• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, May 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅನಂತ್‌‌ನಾಗ್ ಗೋಧಿ ಬಣ್ಣ ಶೈಲಿಯಲ್ಲಿ ‘ಸೆಪ್ಟೆಂಬರ್-21’

​ಗ್ಲಾಮರ್ ಬಿಟ್ಟು ಡಿ-ಗ್ಲಾಮ್ ಆದ ಪ್ರಿಯಾಂಕಾ ಉಪೇಂದ್ರ

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
May 12, 2026 - 9:02 pm
in ಸಿನಿಮಾ
0 0
0
BeFunky collage (23)

ಮರೆವಿನ ಕಾಯಿಲೆ ಅಂದ್ರೆ ಅದು ಬರೀ ರೋಗಿಯನ್ನಷ್ಟೇ ಅಲ್ಲ..ಅವರ ಸುತ್ತಲಿರೋರನ್ನೂ ಕಾಡುತ್ತೆ ಅನ್ನೋದನ್ನ ನಾವು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಲ್ಲಿ ನೋಡಿದ್ವಿ. ಈಗ ಅದೇ ಹಾದಿಯಲ್ಲಿ ಮತ್ತೊಂದು ಹೃದಯಸ್ಪರ್ಶಿ ಸಿನಿಮಾ ಸೆಪ್ಟೆಂಬರ್ 21 ಸದ್ದು ಮಾಡ್ತಿದೆ. ರಿಯಲ್ ಸ್ಟಾರ್ ಉಪೇಂದ್ರ ಬೆಂಬಲದೊಂದಿಗೆ ಬರ್ತಿರೋ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಮಾಡ್ತಿರೋ ಆ ಹೊಸ ಪ್ರಯೋಗವಾದ್ರೂ ಏನು..?

2016ರಲ್ಲಿ ಅನಂತ್ ನಾಗ್ ಅವರು ಆಲ್ಝೈಮರ್ ರೋಗಿಯಾಗಿ ನಟಿಸಿದ್ದ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಇಂದಿಗೂ ಎವರ್‌ಗ್ರೀನ್. ಈಗ 22 ವರ್ಷದ ಕಿರಿಯ ನಿರ್ದೇಶಕಿ ಕರೆನ್ ಕ್ರಿಷ್ಠಿ ಸುವರ್ಣ ಅದೇ ಕಾಯಿಲೆಯನ್ನು ಕೇಂದ್ರವಾಗಿಟ್ಟುಕೊಂಡು ಸೆಪ್ಟೆಂಬರ್ 21 ಅನ್ನೋ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಆದ್ರೆ ಇಲ್ಲಿ ಕಥೆ ವಿಭಿನ್ನ. ಗೋಧಿ ಬಣ್ಣ ಚಿತ್ರದಲ್ಲಿ ರೋಗಿಯ ಕಾಣೆಯಾಗುವಿಕೆಯ ಕಥೆಯಿದ್ರೆ, ಇಲ್ಲಿ ರೋಗಿಯನ್ನ ನೋಡಿಕೊಳ್ಳುವ ಕೇರ್ ಟೇಕರ್ ಅನುಭವಿಸುವ ನೋವು ಮತ್ತು ಸವಾಲುಗಳ ಮೇಲೆ ಬೆಳಕು ಚೆಲ್ಲಲಾಗಿದೆ.

RelatedPosts

ಶಿಲ್ಪಾ ಗಣೇಶ್ ಗೋಲ್ಡನ್ ಕಂಠ..ಗಾಯಕಿ ಆದ ಪ್ರೊಡ್ಯೂಸರ್

ನೀನೇ ಬೇಕು ಅಮ್ಮ..ಇದು ಮದರ್ ಪ್ರಾಮಿಸ್ ಎಂದ ಡಾಲಿ

ಕೆವಿಎನ್ ನಿರ್ಮಾಣದ ಮಲಯಾಳಂ ಸಿನಿಮಾ ‘ಬಾಲನ್ ದಿ ಬಾಯ್’ ಜೂನ್ 19ಕ್ಕೆ ರಿಲೀಸ್

KD ವಿಜಯಯಾತ್ರೆಯೋ ಅಭಿಮಾನೋತ್ಸವವೋ?

ADVERTISEMENT
ADVERTISEMENT

Presenting the first look of @priyanka upendra from the film September 21, unveiled on the occas

ಅನಂತ್‌‌ನಾಗ್ ಗೋಧಿ ಬಣ್ಣ ಶೈಲಿಯಲ್ಲಿ ‘ಸೆಪ್ಟೆಂಬರ್-21’

