• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, July 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಲಾಂಗ್ ಹೇರ್‌‌ನಲ್ಲಿ ಪ್ರಿನ್ಸ್.. ಮೌಳಿ SSMB29 ಲುಕ್ ರಿವೀಲ್

ಎರಡು ಭಾಗ ಇರಲ್ಲ.. 1000ಕೋಟಿ ಬಜೆಟ್‌‌ನಲ್ಲಿ ಒಂದೇ ಚಿತ್ರ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 28, 2025 - 3:13 pm
in ಸಿನಿಮಾ
0 0
0
Befunky collage 2025 05 28t151026.537

ರಾಜಮೌಳಿಯ ಸಿನಿಮಾಗಳಲ್ಲಿ ಸ್ಟಾರ್ ನಟರ ಲುಕ್ಸ್ ಬಗ್ಗೆ ಪ್ರೇಕ್ಷಕರಿಗೆ ಎಲ್ಲಿಲ್ಲದ ಕುತೂಹಲ. ಹೌದು.. ಸಿನಿಮಾಗಾಗಿ ಹೊಸ ಪ್ರಪಂಚವನ್ನೇ ಕಟ್ಟುವ ಮೌಳಿ, ಈ ಬಾರಿಯ SSMB29 ಸಿನಿಮಾದಲ್ಲಿ ಪ್ರಿನ್ಸ್ ಮಹೇಶ್ ಬಾಬುಗೆ ಫ್ರೆಶ್ ಲುಕ್ ನೀಡಿದ್ದಾರೆ. ಅದ್ರ ಎಕ್ಸ್‌‌ಕ್ಲೂಸಿವ್ ಝಲಕ್ ಜೊತೆ ಸಿನಿಮಾದ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ. ಜಸ್ಟ್ ಹ್ಯಾವ್ ಎ ಲುಕ್.

  • ಲಾಂಗ್ ಹೇರ್‌‌ನಲ್ಲಿ ಪ್ರಿನ್ಸ್.. ಮೌಳಿ SSMB29 ಲುಕ್ ರಿವೀಲ್
  • ಎರಡು ಭಾಗ ಇರಲ್ಲ.. 1000ಕೋಟಿ ಬಜೆಟ್‌‌ನಲ್ಲಿ ಒಂದೇ ಚಿತ್ರ
  • ಪ್ರಿನ್ಸ್ ಮಹೇಶ್ ಬಾಬು ಜೊತೆ ಪ್ರಿಯಾಂಕಾ ಚೋಪ್ರಾ ಕಮಾಲ್
  • ಕಾಶಿಯಲ್ಲಿ ಟ್ರಾವೆಲ್ ಅಡ್ವೆಂಚರ್ ಥ್ರಿಲ್ಲರ್ ಚಿತ್ರದ ಅದ್ಧೂರಿ ಸೆಟ್

ಯಮದೊಂಗ ಚಿತ್ರದ ಜೂನಿಯರ್ ಎನ್‌ಟಿಆರ್, ಮಗಧೀರದಲ್ಲಿನ ರಾಮ್ ಚರಣ್ ತೇಜಾ, ತ್ರಿಬಲ್ ಆರ್ ಸಿನಿಮಾದ ತಾರಕ್-ಚರಣ್ ಹಾಗೂ ಬಾಹುಬಲಿಯ ಪ್ರಭಾಸ್.. ಇವರೆಲ್ಲರ ಲುಕ್ಸ್ ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಸಿನಿಮಾಗಾಗಿ ಪ್ರತಿ ಬಾರಿಯೂ ಹೊಸ ಪ್ರಪಂಚವನ್ನೇ ಸೃಷ್ಟಿಸೋ ರಾಜಮೌಳಿ, ಅದರೊಳಕ್ಕೆ ಪ್ರೇಕ್ಷಕರನ್ನ ಕರೆದುಕೊಂಡು ಹೋಗ್ತಾರೆ. ಅಷ್ಟರ ಮಟ್ಟಿಗೆ ಸಿನಿಮಾ ನೋಡುಗರನ್ನ ಆವರಿಸುತ್ತೆ.

