• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, September 18, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಶಕ್ತಿಮಾನ್’ ರಣ್‌ವೀರ್‌‌ ಸಿಂಗ್‌ಗೆ ಬಾಸಿಲ್ ಆ್ಯಕ್ಷನ್ ಕಟ್

ಮುಖೇಶ್ ಖನ್ನಾ ಔಟ್.. ದೀಪಿಕಾ ಪಡುಕೋಣೆ ಪತಿ ಇನ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 26, 2025 - 7:11 pm
in ಸಿನಿಮಾ
0 0
0
Kalaburagi man attempts suicide in public (11)

ಇಂಡಿಯಾದ ನೈಂಟೀಸ್ ಜನರೇಷನ್‌ಗೆ ಸೂಪರ್ ಹೀರೋ ಅಂದ್ರೆ ಥಟ್ ಅಂತ ನೆನಪಾಗೋದೇ ಮುಖೇಶ್ ಖನ್ನಾರ ಟಿವಿ ಸೀರೀಸ್. ಆದ್ರೀಗ ಅದೇ ಶಕ್ತಿಮಾನ್ ಫ್ರಾಂಚೈಸ್ ಮತ್ತೆ ಈಗಿನ ಜನರೇಷನ್ ಮಕ್ಕಳನ್ನ ರಂಜಿಸೋಕೆ ಬರಲಿದೆ. ಮಾಡ್ರನ್ ಶಕ್ತಿಮಾನ್ ಅವತಾರ ತಾಳಲಿದ್ದಾರಂತೆ ದೀಪಿಕಾ ಪಡುಕೋಣೆ ಪತಿ ರಣ್‌ವೀರ್ ಸಿಂಗ್.

  • ‘ಶಕ್ತಿಮಾನ್’ ರಣ್‌ವೀರ್‌‌ ಸಿಂಗ್‌ಗೆ ಬಾಸಿಲ್ ಆ್ಯಕ್ಷನ್ ಕಟ್
  • ಮುಖೇಶ್ ಖನ್ನಾ ಔಟ್.. ದೀಪಿಕಾ ಪಡುಕೋಣೆ ಪತಿ ಇನ್
  • ನ್ಯೂ ಜನರೇಷನ್ ಮಕ್ಕಳ ಮಾಡ್ರನ್ ಶಕ್ತಿಮಾನ್ ರಣ್‌ವೀರ್
  • ಮಿನ್ನಲ್ ಮುರಳಿ ಡೈರೆಕ್ಟರ್‌ ಮತ್ತೊಂದು ಹೊಸ ಸಾಹಸ..!

ಶಕ್ತಿಮಾನ್.. 90ರ ದಶಕದ ಮಕ್ಕಳ ಫೇವರಿಟ್ ಸೂಪರ್ ಹೀರೋ ಟಿವಿ ಸೀರೀಸ್. ಡಿಡಿ ದೂರದರ್ಶನದಲ್ಲಿ 1997ರಿಂದ 2005ರ ತನಕ ನಿರಂತರವಾಗಿ ಪ್ರಸಾರಗೊಂಡ ಸೀರೀಸ್. ಸ್ವತಃ ಮುಖೇಶ್ ಖನ್ನಾನೇ ಬರೆದು, ನಿರ್ಮಾಣ ಮಾಡೋದ್ರ ಜೊತೆಗೆ ತಾವೇ ಶಕ್ತಿಮಾನ್ ಪಾತ್ರದಲ್ಲಿ ಮಸ್ತ್ ಮನರಂಜನೆ ನೀಡಿದ್ರು.

RelatedPosts

ನಟಿ ಬಿ. ಸರೋಜಾದೇವಿ ಹೆಸರಲ್ಲಿ ‘ಅಭಿನಯ ಸರಸ್ವತಿ’ ಪ್ರಶಸ್ತಿ ಘೋಷಣೆ

“ಗೆರಿಲ್ಲಾ WAR” ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ-ಓಂಪ್ರಕಾಶ್ ರಾವ್

ರಾಜಮೌಳಿಯ 2 ಬಾಹುಬಲಿಗಳು..ಒಂದೇ ಸಿನಿಮಾ ಆಗಿ ತೆರೆಗೆ

ನಟ ದರ್ಶನ್‌ಗೆ ಹಾಸಿಗೆ, ದಿಂಬು ಕೊಡ್ಬೇಕಾ? ಬೇಡ್ವಾ?: ಸೆ.19ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

