• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, December 1, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸಲ್ಲು ಸಿಕಂದರ್ ರಿಮೇಕ್ ಅಲ್ಲ.. 100% ಒರಿಜಿನಲ್ ಕಥೆ..!

ರಶ್ಮಿಕಾ ಸಿನಿಮಾ ರಿಮೇಕ್ ಅಂದವ್ರಿಗೆ ಮುರುಗದಾಸ್ ಡೋಸ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 9, 2025 - 10:23 am
in ಸಿನಿಮಾ
0 0
0
Untitled design 2025 03 09t102241.191

ಸಿಕಂದರ್.. ಈ ವರ್ಷದ ಬಾಲಿವುಡ್ ನ ಮೋಸ್ಟ್ ಎಕ್ಸ್ ಪೆಕ್ಟೆಡ್ ಮೂವಿ. ಅದ್ರಲ್ಲೂ ಸಲ್ಮಾನ್ ಖಾನ್ ಲೀಡ್ ನಲ್ಲಿ ನಟಿಸ್ತಿರೋ ಸಿನಿಮಾ ಆದ್ದರಿಂದ ಪ್ರೇಕ್ಷಕರಿಗೆ ಈ ಚಿತ್ರದ ಮೇಲೆ ಅತೀವ ನಿರೀಕ್ಷೆಯಿದೆ. ಸೌತ್ ಡೈರೆಕ್ಟರ್ ಗಳ ಹಿಂದೆ ಬಿದ್ದ ಶಾರೂಖ್ ಖಾನ್, ರಣ್ ಬೀರ್ ಕಪೂರ್ ಹಾದಿ ಹಿಡಿದಿರೋ ಸಲ್ಮಾನ್ ಖಾನ್ ಕೂಡ ಸೌತ್ ಡೈರೆಕ್ಟರ್ ಎ ಆರ್ ಮುರುಗದಾಸ್ ಜೊತೆ ಸಿಕಂದರ್ ಸಿನಿಮಾ ಮಾಡಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದ ನಾಯಕನಟಿ ನಮ್ಮ ಕನ್ನಡತಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ.

2cover 15 26xx

RelatedPosts

ಸಿಂಗಲ್ ಸಾಂಗ್‌..1 ಸಿನಿಮಾದಷ್ಟು ಎಫರ್ಟ್..ʻ45ʼ ಸೀಕ್ರೆಟ್

ಡೈರೆಕ್ಟರ್ ರಾಜ್ ನಿಡಿಮೋರು ಜೊತೆ 2ನೇ ಮದುವೆಯಾದ ನಟಿ ಸಮಂತಾ ರುತ್ ಪ್ರಭು

ಡಿಸೆಂಬರ್ 5ಕ್ಕೆ ಟ್ರೈಲರ್, 11ಕ್ಕೆ ದರ್ಶನ..ನಾಳೆ ಡೆವಿಲ್ 1st ಮೀಟ್..!

ನಟ ದರ್ಶನ್ ನಟನೆಯ ‘ಡೆವಿಲ್’ ಚಿತ್ರದ ಟ್ರೈಲರ್ ಲಾಂಚ್‌ಗೆ ಡೇಟ್ ಫಿಕ್ಸ್

ADVERTISEMENT
ADVERTISEMENT

ಈದ್ ಪ್ರಯುಕ್ತ ಸಿಕಂದರ್ ಮೂವಿ ಇದೇ ಮಾರ್ಚ್ 28ಕ್ಕೆ ವರ್ಲ್ಡ್ ವೈಡ್ ತೆರೆಗಪ್ಪಳಿಸುತ್ತಿದೆ. ಚಿತ್ರದ ಟೀಸರ್ ಹಾಗೂ ಸಾಂಗ್ ರಿಲೀಸ್ ಆಗ್ತಿದ್ದಂತೆ ಇದು ತಮಿಳು ಸಿನಿಮಾದ ರಿಮೇಕ್ ಅಂತ ಒಂದಷ್ಟು ಮಂದಿ ರಾಗ ಎಳೆದರು. ಅದಕ್ಕೀಗ ಸ್ಪಷ್ಟನೆ ನೀಡಿರೋ ಡೈರೆಕ್ಟರ್ ಮುರುಗದಾಸ್, ಇದು ಯಾವುದೇ ಚಿತ್ರದ ರಿಮೇಕ್ ಅಲ್ಲ ಎಂದಿದ್ದಾರೆ. ಹಂಡ್ರೆಡ್ ಪರ್ಸೆಂಟ್ ಒರಿಜಿನಲ್ ಕಥೆಯಾಗಿದ್ದು, ಪ್ರತಿ ಫ್ರೇಮ್ ಹಾಗೂ ಸೀನ್ ನ ಡಿಸೈನ್ ಮಾಡಿ ತೆರೆಗೆ ತರಲಾಗುತ್ತಿದೆ. ನಿರೂಪಣೆಯಲ್ಲೂ ಫ್ರೆಶ್ ಫೀಲ್ ಕೊಡಲಿದೆ. ಯಾವುದೇ ಚಿತ್ರದಿಂದ ಯಾವುದೇ ಸೀನ್ ನ ಕಾಪಿ ಮಾಡಿಲ್ಲ. ಸಂತೋಷ್ ನಾರಾಯಣನ್ ಬ್ಯಾಗ್ರೌಂಡ್ ಮ್ಯೂಸಿಕ್ ಚಿತ್ರದ ಅಸಲಿ ಸ್ಟ್ರೆಂಥ್ ಎಂದಿದ್ದಾರೆ. ವೈಬ್ರೆಂಟ್ ಆಗಿರೋ ವಿಶ್ಯುವಲ್ಸ್ ಗೆ ಎಮೋಷನಲ್ ಆಗಿರೋ ಹಿನ್ನೆಲೆ ಸಂಗೀತ ಚಿತ್ರದ ತೀವ್ರತೆಯನ್ನ ಹೆಚ್ಚಿಸಲಿದೆ ಎಂದು ಹೇಳಿದ್ದಾರೆ ಮುರುಗದಾಸ್.