RelatedPosts

ಮಾತು ತಪ್ಪಿದ್ರಾ ಪ್ರಜ್ವಲ್..? ಸಿಕ್ಸ್‌‌ಪ್ಯಾಕ್‌‌ ಸೀಕ್ರೆಟ್ ರಿವೀಲ್

ಸಿನಿಪ್ರಿಯರಿಗೆ ಸಿಹಿಸುದ್ದಿ: ‘ರಾಮಾಯಣ’ ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್

ಇಶಾ ಯೋಗ ಕೇಂದ್ರದಲ್ಲಿ ಹಸೆಮಣೆ ಏರಿದ ನಟಿ ಪಾಲಕ್ ಪುರಸ್ವಾನಿ

ಕೊನೆಗೂ OTT ದರ್ಶನಕ್ಕೆ ರೆಡಿ ಡಿಬಾಸ್ ಡೆವಿಲ್ ಚಿತ್ರ

ADVERTISEMENT
ADVERTISEMENT

Ssmb29 movieಬಾಹುಬಲಿ ಹಾಗೂ ತ್ರಿಬಲ್ ಆರ್ ಸಿನಿಮಾಗಳ ಬಳಿಕ ರಾಜಮೌಳಿಯ ಸ್ಟಾರ್ಡಮ್, ಆಲೋಚನಾ ಲಹರಿ, ಫಿಲ್ಮ್ ಮೇಕಿಂಗ್ ಸ್ಟೈಲ್ ಎಲ್ಲವೂ ಬದಲಾಗಿದೆ. ಕಾಲಕ್ಕೆ ತಕ್ಕನಾಗಿ ಅಪ್ಡೇಟ್ ಆಗ್ತಿರೋ ರಾಜಮೌಳಿ, ಈ ಬಾರಿಯ ಮಹೇಶ್ ಬಾಬು ಜೊತೆಗಿನ SSMB29 ಚಿತ್ರವನ್ನ ಹಾಲಿವುಡ್ ಸಿನಿಮಾಗಳ ಶೈಲಿಯಲ್ಲಿ ಮಾಡ್ತಿದ್ದಾರೆ. ಇಲ್ಲಿಯವರೆಗೂ ಅಂತೆ ಕಂತೆಗಳ ಆಗರ ಆಗಿತ್ತು SSMB29. ಆದ್ರೀಗ ಮಹೇಶ್ ಬಾಬು ಲುಕ್ ಅದರಲ್ಲಿ ಹೇಗಿರಲಿದೆ ಅನ್ನೋದು ಬಹಿರಂಗವಾಗಿದೆ.

Screenshot

ಲಾಂಗ್ ಹೇರ್ ಹಾಗೂ ಉದ್ದನೆಯ ಗಡ್ಡದೊಂದಿಗೆ ಪ್ರಿನ್ಸ್ ಮಿಂಚಲಿದ್ದಾರೆ. ಪ್ರಿನ್ಸ್‌ ಮಹೇಶ್‌ನ ಜನ ಯಾವಾಗ್ಲೂ ಮಿಲ್ಕಿ ಬಾಯ್ ರೀತಿ ಶಾರ್ಟ್‌ ಹೇರ್ ಹಾಗೂ ಕ್ಲೀನ್ ಶೇವ್‌‌ನಲ್ಲಿ ನೋಡ್ತಿದ್ರು. ಆದ್ರೀಗ ಈ ಸಿನಿಮಾಗಾಗಿ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ ದೇಹವನ್ನು ಹುರಿಗೊಳಿಸಿರೋ ಬಾಬು, ಲಾಂಗ್ ಹೇರ್‌‌ನಲ್ಲಿ ಸಂಥಿಂಗ್ ಡಿಫರೆಂಟ್ ಆಗಿ ಕಾಣ್ತಿದ್ದಾರೆ. ಆ ನ್ಯೂ ಫ್ರೆಶ್ ಲುಕ್ ಫ್ಯಾನ್ಸ್‌ಗೂ ಇಷ್ಟವಾಗಿದ್ದು, ಎಲ್ಲವೂ ವ್ಹಾವ್ ಅಂತ ಹುಬ್ಬೇರಿಸಿ ನೋಡ್ತಿದ್ದಾರೆ.

