• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, March 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸೂರಿ-ಧ್ರುವ..ಹೈ-ವೋಲ್ಟೇಜ್ ಕಾಂಬೋ ಸುಕ್ಕಾ ಪ್ರಾಜೆಕ್ಟ್

ಮಾಸ್ ಹೀರೋ.. ಕಲ್ಟ್ ಡೈರೆಕ್ಟರ್‌‌.. 100% ಜಬರ್ದಸ್ತ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 17, 2026 - 1:33 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 03 17T133252.225

ಮೂರು ವರ್ಷಗಳ ಬಳಿಕ ಮತ್ತೆ ಡೈರೆಕ್ಷನ್ ಕ್ಯಾಪ್ ತೊಟ್ಟು, ಆ್ಯಕ್ಷನ್ ಕಟ್ ಹೇಳೋಕೆ ಸಜ್ಜಾದ್ರು ಸ್ಯಾಂಡಲ್‌ವುಡ್‌ನ ಸೆನ್ಸೇಷನಲ್ ಡೈರೆಕ್ಟರ್ ಸೂರಿ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಕೈ ಜೋಡಿಸ್ತಿರೋ ಸೂರಿ, ಹಂಡ್ರೆಡ್ ಪರ್ಸೆಂಟ್ ಸುಕ್ಕಾ & ಶೂರ್ ಶಾಟ್ ಪ್ರಾಜೆಕ್ಟ್‌‌ ಮಾಡೋ ಧಾವಂತದಲ್ಲಿದ್ದಾರೆ. ಈ ಕುರಿತ ಸೂಪರ್ ಎಕ್ಸ್‌ಕ್ಲೂಸಿವ್ ಖಬರ್ ಇಲ್ಲಿದೆ.

  • ಸೂರಿ-ಧ್ರುವ.. ಹೈ-ವೋಲ್ಟೇಜ್ ಕಾಂಬೋ ಸುಕ್ಕಾ ಪ್ರಾಜೆಕ್ಟ್
  • ಮಾಸ್ ಹೀರೋ.. ಕಲ್ಟ್ ಡೈರೆಕ್ಟರ್‌‌.. 100% ಜಬರ್ದಸ್ತ್..!
  • 3 ವರ್ಷಗಳ ನಂತ್ರ ಆ್ಯಕ್ಷನ್ ಕಟ್ ಹೇಳೋಕೆ ಸೂರಿ ಸಜ್ಜು
  • ಕ್ರಿಮಿನಲ್ ಪ್ರೊಡ್ಯೂಸರ್ ಜೊತೆ ಧ್ರುವ ಸೆಕೆಂಡ್ ವೆಂಚರ್

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫ್ಯಾನ್ಸ್‌ಗೆ ಒಂದಲ್ಲ, ಎರಡಲ್ಲ ತ್ರಿಬಲ್ ಧಮಾಕ. ಇದೇ ಏಪ್ರಿಲ್ 30ಕ್ಕೆ ರೆಟ್ರೋ ಆ್ಯಕ್ಷನ್ ವೆಂಚರ್ ಕೆಡಿ ಸಿನಿಮಾ ತೆರೆಗೆ ಬರ್ತಿದೆ. ಜೋಗಿ ಪ್ರೇಮ್-ಧ್ರುವ ಜೋಡಿಯ ಈ ಸಿನಿಮಾ ಟೀಸರ್ ಹಾಗೂ ಸಾಂಗ್ಸ್‌‌ನಿಂದ ಸಂಥಿಂಗ್ ಸ್ಪೆಷಲ್ ಅನಿಸಿದ್ದು, ಇದೀಗ ಭರ್ಜರಿ ಪ್ರಮೋಷನ್ಸ್ ಜೊತೆ ವರ್ಲ್ಡ್‌‌ವೈಡ್ ತೆರೆಗಪ್ಪಳಿಸೋಕೆ ತುದಿಗಾಲಲ್ಲಿದೆ.

