• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, August 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಊರ್ವಶಿ ಥಿಯೇಟರ್ ಮಾಲೀಕರಿಗೆ ಕೋರ್ಟ್‌ ರಿಲೀಫ್

‘ಸೆ-30ರ ತನಕ ಡೆಮಾಲಿಷ್ ಮಾಡುವಂತಿಲ್ಲ’- ಕೋರ್ಟ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 28, 2026 - 4:53 pm
in ಸಿನಿಮಾ
0 0
0
Your paragraph text (46)

ಬೆಂಗಳೂರಿನ ಐಕಾನಿಕ್ ಥಿಯೇಟರ್ ಊರ್ವಶಿ ಇಷ್ಟೊತ್ತಿಗಾಗ್ಲೇ ನೆಲಸಮ ಆಗಿಬಿಡಬೇಕಿತ್ತು. ಆದ್ರೆ ಕೊನೆ ಗಳಿಗೆಯಲ್ಲಿ ಡೆಮಾಲಿಷ್ ಮಾಡದಂತೆ ಹೈ ಕೋರ್ಟ್ ರಿಲೀಫ್ ನೀಡಿದೆ. ಆದ್ರೆ ಜಾಗದ ಮಾಲೀಕರು ಊರ್ವಶಿ ಥಿಯೇಟರ್ ಲೀಸ್‌ದಾರರ ಅನುಮತಿ ಪಡೆಯದೆ ಪ್ರೊಜೆಕ್ಟರ್, ಸ್ಕ್ರೀನ್, ಆಸನಗಳು ಸೇರಿದಂತೆ ಪ್ರಾಪರ್ಟಿಗಳನ್ನ ಡ್ಯಾಮೇಜ್ ಮಾಡಿ, ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ..

  • ಊರ್ವಶಿ ಥಿಯೇಟರ್ ಮಾಲೀಕರಿಗೆ ಕೋರ್ಟ್‌ ರಿಲೀಫ್
  • ‘ಸೆ-30ರ ತನಕ ಡೆಮಾಲಿಷ್ ಮಾಡುವಂತಿಲ್ಲ’- ಕೋರ್ಟ್
  • ಕೋಟ್ಯಂತರ ರೂ ಸ್ಕ್ರೀನ್, ಪ್ರೊಜೆಕ್ಟರ್, ಆಸನಗಳ ಡ್ಯಾಮೇಜ್
  • ಭೂ ಮಾಲೀಕರ ವಿರುದ್ಧ ಲೀಸ್‌ದಾರ ದೂರು..ಮತ್ತೆ ಕಾನೂನು ಸಮರ

ಊರ್ವಶಿ.. 1100 ಸೀಟಿಂಗ್ ಕೆಪಾಸಿಟಿ ಇದ್ದಂತಹ ಬೆಂಗಳೂರಿನ ಐಕಾನಿಕ್ ಥಿಯೇಟರ್. ಸ್ಕ್ರೀನ್, ಸೌಂಡ್ ಸಿಸ್ಟಮ್, ಪ್ರೊಜೆಕ್ಟರ್, ಸೀಟ್ಸ್ ಹಾಗೂ ಒಳ್ಳೆಯ ಕ್ಯಾಂಟೀನ್ ಸೇರಿದಂತೆ ತ್ರೀಡಿ ಸ್ಕ್ರೀನಿಂಗ್‌ಗೂ ಹೆಸರುವಾಸಿಯಾಗಿದ್ದ ಫೇಮಸ್ ಸಿಂಗಲ್ ಸ್ಕ್ರೀನ್ ಚಿತ್ರಮಂದಿರವಿದು. 1970ರಲ್ಲಿ ನಟಸಾರ್ವಭೌಮ ಡಾ ರಾಜ್‌ಕುಮಾರ್ ಉದ್ಘಾಟಿಸಿದ್ದ ಈ ಸಿನಿಮಾದಲ್ಲಿ 5500ಕ್ಕೂ ಅಧಿಕ ಚಿತ್ರಗಳು ತೆರೆಕಂಡಿವೆ ಅಂದ್ರೆ ನೀವು ನಂಬಲೇಬೇಕು.

