• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, August 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಟಾಕ್ಸಿಕ್‌ ಆಡಿಯೋಗೆ 42Cr..ಧುರಂಧರ್-2ಗೆ 27ಕೋಟಿ

ಆಡಿಯೋ ರೈಟ್ಸ್ ಮಾರಾಟ ವಿಷಯದಲ್ಲೂ ಟಾಕ್ಸಿಕ್ ನಂ.1

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 26, 2026 - 4:27 pm
in ಸಿನಿಮಾ, ಸ್ಯಾಂಡಲ್ ವುಡ್
0 0
0

ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಅಡ್ಡಾದಿಂದ ಮತ್ತೊಂದು ರಾಕಿಂಗ್ ಖಬರ್ ಹೊರಬಿದ್ದಿದೆ. ಪೇಯ್ಡ್ ಪಿಆರ್ ಮಾಡ್ತಿರೋ ಧುರಂಧರ್-2 ಟಾಕ್ಸಿಕ್ ಮುಂದೆ ಠುಸ್ ಅನ್ನೋದು ಇದ್ರಿಂದ ಬಯಲಾಗಿದೆ. ಆಡಿಯೋ ರೈಟ್ಸ್ ವಿಚಾರದಲ್ಲಿ ದಾಖಲೆ ಮೊತ್ತಕ್ಕೆ ಸೋಲ್ಡ್ ಔಟ್ ಆಗಿರೋ ಯಶ್ ಟಾಕ್ಸಿಕ್, ಇಲ್ಲಿಯೂ ಕೂಡ ರಣ್ವೀರ್ ಧುರಂಧರ್‌‌ಗಿಂತ ಒಂದು ಹೆಜ್ಜೆ ಮುಂದೆಯೇ ಇದೆ ಅನ್ನೋದನ್ನ ಪ್ರೂವ್ ಮಾಡಿದೆ.

  • ಟಾಕ್ಸಿಕ್‌ ಆಡಿಯೋಗೆ 42Cr.. ಧುರಂಧರ್-2ಗೆ 27ಕೋಟಿ
  • ಆಡಿಯೋ ರೈಟ್ಸ್ ಮಾರಾಟ ವಿಷಯದಲ್ಲೂ ಟಾಕ್ಸಿಕ್ ನಂ.1
  • ಪೇಯ್ಡ್ ಪಿಆರ್‌ನಿಂದ ರಣ್ವೀರ್ ಚಿತ್ರಕ್ಕೆ ಸಿಕ್ಕಾಪಟ್ಟೆ ಹೈಪ್..!
  • 243 ಕೋಟಿ ರೂ.ಗೆ ಟಾಕ್ಸಿಕ್ ಓಟಿಟಿ & ಸ್ಯಾಟಲೈಟ್ ರೈಟ್ಸ್

ಟಾಕ್ಸಿಕ್ ವರ್ಸಸ್ ಧುರಂಧರ್-2.. ಭಾರತೀಯ ಚಿತ್ರರಂಗದ ಎರಡು ಬಹುನಿರೀಕ್ಷಿತ ಚಿತ್ರಗಳು ಇದೇ ಮೊದಲ ಬಾರಿಗೆ ಬಾಕ್ಸ್ ಆಫೀಸ್‌‌ನಲ್ಲಿ ಮುಖಾಮುಖಿ ಆಗ್ತಿವೆ. ಇಲ್ಲಿಯವರೆಗೆ ಬಿಗ್ ಸ್ಟಾರ್ಸ್ ಬಿಗ್ ಮೂವೀಸ್ ಆ ರೀತಿ ಒಂದೇ ದಿನ ಬಿಡುಗಡೆ ಆಗಿವೆ ಆದ್ರೂ, ಟಾಕ್ ಆಫ್ ದಿ ಟೌನ್ ಆಗಿ, ಸಂಚಲನ ಮೂಡಿಸಿರೋ ಚಿತ್ರಗಳು ಅಖಾಡಕ್ಕೆ ಇಳಿಯುತ್ತಿರೋದು ಇದೇ ಮೊದಲು. ಅದರಲ್ಲೂ ಒಂದು ಸರ್ವೇ ಪ್ರಕಾರ ಕನಿಷ್ಟ 10 ಕೋಟಿ ಮಂದಿ ಚಿತ್ರಪ್ರೇಮಿಗಳು ಇವೆರಡೂ ಚಿತ್ರಗಳನ್ನ ಕಣ್ತುಂಬಿಕೊಳ್ತಾರೆ ಅಂತ ಅಂದಾಜಿಸಲಾಗಿದೆ.

