• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, April 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡಾಕ್ಯುಮೆಂಟರಿ ಆಗ್ತಿದೆ ಶಿವಣ್ಣನ ಕ್ಯಾನ್ಸರ್ ಸರ್ಜರಿ..!

ಕ್ಯಾಮೆರಾಮ್ಯಾನ್ ಗೀತಕ್ಕ ಜೊತೆ ಶಿವಣ್ಣ, ಅಮೆರಿಕಾ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 8, 2025 - 2:36 pm
in ಸಿನಿಮಾ
0 0
0
Befunky collage 2025 03 08t143144.957

ಕರುನಾಡ ಚಕ್ರವರ್ತಿ, ಕನ್ನಡ ಚಿತ್ರರಂಗದ ಲಿವಿಂಗ್ ಲೆಜೆಂಡ್, ಸ್ಯಾಂಡಲ್ ವುಡ್ ಲೀಡರ್, ಸನ್ ಆಫ್ ಬಂಗಾರದ ಮನುಷ್ಯ ಡಾ. ಶಿವರಾಜ್ ಕುಮಾರ್ ಗೆ ಈಗ 62 ವರ್ಷ. ಆದ್ರೆ ಅವರ ಜೀವನೋತ್ಸಾಹ ನೋಡಿದ್ರೆ 20ರ ಹರೆಯದ ಯುವಕರನ್ನ ಕೂಡ ನಾಚಿಸುವಂಥದ್ದು. ಅದ್ರಲ್ಲೂ ಇತ್ತೀಚೆಗೆ ಅವರಿಗೆ ಕ್ಯಾನ್ಸರ್ ಬಂದು ಮಾನಸಿಕವಾಗಿ ಹಾಗೂ ದೈಹಿಕವಾಗಿ ತುಂಬಾ ಕುಗ್ಗಿ ಹೋದರು. ಸುಮಾರು 13 ಕೆಜಿ ದೇಹದ ತೂಕ ಇಳಿದಿರೋ ಶಿವಣ್ಣ, ಕಂಪ್ಲೀಟ್ ಆಗಿ ಕ್ಯಾನ್ಸರ್ ಮುಕ್ತರಾಗಿದ್ದಾರೆ ಅನ್ನೋದೇ ಇಂಟರೆಸ್ಟಿಂಗ್.

ಹೌದು.. ಶಿವರಾಜ್ ಕುಮಾರ್ ಈಗ ವೆಯ್ಟ್ ಕೊಂಚ ಹೆಚ್ಚಾಗಬೇಕು ಅನ್ನೋದು ಬಿಟ್ರೆ, ಉಳಿದಂತೆ ಅವರ ಎನರ್ಜಿ ಲೆವೆಲ್, ಸಿನಿಮೋತ್ಸಾಹ, ಜೀವನೋತ್ಸಾಹದಲ್ಲಿ ಕಿಂಚಿತ್ತೂ ಬದಲಾವಣೆ ಆಗಿಲ್ಲ. ಮತ್ತೆ ಸಿನಿಮಾ ಶೂಟಿಂಗ್ ಗೆ ಸಜ್ಜಾಗಿದ್ದಾರೆ. ಒಂದ್ಕಡೆ ತಮ್ಮ 131ನೇ ಸಿನಿಮಾ, ಮತ್ತೊಂದ್ಕಡೆ ತೆಲುಗಿನ ರಾಮ್ ಚರಣ್ ಸಿನಿಮಾ, ತಮಿಳಿನ ರಜನಿಯ ಜೈಲರ್-2 ಚಿತ್ರ ಹೀಗೆ ಸಾಲು ಸಾಲು ಸಿನಿಮಾಗಳ ಶೂಟಿಂಗ್ ಅಡ್ಡಾಗೆ ತುದಿಗಾಲಲ್ಲಿ ನಿಂತಿದ್ದಾರೆ.