RelatedPosts

ಜೈಲರ್-2 ಫಸ್ಟ್ ಸಾಂಗ್‌‌‌‌‌ ಔಟ್..ಸೊಂಟ ಬಳುಕಿಸಿದ ಶಾಮ್ನಾ ಕಾಸಿಂ

Zee5 ಒಟಿಟಿಗೆ ‘ಕರಾವಳಿ’ ಲಗ್ಗೆ: ಸ್ಟ್ರೀಮಿಂಗ್ ಆರಂಭಿಸಿದ ಕಂಬಳದ ಕಥಾಹಂದರದ ಚಿತ್ರ

ರಾಕಿಂಗ್ ಸ್ಟಾರ್ ಯಶ್ ಬಳಿ ದುಬಾರಿ ‘ರಾಯ’ಲ್ ವಾಚ್‌‌ ಕಲೆಕ್ಷನ್

ಎರಡೇ ದಿನಕ್ಕೆ 191ಕೋಟಿ..ಟಾಕ್ಸಿಕ್ ಬಾಕ್ಸಾಫೀಸ್ ತಾಂಡವ

ADVERTISEMENT
ADVERTISEMENT

ಕೆಜಿಎಫ್-2 ಮೊದಲ ವಾರದಲ್ಲೇ 1 ಕೋಟಿ ನೆಟ್ ಗಳಿಸಿದ್ರೆ, ಜೈಲರ್ 60 ಲಕ್ಷ, ಧುರಂಧರ್-2 ಚಿತ್ರ 48 ಲಕ್ಷ, ಕಾಂತಾರ-1 ಸಿನಿಮಾ 65 ಲಕ್ಷ, ಸು ಫ್ರಮ್ ಸೋ 38 ಲಕ್ಷ ಕಲೆಕ್ಷನ್ ಮಾಡಿತ್ತು. ಇಂತಹ ಸಾವಿರಾರು ಚಿತ್ರಗಳನ್ನ ಕೋಟ್ಯಂತರ ಮಂದಿ ಚಿತ್ರಪ್ರೇಮಿಗಳು ಪ್ರತಿ ದಿನ ನಾಲ್ಕು ಪ್ರದರ್ಶನಗಳ ಮೂಲಕ ಕಣ್ತುಂಬಿಕೊಂಡಿರೋ ಇತಿಹಾಸ ಈ ಚಿತ್ರಮಂದಿರಕ್ಕಿದೆ. ಆದ್ರೆ ಇತ್ತೀಚೆಗೆ ಈ ಚಿತ್ರಮಂದಿರದ ಲೀಸ್‌ದಾರರಾದ ರವಿಶಂಕರ್ ಗೌಡ ಹಾಗೂ ಭೂ ಮಾಲೀಕರಿಗಾದ ಕಾನೂನು ಸಮರ ತಾರಕಕ್ಕೇರಿದೆ.

ಸೆಪ್ಟೆಂಬರ್ 30ರ ತನಕ ಥಿಯೇಟರ್ ಲೀಸ್ ಡೇಟ್ ಇದ್ದರೂ ಸಹ, ಸುಪ್ರೀಂ ಕೋರ್ಟ್ ಆರ್ಡರ್ ಉಲ್ಲಂಘಿಸಿ, ಆಗಸ್ಟ್ 24ರ ಬೆಳಗ್ಗೆ 7ರಿಂದ 8 ಗಂಟೆ ವೇಳೆಗೆ ಸುಮಾರು 200ರಿಂದ 250 ಜನರ ಸಮೇತ ಭೂ ಮಾಲೀಕರು ಊರ್ವಶಿ ಥಿಯೇಟರ್ ನೆಲಸಮಕ್ಕೆ ಮುಂದಾಗಿದ್ದರು. ಜೆಸಿಬಿ ಹಿಟಾಚಿಗಳು ಕೂಡ ಅಲ್ಲಿ ಕಂಡಿದ್ದು ಸುಳ್ಳಲ್ಲ. ಕೋರ್ಟ್ ಕೋರ್ಟ್ ಅಮೀನ್ದಾರರ ಸಮೇತ ಬಂದಿದ್ದ ಭೂ ಮಾಲೀಕರು, ಥಿಯೇಟರ್ ಲೀಸ್‌ದಾರರ ಸಹಿ ಇಲ್ಲದೆ, ತೆರವು ಕಾರ್ಯಕ್ಕೆ ಮುಂದಾಗಿದ್ದರಂತೆ.