RelatedPosts

ಮದುವೆ ಸಮಾರಂಭದಲ್ಲಿ ಡಿ-ಬಾಸ್ ಘೋಷಣೆ; ವಿಜಯಲಕ್ಷ್ಮಿ ಪ್ರತಿಕ್ರಿಯೆ ವೈರಲ್

ಪವಿತ್ರಾಗೌಡಗೆ ಶಾಕ್: 16 ಕೈದಿಗಳಿರುವ ಬ್ಯಾರಕ್‌ಗೆ ಶಿಫ್ಟ್, ಜೈಲಿನಲ್ಲಿ ಬಿಗಿ ಭದ್ರತೆ

ನಿಷೇಧಿತ ಪಾನ್ ಮಸಾಲಾ ಜಾಹೀರಾತು ಪ್ರಚಾರ: ಶಾರುಖ್, ದೇವಗನ್,ಟೈಗರ್ ಶ್ರಾಫ್‌ಗೆ ನೋಟಿಸ್

ಕಿರಿಯ ನಟಿ ಜೊತೆ ಓಡಾಟ: ‘ಶುಗರ್ ಡ್ಯಾಡಿ’ ಎಂದ ಪತ್ನಿಗೆ ತಿರುಗೇಟು ನೀಡಿದ ನಟ ಗೋವಿಂದ

ADVERTISEMENT
ADVERTISEMENT

ಹೆಮ್ಮೆಯ ಕನ್ನಡಿಗ ಯಶ್ ಕಥೆ ಬರೆದು, ನಟಿಸಿ, ಸಹ ನಿರ್ಮಾಣ ಕೂಡ ಮಾಡಿರೋ ನಮ್ಮ ಕನ್ನಡದ ಮಾಲ್ ಟಾಕ್ಸಿಕ್, ಸ್ಯಾಂಪಲ್ಸ್‌ನಿಂದಲೇ ಹಾಲಿವುಡ್‌‌ವರೆಗೂ ಸೌಂಡ್ ಮಾಡ್ತಿದೆ. ಮತ್ತೊಂದ್ಕಡೆ ದೇಶಪ್ರೇಮದ ಕಿಚ್ಚು ಹೊತ್ತಿಸಿರೋ ಧುರಂಧರ್, ಇಂಡಿಯನ್ ಸ್ಪೈ ಆಫೀಸರ್ ಒಬ್ಬರ ನೈಜ ಘಟನೆ ಸಿನಿಮಾ ಅನ್ನೋ ಕಾರಣಕ್ಕೆ ಹಾಗೂ ಮೊದಲ ಭಾಗ ದೊಡ್ಡ ಹಿಟ್ ಆಗಿರೋದ್ರಿಂದ ಸಹಜವಾಗಿಯೇ ಧುರಂಧರ್-2 ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ರಣ್ವೀರ್ ಸಿಂಗ್ ನಟನೆಯ ಧುರಂಧರ್-2ನಲ್ಲಿ ಇಂಡಿಯಾದ ಅಸಲಿ ರಿವೆಂಜ್ ಹೇಗಿರಲಿದೆ ಅನ್ನೋದ್ರ ಅನಾವರಣಗೊಳ್ಳಲಿದೆ.

