• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, August 29, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ತಮನ್ನಾ ಜೊತೆ ರೈನ್ ಡ್ಯಾನ್ಸ್..ಶಿವಣ್ಣ ಮೇಲೆ ಗೀತಕ್ಕ ಕೆಂಗಣ್ಣು

‘ಸರ್ವೈವರ್‌’ಗೆ ಕಮಲ್, ಕಿಚ್ಚ, ಕಿಂಗ್‌ ನಾಗ್, ಡಾಲಿ ಜೈಕಾರ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 13, 2026 - 2:24 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
ಮುನ್ಸೂಚನೆ (15)

ನಮ್ಮ ಹುಟ್ಟಿಗೊಂದು ಬೆಲೆ ಬಂದರೇನೇ ನಾವೆಷ್ಟು ಸಾರ್ಥಕ ಜೀವನ ನಡೆಸ್ತಿದ್ದೀವಿ ಅನ್ನೋದು ಅರಿವಾಗೋಕೆ ಸಾಧ್ಯ. ಯೆಸ್.. 64ನೇ ವರ್ಷದ ಜನುಮ ದಿನವನ್ನ ಆಚರಿಸಿಕೊಂಡಿರೋ ಕರುನಾಡ ಚಕ್ರವರ್ತಿ ಡಾ ಶಿವರಾಜ್‌ಕುಮಾರ್‌, ಒಂದಲ್ಲ ಎರಡಲ್ಲ ನಾಲ್ಕೈದು ಚಿತ್ರಗಳ ಅಪ್ಡೇಟ್ ಕೊಟ್ಟಿದ್ದಾರೆ. 2500 ಕುಟುಂಬಗಳಿಗೆ ಹೆಲ್ತ್ ಕಾರ್ಡ್ ಕೂಡ ನೀಡಿದ್ದಾರೆ. ಅಷ್ಟೇ ಅಲ್ಲ, ಬರ್ತ್ ಡೇ ದಿನವೇ ತಮನ್ನಾ ಜೊತೆ ರೈನ್ ಡ್ಯಾನ್ಸ್‌‌ ಅಂತ ಗೀತಕ್ಕನ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

  • ‘ಸರ್ವೈವರ್‌’ಗೆ ಕಮಲ್, ಕಿಚ್ಚ, ಕಿಂಗ್‌ ನಾಗ್, ಡಾಲಿ ಜೈಕಾರ..!
  • 2500 ಕುಟುಂಬಗಳಿಗೆ ಹೆಲ್ತ್ ಕಾರ್ಡ್.. ಸಾರ್ಥಕ ಬರ್ತ್ ಡೇ
  • ಅರ್ಥಪೂರ್ಣ 64ನೇ ಜನುಮ ದಿನ.. ಜೈಹೋ ದೊಡ್ಮನೆ ದೊರೆ
  • ಅಸಂಖ್ಯಾತ ಅಭಿಮಾನಿಗಳು, ಪರಭಾಷಿಗರಿಂದಲೂ ಶುಭಾಶಯ

ಕರುನಾಡ ಚಕ್ರವರ್ತಿ ಡಾ ಶಿವರಾಜ್‌‌ಕುಮಾರ್‌ ಇತ್ತೀಚೆಗೆ ತಮ್ಮ 64ನೇ ಜನುಮ ದಿನವನ್ನ ಪತ್ನಿ ಗೀತಾ ಶಿವರಾಜ್‌‌ಕುಮಾರ್, ಕುಟುಂಬಸ್ಥರು, ಆತ್ಮೀಯರು, ಹಿತೈಷಿಗಳು ಹಾಗೂ ಅಸಂಖ್ಯಾತ ಅಭಿಮಾನಿಗಳ ಜೊತೆ ಸೆಲೆಬ್ರೇಟ್ ಮಾಡಿಕೊಂಡರು. ರಾಜ್ಯದ ಮೂಲೆ ಮೂಲೆಗಳಿಂದ ಬಂದಂತಹ ಫ್ಯಾನ್ಸ್ ಜೊತೆ ಕೇಕ್ ಕಟ್ ಮಾಡಿ, ಸೆಲ್ಫಿ ನೀಡಿ, ಅವ್ರ ಪ್ರೀತಿಯನ್ನ ಪಡೆದ ಶಿವಣ್ಣ ಧನ್ಯತಾ ಭಾವ ಅರ್ಪಿಸಿದರು. ಅನ್ನದಾನ ಸೇರಿದಂತೆ ಸಾಕಷ್ಟು ಸಾಮಾಜಿಕ ಕಾರ್ಯಗಳು ಕೂಡ ನೆರವೇರಿದ್ದು ವಿಶೇಷ.