RelatedPosts

8 ಚಿತ್ರಗಳ ನಡುವೆ ಬೆಳ್ಳಿತೆರೆಗೆ ಕೋಟಿಗೊಬ್ಬ ವಿಷ್ಣು ಬಾಸ್

ದೀಪಿಕಾ ವಿಚ್ಚೇದನ..? ಬಿಟೌನ್ ಜ್ಯೋತಿಷಿಯಿಂದ ಬಿಗ್ ಶಾಕ್

ರಣ್ವೀರ್ 3000Cr ಕಲಿ..ಧುರಂಧರ್‌ಗೆ ಬಾಹುಬಲಿ, ಪುಷ್ಪ ಬಲಿ

“ಜಿನುಗೋ ಮಳೆ” ರೊಮ್ಯಾಂಟಿಕ್ ಆಲ್ಬಂ ಸಾಂಗ್ ಬಿಡುಗಡೆ

ADVERTISEMENT
ADVERTISEMENT

Shivarajkumar cancerfree documentary22 1737874964

ಇವೆಲ್ಲದರ ಮಧ್ಯೆ ಶಿವಣ್ಣ ನಿಜ ಜೀವನದ ರಿಯಲ್ ಫೈಟರ್ ಅನ್ನೋದು ಸಾಬೀತಾಗಿದೆ. ಅವರ ವಿಲ್ ಪವರ್ ಎಂಥದ್ದು ಅನ್ನೋದಕ್ಕೆ ಕ್ಯಾನ್ಸರ್ ಗೆದ್ದು ಬಂದದ್ದೇ ಜ್ವಲಂತ ನಿದರ್ಶನ. ಸುಮ್ ಸುಮ್ನೆ ಅವರನ್ನ ಎನರ್ಜಿ ಹೌಸ್ ಅಂತ ಕರೆಯಲ್ಲ. ಕ್ಯಾನ್ಸರ್ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ್ದು, ಅಲ್ಲಿ ಸರ್ಜರಿ ನಡೆದದ್ದು, ನಂತ್ರ ರಿಕವರಿ ಪ್ರಾಸಸ್ ಸೇರಿದಂತೆ ಪ್ರತಿಯೊಂದನ್ನೂ ಕ್ಯಾಮೆರಾದಲ್ಲಿ ಚಿತ್ರಿಸಲಾಗಿದೆ. ಅದೀಗ ವಿಡಿಯೋ ರೂಪ ಪಡೆದು ಹೊರಬರಲಿದೆ. ಅದಕ್ಕೆ ಡಾಕ್ಯುಮೆಂಟರಿ ರೂಪ ಕೊಡೋಕೆ ಸಜ್ಜಾಗಿದ್ದಾರೆ ಶಿವಣ್ಣ ಮತ್ತು ಗೀತಕ್ಕ.