ADVERTISEMENT
ADVERTISEMENT

Mv5bzgywmjrjotetodyಈ ಸೂಪರ್ ಹೀರೋ ಸೀರೀಸ್‌ನ ಬರೀ ಮಕ್ಕಳಷ್ಟೇ ಅಲ್ಲ, ಹಿರಿಯರು ಕೂಡ ಕುತೂಹಲದಿಂದ ಇಷ್ಟಪಟ್ಟು ನೋಡ್ತಿದ್ರು. ಅಷ್ಟರ ಮಟ್ಟಿಗೆ ಕ್ರಿಯಾಶೀಲವಾಗಿತ್ತು. ಅಂದಹಾಗೆ ಶಕ್ತಿಮಾನ್ ಬಂದು ಕಾಪಾಡ್ತಾನೆ ಅಂತ ಸಾಕಷ್ಟು ಮಂದಿ ಮಕ್ಕಳು ಕಟ್ಟಡಗಳಿಂದ ಕೆಳಕ್ಕೆ ಹಾರುವ ಮೂಲಕ ಕೈ, ಕಾಲುಗಳನ್ನ ಸಹ ಮುರಿದುಕೊಂಡ ನಿದರ್ಶನಗಳಿವೆ.

Screenshot 2025 06 26 104829ಹಾಲಿವುಡ್ ಪಾಲಿಗೆ ಸ್ಪೈಡರ್ ಮ್ಯಾನ್, ಸೂಪರ್ ಮ್ಯಾನ್, ಬ್ಯಾಟ್ ಮ್ಯಾನ್ ಹೇಗೆಯೋ ಅದೇ ರೀತಿ ನಮ್ಮ ಭಾರತೀಯರ ಪಾಲಿಗೆ ಶಕ್ತಿಮಾನ್ ಆಲ್‌ಟೈಂ ಸೂಪರ್ ಹೀರೋ. ಸದ್ಯ ಆ ಸೂಪರ್ ಹೀರೋ ವೆಬ್ ಸೀರೀಸ್ ರೂಪದಲ್ಲಿ ಮತ್ತೊಮ್ಮೆ ಮಕ್ಕಳು ಹಾಗೂ ಶಕ್ತಿಮಾನ್ ಲವರ್ಸ್‌ ಮುಂದೆ ಹಾಜರಾಗಲಿದ್ದಾನೆ. ಅಂದಹಾಗೆ ಈ ಬಾರಿ ಮುಖೇಶ್ ಖನ್ನಾ ಬದಲಿಗೆ ಮಾಡ್ರನ್ ಶಕ್ತಿಮಾನ್ ಅವತಾರ ತಾಳ್ತಿರೋದು ರಣ್‌ವೀರ್ ಸಿಂಗ್.

Maxresdefaultಹೌದು, ಬಾಲಿವುಡ್‌ನ ಸೂಪರ್ ಸ್ಟಾರ್ ಅನಿಸಿಕೊಂಡಿರೋ ರಣ್‌ವೀರ್ ಸಿಂಗ್ ಶಕ್ತಿಮಾನ್ ಪಾತ್ರ ಪೋಷಿಸಲಿದ್ದು, ಮಲಯಾಳಂ ಫಿಲ್ಮ್ ಮೇಕರ್ ಕಮ್ ಆ್ಯಕ್ಟರ್ ಬಾಸಿಲ್ ಜೋಸೆಫ್ ಅದಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಅಂದಹಾಗೆ ಬಾಸಿಲ್ ಇತ್ತೀಚೆಗೆ ಮೋಸ್ಟ್ ಟ್ರೆಂಡಿಂಗ್ ಹಾಗೂ ಡಿಮ್ಯಾಂಡಿಂಗ್ ಕಲಾವಿದ ಕಮ್ ತಂತ್ರಜ್ಞ. ಅದರಲ್ಲೂ ಮಿನ್ನ  ಲ್ ಮುರಳಿ ಅನ್ನೋ ಸೂಪರ್ ಹಿಟ್ ಸೂಪರ್ ಹೀರೋ ಸಿನಿಮಾ ಡೈರೆಕ್ಟ್ ಮಾಡಿದ್ರು. ಹಾಗಾಗಿ ರಣ್‌ವೀರ್‌ಗೆ ಡೈರೆಕ್ಷನ್ ಮಾಡುವ ಆಫರ್ ಬಾಸಿಲ್‌ಗೆ ದೊರೆತಿದೆ.