682555 mahiಅಂದಹಾಗೆ SSMB29 ಸಿನಿಮಾ ಸಾವಿರ ಕೋಟಿ ಬಜೆಟ್‌‌ನಲ್ಲಿ ತಯಾರಾಗ್ತಿದ್ದು, ಈ ಹಿಂದೆ ಎರಡು ಭಾಗಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ ಎನ್ನಲಾಗಿತ್ತು. ಆದ್ರೀಗ ಸಿನಿಮಾ ಒಂದೇ ಭಾಗದಲ್ಲಿ ಬರಲಿದೆ ಅನ್ನೋದನ್ನ ಸ್ವತಃ ರಾಜಮೌಳಿಯೇ ಖಚಿತಪಡಿಸಿದ್ದಾರೆ. ಮಹೇಶ್ ಬಾಬು ಜೊತೆ ಪ್ರಿಯಾಂಕಾ ಚೋಪ್ರಾ ಕೂಡ ಶೂಟಿಂಗ್ ಸೆಟ್‌‌ನಲ್ಲಿ ಭಾಗಿಯಾಗಿದ್ದನ್ನ ಅವರೇ ಸೋಶಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಮಾಡಿದ್ರು. ಎರಡು ಶೆಡ್ಯೂಲ್ ಮುಗಿಸಿ, ಸಣ್ಣದೊಂದು ಬ್ರೇಕ್ ಪಡೆದಿದ್ದ ಟೀಂ, ಇದೀಗ ಜೂನ್ ಮೊದಲ ವಾರದಿಂದ ಮತ್ತೆ ಶೂಟಿಂಗ್ ಕಿಕ್‌ಸ್ಟಾರ್ಟ್‌ ಮಾಡ್ತಿದೆ.

Img 1668ಟ್ರಾವೆಲ್ ಆ್ಯಕ್ಷನ್ ಅಡ್ವೆಂಚರ್ ಥ್ರಿಲ್ಲರ್ ಜಾನರ್‌‌ನ ಈ ಸಿನಿಮಾ ಇಂಡಿಯಾನಾ ಜೋನ್ಸ್ ಶೈಲಿಯಲ್ಲಿ ಇರಲಿದ್ದು, ಪ್ರಪಂಚದ ಎಲ್ಲಾ ಚಿತ್ರರಂಗಗಳಿಗೂ ರುಚಿಸುವಂತೆ ಕಟ್ಟಿಕೊಡ್ತಿದ್ದಾರೆ ರಾಜಮೌಳಿ.

476806968 1194258578732050 1165383593639060137 nಹನುಮಂತನನ್ನ ರೆಫರೆನ್ಸ್ ಆಗಿ ಇಟ್ಕೊಂಡು ಚಿತ್ರ ಮಾಡ್ತಿರೋ ಮೌಳಿ, ಸರ್ವಾಂತರ್ಯಾಮಿಯಾಗಿ ಪ್ರಿನ್ಸ್‌ನ ತೋರಿಸಲಿದ್ದಾರೆ ಎನ್ನಲಾಗ್ತಿದೆ. ಪೃಥ್ವಿರಾಜ್ ಸುಕುಮಾರನ್ ಕೂಡ ಚಿತ್ರದಲ್ಲಿ ಖಡಕ್ ಖಳನಾಯಕನಾಗಿ ಬಣ್ಣ ಹಚ್ಚಿದ್ದು, ಇಲ್ಲಿಯವರೆಗೆ ಸಿನಿಮಾ ಬಗ್ಗೆ ಕಿಂಚಿತ್ತೂ ಬಿಟ್ಟುಕೊಟ್ಟಿಲ್ಲ ಡೈರೆಕ್ಟರ್ ರಾಜಮೌಳಿ. ಮೂಲಗಳ ಪ್ರಕಾರ SSMB29 ಸಿನಿಮಾ 2027ರ ಸಮ್ಮರ್‌ಗೆ ಥಿಯೇಟರ್‌ಗೆ ಲಗ್ಗೆ ಇಡಲಿದೆಯಂತೆ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web Photo Editor 2026 07 11T134950.979

