• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, July 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

2800 ಕೋಟಿ ಒಡೆಯ ಈ ಚಿರು ತನಯ ರಾಮ್ ಚರಣ್ ತೇಜಾ

ಎಲ್ಲರನ್ನ ಹಿಂದಿಕ್ಕಿದ ಚರಣ್..ಇವ್ರೇ ಟಿಟೌನ್ ಟಾಪ್-5 ಸ್ಟಾರ್ಸ್‌

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 11, 2025 - 8:20 pm
in ಸಿನಿಮಾ
0 0
0
Web 2025 06 11t201203.309

ಟಾಲಿವುಡ್‌‌ನ ಟಾಪ್ ಫೈವ್ ಶ್ರೀಮಂತ ಸ್ಟಾರ್ಸ್‌ ಯಾಱರು ಅನ್ನೋ ಕ್ಯೂರಿಯಾಸಿಟಿ ಎಲ್ಲರಿಗೂ ಇದ್ದೇ ಇರುತ್ತೆ. ಇತ್ತೀಚೆಗೆ ನಡೆದ ಸರ್ವೆಯೊಂದರ ಪ್ರಕಾರ ಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜಾ ತಾರಕ್, ಪ್ರಿನ್ಸ್, ಪ್ರಭಾಸ್‌ನ ಕೂಡ ಹಿಂದಿಕ್ಕಿದ್ದಾರೆ. ಹಾಗಾದ್ರೆ ಯಾರ ಬಳಿ ಎಷ್ಟು ಕೋಟಿ ಇದೆ..? ಟಾಪ್ ಫೈವ್ ಟಾಲಿವುಡ್ ಸ್ಟಾರ್ಸ್‌ ಯಾರು ಅನ್ನೋದಕ್ಕೆ ಉತ್ತರ ಇಲ್ಲಿದೆ.

ಯಾವ ಸ್ಟಾರ್‌ಗೆ ಎಷ್ಟು ಜನ ಫ್ಯಾನ್ಸ್ ಇದ್ದಾರೆ ಅನ್ನೋದಕ್ಕಿಂತ ಯಾವ ಸ್ಟಾರ್ ಬಳಿ ಎಷ್ಟು ಕೋಟಿ ದುಡ್ಡಿದೆ ಅನ್ನೋದು ಹೆಚ್ಚಿನ ಚರ್ಚೆಗೆ ಗ್ರಾಸವಾಗುತ್ತದೆ. ಅದರಲ್ಲೂ ಫ್ಯಾನ್ಸ್ ಜೊತೆ ಶ್ರೀಸಾಮಾನ್ಯರಿಗೂ ಕೂಡ ಯಾವ ಸ್ಟಾರ್ ನಂಬರ್ ಒನ್ ಶ್ರೀಮಂತ ಅಂತ ತಿಳಿದುಕೊಳ್ಳುವ ಕೌತುಕತೆ ಇದ್ದೇ ಇರುತ್ತದೆ. ಅಂದಹಾಗೆ ಇತ್ತೀಚೆಗೆ ಟೈಮ್ಸ್ ಗ್ರೂಪ್ ನಡೆಸಿರೋ ಸರ್ವೆ ಒಂದರ ಪ್ರಕಾರ ತೆಲುಗು ಚಿತ್ರರಂಗದ ಟಾಪ್ ಫೈವ್ ಶ್ರೀಮಂತ ನಟರ ಪಟ್ಟಿ ಇಲ್ಲಿದೆ ನೋಡಿ.

RelatedPosts

ಲವ್ ಜಿಹಾದ್‌‌ನಲ್ಲಿ ಆಮೀರ್ ಖಾನ್..ಬಜರಂಗದಳ ವಾರ್ನಿಂಗ್

ಮಾತು ತಪ್ಪಿದ್ರಾ ಪ್ರಜ್ವಲ್..? ಸಿಕ್ಸ್‌‌ಪ್ಯಾಕ್‌‌ ಸೀಕ್ರೆಟ್ ರಿವೀಲ್

ಸಿನಿಪ್ರಿಯರಿಗೆ ಸಿಹಿಸುದ್ದಿ: ‘ರಾಮಾಯಣ’ ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್