RelatedPosts

ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ಕನ್ನಡಿಗ ರಿಷಬ್ ಶೆಟ್ಟಿ

ಜೈಲರ್-2 ಫಸ್ಟ್ ಸಾಂಗ್‌‌‌‌‌ ಔಟ್..ಸೊಂಟ ಬಳುಕಿಸಿದ ಶಾಮ್ನಾ ಕಾಸಿಂ

ಊರ್ವಶಿ ಥಿಯೇಟರ್ ಮಾಲೀಕರಿಗೆ ಕೋರ್ಟ್‌ ರಿಲೀಫ್

Zee5 ಒಟಿಟಿಗೆ ‘ಕರಾವಳಿ’ ಲಗ್ಗೆ: ಸ್ಟ್ರೀಮಿಂಗ್ ಆರಂಭಿಸಿದ ಕಂಬಳದ ಕಥಾಹಂದರದ ಚಿತ್ರ

ADVERTISEMENT
ADVERTISEMENT

ಬರ್ತ್ ಡೇನ ಎಲ್ರೂ ಆಚರಿಸಿಕೊಳ್ತಾರೆ. ಆದ್ರೆ ಶಿವಣ್ಣನ ಈ ಬಾರಿ ಜನುಮ ದಿನ ಬಹಳ ವಿಭಿನ್ನ, ವಿಶೇಷ ಹಾಗೂ ಅರ್ಥಪೂರ್ಣವಾಗಿಸಿದ್ರು ಗೀತಕ್ಕ. ಸ್ವಂತ ತಾವೇ ತಯಾರಿಸಿದ ಕೇಕ್ ಕಟ್ ಮಾಡಿಸಿ, ಶಿವಣ್ಣನಿಗೆ ತಿನ್ನಿಸಿದ್ರು. ಜೊತೆಗೆ VSH ಹಾಸ್ಪಿಟಲ್‌‌ನಿಂದ ಹ್ಯಾಟ್ರಿಕ್ ಹೀರೋ ಫ್ಯಾಮಿಲಿ ಹೆಲ್ತ್ ಕಾರ್ಡ್‌ನ ಲೋಕಾರ್ಪಣೆ ಮಾಡಲಾಯಿತು. ಈ ಹಿಂದೆ ಮಲ್ಯ ಆಸ್ಪತ್ರೆ ಅನಿಸಿಕೊಂಡಿದ್ದ ಆಸ್ಪತ್ರೆ ಈಗ VSH ಅಂತ ಮರುನಾಮಕರಣಗೊಂಡಿದೆ. ಬಂಗಾರಪ್ಪ ಹಾಗೂ ಅಣ್ಣಾವ್ರ ಫ್ಯಾಮಿಲಿ ಜೊತೆ ದಶಕಗಳ ಕಾಲದಿಂದ ಒಳ್ಳೆಯ ಬಾಂಧವ್ಯ ಹೊಂದಿರೋ ಈ ಆಸ್ಪತ್ರೆ, ಶಿವಣ್ಣನಿಂದ ಮಿನಿಟ್ಸ್ ಮ್ಯಾಟರ್ ಅನ್ನೋ ವಿಡಿಯೋ ಮಾಡಿಸಿತ್ತು. ಅದ್ರಲ್ಲಿ ಶಿವಣ್ಣ 10 ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ರು. ಅಲ್ಲದೆ ಡಾ ವಿ ಕೆ ಶ್ರೀನಿವಾಸ್ ಈ ಹಿಂದೆ ಶಿವಣ್ಣನಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿ, ಪ್ರಾಣ ಕೂಡ ಉಳಿಸಿದ್ರು.