ಅಂದಹಾಗೆ ಧುರಂಧರ್-2 ಸಿನಿಮಾಗೆ ಟಾಕ್ಸಿಕ್‌‌ಗಿಂತ ಜಾಸ್ತಿ ಪ್ರಮೋಷನ್ಸ್ ಮಾಡಲಾಗ್ತಿದೆ. ಅದರಲ್ಲೂ ಪೇಯ್ಡ್ ಪಿಆರ್‌‌ ಮಾಡೋ ಮೂಲಕ ಸುಖಾಸುಮ್ಮನೆ ಹೈಪ್ ನೀಡಲಾಗ್ತಿದೆ. ಸ್ಕ್ರೀನ್ಸ್ ಶೇರ್‌ನಿಂದ ಹಿಡಿದು, ಪ್ರೀ ರಿಲೀಸ್ ಬ್ಯುಸಿನೆಸ್‌ವರೆಗೂ ಹಾಗಂತೆ ಹೀಗಂತೆ ಅನ್ನೋ ಅಂತೆ ಕಂತೆಗಳ ಬೆಟ್ಟಗಳನ್ನ ಕಟ್ಟಲಾಗ್ತಿದೆ. ಆದ್ರೆ ನಮ್ಮ ಯಶ್ ಟಾಕ್ಸಿಕ್ ಮುಂದೆ ಧುರಂಧರ್-2 ಆಟ ಏನೇನೂ ನಡೆಯುತ್ತಿಲ್ಲ. ಅದಕ್ಕೆ ಇತ್ತೀಚೆಗೆ ಸೋಲ್ಡ್ ಔಟ್ ಆದಂತಹ ಎರಡೂ ಸಿನಿಮಾಗಳ ಆಡಿಯೋ ರೈಟ್ಸ್ ಬ್ಯುಸಿನೆಸ್ ಜ್ವಲಂತ ಸಾಕ್ಷಿ.

ಟಾಕ್ಸಿಕ್ ಸಿನಿಮಾದ ಆಡಿಯೋ ಹಕ್ಕುಗಳನ್ನ ಝೀ ಮ್ಯೂಸಿಕ್ ಕಂಪೆನಿ ಬರೋಬ್ಬರಿ 42 ಕೋಟಿ ರೂಪಾಯಿ ಕೊಟ್ಟು ಖರೀದಿಸಿದೆ. ಆದ್ರೆ ಧುರಂಧರ್-2 ಆಡಿಯೋ ರೈಟ್ಸ್ ಸರಿಗಮಪ ಕಂಪೆನಿಗೆ ಕೇವಲ 27 ಕೋಟಿಗೆ ಮಾರಾಟವಾಗಿದೆ. ಇಲ್ಲಿಯೂ ಕೂಡ ರಣ್ವೀರ್ ಚಿತ್ರಕ್ಕಿಂತ ಯಶ್ ಸಿನಿಮಾ ನಂಬರ್ ಒನ್ ಅನ್ನೋದು ಪಕ್ಕಾ ಆಗಿದೆ. ಮೊದಲಿಗೆ ಸರಿಗಮಪ ಕಂಪೆನಿ ಟಾಕ್ಸಿಕ್ ಆಡಿಯೋನ 35 ಕೋಟಿ ರೂಪಾಯಿಗೆ ಕೇಳಿದ್ದರು. ಆದ್ರೆ ಝೀ ಕಂಪ್ಲೀಟ್ ಟಾಕ್ಸಿಕ್‌ನ ಕಬ್ಜಾ ಮಾಡುವ ಮೂಲಕ ಎಲ್ಲಾ ಹಕ್ಕುಗಳನ್ನ ತನ್ನದಾಗಿಸಿಕೊಂಡಿದೆ.

ಮೂಲಗಳ ಪ್ರಕಾರ ಬರೋಬ್ಬರಿ 243 ಕೋಟಿ ಬೃಹತ್ ಮೊತ್ತಕ್ಕೆ ರಾಕಿಂಗ್ ಸ್ಟಾರ್ ಯಶ್‌ರ ಟಾಕ್ಸಿಕ್ ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಝೀ ಪಾಲಾಗಿದೆ. ಆದ್ರೆ ಅದಕ್ಕಿಂತ ದೊಡ್ಡ ಮೊತ್ತ ಕೊಡೋಕೆ ಬೇರೆ ಕಂಪೆನಿಗಳು ಮುಂದಾದ್ರೆ ಅದು ಬದಲಾಗೋ ಸಾಧ್ಯತೆ ಕೂಡ ಇದೆ. ರಿಲೀಸ್‌‌ಗೂ ಮೊದಲೇ ಸಾವಿರ ಕೋಟಿ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡೋ ಮೂಲಕ ಎಲ್ಲರ ಹುಬ್ಬೇರಿಸಿರೋ ಟಾಕ್ಸಿಕ್, ಬಾಕ್ಸ್ ಆಫೀಸ್‌‌ನಲ್ಲಿ ಇನ್ನೆಷ್ಟು ದಾಖಲೆಗಳನ್ನ ಬರೆಯುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ. ಮಾರ್ಚ್‌ 19ಕ್ಕೆ ಟಾಕ್ಸಿಕ್-ಧುರಂಧರ್ ದಂಗಲ್ ಜೋರಿರಲಿದ್ದು, ಯಾರು ಹಿಸ್ಟರಿ ಕ್ರಿಯೇಟ್ ಮಾಡ್ತಾರೆ ಅನ್ನೋ ಕೌತುಕತೆ ಹೆಚ್ಚಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Create social media poster by using above mentioned text in 18001800 Pixels (2)