ಇಶಾ ಯೋಗ ಕೇಂದ್ರದಲ್ಲಿ ಹಸೆಮಣೆ ಏರಿದ ನಟಿ ಪಾಲಕ್ ಪುರಸ್ವಾನಿ

ADVERTISEMENT
ADVERTISEMENT

Web 2025 06 11t201708.928

ಆ ಸರ್ವೆ ಪ್ರಕಾರ ಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜಾ ನಂಬರ್ ಒನ್ ಶ್ರೀಮಂತ ಅನಿಸಿಕೊಂಡಿದ್ದಾರೆ. 2800 ಕೋಟಿ ರೂಪಾಯಿಗಳ ಒಡೆಯ ಈ ಚಿರು ತನಯ. ಅಪೋಲೋ ಗ್ರೂಪ್ ನ ವೈಸ್ ಚೇರ್ಮನ್ ಮಗಳು ಉಪಾಸನಾರನ್ನ ವರಿಸಿರೋ ಚರಣ್‌ಗೆ ಮಗಧೀರ ಚಿತ್ರದ ಬಳಿಕ ಲಕ್ಕೇ ಬದಲಾಯ್ತು. ಅದ್ರಲ್ಲೂ ತಂದೆ ಚಿರಂಜೀವಿ ಆಸ್ತಿ ಕೂಡ ಇವರಿಗೇ ಸಲ್ಲಲಿದೆ. ಹಾಗಾಗಿ ಆಂಧ್ರದ ಅತಿ ಶ್ರೀಮಂತ ಸ್ಟಾರ್ ನಟನ ಪಟ್ಟಿಯಲ್ಲಿ ಚರಣ್ ಹೆಸರು ರಾರಾಜಿಸ್ತಿದೆ.

Web 2025 06 11t201455.125

ಹಾಗಾದ್ರೆ ಯಾವ್ಯಾವ ಸ್ಟಾರ್ ಎಷ್ಟೆಷ್ಟು ಕೋಟಿ ಹೊಂದಿದ್ದಾರೆ..? ಟಾಪ್ ಫೈವ್‌‌ನಲ್ಲಿರೋ ಸೂಪರ್ ಸ್ಟಾರ್ಸ್‌ ಯಾರು ಅಂತೀರಾ..? ಈ ಗ್ರಾಫಿಕಲ್ ಟೇಬಲ್ ಒಮ್ಮೆ ನೋಡಿ.

ಇವರೇ ನೋಡಿ ಟಾಲಿವುಡ್ ಶ್ರೀಮಂತ ಸ್ಟಾರ್ಸ್‌ 

ನಟನಹೆಸರು                                                                          ಒಟ್ಟುಆಸ್ತಿ                                          ಸ್ಥಾನ
ರಾಮ್ ಚರಣ್ 2800 ಕೋಟಿ ಮೊದಲು
ಜೂ. ಎನ್‌ಟಿಆರ್ 821 ಕೋಟಿ ಎರಡನೇ
ಮಹೇಶ್ ಬಾಬು 674 ಕೋಟಿ ಮೂರನೇ
ಅಲ್ಲು ಅರ್ಜುನ್ 596 ಕೋಟಿ ನಾಲ್ಕನೇ
ಪ್ರಭಾಸ್ 431 ಕೋಟಿ ಐದನೇ