ಕಳೆದ ವರ್ಷ ಡಿಸೆಂಬರ್ 24ರಂದು ಅಮೆರಿಕಾದ ಫ್ಲೋರಿಡಾದಲ್ಲಿರೋ ಮಿಯಾಮಿ ಕ್ಯಾನ್ಸರ್ ಇನ್ಸ್ ಟಿಟ್ಯೂಟ್ ನಲ್ಲಿ ನಟ ಶಿವರಾಜ್ ಕುಮಾರ್ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಡಾ ಮುರುಗೇಶ್ ಮನೋಹರನ್ ರಿಂದ ಶಿವಣ್ಣಗೆ ಸರ್ಜರಿ ಮಾಡಲಾಗಿದೆ. ಅಂದಹಾಗೆ ಈ ವೈದ್ಯರು ಮೂಲತಃ ನಮ್ಮ ಬೇಲೂರಿನವರು. ಬೆಳೆದದ್ದೆಲ್ಲಾ ಚೆನ್ನೈನಲ್ಲಿ. ಆದ್ರೀಗ ವೃತ್ತಿ ಮಾಡ್ತಿರೋದು ಮಿಯಾಮಿಯಲ್ಲಿ ಅನ್ನೋದು ವಿಶೇಷ. ರೊಬಾಟಿಕ್ ಅಲ್ಲದೆ, ಮ್ಯಾನುವಲ್ ಸರ್ಜರಿ ಮಾಡಿರೋ ವೈದ್ಯರು, ಶಿವಣ್ಣನಿಗೆ ಒಂದಲ್ಲ, ಬರೋಬ್ಬರಿ ಆರು ಸರ್ಜರಿ ಮಾಡಿದ್ದಾರೆ. ಸುಮಾರು ನಾಲ್ಕೂವರೆ ಗಂಟೆಗಳ ಕಾಲ ಸರ್ಜರಿ ನಡೆದಿದ್ದು, ಇಂಟಸ್ಟೈನ್ ಭಾಗ ತೆಗೆದು ಬ್ಲಾಡರ್ ನ ಅನ್ನು ರೀ ಕನ್ಸ್ ಟ್ರಕ್ಟ್ ಮಾಡಲಾಗಿದೆಯಂತೆ. ಶಿವಣ್ಣನ ದೇಹದ ಒಳಭಾಗದಲ್ಲಿ ಒಟ್ಟು 190 ಸ್ಟಿಚಸ್ ಬಿದ್ದಿರೋದು ರೋಚಕವೇ ಸರಿ. ಇದೆಲ್ಲವೂ ಕ್ಯಾಮೆರಾದಲ್ಲಿ ಸೆರೆಯಾಗಿರೋದು ಮತ್ತೊಂದು ವಿಶೇಷ.

ಆ ರೋಚಕ ಸರ್ಜರಿ ಬಳಿಕ ಬೇಗನೇ ರಿಕವರ್ ಆದ ಶಿವಣ್ಣ, ಮಾರನೇ ದಿನವೇ ಆಸ್ಪತ್ರೆಯಲ್ಲಿ ಎದ್ದು ಓಡಾಡ್ತಿದ್ದರಂತೆ. ಶಿವಣ್ಣ ನಡೆಯೋದನ್ನು ಕಂಡು ಅಲ್ಲಿನ ಸಿಬ್ಬಂದಿ ಚಪ್ಪಾಳೆ ಹೊಡೆಯೋ ಮೂಲಕ ಸ್ಥೈರ್ಯ ತುಂಬಿದರಂತೆ. ಕ್ಯಾನ್ಸರ್ ಮುಕ್ತರಾದ ಬಳಿಕ ಆ ಮಿಯಾಮಿಯಲ್ಲಿ ಕುಟುಂಬ ಸಮೇತ ಚಿಕಿತ್ಸೆಗೊಳಗಾದವರು ಗಂಟೆ ಹೊಡೆಯೋ ಪದ್ದತಿ ಇದೆಯಂತೆ. ಶಿವಣ್ಣ, ಗೀತಕ್ಕ, ನಿವೇದಿತಾ ಕೂಡ ಕ್ಯಾನ್ಸರ್ ಮುಕ್ತರಾಗಿರೋದನ್ನ ಗಂಟೆ ಹೊಡೆಯೋ ಮೂಲಕ ವ್ಯಕ್ತಪಡಿಸಿದ್ದಾರೆ. ಕ್ಯಾನ್ಸರ್ ಅಂದಾಕ್ಷಣ ಮಾನಸಿಕವಾಗಿ ಕುಗ್ಗಿ ಹೋಗ್ತಾರೆ. ದೈಹಿಕವಾಗಿ ಆ ಖಾಯಿಲೆಯೇ ಕುಗ್ಗಿಸಿಬಿಡುತ್ತೆ.