ಮದುವೆ ಸಮಾರಂಭದಲ್ಲಿ ಡಿ-ಬಾಸ್ ಘೋಷಣೆ; ವಿಜಯಲಕ್ಷ್ಮಿ ಪ್ರತಿಕ್ರಿಯೆ ವೈರಲ್

by ಕವಿತಾ
August 16, 2026 - 10:40 pm
0

Create social media poster by using above mentioned text in 18001800 Pixels

ನಾಗರ ಪಂಚಮಿ ಹಿನ್ನೆಲೆ ದ.ಕ ಜಿಲ್ಲೆ ಶಾಲೆ-ಕಾಲೇಜುಗಳಿಗೆ ರಜೆ

by ಕವಿತಾ
August 16, 2026 - 10:15 pm
0

Untitled design (79)

ಅಮೃತಸರದಲ್ಲಿ ಭಾರೀ ಭಯೋತ್ಪಾದಕ ಸಂಚು ವಿಫಲ: 690 ಗ್ರಾಂ IED ಪೊಲೀಸ್ ವಶ

by ಕವಿತಾ
August 16, 2026 - 9:45 pm
0

Untitled design (78)

ಆದಿಯೋಗಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ದುರಂತ: ಲಾರಿ ಡಿಕ್ಕಿಗೆ ಇಬ್ಬರ ಸಾ*ವು

by ಕವಿತಾ
August 16, 2026 - 8:41 pm
0

ಸಂಬಂಧಿಸಿದ ಪೋಸ್ಟ್‌ಗಳು

  • Create social media poster by using above mentioned text in 18001800 Pixels (2)
    ಮದುವೆ ಸಮಾರಂಭದಲ್ಲಿ ಡಿ-ಬಾಸ್ ಘೋಷಣೆ; ವಿಜಯಲಕ್ಷ್ಮಿ ಪ್ರತಿಕ್ರಿಯೆ ವೈರಲ್
    August 16, 2026 | 0
  • ಶಿಫ್ಟ್,
    ಪವಿತ್ರಾಗೌಡಗೆ ಶಾಕ್: 16 ಕೈದಿಗಳಿರುವ ಬ್ಯಾರಕ್‌ಗೆ ಶಿಫ್ಟ್, ಜೈಲಿನಲ್ಲಿ ಬಿಗಿ ಭದ್ರತೆ
    August 16, 2026 | 0
  • ಅರ್ಷದ್ (6)
    ನಿಷೇಧಿತ ಪಾನ್ ಮಸಾಲಾ ಜಾಹೀರಾತು ಪ್ರಚಾರ: ಶಾರುಖ್, ದೇವಗನ್,ಟೈಗರ್ ಶ್ರಾಫ್‌ಗೆ ನೋಟಿಸ್
    August 16, 2026 | 0
  • ಅರ್ಷದ್ (1)
    ಕಿರಿಯ ನಟಿ ಜೊತೆ ಓಡಾಟ: ‘ಶುಗರ್ ಡ್ಯಾಡಿ’ ಎಂದ ಪತ್ನಿಗೆ ತಿರುಗೇಟು ನೀಡಿದ ನಟ ಗೋವಿಂದ
    August 16, 2026 | 0
  • ಖರ್ಗೆ (8)
    ಯೂಟರ್ನ್ ಶ್ರದ್ಧಾ ಶ್ರೀನಾಥ್‌‌ಗೆ ಬೇಕಿದೆ ಟರ್ನಿಂಗ್ ಪಾಯಿಂಟ್
    August 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version