ಎರಡನೇ ಸ್ಥಾನದಲ್ಲಿ ಜೂನಿಯರ್ ಎನ್‌ಟಿಆರ್, ಮೂರನೇ ಸ್ಥಾನದಲ್ಲಿ ಪ್ರಿನ್ಸ್ ಮಹೇಶ್ ಬಾಬು, ನಾಲ್ಕನೇ ಸ್ಥಾನವನ್ನು ಅಲ್ಲು ಅರ್ಜುನ್ ಅಲಂಕರಿಸಿದ್ದಾರೆ. ಪ್ರಭಾಸ್ ಇಷ್ಟೆಲ್ಲಾ ಸಿನಿಮಾಗಳನ್ನ ಮಾಡಿದ್ರೂ ಕೂಡ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ. ಅಂದಹಾಗೆ ಇವರೆಲ್ಲಾ ಇದನ್ನು ಬರೀ ಸಿನಿಮಾಗಳಿಂದಲೇ ದುಡಿದದ್ದು ಅಲ್ಲ. ಸಿನಿಮೇತರ ಬ್ಯುಸಿನೆಸ್ ಕೂಡ ಇದೆ. ಹಾಗಾಗಿಯೇ ಟ್ಯಾಕ್ಸ್ ಕಟ್ಟುವ ಮೂಲಕ ಇಷ್ಟು ಬೃಹತ್ ಮೊತ್ತದ ಆಸ್ತಿ ಹೊಂದಿರೋದು ಇಂಟರೆಸ್ಟಿಂಗ್. ಆದ್ರೆ ಈ ಸರ್ವೆ ಎಷ್ಟರ ಮಟ್ಟಿಗೆ ಸರಿಯಿದೆ ಅನ್ನೋದು ಕೂಡ ಪ್ರಶ್ನೆಯಾಗಿ ಕಾಡಲಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 07 11T165838.426

ಲವ್ ಜಿಹಾದ್‌‌ನಲ್ಲಿ ಆಮೀರ್ ಖಾನ್..ಬಜರಂಗದಳ ವಾರ್ನಿಂಗ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 11, 2026 - 4:59 pm
0

Untitled design 2026 07 11T163853.054

ಪೊಲೀಸ್ ಇಲಾಖೆಗೆ 32 ಫೋರೆನ್ಸಿಕ್ ವ್ಯಾನ್‌, 75 ಬೊಲೆರೋ

by ದಿಶಾ ಕೆ. ಎಸ್.
July 11, 2026 - 4:40 pm
0

Web Photo Editor 2026 07 11T134950.979

ಬದ್ರಿನಾಥ ದೇಗುಲದಲ್ಲಿ ಭಕ್ತರ ಕಾಣಿಕೆ ದುರ್ಬಳಕೆ ಆರೋಪ: ಉನ್ನತ ಮಟ್ಟದ ತನಿಖೆಗೆ ಉತ್ತರಾಖಂಡ ಸರ್ಕಾರ ಆದೇಶ

by ದಿಶಾ ಕೆ. ಎಸ್.
July 11, 2026 - 2:57 pm
0

Web Photo Editor 2026 07 11T134950.979

ಮಾತು ತಪ್ಪಿದ್ರಾ ಪ್ರಜ್ವಲ್..? ಸಿಕ್ಸ್‌‌ಪ್ಯಾಕ್‌‌ ಸೀಕ್ರೆಟ್ ರಿವೀಲ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 11, 2026 - 2:13 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 07 11T165838.426
    ಲವ್ ಜಿಹಾದ್‌‌ನಲ್ಲಿ ಆಮೀರ್ ಖಾನ್..ಬಜರಂಗದಳ ವಾರ್ನಿಂಗ್
    July 11, 2026 | 0
  • Web Photo Editor 2026 07 11T134950.979
    ಮಾತು ತಪ್ಪಿದ್ರಾ ಪ್ರಜ್ವಲ್..? ಸಿಕ್ಸ್‌‌ಪ್ಯಾಕ್‌‌ ಸೀಕ್ರೆಟ್ ರಿವೀಲ್
    July 11, 2026 | 0
  • Web Photo Editor 2026 07 11T123932.149
    ಸಿನಿಪ್ರಿಯರಿಗೆ ಸಿಹಿಸುದ್ದಿ: ‘ರಾಮಾಯಣ’ ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್
    July 11, 2026 | 0
  • Untitled design 2026 07 11T130521.628
    ಇಶಾ ಯೋಗ ಕೇಂದ್ರದಲ್ಲಿ ಹಸೆಮಣೆ ಏರಿದ ನಟಿ ಪಾಲಕ್ ಪುರಸ್ವಾನಿ
    July 11, 2026 | 0
  • Web Photo Editor 2026 07 11T115823.429
    ಕೊನೆಗೂ OTT ದರ್ಶನಕ್ಕೆ ರೆಡಿ ಡಿಬಾಸ್ ಡೆವಿಲ್ ಚಿತ್ರ
    July 11, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version