• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 1, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸೀಕ್ರೆಟ್ ಲಿಂಕ್ ಬಂದೆ ಬಿಡ್ತು..ಬಾಂಬ್ ಸಿಡಿಸಿದ ರಿಯಲ್ ಸ್ಟಾರ್ ಉಪೇಂದ್ರ

ಲಿಂಕ್ ಓಪನ್ ಮಾಡಿದ್ರೆ ಸಿಕ್ಕಿದ್ದು ಖಾಲಿ ಸಿಲಿಂಡರ್

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
March 15, 2026 - 2:48 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 03 15T144231.865

ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಕುತೂಹಲದ ಬಾಂಬ್ ಸಿಡಿಸಿದ್ದಾರೆ. ಹೇಳಿದಂತೆ ನುಡಿದ ಉಪೇಂದ್ರ ಶಾರ್ಪ್ ಬೆಳಗ್ಗೆ 10 ಗಂಟೆಗೆ ಸೀಕ್ರೆಟ್ ಲಿಂಕ್ ಪೋಸ್ಟ್ ಮಾಡಿ ದೊಡ್ಡ ಅಚ್ಚರಿ ಮೂಡಿಸಿದ್ದಾರೆ. ಇದು ಸಿನಿಮಾ ಅನೌನ್ಸ್‌ಮೆಂಟ್ ಅಲ್ಲ ಕಣ್ರೀ..? ಹಾಗಾದ್ರೆ ಏನು..? ಉಪ್ಪಿ ಹಾಕಿದ ಆ ಲಿಂಕ್ ಹಿಂದೆ ಏನು ಮೆಸೇಜ್ ಇದೆ ಅನ್ನೋದನ್ನ ತಿಳ್ಕೊಳ್ಳೋಕೆ ಈ ಸ್ಟೋರಿ ನೋಡಿ.

  • ಸೀಕ್ರೆಟ್ ಲಿಂಕ್ ಬಂದೆ ಬಿಡ್ತು ಬಾಂಬ್ ಸಿಡಿಸಿದ ಉಪ್ಪಿ
  • ಲಿಂಕ್ ಓಪನ್ ಮಾಡಿದ್ರೆ ಸಿಕ್ಕಿದ್ದು ಖಾಲಿ ಸಿಲಿಂಡರ್
  • ಕ್ರಿಯೇಟಿವ್ ಸ್ಟೈಲ್‌ನಲ್ಲಿ ಸತ್ಯ ಹೇಳಿದ ರಿಯಲ್ ಸ್ಟಾರ್
  • ಸಿನಿ, ಸಮಾಜ, ರಾಜಕೀಯ ಉಪ್ಪಿ ಮೂರು ಟ್ರ್ಯಾಕ್

ಕನ್ನಡ ಚಿತ್ರರಂಗದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹೆಸರು ಕೇಳಿದ್ರೆ ಸಾಕು ಅಲ್ಲಿ ಒಂದು ವಿಭಿನ್ನ ಚಿಂತನೆ, ಕ್ರಿಯೇಟಿವ್ ಐಡಿಯಾ,  ಶಾಕ್ ಎಲೆಮೆಂಟ್ ಖಂಡಿತಾ ಇರುತ್ತೆ. ನಟನಾಗಿ, ನಿರ್ದೇಶಕರಾಗಿ ಮಾತ್ರ ಅಲ್ಲ ಸಮಾಜದ ವಿಚಾರಗಳನ್ನೂ ತಮ್ಮದೇ ಸ್ಟೈಲ್‌ನಲ್ಲಿ ಹೇಳೋ ಕಲಾವಿದ ಉಪ್ಪಿ. ಅವರ ಸಿನಿಮಾಗಳೇ ಸಾಕು  ಪ್ರೇಕ್ಷಕರಿಗೆ ಹೊಸ ರೀತಿಯ ಯೋಚನೆ ಹುಟ್ಟಿಸಲು. ಹೀಗಿರುವಾಗ ನಿನ್ನೆ ರಾತ್ರಿ ಉಪೇಂದ್ರ ಹಾಕಿದ ಒಂದು ಪೋಸ್ಟ್ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಕುತೂಹಲದ ಅಲೆ ಎಬ್ಬಿಸಿತು.

RelatedPosts

ಇಂಡಸ್ಟ್ರಿಗೆ ರಿಷಬ್‌‌ನ ಕೊಟ್ಟ ಕಾಂತಾರಗೆ 4 ವರ್ಷಗಳ ಹರ್ಷ..!