ಅನಂತ್ ಹಾಗೂ ಸುಮಂತ್ ಅನ್ನೋ ಇಬ್ಬರು ಮ್ಯಾನೇಜರ್‌ಗಳು ಮೂವರು ಹುಡುಗರ ಜೊತೆ ಥಿಯೇಟರ್ ಕಚೇರಿಯಲ್ಲಿದ್ದಾಗ ಏಕಾಏಕಿ ಬಂದು, ತೆರವು ಕಾರ್ಯ ಆರಂಭಿಸಿದ್ದಾರೆ. 33X70 ಅಡಿಯಷ್ಟು ದೊಡ್ಡದಾದ 3D ಸಿಲ್ವರ್ ಸ್ಕ್ರೀನ್ ಹರಿದು ಹಾಕಲಾಗಿದೆ. ಅದರ ಬೆಲೆ ಬರೋಬ್ಬರಿ 18ರಿಂದ 20ಲಕ್ಷ ಎನ್ನಲಾಗ್ತಿದೆ. ಇಡೀ ಇಂಡಿಯಾದಲ್ಲಿ ನಾಲ್ಕೈದು ಕಡೆ ಮಾತ್ರ ಇರುವಂತಹ ಮೇಯರ್ ಸೌಂಡ್ ಸಿಸ್ಟಮ್‌ ಹೊಂದಿತ್ತು ಊರ್ವಶಿ. ಅದರ ಬೆಲೆ 3 ರಿಂದ 4 ಕೋಟಿ ಅಂತ ಅಂದಾಜಿಸಲಾಗಿದೆ. 4K ಪ್ರೊಜೆಕ್ಟರ್ ಬೆಲೆ ಒಂದೂವರೆ ಕೋಟಿ ಎನ್ನಲಾಗಿದೆ.

ಅಲ್ಲದೆ.. ಥಿಯೇಟರ್ ಕೆಳಮಹಡಿಯಲ್ಲಿ 700 ಸೀಟ್‌ಗಳಿದ್ದು, ಅವುಗಳ ಪ್ರತಿ ಸೀಟ್‌ನ ಬೆಲೆ 18 ಸಾವಿರ ಹಾಗೂ ಬಾಲ್ಕನಿಯಲ್ಲಿ 400 ಸೀಟ್ ಇದ್ದು, ಪ್ರತಿ ಕುರ್ಚಿಯ ಬೆಲೆ 26 ಸಾವಿರ ಎನ್ನಲಾಗಿದೆ. ಅಲ್ಲದೆ, ಕ್ಯಾಂಟೀನ್ ಕೂಡ ಡ್ಯಾಮೇಜ್ ಮಾಡಲಾಗಿದೆ ಎನ್ನಲಾಗಿದೆ. ರವಿಶಂಕರ್ ಗೌಡ ಎಂಬುವವರು ಊರ್ವಶಿ ಥಿಯೇಟರ್‌ನ ಸುಮಾರು 50 ವರ್ಷಗಳ ಮಟ್ಟಿಗೆಗೆ ಲೀಸ್‌ಗೆ ಪಡೆದಿದ್ದರು. ಲೀಸ್ ಡೇಟ್ 2018ಕ್ಕೆ ಮುಗಿದಿತ್ತು. ಈ ಕುರಿತು ಕೋರ್ಟ್‌ನಲ್ಲಿ ಲೀಸ್‌ದಾರರು ಹಾಗೂ ಮಾಲೀಕರ ನಡುವೆ ಕಾನೂನು ಸಮರ ಕೂಡ ನಡೆಯುತ್ತಿತ್ತು.

