• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, February 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಬಾಲಿವುಡ್

ನಶೆ ಏರಿಸಿದ ಮಿಲ್ಕಿಬ್ಯೂಟಿ ಮೇಲೆ ಸೆನ್ಸಾರ್ ರೇಡ್..!!

ದೇವಗನ್ ವರ್ಸಸ್ ರಿತೇಶ್.. ಹೇಗಿರಲಿದೆ ಕಾಳಗ..?!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 30, 2025 - 7:50 pm
in ಬಾಲಿವುಡ್, ಸಿನಿಮಾ
0 0
0
Film 2025 04 30t194906.436

ಬಾಲಿವುಡ್‌‌ನಲ್ಲಿ ಸಮ್ಮರ್ ಹೀಟ್‌‌ನ ಮತ್ತಷ್ಟು ಹೆಚ್ಚಿಸಿದ್ದಾರೆ ಮಿಲ್ಕಿಬ್ಯೂಟಿ ತಮನ್ನಾ. ಈಕೆ ಒಂಥರಾ ನಶೆಯಂತೆ ಕಿಕ್ ಕೊಡ್ತಿದ್ದು, ಆ ಲುಕ್‌‌ಗೆ ಸ್ವತಃ ಸೆನ್ಸಾರ್ ಬೋರ್ಡ್‌ ಅವರ ಮೇಲೆ ರೇಡ್ ಮಾಡಿದೆ. ಗ್ರಾಮರ್ ಕಮ್ಮಿ ಆಗಿ ಗ್ಲಾಮರ್ ಜಾಸ್ತಿ ಆದಾಗ ಏನಾಗುತ್ತೆ ಅನ್ನೋದನ್ನ ನಿದ್ದೆ ಕೆಡಿಸೋ ಅಂತಹ ಹಾಟ್ ದೃಶ್ಯಗಳ ಝಲಕ್ ಜೊತೆ ತೋರಿಸ್ತೀವಿ. ಜಸ್ಟ್ ವಾಚ್.

ಭಾರತೀಯ ಚಿತ್ರರಂಗದ ಹಾಟ್ ಡಾಲ್ ಆಗಿರೋ ಮಿಲ್ಕಿಬ್ಯೂಟಿ ತಮನ್ನಾಗೆ ಸಿಕ್ಕಾಪಟ್ಟೆ ಡಿಮ್ಯಾಂಡ್. ತೆಲುಗು, ತಮಿಳು ಸಿನಿಮಾಗಳಿಂದ ಹಿಡಿದು ಬಾಲಿವುಡ್ ಸಿನಿಮಾ, ವೆಬ್ ಸೀರೀಸ್‌‌ಗಳ ತನಕ ಈಕೆ ಮಸ್ಟ್ ಇರಲೇಬೇಕು. ಆಗಲೇ ಆ ಸಿನಿಮಾ ಹಾಗೂ ಸೀರೀಸ್‌‌ಗೊಂದು ಸ್ಪೆಷಲ್ ಕಳೆ ಅನ್ನುವಂತಾಗಿದೆ. ಅದೇ ಕಾರಣಕ್ಕೆ ಡೇಟ್ಸ್ ಕ್ಲ್ಯಾಶ್ ಆದ್ರೆ, ಅಟ್ಲೀಸ್ಟ್ ನಮಗೊಂದು ಐಟಂ ಸಾಂಗ್ ಮಾಡ್ಕೊಡಿ ಮೇಡಂ ಅಂತ ದುಂಬಾಲು ಬೀಳ್ತಾರೆ ನಿರ್ಮಾಪಕರುಗಳು.

RelatedPosts

ಪ್ರಜ್ವಲ್ ದೇವರಾಜ್ ಅಭಿನಯದ “ಚೀತಾ” ಚಿತ್ರದ ಚಿತ್ರೀಕರಣ ಮುಕ್ತಾಯ

“ಮದುವೆಯ ಮಮತೆಯ ಕರೆಯೋಲೆ” ಖ್ಯಾತಿಯ ನಟ ಸೂರಜ್ ಗೌಡ ಹೊಸ ಚಿತ್ರಕ್ಕೆ ಚಾಲನೆ 

ವಿಷ್ಣುವರ್ಧನ್‌ಗೆ ‘ಸಾಹಸ ಸಿಂಹ’ ಪಟ್ಟ ಕೊಟ್ಟ ನಿರ್ದೇಶಕ ಜೋ ಸೈಮನ್

ಕನ್ನಡದ ಖ್ಯಾತ ಹಿರಿಯ ನಿರ್ದೇಶಕ ಜೋ ಸೈಮನ್ ನಿಧನ

ADVERTISEMENT
ADVERTISEMENT

Thamanna bhatia (5)

