• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, March 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಾಮನಾಗಿ ಉಪೇಂದ್ರ.. ‘ಹಿಂದೂ’ ಚಿತ್ರ ನಿಂತೋಗಿದ್ಯಾಕೆ ?

ಉಪ್ಪಿಯೇ ಬರೆದ ಕಥೆಗೆ ಗೋಧ್ರಾ ರೈಲು ದುರಂತದ ಟಚ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 27, 2026 - 5:47 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design (4)

ಗೋಧ್ರಾ ರೈಲು ದುರಂತದ ಬಳಿಕ ಅನೌನ್ಸ್ ಆಗಿದ್ದ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಹಿಂದೂ ಸಿನಿಮಾ ಬರೀ ಬರವಣಿಗೆಗಷ್ಟೇ ಸೀಮಿತ ಆಯಿತೇ ಹೊರತು, ಬೆಳ್ಳಿತೆರೆಗೆ ಬರಲೇ ಇಲ್ಲ. ಶ್ರೀರಾಮನ ಅವತಾರದಲ್ಲಿದ್ದ ಉಪೇಂದ್ರ ಫಸ್ಟ್‌ಲುಕ್ ಕೂಡ ಬಿಡುಗಡೆ ಆಗಿದ್ದ ಆ ಸಿನಿಮಾ ನಿಂತೋಗಿದ್ಯಾಕೆ..? ಅಂಥದ್ದೇನು ಸೆನ್ಸೇಷನಲ್ ಕಂಟೆಂಟ್ ಇತ್ತು ಆ ಸಿನಿಮಾದ ಕಥೆಯಲ್ಲಿ ಅಂತೀರಾ..? ಈ ಕುರಿತು ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.

ರಿಯಲ್ ಸ್ಟಾರ್ ಉಪೇಂದ್ರ.. ಅದ್ಭುತ ನಟ, ನಿರ್ದೇಶಕ, ನಿರ್ಮಾಪಕ. ಎಲ್ಲಕ್ಕಿಂತ ಮಿಗಲಾಗಿ ಒಳ್ಳೆಯ ಬರಹಗಾರ. ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿರೋ ಉಪೇಂದ್ರ ಸನಾತನಿ ಕೂಡ ಹೌದು. ದೇವರನ್ನ ನಂಬುವಂತಹ ಆಸ್ತಿಕನಾಗಿದ್ದು, ಲಾರ್ಡ್ ಗಣೇಶನನ್ನ ಸಿಕ್ಕಾಪಟ್ಟೆ ಆರಾಧಿಸ್ತಾರೆ. ಇಂದಿಗೂ ಮನೆಯಲ್ಲಿ ಆಗಾಗ ಹೋಮ, ಹವನ, ಪೂಜೆ, ಪುನಸ್ಕಾರಗಳನ್ನ ಮಾಡಿಸ್ತಾನೇ ಇರ್ತಾರೆ.

RelatedPosts

‘ಪೆದ್ದಿ’ ಪೈಲ್ವಾನ್‌ ಚರಣ್ ಕೈಯಲ್ಲಿ ಆಂಜನೇಯನ ಗದೆ..!

ರಾಮಭಂಟನಾದ ರಿಷಬ್.. ಹೈದ್ರಾಬಾದ್‌‌ನಲ್ಲಿ ಶೂಟಿಂಗ್..!

ಯಶ್ ರಾಮಾಯಣ ಥೀಮ್‌ಗೆ 80 ಸಿಂಫೋನಿ ಆರ್ಕೆಸ್ಟ್ರಾ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಬೃಂದಾವಿಹಾರಿ” ಚಿತ್ರದ “ಹೇ ರಾಮ ರಾಮ” ಹಾಡು ರಿಲೀಸ್

ADVERTISEMENT
ADVERTISEMENT

ರಾಮನಾಗಿ ಉಪೇಂದ್ರ.. ‘ಹಿಂದೂ’ ಚಿತ್ರ ನಿಂತೋಗಿದ್ಯಾಕೆ?
ಉಪ್ಪಿಯೇ ಬರೆದ ಕಥೆಗೆ ಗೋಧ್ರಾ ರೈಲು ದುರಂತದ ಟಚ್