ಬದ್ರಿನಾಥ ದೇಗುಲದಲ್ಲಿ ಭಕ್ತರ ಕಾಣಿಕೆ ದುರ್ಬಳಕೆ ಆರೋಪ: ಉನ್ನತ ಮಟ್ಟದ ತನಿಖೆಗೆ ಉತ್ತರಾಖಂಡ ಸರ್ಕಾರ ಆದೇಶ

by ದಿಶಾ ಕೆ. ಎಸ್.
July 11, 2026 - 2:57 pm
0

Web Photo Editor 2026 07 11T134950.979

ಮಾತು ತಪ್ಪಿದ್ರಾ ಪ್ರಜ್ವಲ್..? ಸಿಕ್ಸ್‌‌ಪ್ಯಾಕ್‌‌ ಸೀಕ್ರೆಟ್ ರಿವೀಲ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 11, 2026 - 2:13 pm
0

Web Photo Editor 2026 07 11T123932.149

ಸಿನಿಪ್ರಿಯರಿಗೆ ಸಿಹಿಸುದ್ದಿ: ‘ರಾಮಾಯಣ’ ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್

by ದಿಶಾ ಕೆ. ಎಸ್.
July 11, 2026 - 1:39 pm
0

Web Photo Editor 2026 07 11T123932.149

GBA ಚುನಾವಣೆ ಯಾವಾಗ?: ಸುಪ್ರೀಂಕೋರ್ಟ್ ಮೆಟ್ಟಿಲೇರಿದ ರಾಜ್ಯ ಸರ್ಕಾರ

by ದಿಶಾ ಕೆ. ಎಸ್.
July 11, 2026 - 1:11 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web Photo Editor 2026 07 11T134950.979
    ಮಾತು ತಪ್ಪಿದ್ರಾ ಪ್ರಜ್ವಲ್..? ಸಿಕ್ಸ್‌‌ಪ್ಯಾಕ್‌‌ ಸೀಕ್ರೆಟ್ ರಿವೀಲ್
    July 11, 2026 | 0
  • Web Photo Editor 2026 07 11T123932.149
    ಸಿನಿಪ್ರಿಯರಿಗೆ ಸಿಹಿಸುದ್ದಿ: ‘ರಾಮಾಯಣ’ ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್
    July 11, 2026 | 0
  • Untitled design 2026 07 11T130521.628
    ಇಶಾ ಯೋಗ ಕೇಂದ್ರದಲ್ಲಿ ಹಸೆಮಣೆ ಏರಿದ ನಟಿ ಪಾಲಕ್ ಪುರಸ್ವಾನಿ
    July 11, 2026 | 0
  • Web Photo Editor 2026 07 11T115823.429
    ಕೊನೆಗೂ OTT ದರ್ಶನಕ್ಕೆ ರೆಡಿ ಡಿಬಾಸ್ ಡೆವಿಲ್ ಚಿತ್ರ
    July 11, 2026 | 0
  • Untitled design 2026 07 11T101356.650
    ಡ್ಯೂಪ್ ಇಲ್ಲದೇ ಅಂಡರ್‌ವಾಟರ್ ಫೈಟ್ ಮಾಡಿದ ರಶ್ಮಿಕಾ
    July 11, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version