ಕಳೆದ ವರ್ಷ ತಲೈವಾ ಸೂಪರ್ ಸ್ಟಾರ್ ರಜನೀಕಾಂತ್‌ರ ಜೈಲರ್ ಸಿನಿಮಾದಲ್ಲಿ ತಮನ್ನಾ ಒಂದು ಐಟಂ ಸಾಂಗ್ ಮಾಡಿದ್ರು. ಕಾವಾಲ ಅನ್ನೋ ಆ ಹಾಡು, ಸಿನಿಮಾದಲ್ಲಿ ಗ್ಲಾಮರ್ ಮೈಲೇಜ್ ಹೆಚ್ಚಿಸಿದ್ದಲ್ಲದೆ, ಬಾಕ್ಸ್ ಆಫೀಸ್‌‌ಗೂ ಅದು ಸಾಥ್ ನೀಡಿತ್ತು. ಇದೀಗ ಅಂಥದ್ದೇ ಮತ್ತೊಂದು ಗ್ಲಾಮರಸ್ ಸಾಂಗ್ ಹೊರಬಂದಿದೆ. ಅದೇ ರೇಡ್-2 ಸಿನಿಮಾದ ನಶಾ ಸಾಂಗ್.

Thamanna bhatia (14)

ಈ ಸಾಂಗ್ ನೋಡ್ತಿದ್ರೆ ಈ ಬೇಸಗೆಯಲ್ಲಿ ಹೀಟ್ ಮತ್ತಷ್ಟು ಹೆಚ್ಚುವಂತಿದೆ. ಅದರಲ್ಲೂ ಪಡ್ಡೆ ಹುಡುಗರ ನಿದ್ದೆ ಕೆಡಿಸೋ ಅಂತಹ ಹಸಿಬಿಸಿ ದೃಶ್ಯಗಳ ಝಲಕ್ ಈ ಹಾಡಿನ ಗಮ್ಮತ್ತು ಹೆಚ್ಚಿಸಿದೆ. ತಮನ್ನಾ ಗ್ಲಾಮರ್ ಹಾಗೂ ಹಾಟ್‌‌ನೆಸ್‌‌ನಿಂದ ರೇಡ್-2 ಸಿನಿಮಾದ ಈ ಹಾಡು ಚಿತ್ರದ ಮೇಲಿನ ಭರವಸೆ ಹೆಚ್ಚಿಸಿದೆ. ಅದೇ ಕಾರಣಕ್ಕೆ ಇದು ರಿಲೀಸ್ ಆದ ಎರಡೇ ವಾರದಲ್ಲಿ 44 ಮಿಲಿಯನ್ ವೀವ್ಸ್ ಆಗಿದೆ.

Thamanna bhatia (24)

ಅಂದಹಾಗೆ ಅಜಯ್ ದೇವಗನ್ ಹಾಗೂ ರಿತೇಶ್ ದೇಶಮುಖ್‌ ನಟನೆಯ ರೇಡ್-2 ಸಿನಿಮಾ ಇದೇ ಮೇ 1ಕ್ಕೆ ವಿಶ್ವದಾದ್ಯಂತ ತೆರೆಗಪ್ಪಳಿಸುತ್ತಿದ್ದು, ಸ್ಯಾಂಪಲ್ಸ್ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ. ಕ್ರೈಂ ಥ್ರಿಲ್ಲರ್ ಜಾನರ್‌‌ನ ಈ ಸಿನಿಮಾಗೆ ಗ್ಲಾಮರ್ ಆ್ಯಡಾನ್ ಮಾಡೋಕೆ ಅಂತ ಈ ಹಾಡನ್ನ ಸೇರಿಸಿದ್ದು, ಈ ಸಿನಿಮಾ ಸೆನ್ಸಾರ್ ಆದಾಗ ಈ ಹಾಡನ್ನ ಹೊರತುಪಡಿಸಿ ಸೆನ್ಸಾರ್ ಮಾಡಲಾಗಿದೆ.

Thamanna bhatia (23)