RelatedPosts

ಧುರಂಧರ್ 1.1Cr ಸೌತ್ ಬುಕಿಂಗ್.. ನಾರ್ಥ್‌‌ಗಿಂತ ಡಬಲ್

ಯಶ್ ಟಾಕ್ಸಿಕ್‌ಗೆ ಮತ್ತೆ ಆಘಾತ.. ತಲೈವಾ ಜೈಲರ್-2 ಕ್ಲ್ಯಾಶ್

ಟ್ರೇಲರ್‌ನಲ್ಲೇ ಮೋಡಿ ಮಾಡಿದ “ಆಯುಧ ” ಚಿತ್ರ ಮಾರ್ಚ್ 27 ಕ್ಕೆ ಬಿಡುಗಡೆ

“ಟೆರರ್” ಚಿತ್ರದ “ಬೊಂಬೆ ಬೊಂಬೆ” ಹಾಡಿಗೆ ಅಭಿಮಾನಿಗಳು ಫಿದಾ

ADVERTISEMENT
ADVERTISEMENT

ಮತ್ತೊಂದೆಡೆ ಕೆಡಿ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ವೇಳೆ ಬಹದ್ದೂರ್ ಗಂಡು ಧ್ರುವ ಮತ್ತೊಂದು ಮೆಗಾ ಪ್ರಾಜೆಕ್ಟ್‌ಗೆ ಕೈ ಹಾಕಿದ್ದಾರೆ. ಅದೇ ಕ್ರಿಮಿನಲ್. ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ಹಾಗೂ ಧ್ರುವ ಬಹಳ ವರ್ಷಗಳ ನಂತ್ರ ಮತ್ತೆ ಜೋಡಿಯಾಗಿದ್ದು, ಕೆರೆಬೇಟೆ ಚಿತ್ರದ ಡೈರೆಕ್ಟರ್ ಸಾರಥ್ಯದಲ್ಲಿ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದೆ.

ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಶಿವಮೊಗ್ಗದಲ್ಲಿ ಬಹುತೇಕ ಶೂಟಿಂಗ್ ನಡೆದಿದ್ದು, ಬೆಂಗಳೂರಿನಲ್ಲಿ ಕೂಡ ಒಂದಷ್ಟು ಭಾಗದ ಚಿತ್ರೀಕರಣ ಮಾಡಲಾಗಿದೆ. ಅಂದಹಾಗೆ ಈ ಸಿನಿಮಾಗೆ ಪ್ರತಿಷ್ಟಿತ ಗೋಲ್ಡ್ ಮೈನ್ಸ್ ಕಂಪೆನಿಯ ಮನೀಶ್ ಶಾ ಬಂಡವಾಳ ಹೂಡಿದ್ದಾರೆ. ಇದೀಗ ಕೆಡಿ ರಿಲೀಸ್‌ಗೂ ಮೊದಲೇ, ಕ್ರಿಮಿನಲ್ ಶೂಟಿಂಗ್ ಕಂಪ್ಲೀಟ್ ಆಗುವ ಮುನ್ನವೇ ಧ್ರುವ ಜೊತೆ ಮತ್ತೊಂದು ನ್ಯೂ ಪ್ರಾಜೆಕ್ಟ್‌ಗೆ ಜೈ ಅಂದಿದೆ ಗೋಲ್ಡ್‌ಮೈನ್ಸ್ ಬ್ಯಾನರ್.

ಯೆಸ್.. ಕ್ರಿಮಿನಲ್ ಬಳಿಕ ಮತ್ತದೇ ನಿರ್ಮಾಪಕರ ಜೊತೆ ಧ್ರುವ ಸರ್ಜಾ ಸಿನಿಮಾ ಮಾಡೋಕೆ ಗ್ರೀನ್ ಸಿಗ್ನಲ್ ನೀಡಿದ್ದು, ಸ್ಯಾಂಡಲ್‌ವುಡ್‌ನ ಸಕ್ಸಸ್‌‌ಫುಲ್ ಚಿತ್ರಗಳ ಸೆನ್ಸೇಷನಲ್ ಡೈರೆಕ್ಟರ್ ದುನಿಯಾ ಸೂರಿ ಅದಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಇದು ಕ್ರೇಜಿಯೆಸ್ಟ್ ಕಾಂಬಿನೇಷನ್ ಆಗಲಿದ್ದು, ಮಾಸ್ ಹೀರೋ ಧ್ರುವ ಹಾಗೂ ಕಲ್ಟ್ ಡೈರೆಕ್ಟರ್ ಸೂರಿ ಒಂದಾಗ್ತಿರೋದು ಇಂಡಸ್ಟ್ರಿಯಲ್ಲಿ ದೊಡ್ಡ ಟಾಕ್‌ ಕ್ರಿಯೇಟ್ ಮಾಡಿದೆ.

ಅಂದಹಾಗೆ ಸೂರಿ ಸಿನಿಮಾಗಳ ಮೇಕಿಂಗ್ ಶೈಲಿ ಬಹಳ ವಿಭಿನ್ನವಾಗಿರಲಿದೆ. ಕಥೆ, ಪಾತ್ರಗಳು ಹಾಗೂ ನಿರೂಪಣಾ ಶೈಲಿ ಸಂಥಿಂಗ್ ಸ್ಪೆಷಲ್ ಆಗಿರಲಿದೆ. ಅದೇ ಕಾರಣದಿಂದ ಸೂರಿ ಅವ್ರ ಬಹುತೇಕ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್. 2023ರಲ್ಲಿ ಅಭಿಷೇಕ್ ಅಂಬರೀಶ್‌ಗೆ ಬ್ಯಾಡ್ ಮ್ಯಾನರ್ಸ್ ಸಿನಿಮಾನ ಡೈರೆಕ್ಟ್ ಮಾಡಿದ ಸೂರಿ, ಅದಾದ ಬಳಿಕ ನಾಮತ್ತೆ ಆಗಿಬಿಟ್ಟಿದ್ದರು. ಆದ್ರೀಗ ಒಂದೊಳ್ಳೆ ಬ್ಯಾಂಗಿಂಗ್ ಕಥೆ ಮೂಲಕ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.