ತೆರವು ಕಾರ್ಯ ವೇಳೆ ಥಿಯೇಟರ್ ಭೂ ಮಾಲೀಕರು ಥಿಯೇಟರ್‌ನಲ್ಲಿದ್ದ ನಗದು ಹಣವನ್ನು ಕೂಡ ಹೊತ್ತೊಯ್ದಿದ್ದಾರೆ. ಅದನ್ನ ಲೀಸ್‌ದಾರ ರವಿಶಂಕರ್ ಗೌಡ ಮಗ ಅಮಿತ್ ಗೌಡ ತಡೆಯಲು ಪ್ರಯತ್ನಿಸುತ್ತಿರೋ ವಿಡಿಯೋ ಕೂಡ ಅದಕ್ಕೆ ಸಾಕ್ಷಿಯಾಗಿದೆ. ಒಂದು ವಾರದ ಕಲೆಕ್ಷನ್ ಹಣ ಸುಮಾರು 10ರಿಂದ 15 ಲಕ್ಷ ರೂಪಾಯಿ ಇದ್ದು, ಅದನ್ನ ಸಮೇತ ಹೊತ್ತೊಯ್ದಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಹೈ ಕೋರ್ಟ್ ದಿಢೀರ್ ಅಂತ ತೆರವು ಕಾರ್ಯಕ್ಕೆ ಬ್ರೇಕ್ ಹಾಕಿ ಸ್ಟೇ ನೀಡಿದೆ. ಸದ್ಯ ಲೀಸ್‌ದಾರರಿಗೆ ಇದ್ರಿಂದ ದೊಡ್ಡ ರಿಲೀಫ್ ಕೂಡ ಸಿಕ್ಕಂತಾಗಿದೆ. ಆದ್ರೆ ಥಿಯೇಟರ್‌‌ನಲ್ಲಿರೋ ಲೀಸ್‌ದಾರರ ಎಲ್ಲಾ ಪ್ರಾಪರ್ಟಿಗಳನ್ನ ಅಕ್ರಮವಾಗಿ ತೆರವುಗೊಳಿಸೋ ಯತ್ನ ನಡೆದಿದೆ ಅನ್ನೋ ಆರೋಪ ಕೇಳಿಬಂದಿದೆ. ಕಟ್ಟಡವೊಂದೇ ಬಾಕಿ ಉಳಿದಿದ್ದು, ಪ್ರಾಪರ್ಟಿ ಡ್ಯಾಮೇಜ್ ಮಾಡಿರೋ ಭೂ ಮಾಲೀಕರ ವಿರುದ್ಧ ಲೀಸ್‌ದಾರ ರವಿಶಂಕರ್ ಗೌಡ ಕೋರ್ಟ್ ಮೆಟ್ಟಿಲೇರಿದ್ದಾರೆ. ಸೋ.. ಮುಂದೆ ಕೋರ್ಟ್‌‌ನಲ್ಲಿ ಏನೆಲ್ಲಾ ನಡೆಯುತ್ತೆ ಅನ್ನೋದನ್ನ ಇನ್ನಷ್ಟೇ ಕಾದು ನೋಡಬೇಕಿದೆ.

ಬೆಂಗಳೂರಿನ ಬಿಗ್ಗೆಸ್ಟ್ ಹಾಗೂ ಈತಿಹಾಸಿಕ ಹಿನ್ನೆಲೆಯುಳ್ಳ ಊರ್ವಶಿ ಥಿಯೇಟರ್ ನೆಲಸಮ ಆಗದಿದ್ರೂ ಸಹ, ಚಿತ್ರಪ್ರದರ್ಶನ ಆಗುವ ಸಾಧ್ಯತೆ ತೀರಾ ಕಡಿಮೆ ಇದೆ. ಎಲ್ಲಾ ಸರಿ ಇದ್ದಿದ್ರೆ ಟಾಕ್ಸಿಕ್ ಇಲ್ಲಿ ರಿಲೀಸ್ ಆಗಬೇಕಿತ್ತು. ಅಭಿಮಾನಿಗಳು ಟಿಕೆಟ್ ಮಾರಾಟ ಆಗದೇ ಇರೋದು ಕಂಡು ಭಾವುಕರಾಗಿ ನಿರ್ಗಮಿಸಿದ್ದು ಕೂಡ ನಾವು ನೋಡಬಹುದು. ಇದೊಂಥರಾ ಇತಿಹಾಸದ ಪುಟಗಳು ಸೇರಿದ ಚಿತ್ರರಂಗದ ಮೇರು ಥಿಯೇಟರ್ ಅಂದ್ರೆ ತಪ್ಪಾಗಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text (49)

