• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, September 20, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ತಬಾಹಿ ಯೂಟ್ಯೂಬ್ ಹೈಜಾಕ್: ಎಷ್ಟು ಕೋಟಿ ವೀವ್ಸ್ ಗೊತ್ತಾ?

ಫಾಸ್ಟೆಸ್ಟ್ 5Cr ವೀವ್ಸ್: ರೆಕಾರ್ಡ್ ಮಾನ್‌ಸ್ಟರ್ ಯಶ್ ರಾಕ್ಸ್!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 9, 2026 - 11:34 am
in ಸಿನಿಮಾ
0 0
0
Web Photo Editor 2026 07 09T084632.175

ಯೂಟ್ಯೂಬ್‌‌ನಲ್ಲಿ ಸುನಾಮಿ ಸುಂಟರಗಾಳಿಯಾಗಿ ಅಬ್ಬರಿಸಿ, ಆರ್ಭಟಿಸುತ್ತಿದೆ ಯಶ್ ತಬಾಹಿ ಸಾಂಗ್. ಯೆಸ್.. ಪಂಚ ಭಾಷೆಯಲ್ಲಿ ಬಿಡುಗಡೆ ಆಗಿರೋ ಪ್ರಣಯ ಗೀತೆ ಅಕ್ಷರಶಃ ಯೂಟ್ಯೂಬ್‌ನ ಹೈಜಾಕ್ ಮಾಡಿದೆ. ಹಾಗಾದ್ರೆ ಎಷ್ಟು ಕೋಟಿ ವೀವ್ಸ್ ಆಗಿದೆ..? ರೆಕಾರ್ಡ್‌ ಕಾ ಬಾಪ್ ರಾಕಿಂಗ್ ಸ್ಟಾರ್ ಬರೆದ ಆ ನ್ಯೂ ರೆಕಾರ್ಡ್ ಆದ್ರೂ ಏನು..? ಜಸ್ಟ್ ಹ್ಯಾವ್ ಎ ಲುಕ್.

ತಬಾಹಿ ಯೂಟ್ಯೂಬ್ ಹೈಜಾಕ್.. ಎಷ್ಟು ಕೋಟಿ ವೀವ್ಸ್ ಗೊತ್ತಾ?

RelatedPosts

ರಣ್ವೀರ್-ದೀಪಿಕಾಗೆ ಮತ್ತೆ ಹೆಣ್ಮಗು..ಸೆಪ್ಟೆಂಬರ್ ತಂದ ಸೌಭಾಗ್ಯ

ವೆಟ್ಟುವಮ್ ಸಿನಿಮಾದ ಕನ್ನಡ ವರ್ಷನ್​ಗೆ ಧ್ವನಿ ನೀಡಿದ ಕಿಚ್ಚ ಸುದೀಪ್

ಬಿಡುಗಡೆಯಾಗಿ 7 ವಾರ ಕಳೆದರೂ ಕುಸಿಯದ ‘ಹನುಮಾನ್ ಅಂಶ್’ ಕಲೆಕ್ಷನ್

ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್ ಕಿಡಿ: ಟ್ರೋಲಿಗರಿಗೆ ಖಡಕ್ ತಿರುಗೇಟು

ADVERTISEMENT
ADVERTISEMENT

ಫಾಸ್ಟೆಸ್ಟ್ 5Cr ವೀವ್ಸ್ ರೆಕಾರ್ಡ್.. ಮಾನ್‌ಸ್ಟರ್ ಯಶ್ ರಾಕ್ಸ್..!!

ಗ್ಲೋಬಲ್ ಆಡಿಯೆನ್ಸ್‌‌ ಕಣ್ಮನ ತಣಿಸಿದ ಸರಸ, ಸಮರ, ಸಲ್ಲಾಪ

ಇದು ಜಸ್ಟ್ ಒಂದೇ ಒಂದು ಝಲಕ್.. ಪಿಕ್ಚರ್ ಅಭಿ ಬಾಕಿ ಹೈ..!!

ಸದ್ಯ ಸಿನಿದುನಿಯಾದ ಲೇಟೆಸ್ಟ್ ಸೆನ್ಸೇಷನ್. ಟ್ರೆಂಡಿಂಗ್ ನಂ.1 ಎಲ್ಲವೂ ತಬಾಹಿ ತಬಾಹಿ ತಬಾಹಿ. ಯೆಸ್.. ನಮ್ಮ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರದ ತಬಾಹಿ ಸಾಂಗ್ ಚಿತ್ರಪ್ರೇಮಿಗಳ ಕೌತುಕತೆ ಹತ್ತು ಪಟ್ಟು ಹೆಚ್ಚಿಸಿದೆ. ನೋಡುಗರ ಕಣ್ಮನ ತಣಿಸುತ್ತಿರೋ ಈ ಸರಸ, ಸಮರ, ಸಲ್ಲಾಪಗಳ ತಬಾಹಿ ಗೀತೆ ಪ್ರಣಯಕ್ಕೆ ಕೇರ್ ಆಫ್ ಅಡ್ರೆಸ್ ಆಗಿದೆ. ಯಶ್‌ನ ಎಲ್ರೂ ಮಾಡ್ರನ್ ಪ್ರಣಯರಾಜ ಅಂತಿದ್ದಾರೆ.

ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲೂ ಈ ತಬಾಹಿ ಗೀತೆ ಬಿಡುಗಡೆ ಆಗಿದ್ದು, ಪ್ಯಾನ್ ಇಂಡಿಯಾದಾದ್ಯಂತ ಅದ್ಭುತ, ಅಮೋಘ, ಅದ್ವಿತೀಯ ಅನ್ನೋ ಬೊಂಬಾಟ್ ರೆಸ್ಪಾನ್ಸ್ ವ್ಯಕ್ತವಾಗಿದೆ. ಬರೀ ಆಡಿಯೋ ಸಾಂಗ್ ರಿಲೀಸ್ ಆದಾಗ ಅದು ಅಷ್ಟಾಗಿ ಇಂಪ್ಯಾಕ್ಟ್ ಆಗಿರಲಿಲ್ಲ. ಆದ್ರೀಗ ವಿಡಿಯೋ ಸಾಂಗ್ ಒಂಥರಾ ಡಬಲ್ ಡೋಸ್ ನೀಡಿದೆ. ಎಲ್ಲರೂ ಕಣ್ಣು, ಬಾಯಿ ಬಿಟ್ಕೊಂಡು ನೋಡ್ತಿರೋದು ಇಂಟರೆಸ್ಟಿಂಗ್.

ಯಶ್ ಏನೇ ಮಾಡಿದ್ರೂ ಅದು ರೆಕಾರ್ಡ್ ಆಗಲಿದೆ. ಕೆಜಿಎಫ್ ಮೂಲಕ ಅಂತಹ ಹತ್ತಾರು ದಾಖಲೆಗಳನ್ನ ಬರೆದು ರೆಕಾರ್ಡ್ ಕಾ ಬಾಪ್ ಅನಿಸಿಕೊಂಡಿದ್ದ ಮಾನ್‌ಸ್ಟರ್, ಇದೀಗ ತಬಾಹಿಯಿಂದ ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಫಾಸ್ಟೆಸ್ಟ್ 5 ಕ್ರೋರ್ ವೀವ್ಸ್ ಕಂಡ ಸಾಂಗ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ ತಬಾಹಿ. ಹೌದು.. ರಿಲೀಸ್ ಆದ ದಿನವೇ ಸಂಜೆ ವೇಳೆಗೆ ಮೂರೂವರೆ ಕೋಟಿ ವೀವ್ಸ್ ಪಡೆದಿದ್ದ ಈ ಗೀತೆ ಇಂದು ಬೆಳಗ್ಗೆ ವೇಳೆಗೆ 5 ಕೋಟಿ ಕ್ಲಬ್ ಸೇರಿದೆ.

ಅದ್ರ ಸಿಂಹಪಾಲು ಆಡಿಯೆನ್ಸ್ ಕನ್ನಡಿಗರೇ. ನಂತ್ರ ಎರಡನೇ ಅತಿಹೆಚ್ಚು ವೀವ್ಸ್ ಹಿಂದಿ ಆಗಿದ್ದು, ತೆಲುಗು, ತಮಿಳು ಹಾಗೂ ಮಲಯಾಳಂ ಮೂರು, ನಾಲ್ಕು ಹಾಗೂ ಐದನೇ ಸ್ಥಾನ ಅಲಂಕರಿಸಿವೆ. 2 ಮಿಲಿಯನ್‌ಗೂ ಅಧಿಕ ಲೈಕ್ಸ್‌ ಸಿಕ್ಕಿದ್ದು, ಇದು ಒಬ್ಬ ಗ್ಲೋಬಲ್ ಸ್ಟಾರ್‌ಗೆ ವಿಶ್ವದಾದ್ಯಂತ ಇರೋ ಕ್ರೇಜ್‌‌ನ ಕೈಗನ್ನಡಿ ಅಂದ್ರೆ ತಪ್ಪಾಗಲ್ಲ.