ಕೆಲವೊಮ್ಮೆ ಕಾಂಬಿನೇಷನ್‌‌ಗಳು ಸಿಕ್ಕಾಪಟ್ಟೆ ಸೌಂಡ್ ಮಾಡುತ್ತವೆ. ಅದೇ ರೀತಿ ಧ್ರುವ-ಸೂರಿ ಕಾಂಬೋ ಹಂಡ್ರೆಡ್ ಪರ್ಸೆಂಟ್ ವರ್ಕೌಟ್ ಆಗಲಿದೆ ಅನ್ನೋದು ಸಿನಿಪಂಡಿತರ ಲೆಕ್ಕಾಚಾರವಾಗಿದೆ. ಸೂರಿ ಸಿನಿ ದುನಿಯಾಗೆ ಧ್ರುವ ಡ್ಯಾಶಿಂಗ್ ಎಂಟ್ರಿ ಕೊಡ್ತಿರೋದು ಮಾತ್ರ ಆ್ಯಕ್ಷನ್ ಪ್ರಿನ್ಸ್ ಕ್ಯಾಲಿಬರ್‌‌ ಮತ್ತಷ್ಟು ಹೆಚ್ಚಾಗಲಿದೆ. ಸೂರಿ ಅವರಲ್ಲಿರೋ ಸಿನಿಮಾ ಹಸಿವು ಎಂಥದ್ದು ಅನ್ನೋದು ಈ ಶೂರ್ ಶಾಟ್ ಸುಕ್ಕಾ ಪ್ರಾಜೆಕ್ಟ್‌ಗೆ ಸಾಕ್ಷಿ ಆಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 17T164906.177

ಇರಾನ್‌ ಮೇಲೆ ಬೃಹತ್‌ ದಾಳಿ ನಡೆಸಿ, ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಹ*ತ್ಯೆಗೈದ ಇಸ್ರೇಲ್‌

by ಯಶಸ್ವಿನಿ ಎಂ
March 17, 2026 - 4:56 pm
0

Untitled design 2026 03 17T163845.308

ಧುರಂಧರ್ 1.1Cr ಸೌತ್ ಬುಕಿಂಗ್.. ನಾರ್ಥ್‌‌ಗಿಂತ ಡಬಲ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 17, 2026 - 4:43 pm
0

Untitled design 2026 03 17T160724.758

ಯಶ್ ಟಾಕ್ಸಿಕ್‌ಗೆ ಮತ್ತೆ ಆಘಾತ.. ತಲೈವಾ ಜೈಲರ್-2 ಕ್ಲ್ಯಾಶ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 17, 2026 - 4:11 pm
0

Untitled design 2026 03 17T155523.266

ಇರಾನ್ ಪ್ರತೀಕಾರಕ್ಕೆ ಅಮೆರಿಕವೇ ಶಾಕ್: ಕೊನೆಗೂ ಸತ್ಯ ಒಪ್ಪಿಕೊಂಡ ಟ್ರಂಪ್

by ಯಶಸ್ವಿನಿ ಎಂ
March 17, 2026 - 3:57 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 17T163845.308
    ಧುರಂಧರ್ 1.1Cr ಸೌತ್ ಬುಕಿಂಗ್.. ನಾರ್ಥ್‌‌ಗಿಂತ ಡಬಲ್
    March 17, 2026 | 0
  • Untitled design 2026 03 17T160724.758
    ಯಶ್ ಟಾಕ್ಸಿಕ್‌ಗೆ ಮತ್ತೆ ಆಘಾತ.. ತಲೈವಾ ಜೈಲರ್-2 ಕ್ಲ್ಯಾಶ್
    March 17, 2026 | 0
  • Untitled design 2026 03 17T143532.012
    ಟ್ರೇಲರ್‌ನಲ್ಲೇ ಮೋಡಿ ಮಾಡಿದ “ಆಯುಧ ” ಚಿತ್ರ ಮಾರ್ಚ್ 27 ಕ್ಕೆ ಬಿಡುಗಡೆ
    March 17, 2026 | 0
  • Untitled design 2026 03 17T141906.075
    “ಟೆರರ್” ಚಿತ್ರದ “ಬೊಂಬೆ ಬೊಂಬೆ” ಹಾಡಿಗೆ ಅಭಿಮಾನಿಗಳು ಫಿದಾ
    March 17, 2026 | 0
  • Untitled design 2026 03 17T140807.605
    ‘ಕೆಡಿ’ ಸಿನಿಮಾ ಹಾಡು ವಿವಾದ: ಪ್ರೇಮ್ ವಿರುದ್ಧ ದೆಹಲಿಯಲ್ಲಿ ದೂರು
    March 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version