ನಶೆ ಏರಿಸೋ ನಶಾ ಸಾಂಗ್ ಇಲ್ಲದಿದ್ದಾಗ ರೇಡ್-2ಗೆ ಸೆನ್ಸಾರ್ ಬೋರ್ಡ್‌ UA 7+ ಪ್ರಮಾಣ ಪತ್ರ ನೀಡಿತ್ತು. ಆದ್ರೀಗ ಮಿಲ್ಕಿಬ್ಯೂಟಿಯ ಈ ಹಾಟ್‌‌ ಸಾಂಗ್ ನೋಡಿ ಮಗದೊಮ್ಮೆ ಸೆನ್ಸಾರ್ ನೀಡಿರೋ ಬೋರ್ಡ್‌ UA 13+ ಸರ್ಟಿಫಿಕೆಟ್ ನೀಡಿದೆ. ಇದು ತಮನ್ನಾ ಗ್ಲಾಮರ್ ಮೇಲೆ ಸೆನ್ಸಾರ್ ರೇಡ್ ಮಾಡಿದೆ ಅಂತ ಎಲ್ರೂ ಕಾಲೆಳೆಯುತ್ತಿದ್ದಾರೆ. ಅದೇನೇ ಇರಲಿ, ಬಾಲಿವುಡ್ ಅಂಗಳದ ಈ ಸಿನಿಮಾ ಮೊದಲ ಭಾಗದಂತೆ ದೊಡ್ಡ ನಿರೀಕ್ಷೆ ಮೂಡಿಸಿದ್ದು, ಸಖತ್ ಕಿಕ್ ಕೊಡೋ ಮುನ್ಸೂಚನೆ ನೀಡಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 02 13T232209.587

ಟೋಲ್‌ನಲ್ಲಿ ಕೊಳಕು ಶೌಚಾಲಯದ ಫೋಟೋ ಕಳಿಸಿದ್ರೆ 1000 ರೂ. ಉಚಿತ FASTag ರೀಚಾರ್ಜ್

by ಶಾಲಿನಿ ಕೆ. ಡಿ
February 13, 2026 - 11:28 pm
0

Untitled design 2026 02 13T225811.451

ಮಳೆ ಭೀತಿ: ಇಂಡಿಯಾ-ಪಾಕ್ ಟಿ20 ವಿಶ್ವಕಪ್ ಪಂದ್ಯ ರದ್ದಾಗುವ ಸಾಧ್ಯತೆ!

by ಶಾಲಿನಿ ಕೆ. ಡಿ
February 13, 2026 - 11:04 pm
0

Untitled design 2026 02 13T224239.453

ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣಗೆ ಲಘು ಹೃದಯಾಘಾತ: ಆಸ್ಪತ್ರೆಗೆ ದಾಖಲು

by ಶಾಲಿನಿ ಕೆ. ಡಿ
February 13, 2026 - 10:43 pm
0

Untitled design 2026 02 13T223057.697

ಪ್ರೇಮಿಗಳೇ ಹೆದರಬೇಡಿ: ನಿಮ್ಮ ರಕ್ಷಣೆಗೆ ‘ಪ್ರೀತಿಯ ಸೈನಿಕರಾಗಿ’ ನಿಲ್ಲುತ್ತೇವೆ; ಯುವ ಕಾಂಗ್ರೆಸ್

by ಶಾಲಿನಿ ಕೆ. ಡಿ
February 13, 2026 - 10:31 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 11T165619.221
    ಗಾಯಕ ಉದಿತ್ ನಾರಾಯಣ್‌ಗೆ ಸಂಕಷ್ಟ: ಪತ್ನಿಯ ಗರ್ಭಕೋಶ ತೆಗೆಸಿದ ಆರೋಪದಡಿ ಎಫ್‌ಐಆರ್ ದಾಖಲು
    February 11, 2026 | 0
  • Untitled design 2026 02 10T210609.782
    ಬಾಲಿವುಡ್ ನಟ ರಣವೀರ್ ಸಿಂಗ್‌ಗೆ ಬೆದರಿಕೆ ಸಂದೇಶ: ಕೋಟಿ ಕೋಟಿ ಹಣಕ್ಕೆ ಬೇಡಿಕೆ
    February 10, 2026 | 0
  • Untitled design 2026 02 10T203845.383
    ಮೈಸೂರು ಸ್ಯಾಂಡಲ್‌ ಸೋಪ್‌ಗೆ ತಮನ್ನಾ ಭಾಟಿಯಾ ರಾಯಭಾರಿ: ಕೆಎಸ್‌ಡಿಎಲ್‌ನ 57 ಹೊಸ ಉತ್ಪನ್ನ ಬಿಡುಗಡೆ
    February 10, 2026 | 0
  • Untitled design 2026 02 10T200708.516
    ಮೈಸೂರು ಸ್ಯಾಂಡಲ್ ಸೋಪ್‌ಗೆ ತಮನ್ನಾ ರಾಯಭಾರಿ: ಸರ್ಕಾರ ವಿರುದ್ಧ ಸಂಸದ ಕೆ. ಸುಧಾಕರ್ ಕಿಡಿ
    February 10, 2026 | 0
  • Untitled design 2026 02 09T174009.964
    ಬಾಲಿವುಡ್‌ಗೆ ಕಾಂತಾರ ಕ್ವೀನ್.. ರಣ್‌‌ವೀರ್‌‌ ಜೊತೆ ರುಕ್ಮಿಣಿ
    February 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version