ಟಾಕ್ಸಿಕ್ ರಿಲೀಸ್‌ಗೆ 48 ದಿನಗಳು ಬಾಕಿ ಇದ್ದು, ಯಶ್ ಈ ಸಿನಿಮಾನ ಗ್ಲೋಬಲ್ ಆಡಿಯೆನ್ಸ್‌ಗೆ ರೀಚ್ ಮಾಡಿಸಲು ಮಾಸ್ಟರ್‌ಪ್ಲ್ಯಾನ್ ಮಾಡ್ತಿದ್ದಾರೆ. ಪ್ಯಾನ್ ಇಂಡಿಯಾ 4 ಮೆಗಾ ಇವೆಂಟ್ಸ್ ಜರುಗಲಿದ್ದು, ಬೆಂಗಳೂರಲ್ಲಿ ಒಂದು ಪ್ಯಾನ್ ವರ್ಲ್ಡ್ ಇವೆಂಟ್ ನಡೆಯಲಿದೆ. ಆ ಮೂಲಕ ಟಾಕ್ಸಿಕ್ ಮೆಗಾ ಪ್ರಮೋಷನ್ಸ್‌‌ ನಡೆಯಲಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಹಾಗೂ ಕೆವಿಎನ್-ಯಶ್ ನಿರ್ಮಾಣದ ಟಾಕ್ಸಿಕ್‌‌, ಆಗಸ್ಟ್ 26ರ ನಂತ್ರ ಬಾಕ್ಸ್‌‌ ಆಫೀಸ್‌‌‌ ಬ್ಯಾಂಗ್ ಮಾಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 09 20T162645.292

ರಣ್ವೀರ್-ದೀಪಿಕಾಗೆ ಮತ್ತೆ ಹೆಣ್ಮಗು..ಸೆಪ್ಟೆಂಬರ್ ತಂದ ಸೌಭಾಗ್ಯ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 20, 2026 - 4:30 pm
0

Untitled design 2026 09 20T161044.260

ಬಿಗ್‌ ಬಾಸ್‌ ಮಂದಿಗೆ ಖಡಕ್‌ ವಾರ್ನಿಂಗ್!: ಕರುನಾಡಿನ ಜನತೆಗೆ ಕಿಚ್ಚನ ಚಪ್ಪಾಳೆ

by ಶಾಲಿನಿ ಕೆ. ಡಿ
September 20, 2026 - 4:12 pm
0

Untitled design 2026 09 20T154728.281

ರಷ್ಯಾ ಮೇಲೆ ಉಕ್ರೇನ್‌ ಮೆಗಾ ಡ್ರೋನ್ ದಾಳಿ

by ಶಾಲಿನಿ ಕೆ. ಡಿ
September 20, 2026 - 3:50 pm
0

Untitled design 2026 09 20T140953.598

ವೆಟ್ಟುವಮ್ ಸಿನಿಮಾದ ಕನ್ನಡ ವರ್ಷನ್​ಗೆ ಧ್ವನಿ ನೀಡಿದ ಕಿಚ್ಚ ಸುದೀಪ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 20, 2026 - 2:20 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 09 20T162645.292
    ರಣ್ವೀರ್-ದೀಪಿಕಾಗೆ ಮತ್ತೆ ಹೆಣ್ಮಗು..ಸೆಪ್ಟೆಂಬರ್ ತಂದ ಸೌಭಾಗ್ಯ
    September 20, 2026 | 0
  • Untitled design 2026 09 20T140953.598
    ವೆಟ್ಟುವಮ್ ಸಿನಿಮಾದ ಕನ್ನಡ ವರ್ಷನ್​ಗೆ ಧ್ವನಿ ನೀಡಿದ ಕಿಚ್ಚ ಸುದೀಪ್
    September 20, 2026 | 0
  • ಡೈವರ್ಟ್ (11)
    ಬಿಡುಗಡೆಯಾಗಿ 7 ವಾರ ಕಳೆದರೂ ಕುಸಿಯದ ‘ಹನುಮಾನ್ ಅಂಶ್’ ಕಲೆಕ್ಷನ್
    September 20, 2026 | 0
  • ಡೈವರ್ಟ್ (5)
    ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್ ಕಿಡಿ: ಟ್ರೋಲಿಗರಿಗೆ ಖಡಕ್ ತಿರುಗೇಟು
    September 20, 2026 | 0
  • Untitled design 2026 09 19T215804.442
    “ಬೆಂಗಳೂರಿಗೆ ಬಂದರೆ ಸ್ವಂತ ಮನೆಗೆ ಬಂದಂತೆ ಭಾಸವಾಗುತ್ತದೆ”; ನ್ಯಾಚುರಲ್ ಸ್ಟಾರ್ ನಾನಿ
    September 19, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version