ಅಂದಹಾಗೆ ಸಾಜಿದ್ ನಿರ್ಮಾಣದಲ್ಲಿ ಸಲ್ಮಾನ್ ಖಾನ್ ಈಗಾಗ್ಲೇ ಎರಡು ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಸಿನಿಮಾಗಳನ್ನ ನೀಡಿದ್ದಾರೆ. ಕಿಕ್ ಮತ್ತು ಮುಜ್ಸೆ ಶಾದಿ ಕರೋಗಿ ಸಿನಿಮಾಗಳು ಇದೇ ಸಾಜಿದ್- ಸಲ್ಲು ಕಾಂಬೋದಲ್ಲಿ ಬಂದು ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಇದೀಗ ಸಿಕಂದರ್ ಸರದಿ. ರಶ್ಮಿಕಾ ಕೂಡ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ನೀಡ್ತಿದ್ದು, ಆಕೆಯ ಅಂದದ ಜೊತೆ ಅದೃಷ್ಟ ಕೂಡ ಸಲ್ಲುಗೆ ಪ್ಲಸ್ ಆಗೋ ಸಾಧ್ಯತೆಯಿದೆ. ಈ ಚಿತ್ರ ಏನಾದ್ರೂ ಗಲ್ಲಾ ಪೆಟ್ಟಿಗೆಯಲ್ಲಿ ಗೆದ್ರೆ ಬಾಲಿವುಡ್ ನಲ್ಲಿ ರಶ್ಮಿಕಾಗೆ ಹ್ಯಾಟ್ರಿಕ್ ಹಿಟ್ ಕನ್ಫರ್ಮ್. ಹೌದು.. ರಶ್ಮಿಕಾಗೆ ಅನಿಮಲ್ ಹಾಗೂ ಛಾವಾ ಬಳಿಕ ಸಿಕಂದರ್ ದೊಡ್ಡ ಮಟ್ಟದ ಗೆಲುವಿನ ನಿರೀಕ್ಷೆಯಲ್ಲಿದೆ.

– ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 12 01T144747.444

ಸಿಂಗಲ್ ಸಾಂಗ್‌..1 ಸಿನಿಮಾದಷ್ಟು ಎಫರ್ಟ್..ʻ45ʼ ಸೀಕ್ರೆಟ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 1, 2025 - 2:53 pm
0

Untitled design 2025 12 01T140345.444

ಡೈರೆಕ್ಟರ್ ರಾಜ್ ನಿಡಿಮೋರು ಜೊತೆ 2ನೇ ಮದುವೆಯಾದ ನಟಿ ಸಮಂತಾ ರುತ್ ಪ್ರಭು

by ಶಾಲಿನಿ ಕೆ. ಡಿ
December 1, 2025 - 2:09 pm
0

Untitled design 2025 12 01T134924.695

ಸಿಎಂ ಸಿದ್ದರಾಮಯ್ಯ ನಾನು ಬ್ರದರ್ಸ್‌ ರೀತಿ ಇದ್ದೀವಿ: ಡಿ.ಕೆ ಶಿವಕುಮಾರ್‌

by ಶಾಲಿನಿ ಕೆ. ಡಿ
December 1, 2025 - 1:46 pm
0

Untitled design 2025 12 01T131550.594

ಡಿಸೆಂಬರ್ 5ಕ್ಕೆ ಟ್ರೈಲರ್, 11ಕ್ಕೆ ದರ್ಶನ..ನಾಳೆ ಡೆವಿಲ್ 1st ಮೀಟ್..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 1, 2025 - 1:18 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 12 01T144747.444
    ಸಿಂಗಲ್ ಸಾಂಗ್‌..1 ಸಿನಿಮಾದಷ್ಟು ಎಫರ್ಟ್..ʻ45ʼ ಸೀಕ್ರೆಟ್
    December 1, 2025 | 0
  • Untitled design 2025 12 01T140345.444
    ಡೈರೆಕ್ಟರ್ ರಾಜ್ ನಿಡಿಮೋರು ಜೊತೆ 2ನೇ ಮದುವೆಯಾದ ನಟಿ ಸಮಂತಾ ರುತ್ ಪ್ರಭು
    December 1, 2025 | 0
  • Untitled design 2025 12 01T131550.594
    ಡಿಸೆಂಬರ್ 5ಕ್ಕೆ ಟ್ರೈಲರ್, 11ಕ್ಕೆ ದರ್ಶನ..ನಾಳೆ ಡೆವಿಲ್ 1st ಮೀಟ್..!
    December 1, 2025 | 0
  • Untitled design 2025 12 01T114647.464
    ನಟ ದರ್ಶನ್ ನಟನೆಯ ‘ಡೆವಿಲ್’ ಚಿತ್ರದ ಟ್ರೈಲರ್ ಲಾಂಚ್‌ಗೆ ಡೇಟ್ ಫಿಕ್ಸ್
    December 1, 2025 | 0
  • Untitled design 2025 11 30T215449.468
    ʻವಾರಣಾಸಿʼ ಟೈಟಲ್‌ ಬದಲಾವಣೆ; ಮಹೇಶ್ ಬಾಬು ಸಿನಿಮಾಗೆ ಹೊಸ ಹೆಸರು..!
    November 30, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version