ಆದ್ರೆ ಅವ್ರ ಸಿನಿಮಾಗಳಲ್ಲಿ ಮಾತ್ರ ನಾಸ್ತಿಕರಂತೆ ಬಿಂಬಿಸಿಕೊಂಡಿದ್ದಾರೆ. ಐ ಆ್ಯಮ್ ಗಾಡ್. ಗಾಡ್ ಈಸ್ ಗ್ರೇಟ್ ಅಂತ ಹೇಳಿ, ಆ ಲಾರ್ಡ್ ಗಣಪನನ್ನೇ ತೆಗೆದು ಬಾವಿಗೆ ಹಾಕಿದ್ರು ಉಪ್ಪಿ. ಹಾಗಾಗಿ ಅವ್ರ ಬಹು ನಿರೀಕ್ಷಿತ, ಬಹುದೊಡ್ಡ ಹಿಂದೂ ಸಿನಿಮಾದ ಕನಸು ಕನಸಾಗಿಯೇ ಉಳಿದಿದೆ. ನನಸಾಗಲೇ ಇಲ್ಲ. ನನಸಾಗುವುದೂ ಇಲ್ಲ. ಯಾಕಂದ್ರೆ ಹಿಂದೂ ಸಿನಿಮಾ ಅನೌನ್ಸ್ ಆಗಿದ್ದು 2002ರಲ್ಲಿ. ಅದೂ ಗೋಧ್ರಾ ಹತ್ಯಾಕಾಂಡದ ಸಮಯದಲ್ಲಿ. ರಘುಕುಲ ತಿಲಕ ಶ್ರೀರಾಮನಾಗಿ ಬಣ್ಣ ಹಚ್ಚಿದ್ದ ಉಪೇಂದ್ರ, ಅದ್ರ ಫಸ್ಟ್‌ಲುಕ್‌ನಿಂದಲೇ ಸಂಚಲನ ಮೂಡಿಸಿದ್ರು.

ಮುನಿರತ್ನ ನಿರ್ಮಾಣ ಮಾಡಿ, ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಬೇಕಿದ್ದ ಹಿಂದೂ ಸಿನಿಮಾಗೆ ಸ್ವತಃ ಉಪೇಂದ್ರ ಅವರೇ ಕಥೆ, ಚಿತ್ರಕಥೆ ಬರೆದು ಡೈಲಾಗ್ಸ್ ಕೂಡ ಬರೆದಿದ್ರು. ಲೀಡ್‌ನಲ್ಲಿ ತಾವೇ ನಟಿಸಲು ಗ್ರೀನ್ ಸಿಗ್ನಲ್ ನೀಡಿ, ನಿರ್ದೇಶನದ ಜವಾಬ್ದಾರಿ ಎಸ್‌‌ವಿ ರಾಜೇಂದ್ರ ಸಿಂಗ್ ಬಾಬುಗೆ ನೀಡಿದ್ರು. ಆದ್ರೆ ಹಿಂದೂಪರ ಸಂಘಟನೆಗಳಿಂದಲೇ ಈ ಸಿನಿಮಾಗೆ ವ್ಯಾಪಕ ವಿರೋಧ ವ್ಯಕ್ತವಾಯಿತು. ಹೀಗಾಗಿ ಹಿಂದೂ ಸಿನಿಮಾದ ಉಪ್ಪಿ ಕನಸು ಅಂದೇ ನುಚ್ಚಿ ನೂರಾಯ್ತು.

