• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, August 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಿಲೀಸ್ ಗೂ ಮೊದಲೇ ಸಿಕಂದರ್ ಸಿನಿಮಾ ಲೀಕ್..! ಎಷ್ಟು ಕೋಟಿ ಲಾಸ್..?!

ಸಲ್ಲು ಎಂಟ್ರಿಗೆ ಎಲ್ರೂ ಫಿದಾ..! ರಶ್ಮಿಕಾ ಇದ್ರೂ ಕೈಕೊಡ್ತು ಅದೃಷ್ಠ..!!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 30, 2025 - 2:00 pm
in ಸಿನಿಮಾ
0 0
0
Film 2025 03 30t135234.914

ಸಿಕಂದರ್.. ಸಿಕಂದರ್.. ಸಿಕಂದರ್.. ಈ ವರ್ಷದ ಮೋಸ್ಟ್ ಎಕ್ಸ್ ಪೆಕ್ಟೆಡ್ ಮೂವಿ. ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಸಿನಿಮಾ ಆದ್ದರಿಂದ ಈ ಯುಗಾದಿ ಹಾಗೂ ಈದ್ ಗೆ ಈ ಸಿನಿಮಾ ದೊಡ್ಡ ಭರವಸೆ ಮೂಡಿಸಿತ್ತು. ಭಾನುವಾರ ಆದ್ರೂ ಸಹ ಈದ್ ಪ್ರಯುಕ್ತ ಭಾಯಿಜಾನ್ ಇಂದೇ ಈ ಸಿನಿಮಾನ ರಿಲೀಸ್ ಮಾಡಿಸಲು ಪಟ್ಟು ಹಿಡಿದು ತೆರೆಗೆ ತಂದಿದ್ದಾರೆ. ಆದ್ರೆ ರಿಲೀಸ್ ಗೂ ಮೊದಲೇ ಸಲ್ಮಾನ್ ಖಾನ್ ಗೆ ಬಿಗ್ ಶಾಕ್ ನೀಡಿದ್ದಾರೆ ಆ ಅನಾಮಿಕರು.
ಯೆಸ್.. ಸಿಕಂದರ್ ಸಿನಿಮಾ ಇಂದು ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಆದ್ರೆ ಅಧಿಕೃತವಾಗಿ ಥಿಯೇಟರ್ ನಲ್ಲಿ ಬಿಡುಗಡೆ ಆಗೋಕೆ ಒಂದು ಗಂಟೆ ಮೊದಲೇ ಆನ್ ಲೈನ್ ನಲ್ಲಿ ಸಿನಿಮಾ ಲೀಕ್ ಆಗಿದೆ. ಹೌದು.. ತಮಿಳು ರಾಕರ್ಸ್, ಮೂವಿ ರೀಲ್ಸ್ ಹಾಗೂ ಫಿಲ್ಮಿ ಜಿಲ್ಲಾ ಅನ್ನೋ ವೆಬ್ ಸೈಟ್ ಗಳಲ್ಲಿ ಸಿಕಂದರ್ ಸಿನಿಮಾನ ಕದ್ದು ಹೆಚ್ ಡಿ ಪ್ರಿಂಟ್ ರಿಲೀಸ್ ಮಾಡಲಾಗಿದೆ. ಕ್ಯಾಮ್ ಕಾರ್ಡರ್ ರೆಕಾರ್ಡಿಂಗ್ ಗಳಿಂದ ಸಿಕಂದರ್ ಸಿನಿಮಾನ ರೆಕಾರ್ಡ್ ಮಾಡಿ, ಕೂಡಲೇ ಅಪ್ ಲೋಡ್ ಮಾಡೋ ಮೂಲಕ ಚಿತ್ರತಂಡಕ್ಕೆ ಕೋಟಿ ಕೋಟಿ ಲಾಸ್ ಮಾಡಿದ್ದಾರೆ.

Sikandar gonna rule this eid 2025, salman khan #salmankhan #sikandar #eid2025 #bollywood #bhaijaan

RelatedPosts

ಎಲ್ಲೆಡೆ ಟಾಕ್ಸಿಕ್ ಫೀವರ್.. ಥಿಯೇಟರ್ ಮುಂದೆ ಫ್ಯಾನ್ಸ್ ಡ್ಯಾನ್ಸ್

ಕುತೂಹಲ ಕೆರಳಿಸಿದ ಅಕ್ಷಯ್ ಕುಮಾರ್-ಸೈಫ್ ಅಲಿ ಖಾನ್ ಜೋಡಿಯ ‘ಹೈವಾನ್’ ಟ್ರೇಲರ್

ರಕ್ಷಾಬಂಧನ ಜಾಹೀರಾತಿಗೆ ಭಾರೀ ವಿರೋಧ: ಕೃತಿ ಸನೋನ್ ಜಾಹೀರಾತು ವಿತ್‌ಡ್ರಾ!