ವೀರಭೂಮಿ ಮ್ಯೂಸಿಯಂನಲ್ಲಿ ರಾಯಣ್ಣನ ಶೌರ್ಯಗಾಥೆ: ದೃಶ್ಯಕಾವ್ಯಕ್ಕೆ ಮನಸೋತ ಕನ್ನಡಿಗರು

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಂದ “ರಾವೆನ್” ಚಿತ್ರದ ಟ್ರೇಲರ್ ಅನಾವರಣ

ಗೋಲ್ಡ್ ಸ್ಮಗ್ಲಿಂಗ್ ಕೇಸ್‌: ನಟಿ ರನ್ಯಾ ರಾವ್‌ಗೆ ₹89.91 ಕೋಟಿ ದಂಡ

ADVERTISEMENT
ADVERTISEMENT

ಭಾನುವಾರ ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ ಹಾಕ್ತೀನಿ ಸ್ವಲ್ಪ ಹೊತ್ತಿನಲ್ಲಿ ಡಿಲೀಟ್ ಆಗಬಹುದು… ನೋಡಿದ್ರೆ ಬೇರೆ, ಯಾರಿಗೂ ಹೇಳ್ಬೇಡಿ ಸದ್ಯಕ್ಕೆ ಇದು ನಮ್ಮ ಮಧ್ಯೆ ಇರಲಿ ಅಂತ ಬರೆದಿದ್ದ ಉಪೇಂದ್ರ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದರು. ಏನಿರಬಹುದು ಆ ಲಿಂಕ್‌ನಲ್ಲಿ? ಹೊಸ ಸಿನಿಮಾ ಅನೌನ್ಸ್‌ಮೆಂಟ್ ಆಗಿರಬಹುದಾ? ಹೊಸ ಲುಕ್ ರಿವೀಲ್ ಆಗ್ತಿದೆಯಾ? ಅಥವಾ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಸರ್ಪ್ರೈಸ್ ಇದೆಯಾ? ಅಂತ ಫ್ಯಾನ್ಸ್ ರಾತ್ರಿ ಪೂರಾ ಕಾಯುತ್ತಿದ್ದರು.

ರಿಯಲ್ ಸ್ಟಾರ್ ಉಪೇಂದ್ರ ಹೇಳಿದಂತೆ ಮಾಡಿದ್ದಾರೆ. ಕರೆಕ್ಟ್ ಆಗಿ ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ ಪೋಸ್ಟ್ ಮಾಡಿದ್ದಾರೆ. ಈ ಲಿಂಕ್ ಓಪನ್ ಮಾಡಿದ್ಮೇಲೆ ನಿಮಗೆ ಶಾಕ್ ಆಗುತ್ತದೆ. ಇಷ್ಟೇನಾ ಅಂತಲೂ ಫೀಲ್ ಆಗುತ್ತದೆ. ಆದರೆ, ಉಪ್ಪಿ ಇಲ್ಲಿ ಸತ್ಯವನ್ನೆ ಹೇಳಿದ್ದಾರೆ. ಎಸ್, ಸೀಕ್ರೆಟ್ ಲಿಂಕ್ ಓಪನ್ ಮಾಡಿದ್ರೇ ಕಣ್ಣೀಗೆ ಬಿದ್ದಿದ್ದು ಸಿಲಿಂಡರ್‌.  ಇರಾನ್, ಇಸ್ರೇಲ್‌, ಅಮೆರಿಕ ಯುದ್ಧದ ಪರಿಣಾಮ ಭಾರತದ ಮೇಲೆ ಗಂಭೀರವಾಗಿ ಬೀರಿದೆ. ಸಿಲೆಂಡ್‌ ಹಾಹಾಕಾರ ಶುರುವಾಗಿದೆ.

ಇರಾನ್‌ನಿಂದ ಭಾರತಕ್ಕೆ ಬರುವ ಡ್ರೈ ಫ್ರೂಟ್ಸ್‌ಗಳು ದುಬಾರಿ ಆಗ್ತಿವೆ.ಈ ನಡುವೆ ಹೆಚ್ಚು ಇಕ್ಕಟ್ಟಿಗೆ ಸಿಲುಕಿರುವುದು ಸಿಲಿಂಡರ್ ಬಳಕೆದಾರರು. ಮನೆ, ಹೋಟೆಲ್‌ಗಳಲ್ಲಿ ಸಿಲಿಂಡರ್‌ಗೆ ದುಬಾರಿ ಬೆಲೆ ತೆತ್ತು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬ್ಲ್ಯಾಕ್‌ನಲ್ಲಿ ಸಿನಿಮಾ ಟಿಕೆಟ್‌ಗಳನ್ನ ಮಾರುವುದನ್ನ ನೋಡಿದ್ದೀವಿ, ಈಗ ಬ್ಲ್ಯಾಕ್‌ನಲ್ಲಿ ಸಿಲಿಂಡರ್ ಮಾರಟ ಮಾಡೋವುದನ್ನ ನೋಡುತ್ತಿದ್ದೇವೆ. ಉಪೇಂದ್ರ ಅವರು ಕಳುಹಿಸಿರುವ ಹೆಸರಿಲ್ಲದ ಖಾಲಿ ಸಿಲಿಂಡರ್ ಫೋಟೋ ನೋಡಿದ ಅಭಿಮಾನಿಗಳು ದಂಗಾಗಿದ್ದಾರೆ.