ಆದ್ರೆ ಈ ಡಾಕ್ಯುಮೆಂಟರಿ ನೋಡಿದ್ರೆ ಧೈರ್ಯ ಹೆಚ್ಚಾಗಲಿದೆ. ಕ್ಯಾನ್ಸರ್ ನಿಂದ ಬಳಲುತ್ತಿರೋರಿಗೆ ಈ ಕಿರುಚಿತ್ರ ಕೊಡುತ್ತೆ ಬಿಗ್ ರಿಲೀಫ್. ಜನರಲ್ಲಿ ಅರಿವು ಮೂಡಿಸೋ ನಿಟ್ಟಿನಲ್ಲಿ ಈ ಸಾಕ್ಷ್ಯಚಿತ್ರ ಹೊರಬರುತ್ತಿದ್ದು, ಸದ್ಯದಲ್ಲೇ ಅದನ್ನ ಅಫಿಶಿಯಲಿ ರಿಲೀಸ್ ಕೂಡ ಮಾಡಲಿದ್ದಾರೆ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 15T191105.188

8 ಚಿತ್ರಗಳ ನಡುವೆ ಬೆಳ್ಳಿತೆರೆಗೆ ಕೋಟಿಗೊಬ್ಬ ವಿಷ್ಣು ಬಾಸ್

by ಶಾಲಿನಿ ಕೆ. ಡಿ
April 15, 2026 - 7:13 pm
0

Untitled design 2026 04 15T185619.802

ಯೋಗೇಶ್ ಗೌಡ ಕೊ*ಲೆ ಕೇಸ್‌‌ನಲ್ಲಿ ವಿನಯ್ ಕುಲಕರ್ಣಿ ಅಪರಾಧಿ: ಶಾಸಕ ಸ್ಥಾನಕ್ಕೂ ಕುತ್ತು

by ಶಾಲಿನಿ ಕೆ. ಡಿ
April 15, 2026 - 6:57 pm
0

Untitled design 2026 04 15T183417.794

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ: ಈ ಬಾರಿಯೂ ಹುಡುಗಿಯರೇ ಮೇಲುಗೈ

by ಶಾಲಿನಿ ಕೆ. ಡಿ
April 15, 2026 - 6:37 pm
0

Untitled design 2026 04 15T181310.748

ದೀಪಿಕಾ ವಿಚ್ಚೇದನ..? ಬಿಟೌನ್ ಜ್ಯೋತಿಷಿಯಿಂದ ಬಿಗ್ ಶಾಕ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 15, 2026 - 6:14 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 15T191105.188
    8 ಚಿತ್ರಗಳ ನಡುವೆ ಬೆಳ್ಳಿತೆರೆಗೆ ಕೋಟಿಗೊಬ್ಬ ವಿಷ್ಣು ಬಾಸ್
    April 15, 2026 | 0
  • Untitled design 2026 04 15T181310.748
    ದೀಪಿಕಾ ವಿಚ್ಚೇದನ..? ಬಿಟೌನ್ ಜ್ಯೋತಿಷಿಯಿಂದ ಬಿಗ್ ಶಾಕ್
    April 15, 2026 | 0
  • Untitled design 2026 04 15T170635.874
    ರಣ್ವೀರ್ 3000Cr ಕಲಿ..ಧುರಂಧರ್‌ಗೆ ಬಾಹುಬಲಿ, ಪುಷ್ಪ ಬಲಿ
    April 15, 2026 | 0
  • Untitled design 2026 04 15T160236.494
    “ಜಿನುಗೋ ಮಳೆ” ರೊಮ್ಯಾಂಟಿಕ್ ಆಲ್ಬಂ ಸಾಂಗ್ ಬಿಡುಗಡೆ
    April 15, 2026 | 0
  • BeFunky collage (85)
    ಟಾಕ್ಸಿಕ್ v/s ಪೆದ್ದಿ ಅಖಾಡ..ಜೂನ್‌‌ಗೆ ಯಶ್-ಚರಣ್ ಪವಾಡ
    April 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version