ವಿಎಸ್‌‌ಹೆಚ್‌ ಆಸ್ಪತ್ರೆಯ ನಿರ್ದೇಶಕಿ ಡಾ ಕಲ್ಪಜಾ ಕನಸಿಗೆ ಸಾಥ್ ನೀಡಿರೋ ಗೀತಕ್ಕ 2500ಕ್ಕೂ ಅಧಿಕ ಕುಟುಂಬಗಳಿಗೆ ಹೆಲ್ತ್ ಕಾರ್ಡ್‌ನ ಉಚಿತವಾಗಿ ನೀಡಿದ್ದಾರೆ. ಇದರಿಂದ ಒಂದು ಕಂಪ್ಲೀಟ್ ಬಾಡಿ ಹೆಲ್ತ್ ಚೆಕಪ್ ಜೊತೆ 25 ಪರ್ಸೆಂಟ್ ರಿಯಾಯಿತಿಯಲ್ಲಿ ಚಿಕಿತ್ಸೆ ದೊರೆಯಲಿದೆ.

ಇನ್ನೂ ಅಮೆರಿಕಾಗೆ ತೆರಳಿ, ಶಸ್ತ್ರಚಿಕಿತ್ಸೆ ಪಡೆದು ಕ್ಯಾನ್ಸರ್ ಗೆದ್ದು ಬಂದಂತಹ ಶಿವಣ್ಣ ಇತರರಿಗೆ ಸ್ಫೂರ್ತಿ ತುಂಬೋ ನಿಟ್ಟಿನಲ್ಲಿ ತಯಾರಾಗಿರೋ ಸರ್ವೈವರ್ ಅನ್ನೋ ಡಾಕ್ಯುಮೆಂಟರಿಯ ಟೀಸರ್ ಕೂಡ ಲಾಂಚ್ ಮಾಡಲಾಯಿತು. ಗೀತಾ ಪಿಕ್ಚರ್ಸ್ ಬ್ಯಾನರ್‌‌ನಡಿ ತಯಾರಾಗ್ತಿರೋ ಈ ಡಾಕ್ಯುಮೆಂಟರಿ ಕುರಿತು ನಟ ಸುದೀಪ್, ಡಾಲಿ ಧನಂಜಯ, ದುನಿಯಾ ವಿಜಯ್, ಕಿಂಗ್ ನಾಗಾರ್ಜುನ್, ಕಮಲ್ ಹಾಸನ್ ಸೇರಿದಂತೆ ವೈದ್ಯರು, ಕುಟುಂಬಸ್ಥರು ಕೂಡ ಮಾತನಾಡಿದ್ದಾರೆ. ಶಿವಣ್ಣನಿಗೆ ಇದು ನಿಜಕ್ಕೂ ಮರುಜನ್ಮವಾಗಿದ್ದು, ಅಷ್ಟೆಲ್ಲಾ ಸರ್ಜರಿಗಳ ಬಳಿಕ ಮಿಸ್ಟರ್ ಮೃತ್ಯುಂಜಯನಾಗಿ ಮೈ ಕೊಡವಿ ಎದ್ದು ಬಂದ ದೊಡ್ಮನೆ ದೊರೆಯ ವಿಲ್ ಪವರ್‌‌ ಎಕ್ಸಾಂಪಲ್ ಸೆಟ್ ಮಾಡಿದೆ.

  • ತಮನ್ನಾ ಜೊತೆ ರೈನ್ ಡ್ಯಾನ್ಸ್.. ಶಿವಣ್ಣ ಮೇಲೆ ಗೀತಕ್ಕ ಕೆಂಗಣ್ಣು
  • ಶ್ರೀನಿ ಸಾರಥ್ಯದಲ್ಲಿ ಮಾಸ್ ಲೀಡರ್ ಈಗ ‘ಕ್ಲಾಸ್ ಲೀಡರ್’..!!