ಸದ್ಯ ಮಾತುಕತೆ ಹಂತದಲ್ಲಿರೋ ಶಕ್ತಿಮಾನ್ ಸೀರೀಸ್ ಓಟಿಟಿ ಪ್ಲಾಟ್‌ಫಾರ್ಮ್‌ಗಳ ಮೂಲಕ ರಿಲೀಸ್ ಆಗುತ್ತಾ ಅಥ್ವಾ ಮತ್ತೊಮ್ಮೆ ಟಿವಿಯಲ್ಲೇ ದೂರದರ್ಶನದ ಮೂಲಕ ರಂಜಿಸೋಕೆ ಬರುತ್ತಾ ಅನ್ನೋದನ್ನ ನಿರೀಕ್ಷಿಸಬೇಕಿದೆ. ದೀಪಿಕಾ ಪಡುಕೋಣೆ ಪತಿ ರಣ್‌ವೀರ್ ಸಿಂಗ್ ಹಾಗೂ ಬಾಸಿಲ್ ಕಾಂಬೋ ಅಂದಾಕ್ಷಣ ಪ್ರೇಕ್ಷಕ ವರ್ಗ ಸಖತ್ ಥ್ರಿಲ್ ಆಗಿದೆ. ಹೀಗಾಗಿ ಈ ಬಾರಿ ಕೂಡ ಶಕ್ತಿಮಾನ್ ಸಕ್ಸಸ್‌‌ಫುಲ್ ಸೀರೀಸ್ ಆಗಿ ಹೊರಹೊಮ್ಮುವುದರಲ್ಲಿ ಯಾವುದೇ ಡೌಟ್ ಇಲ್ಲ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

114 (12)

ಹ್ಯಾಂಡ್‌ಶೇಕ್‌ ವಿವಾದ: ಯುಎಇ ವಿರುದ್ಧ ಪಂದ್ಯ ಬಹಿಷ್ಕರಿಸಿದ ಪಾಕ್‌

by ಶಾಲಿನಿ ಕೆ. ಡಿ
September 17, 2025 - 7:45 pm
0

114 (11)

ಶಾಸಕ ಮುನಿರತ್ನಗೆ ಹೈಕೋರ್ಟ್‌ನಿಂದ ಬಿಗ್‌ ರಿಲೀಫ್: ಅ*ತ್ಯಾಚಾರ ಆರೋಪ ಪ್ರಕರಣ ರದ್ದು

by ಶಾಲಿನಿ ಕೆ. ಡಿ
September 17, 2025 - 7:36 pm
0

114 (10)

ನಟಿ ಬಿ. ಸರೋಜಾದೇವಿ ಹೆಸರಲ್ಲಿ ‘ಅಭಿನಯ ಸರಸ್ವತಿ’ ಪ್ರಶಸ್ತಿ ಘೋಷಣೆ

by ಶಾಲಿನಿ ಕೆ. ಡಿ
September 17, 2025 - 7:14 pm
0

114 (9)

ಮಹಾರಾಷ್ಟ್ರದಲ್ಲಿ ಇಬ್ಬರು ಮಹಿಳಾ ನಕ್ಸಲರು ಎನ್‌ಕೌಂಟರ್‌ಗೆ ಬಲಿ

by ಶಾಲಿನಿ ಕೆ. ಡಿ
September 17, 2025 - 7:01 pm
0

ಸಂಬಂಧಿಸಿದ ಪೋಸ್ಟ್‌ಗಳು

  • 114 (10)
    ನಟಿ ಬಿ. ಸರೋಜಾದೇವಿ ಹೆಸರಲ್ಲಿ ‘ಅಭಿನಯ ಸರಸ್ವತಿ’ ಪ್ರಶಸ್ತಿ ಘೋಷಣೆ
    September 17, 2025 | 0
  • 114 (8)
    “ಗೆರಿಲ್ಲಾ WAR” ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ-ಓಂಪ್ರಕಾಶ್ ರಾವ್
    September 17, 2025 | 0
  • 114 (6)
    ರಾಜಮೌಳಿಯ 2 ಬಾಹುಬಲಿಗಳು..ಒಂದೇ ಸಿನಿಮಾ ಆಗಿ ತೆರೆಗೆ
    September 17, 2025 | 0
  • 114 (5)
    ನಟ ದರ್ಶನ್‌ಗೆ ಹಾಸಿಗೆ, ದಿಂಬು ಕೊಡ್ಬೇಕಾ? ಬೇಡ್ವಾ?: ಸೆ.19ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್
    September 17, 2025 | 0
  • 114 (3)
    ಬ್ರಹ್ಮರಾಕ್ಷಸನಾಗಲಿರೋ ಪ್ರಭಾಸ್..ಹೊಂಬಾಳೆ ನ್ಯೂ ಚಾಪ್ಟರ್
    September 17, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version