ಕೋಮು ದಳ್ಳುರಿ.. ಹಿಂದೂ ಸಂಘಟನೆಗಳಿಂದ್ಲೇ ವಿರೋಧ

ಮುನಿರತ್ನ ನಿರ್ಮಾಣ.. SV ರಾಜೇಂದ್ರ ಸಿಂಗ್ ಬಾಬು ನಿರ್ದೇಶನ

ಇಷ್ಟಕ್ಕೂ ಅಂಥದ್ದೇನು ಕಂಟೆಂಟ್ ಇತ್ತು ಈ ಚಿತ್ರದಲ್ಲಿ ಅಂತ ನೋಡೋದಾದ್ರೆ.. 2002ರಲ್ಲಿ ಗುಜರಾತ್ ಕೋಮು ಗಲಭೆಗಳಿಂದ ಹೊತ್ತಿ ಉರಿಯುತ್ತಿತ್ತು. ಸಬರಮತಿ ಎಕ್ಸ್‌‌ಪ್ರೆಸ್ ರೈಲಿನಲ್ಲಿ ಅಯೋಧ್ಯೆಗೆ ತೆರಳಿ, ವಾಪಸ್ ಆಗುತ್ತಿದ್ದ ಹಿಂದೂ ಕರ ಸೇವಕರಿದ್ದ ಬೋಗಿಗಳಿಗೆ ಗೋಧ್ರಾ ರೈಲ್ವೇ ನಿಲ್ದಾಣದ ಬಳಿ ಮುಸ್ಲಿಂ ಗುಂಪು ಬೆಂಕಿ ಹಚ್ಚುತ್ತೆ. ಅಲ್ಲಿ 59 ಮಂದಿ ಕರ ಸೇವಕರು ಸಜೀವ ದಹನವಾಗ್ತಾರೆ. ಮುಸ್ಲಿಂ ಸಮುದಾಯವೇ ಇದ್ದಂತಹ ಗೋಧ್ರಾದಲ್ಲಿ ಅಂಥದ್ದೊಂದು ಘಟನೆ ನಡೆದ ಬಳಿಕ, ಹಿಂದೂಗಳು ಕೂಡ ಮುಸ್ಲಿಂರ ಮೇಲೆ ಅಟ್ಯಾಕ್ ಮಾಡ್ತಾರೆ. ಗೋಧ್ರಾ ರೈಲು ದುರಂತ ಪ್ರಕರಣ, ಅಪಾರ ಸಾವು ನೋವುಗಳಿಂದ ಗೋಧ್ರಾ ಹತ್ಯಾಕಾಂಡಕ್ಕೆ ಮುನ್ನುಡಿ ಬರೆಯುತ್ತೆ. ಜಾತಿ, ಸಮುದಾಯ ಅಂತ ಬಡಿದಾಡೋ ಆ ನೈಜ ಘಟನೆಗಳನ್ನ ಆಧರಿಸಿ ಉಪೇಂದ್ರ ಕಥೆ ಹೆಣೆದು, ಶೂಟಿಂಗ್‌ಗೆ ಸಜ್ಜಾಗ್ತಾರೆ. ಅಷ್ಟರಲ್ಲೇ ವಿರೋಧಗಳು ವ್ಯಕ್ತವಾಗುತ್ತವೆ.

Upendra FIR: ನಟ ಉಪೇಂದ್ರ ಹೇಳಿದ್ದೇನು? ಎಫ್‌ಐಆರ್ ಆಗಿದ್ದೇಕೆ? | FIR Filed against  actor Upendra in Karnataka - Kannada Oneindia

ತೆಲುಗಿನಲ್ಲಿ ರಾ, ನೀತೋನೇ ಉಂಟಾ ಸಿನಿಮಾಗಳ ಜೊತೆ ಕನ್ನಡದಲ್ಲಿ H2O, ಸೂಪರ್ ಸ್ಟಾರ್ ಸಿನಿಮಾಗಳಿಂದ ಸಕ್ಸಸ್‌‌ನ ಉತ್ತುಂಗದಲ್ಲಿದ್ದ ಉಪೇಂದ್ರ, ಆ ಸಮಯದಲ್ಲಿ ಹಿಂದೂ ಸಿನಿಮಾ ಮಾಡ್ತೀನಿ ಅಂದಿದ್ದೇ ಬಿಗ್ಗೆಸ್ಟ್ ಸೆನ್ಸೇಷನ್. ಅಂದು ಅದು ಸಿನಿಮಾ ಆಗಿದ್ದಿದ್ರೆ ಅವ್ರ ಫಿಲಾಸಫಿ ಹಾಗೂ ಕಮರ್ಷಿಯಲ್ ಎಲಿಮೆಂಟ್ಸ್ ಸೇರಿ ಮತ್ತೊಂದು ಎ, ಉಪೇಂದ್ರ, ಸೂಪರ್ ಸಿನಿಮಾ ರೀತಿ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಹಿಟ್ ಆಗ್ತಿತ್ತೋ ಏನೋ ಗೊತ್ತಿಲ್ಲ. ಆದ್ರೆ ಎಲ್ಲರ ತಲೆಗೆ ಹುಳ ಬಿಡೋ ಉಪ್ಪಿ ಮಾತ್ರ ತಮ್ಮ ಕ್ಯಾರೆಕ್ಟರ್‌‌ನ ಬಹಳ ಡಿಫರೆಂಟ್ ಆಗಿ ಬರೆದಿದ್ದರಂತೆ. ಪಾಕಿಸ್ತಾನದ ಟೆರರಿಸ್ಟ್‌‌‌ನಿಂದ ಹಿಡಿದು ಹಿಂದೂ ಮಹಾನಾಯಕನವರೆಗೆ ಉಪ್ಪಿ ಪಾತ್ರವಿತ್ತು ಎನ್ನಲಾಗುತ್ತೆ.