ಚಿಕ್ಕಣ್ಣ ಮದುವೆಗೆ ದರ್ಶನ್ ಬರ್ತಾರಾ? ಕೊನೆಗೂ ಸ್ಪಷ್ಟನೆ ನೀಡಿದ ನಟ

ADVERTISEMENT
ADVERTISEMENT

ಈ ಹಿಂದೆ ಗಜಿನಿ ಸಿನಿಮಾನ ಆಮೀರ್ ಖಾನ್ ಗೆ ಮಾಡಿದ್ದಂತಹ ತಮಿಳಿನ ಡೈರೆಕ್ಟರ್ ಎ.ಆರ್.ಮುರುಗದಾಸ್ ಆ್ಯಕ್ಷನ್ ಕಟ್ ಹೇಳಿರೋ ಸಿಕಂದರ್ ಹೇಗಿದೆ ಅನ್ನೋ ಕ್ಯೂರಿಯಾಸಿಟಿಗೂ ನಾವೇ ಉತ್ತರ ಕೊಡ್ತಿದ್ದೀವಿ. ಸಿಕಂದರ್ ಮೊದಲಾರ್ಧ ನೋಡಿದವರು ನೀಡಿರೋ ರಿವ್ಯೂಸ್ ಪ್ರಕಾರ ಸಲ್ಮಾನ್ ಖಾನ್ ಎಂಟ್ರಿ ಸೀನ್ ಸಖತ್ ಮಾಸ್ ಆಗಿದ್ದು, ನೋಡುಗರಿಗೆ ಸಖತ್ ಥ್ರಿಲ್ ಸಿಗಲಿದೆಯಂತೆ. ಆದ್ರೆ ಅದೇ ಥ್ರಿಲ್ ನ ಸಿನಿಮಾಪೂರ ಮುಂದುವರೆಸುವಲ್ಲಿ ಚಿತ್ರತಂಡ ಎಡವಿದೆ ಅನ್ನೋದು ಕೂಡ ಅಷ್ಟೇ ಸತ್ಯ. ಸಿಕಂದರ್ ಚಿತ್ರಕ್ಕೆ ಮಿಕ್ಸ್ ರಿವ್ಯೂವ್ಸ್ ವ್ಯಕ್ತವಾಗ್ತಿವೆ. ಬರೀ ಸಲ್ಲು ಫ್ಯಾನ್ಸ್ ಗೆ ಮಾಡಿದಂತಿದೆ ಈ ಚಿತ್ರ ಅನ್ನೋದು ಕೆಲವರ ಅಭಿಪ್ರಾಯವಾಗಿದೆ.

ಅನಿಮಲ್, ಪುಷ್ಪ-2 ಹಾಗೂ ಛಾವಾ ಸಿನಿಮಾಗಳ ಬಿಗ್ಗೆಸ್ಟ್ ಸಕ್ಸಸ್ ನಿಂದ ಗೆದ್ದು ಬೀಗುತ್ತಿದ್ದ ಹ್ಯಾಟ್ರಿಕ್ ಪ್ಯಾನ್ ಇಂಡಿಯಾ ಹಿಟ್ ನಟೀಮಣಿ ರಶ್ಮಿಕಾ ಅದೃಷ್ಠ ಕೂಡ ಸಲ್ಲುಗೆ ಕೈ ಹಿಡಿದಿಲ್ಲ ಅನ್ನೋದು ನೋವಿನ ಸಂಗತಿ. ಹೌದು.. ಅದೃಷ್ಠದೇವತೆ ಇದ್ರೂ ಕೂಡ ಸಲ್ಮಾನ್ ಖಾನ್ ಈ ಬಾರಿಯೂ ಎಡವಿದ್ದಾರೆ. ಅಲ್ಟಿಮೇಟ್ ಆಗಿ ಕಥೆ, ಮೇಕಿಂಗ್ ಮುಖ್ಯವಾಗಲಿದೆ. ನೋಡುಗರಿಗೆ ಅದು ರುಚಿಸಲಿಲ್ಲ ಅಂದಆಗ ಇಂಥದ್ದೇ ಪ್ರಪಾತಗಳು ಆಗಲಿವೆ. ಸದ್ಯ ಸಿಕಂದರ್ ಹೇಗಿದೆ ಅಂದ್ರೆ ಅಷ್ಟಕ್ಕಷ್ಟೇ ಗುರು ಅಂತಿದೆ ಬಜಾರ್. ಅದೇನೇ ಇರಲಿ, ಒಂದು ಸಿನಿಮಾ ಅಂದಾಗ ಅದರದ್ದೇ ಆದ ಎಫರ್ಟ್, ಹಾರ್ಡ್ ವರ್ಕ್ ಇದ್ದೇ ಇರಲಿದೆ. ಲಾಜಿಕ್ ಗಳನ್ನ ನೋಡದೆ ಹೋಗಿ ಸಿನಿಮಾ ನೋಡೋರಿಗೆ ಒಂದು ಸಲಕ್ಕೆ ಮೋಸವಿಲ್ಲ ಸಿಕಂದರ್.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (22)