ಗೀತಾ ಪಿಕ್ಚರ್ಸ್ ಬ್ಯಾನರ್‌‌ನಡಿ ಖುದ್ದು ಗೀತಕ್ಕನೇ ಪ್ರೊಡ್ಯೂಸ್ ಮಾಡ್ತಿರೋ ಶಿವಣ್ಣನ ನೆಕ್ಸ್ಟ್ ಮೂವಿ ಎ ಫಾರ್ ಆನಂದ್. ಇಷ್ಟು ದಿನ ಮಾಸ್ ಲೀಡರ್ ಆಗಿದ್ದ ಶಿವಣ್ಣ ಇದೀಗ ಕ್ಲಾಸ್ ಲೀಡರ್ ಆಗಿ, ಮಕ್ಕಳಿಗೆ ಪಾಠ ಹೇಳೋಕೆ ಸಜ್ಜಾಗ್ತಿದ್ದಾರೆ. ಇದು ಮೈಸೂರಿನ ಶಕ್ತಿಧಾಮದ ಮಕ್ಕಳು ಹಾಗೂ ಶಿವಣ್ಣನ ಕುರಿತ ಸಿನಿಮಾ ಆಗಿರಲಿದ್ದು, ಸಮಾಜಕ್ಕೊಂದು ಸ್ಟ್ರಾಂಗ್ ಮೆಸೇಜ್ ನೀಡಲಿದೆ. ಈ ಹಿಂದೆ ಶಿವಣ್ಣನನ್ನ ಮಾಸ್ ಕಾ ಬಾಪ್ ಘೋಸ್ಟ್ ಆಗಿ ತೋರಿಸಿದ್ದ ಶ್ರೀನಿ ಅವರೇ ಎ ಫಾರ್ ಆನಂದ್‌ಗೂ ಆ್ಯಕ್ಷನ್ ಕಟ್ ಹೇಳ್ತಿದ್ದು, ಫಸ್ಟ್ ಬೆಲ್ ಕಾನ್ಸೆಪ್ಟ್ ಟೀಸರ್ ಮಸ್ತ್ ಮಜಬೂತಾಗಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

ತಾಜಾ ಸುದ್ದಿ

Your paragraph text (52)

ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ಕೊಡ್ತೇನೆ: ಕಣ್ಣೀರಾಕಿದ ಬಿ.ನಾಗೇಂದ್ರ

by ಶಾಲಿನಿ ಕೆ. ಡಿ
August 28, 2026 - 6:44 pm
0

Your paragraph text (51)

ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ಕನ್ನಡಿಗ ರಿಷಬ್ ಶೆಟ್ಟಿ

by ಶಾಲಿನಿ ಕೆ. ಡಿ
August 28, 2026 - 6:17 pm
0

Your paragraph text (50)

ಮ್ಯಾಗ್ನಸ್ ಕಾರ್ಲ್‌ಸೆನ್ ಜೊತೆ ಚೆಸ್ ಆಡುವ ಅವಕಾಶ: ಬೆಂಗಳೂರಿನ ಯುವಕರಿಗೆ ಬಂಪರ್ ಆಫರ್!

by ಶಾಲಿನಿ ಕೆ. ಡಿ
August 28, 2026 - 5:56 pm
0

Your paragraph text (49)

ಜೈಲರ್-2 ಫಸ್ಟ್ ಸಾಂಗ್‌‌‌‌‌ ಔಟ್..ಸೊಂಟ ಬಳುಕಿಸಿದ ಶಾಮ್ನಾ ಕಾಸಿಂ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 28, 2026 - 5:42 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (51)
    ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ಕನ್ನಡಿಗ ರಿಷಬ್ ಶೆಟ್ಟಿ
    August 28, 2026 | 0
  • Your paragraph text (49)
    ಜೈಲರ್-2 ಫಸ್ಟ್ ಸಾಂಗ್‌‌‌‌‌ ಔಟ್..ಸೊಂಟ ಬಳುಕಿಸಿದ ಶಾಮ್ನಾ ಕಾಸಿಂ
    August 28, 2026 | 0
  • Your paragraph text (46)
    ಊರ್ವಶಿ ಥಿಯೇಟರ್ ಮಾಲೀಕರಿಗೆ ಕೋರ್ಟ್‌ ರಿಲೀಫ್
    August 28, 2026 | 0
  • Your paragraph text (42)
    Zee5 ಒಟಿಟಿಗೆ ‘ಕರಾವಳಿ’ ಲಗ್ಗೆ: ಸ್ಟ್ರೀಮಿಂಗ್ ಆರಂಭಿಸಿದ ಕಂಬಳದ ಕಥಾಹಂದರದ ಚಿತ್ರ
    August 28, 2026 | 0
  • Your paragraph text (40)
    ರಾಕಿಂಗ್ ಸ್ಟಾರ್ ಯಶ್ ಬಳಿ ದುಬಾರಿ ‘ರಾಯ’ಲ್ ವಾಚ್‌‌ ಕಲೆಕ್ಷನ್
    August 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version