Upendra Hospitalized: ಉಸಿರಾಟದ ತೊಂದರೆಯಿಂದ ನಟ ಉಪೇಂದ್ರ ಆಸ್ಪತ್ರೆಗೆ ದಾಖಲು | -  News18 Kannada

ಜಾತಿ, ಸಮುದಾಯಗಳ ಹೆಸರಲ್ಲಿ ಯಾಕೆ ಈ ರೀತಿಯ ನರಮೇಧಗಳು ಆಗುತ್ತವೆ ಅನ್ನೋದನ್ನ ತಮ್ಮದೇ ಶೈಲಿಯಲ್ಲಿ ಸಿನಿಮಾ ಮಾಡೋಕೆ ಹೊರಟಿದ್ದ ಉಪೇಂದ್ರ ತಮ್ಮ ಕನಸುಗಳನ್ನ ಸಾಯಿಸಿಕೊಳ್ಳಬೇಕಾಯಿತು. ಆ ಸಿನಿಮಾ ಮತ್ತೆಲ್ಲಿ ಕೋಮು ಗಲಭೆಗಳಿಗೆ ಎಡೆಮಾಡಿಕೊಡುತ್ತೋ ಅನ್ನೋ ಭಯ ಎಲ್ಲರಲ್ಲೂ ಕಾಡಿತ್ತು. ಅದೇ ಕಾರಣಕ್ಕೆ ಹಿಂದೂ ಸಿನಿಮಾ ಶೂಟಿಂಗ್ ಆಗಲೇ ಇಲ್ಲ. ಆಗುವುದೂ ಇಲ್ಲ ಅನ್ನೋದೇ ಬೇಸರದ ಸಂಗತಿ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (6)

ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣೆ: ಏ.9ಕ್ಕೆ ರಜೆ ಘೋಷಣೆ..!

by ಯಶಸ್ವಿನಿ ಎಂ
March 27, 2026 - 7:16 pm
0

Untitled design (5)

ದಾವಣಗೆರೆ ದಂಗಲ್‌: ಶಾಮನೂರು ಮೊಮ್ಮಗನಿಗೆ ಸಾದಿಕ್ ಪೈಲ್ವಾನ್‌ ಬೆಂಬಲ

by ಯಶಸ್ವಿನಿ ಎಂ
March 27, 2026 - 6:07 pm
0

Untitled design (4)

ರಾಮನಾಗಿ ಉಪೇಂದ್ರ.. ‘ಹಿಂದೂ’ ಚಿತ್ರ ನಿಂತೋಗಿದ್ಯಾಕೆ ?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 27, 2026 - 5:47 pm
0

Untitled design (3)

IPL ಹಿನ್ನೆಲೆ: ಕರ್ತವ್ಯದಲ್ಲಿದ್ದಾಗ ಪಂದ್ಯ ವೀಕ್ಷಣೆ ಮಾಡಿದ್ರೆ ಪೊಲೀಸರ ವಿರುದ್ದ ಶಿಸ್ತು ಕ್ರಮ-ಕಮಿಷನರ್ ಖಡಕ್ ಸೂಚನೆ

by ಯಶಸ್ವಿನಿ ಎಂ
March 27, 2026 - 5:27 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (2)
    ‘ಪೆದ್ದಿ’ ಪೈಲ್ವಾನ್‌ ಚರಣ್ ಕೈಯಲ್ಲಿ ಆಂಜನೇಯನ ಗದೆ..!
    March 27, 2026 | 0
  • Untitled design (1)
    ರಾಮಭಂಟನಾದ ರಿಷಬ್.. ಹೈದ್ರಾಬಾದ್‌‌ನಲ್ಲಿ ಶೂಟಿಂಗ್..!
    March 27, 2026 | 0
  • Untitled design 2026 03 27T152510.548
    ಯಶ್ ರಾಮಾಯಣ ಥೀಮ್‌ಗೆ 80 ಸಿಂಫೋನಿ ಆರ್ಕೆಸ್ಟ್ರಾ
    March 27, 2026 | 0
  • Untitled design 2026 03 27T141235.055
    ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಬೃಂದಾವಿಹಾರಿ” ಚಿತ್ರದ “ಹೇ ರಾಮ ರಾಮ” ಹಾಡು ರಿಲೀಸ್
    March 27, 2026 | 0
  • Untitled design 2026 03 26T222034.165
    ಸೋರಬ್ ಬೇಡಿ ಜೊತೆ ಡೇಟಿಂಗ್ ವದಂತಿಗೆ ಮಲೈಕಾ ಅರೋರಾ ಸ್ಪಷ್ಟನೆ; ಹೇಳಿದ್ದೇನು ಗೊತ್ತಾ?
    March 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version