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ: ಮಲೆನಾಡಿನ ರೈತರಿಗೆ ಮಧು ಬಂಗಾರಪ್ಪ ಅಭಯ!

by ಕವಿತಾ
August 26, 2026 - 3:45 pm
0

Untitled design (21)

ಎಲ್ಲೆಡೆ ಟಾಕ್ಸಿಕ್ ಫೀವರ್.. ಥಿಯೇಟರ್ ಮುಂದೆ ಫ್ಯಾನ್ಸ್ ಡ್ಯಾನ್ಸ್

by ಕವಿತಾ
August 26, 2026 - 3:27 pm
0

ಜಾಗತಿಕ ಬಿಕ್ಕಟ್ಟಿನ ನಡುವೆಯೂ ಭಾರತ ಬಲಿಷ್ಠ ಆರ್ಥಿಕತೆ ಬಗ್ಗೆ ಆರ್ ಬಿಐನಿಂದ ಮಹತ್ವದ ಮಾಹಿತಿ! (3)

ನಾಗೇಂದ್ರ ರಾಜೀನಾಮೆ ಕೊಟ್ಟರೂ ಬಿಜೆಪಿ ಪಾದಯಾತ್ರೆ ನಿಲ್ಲಲ್ಲ: ವಿಜಯೇಂದ್ರ ಖಡಕ್‌ ಮಾತು!

by ಶಾಲಿನಿ ಕೆ. ಡಿ
August 26, 2026 - 3:23 pm
0

Untitled design (20)

ನೇಪಾಳದಲ್ಲಿ ಜಲಪ್ರಳಯ: 1,000 ಮಂದಿ ನಾಪತ್ತೆ ಶಂಕೆ!

by ಕವಿತಾ
August 26, 2026 - 3:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (21)
    ಎಲ್ಲೆಡೆ ಟಾಕ್ಸಿಕ್ ಫೀವರ್.. ಥಿಯೇಟರ್ ಮುಂದೆ ಫ್ಯಾನ್ಸ್ ಡ್ಯಾನ್ಸ್
    August 26, 2026 | 0
  • Untitled design 2026 08 26T141642.891
    ಕುತೂಹಲ ಕೆರಳಿಸಿದ ಅಕ್ಷಯ್ ಕುಮಾರ್-ಸೈಫ್ ಅಲಿ ಖಾನ್ ಜೋಡಿಯ ‘ಹೈವಾನ್’ ಟ್ರೇಲರ್
    August 26, 2026 | 0
  • Image 3c1ae891
    ರಕ್ಷಾಬಂಧನ ಜಾಹೀರಾತಿಗೆ ಭಾರೀ ವಿರೋಧ: ಕೃತಿ ಸನೋನ್ ಜಾಹೀರಾತು ವಿತ್‌ಡ್ರಾ!
    August 26, 2026 | 0
  • Image f256a0e5 (1)
    ಚಿಕ್ಕಣ್ಣ ಮದುವೆಗೆ ದರ್ಶನ್ ಬರ್ತಾರಾ? ಕೊನೆಗೂ ಸ್ಪಷ್ಟನೆ ನೀಡಿದ ನಟ
    August 26, 2026 | 0
  • Untitled design 2026 08 26T073026.447
    ಸಿನಿಮಾ ರೆಕಾರ್ಡ್ ಮಾಡಬೇಡಿ: ಅಭಿಮಾನಿಗಳಿಗೆ ಯಶ್‌ ವಿಶೇಷ ಮನವಿ
    August 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version