ಹೌದು, ಇರೋ ಸತ್ಯವನ್ನ ತುಂಬಾನೆ ಕ್ರಿಯೇಟಿವ್ ಆಗಿಯೇ ಉಪೇಂದ್ರ ಹೇಳಿದ್ದಾರೆ. ಒಂದು ಸಾಮಾನ್ಯ ಸಿಲಿಂಡರ್ ಫೋಟೋ ಹಾಕಿದರೂ ದೇಶದ ಪರಿಸ್ಥಿತಿಯ ಬಗ್ಗೆ ದೊಡ್ಡ ಚರ್ಚೆ ಶುರುಮಾಡಿಸುವ ಶಕ್ತಿ ಇದ್ದರೆ ಅದೇ ಉಪೇಂದ್ರ ಮಾಯೆ ಅಂತ ಹೇಳಬೇಕು. ಸದ್ಯ ಬುದ್ಧಿವಂತ 2, ಭಾರ್ಗವ ಸೇರಿದಂತೆ ಪರಭಾಷೆ ಸಿನಿಮಾಗಳು ಲೈನಪ್‌ನಲ್ಲಿ ಇದ್ದು, ಮತ್ತೆ ದೊಡ್ಡ ಸರ್ಪ್ರೈಸ್ ನೀಡಲು ರಿಯಲ್ ಸ್ಟಾರ್ ರೆಡಿಯಾಗ್ತಿದ್ದಾರೆ. ಉಪ್ಪಿ ಮುಂದಿನ ಹೆಜ್ಜೆ ಏನು ಅನ್ನೋದನ್ನ ನೋಡೋ ಕುತೂಹಲ ಈಗ ಅಭಿಮಾನಿಗಳಲ್ಲಿ ಮತ್ತಷ್ಟು ಹೆಚ್ಚಾಗಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.

| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Your paragraph text 2026 10 01T152517.333

ಇಂಡಸ್ಟ್ರಿಗೆ ರಿಷಬ್‌‌ನ ಕೊಟ್ಟ ಕಾಂತಾರಗೆ 4 ವರ್ಷಗಳ ಹರ್ಷ..!

by ಶಾಲಿನಿ ಕೆ. ಡಿ
October 1, 2026 - 3:30 pm
0

Your paragraph text 2026 10 01T151517.336

ಅಕ್ಟೋಬರ್‌ನಲ್ಲಿ ಶಾಲೆ, ಬ್ಯಾಂಕ್‌ಗೆ ಸಾಲು ಸಾಲು ರಜೆ: ಹಾಲಿಡೇ ಲಿಸ್ಟ್ ಇಲ್ಲಿದೆ

by ಶಾಲಿನಿ ಕೆ. ಡಿ
October 1, 2026 - 3:15 pm
0

Your paragraph text 2026 10 01T141241.478

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಮೊಬೈಲ್, ಸಿಮ್ ಪತ್ತೆ: ಆರೋಪಿಗಳ ವಿರುದ್ಧ FIR ದಾಖಲು

by ಶಾಲಿನಿ ಕೆ. ಡಿ
October 1, 2026 - 2:15 pm
0

Your paragraph text 2026 10 01T135909.329

ವೀರಭೂಮಿ ಮ್ಯೂಸಿಯಂನಲ್ಲಿ ರಾಯಣ್ಣನ ಶೌರ್ಯಗಾಥೆ: ದೃಶ್ಯಕಾವ್ಯಕ್ಕೆ ಮನಸೋತ ಕನ್ನಡಿಗರು

by ಶಾಲಿನಿ ಕೆ. ಡಿ
October 1, 2026 - 2:01 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 10 01T152517.333
    ಇಂಡಸ್ಟ್ರಿಗೆ ರಿಷಬ್‌‌ನ ಕೊಟ್ಟ ಕಾಂತಾರಗೆ 4 ವರ್ಷಗಳ ಹರ್ಷ..!
    October 1, 2026 | 0
  • Your paragraph text 2026 10 01T135909.329
    ವೀರಭೂಮಿ ಮ್ಯೂಸಿಯಂನಲ್ಲಿ ರಾಯಣ್ಣನ ಶೌರ್ಯಗಾಥೆ: ದೃಶ್ಯಕಾವ್ಯಕ್ಕೆ ಮನಸೋತ ಕನ್ನಡಿಗರು
    October 1, 2026 | 0
  • Your paragraph text 2026 10 01T132421.321
    ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಂದ “ರಾವೆನ್” ಚಿತ್ರದ ಟ್ರೇಲರ್ ಅನಾವರಣ
    October 1, 2026 | 0
  • Untitled design 2026 10 01T110342.104
    ಗೋಲ್ಡ್ ಸ್ಮಗ್ಲಿಂಗ್ ಕೇಸ್‌: ನಟಿ ರನ್ಯಾ ರಾವ್‌ಗೆ ₹89.91 ಕೋಟಿ ದಂಡ
    October 1, 2026 | 0
  • ಬೆಂಗಳೂರಲ್ಲಿ (7)
    ಜಾರ್ಖಂಡ್ ಚಿತ್ರೋತ್ಸವಕ್ಕೆ `ಮಹಾಕವಿ’ ಚಿತ್ರ ಆಯ್ಕೆ
    September 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version