ಜೈಲರ್-2 ಫಸ್ಟ್ ಸಾಂಗ್‌‌‌‌‌ ಔಟ್..ಸೊಂಟ ಬಳುಕಿಸಿದ ಶಾಮ್ನಾ ಕಾಸಿಂ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 28, 2026 - 5:42 pm
0

Your paragraph text (47)

ಇರಾನ್-ಅಮೆರಿಕ ಉದ್ವಿಗ್ನತೆ ನಡುವೆ ಸಿರಿಯಾಗೆ ‘ಬಿಗ್ ಗಿಫ್ಟ್’ ನೀಡಿದ ಅಮೆರಿಕಾ!

by Hemanth Kumar S
August 28, 2026 - 5:28 pm
0

WhatsApp Image 2026 08 28 at 5.09.15 PM

ತಂದೆಯ ಅನಾರೋಗ್ಯದ ನೆಪ, ದೆಹಲಿಗೆ ಎಸ್ಕೇಪ್; ಈಗ CID ಬಲೆಗೆ ಬಿದ್ದ IAS ಅಧಿಕಾರಿ!

by ಕವಿತಾ
August 28, 2026 - 5:24 pm
0

Your paragraph text (46)

ಊರ್ವಶಿ ಥಿಯೇಟರ್ ಮಾಲೀಕರಿಗೆ ಕೋರ್ಟ್‌ ರಿಲೀಫ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 28, 2026 - 4:53 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (49)
    ಜೈಲರ್-2 ಫಸ್ಟ್ ಸಾಂಗ್‌‌‌‌‌ ಔಟ್..ಸೊಂಟ ಬಳುಕಿಸಿದ ಶಾಮ್ನಾ ಕಾಸಿಂ
    August 28, 2026 | 0
  • Your paragraph text (42)
    Zee5 ಒಟಿಟಿಗೆ ‘ಕರಾವಳಿ’ ಲಗ್ಗೆ: ಸ್ಟ್ರೀಮಿಂಗ್ ಆರಂಭಿಸಿದ ಕಂಬಳದ ಕಥಾಹಂದರದ ಚಿತ್ರ
    August 28, 2026 | 0
  • Your paragraph text (40)
    ರಾಕಿಂಗ್ ಸ್ಟಾರ್ ಯಶ್ ಬಳಿ ದುಬಾರಿ ‘ರಾಯ’ಲ್ ವಾಚ್‌‌ ಕಲೆಕ್ಷನ್
    August 28, 2026 | 0
  • Your paragraph text (36)
    ಎರಡೇ ದಿನಕ್ಕೆ 191ಕೋಟಿ..ಟಾಕ್ಸಿಕ್ ಬಾಕ್ಸಾಫೀಸ್ ತಾಂಡವ
    August 28, 2026 | 0
  • ‘ಟಾಕ್ಸಿಕ್’ ಚಿತ್ರ ನೋಡಿ ವ್ಹಾವ್ ಎಂದ ರಿಯಲ್ ಸ್ಟಾರ್ ಯಶ್ ಸಿನಿಮಾಗೆ ಉಪೇಂದ್ರ ಬಹುಪರಾಕ್ (1)
    ‘ಟಾಕ್ಸಿಕ್’ ಚಿತ್ರ ನೋಡಿ ವ್ಹಾವ್ ಎಂದ ರಿಯಲ್ ಸ್ಟಾರ್: ಯಶ್ ಸಿನಿಮಾಗೆ ಉಪೇಂದ್ರ ಬಹುಪರಾಕ್
    August 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version