​ಗ್ಲಾಮರ್ ಬಿಟ್ಟು ಡಿ-ಗ್ಲಾಮ್ ಆದ ಪ್ರಿಯಾಂಕಾ ಉಪೇಂದ್ರ

ಸದಾ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪ್ರಿಯಾಂಕಾ ಉಪೇಂದ್ರ, ಈ ಚಿತ್ರಕ್ಕಾಗಿ ಇದೇ ಮೊದಲ ಬಾರಿಗೆ ಡಿ-ಗ್ಲಾಮ್ ಅವತಾರ ತಾಳಿದ್ದಾರೆ. ಪಾತ್ರಕ್ಕಾಗಿ ಅವ್ರು ತೂಕ ಕೂಡ ಹೆಚ್ಚಿಸಿಕೊಂಡಿದ್ದು, ಪತ್ನಿಯ ಈ ಡೆಡಿಕೇಶನ್‌ಗೆ ಉಪ್ಪಿ ಕೂಡ ಫಿದಾ ಆಗಿದ್ದಾರೆ. ವಿಶೇಷವೆಂದರೆ, ಈ ಸಿನಿಮಾ ಮೇ 15 ರಂದು ಪ್ರತಿಷ್ಠಿತ 79ನೇ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡ್ತಿದೆ.

Our film September 21 is almost here…Our teaser drops tomorrow at 12 05 PM.Stay tuned 🎬✨…@priy

​ಉಪ್ಪಿ ಸಪೋರ್ಟ್..ಕಾನ್ಸ್ ಮೆರುಗು..ಪ್ರಿಯಾ ದಿಟ್ಟ ಹೆಜ್ಜೆ..!

ದುಬೈ ಟು ನ್ಯೂಯಾರ್ಕ್..12 ನಗರಗಳಲ್ಲಿ ಬಿಗ್ ಕಮಾಲ್

460773 3732322399225 1610982651 2888811 1133367290 o

ಇದೇ ಮೇ 22ಕ್ಕೆ ಸಿನಿಮಾ ತೆರೆಗೆ ಬರಲಿದ್ದು, ಅದಕ್ಕೂ ಮುನ್ನ ಬೆಂಗಳೂರು, ಮುಂಬೈ ಸೇರಿದಂತೆ ವಿಶ್ವದ 12 ಪ್ರಮುಖ ನಗರಗಳಲ್ಲಿ ಪ್ರೀಮಿಯರ್ ಶೋ ಕಾಣಲಿದೆ. ಬುದ್ಧಿಮಾಂದ್ಯ ತಂದೆ ಮತ್ತು ಮಗನ ನಡುವಿನ ಭಾವನಾತ್ಮಕ ಸಂಘರ್ಷದ ಈ ಕಥೆ ನೋಡಲು ಪ್ರೇಕ್ಷಕರು ಕೂಡ ಕಾತರರಾಗಿದ್ದಾರೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage (25)

ಶಿಲ್ಪಾ ಗಣೇಶ್ ಗೋಲ್ಡನ್ ಕಂಠ..ಗಾಯಕಿ ಆದ ಪ್ರೊಡ್ಯೂಸರ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 12, 2026 - 9:16 pm
0

BeFunky collage (24)

ಮುಂದಿನ 3 ದಿನ 8 ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ! ಕರ್ನಾಟಕಕ್ಕೆ ಆರೆಂಜ್ ಅಲರ್ಟ್

by ಶ್ರೀದೇವಿ ಬಿ. ವೈ
May 12, 2026 - 9:12 pm
0

BeFunky collage (23)

ಅನಂತ್‌‌ನಾಗ್ ಗೋಧಿ ಬಣ್ಣ ಶೈಲಿಯಲ್ಲಿ ‘ಸೆಪ್ಟೆಂಬರ್-21’

by ಶ್ರೀದೇವಿ ಬಿ. ವೈ
May 12, 2026 - 9:02 pm
0

BeFunky collage (20)

ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ: ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟ, ವೃದ್ಧರು ದಾರುಣ ಸಾವು!

by ಶ್ರೀದೇವಿ ಬಿ. ವೈ
May 12, 2026 - 8:38 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (25)
    ಶಿಲ್ಪಾ ಗಣೇಶ್ ಗೋಲ್ಡನ್ ಕಂಠ..ಗಾಯಕಿ ಆದ ಪ್ರೊಡ್ಯೂಸರ್
    May 12, 2026 | 0
  • Untitled design 2026 05 12T144628.166
    ನೀನೇ ಬೇಕು ಅಮ್ಮ..ಇದು ಮದರ್ ಪ್ರಾಮಿಸ್ ಎಂದ ಡಾಲಿ
    May 12, 2026 | 0
  • Untitled design 2026 05 12T142848.259
    ಕೆವಿಎನ್ ನಿರ್ಮಾಣದ ಮಲಯಾಳಂ ಸಿನಿಮಾ ‘ಬಾಲನ್ ದಿ ಬಾಯ್’ ಜೂನ್ 19ಕ್ಕೆ ರಿಲೀಸ್
    May 12, 2026 | 0
  • BeFunky collage (9)
    KD ವಿಜಯಯಾತ್ರೆಯೋ ಅಭಿಮಾನೋತ್ಸವವೋ?
    May 11, 2026 | 0
  • BeFunky collage
    ‘ಮ್ಯಾಂಗೋ ಪಚ್ಚ’ಗೆ ಕಿಚ್ಚ ನ್ಯೂ ಶೇಪ್..ಸಂಚಿತ್ ಕಮಿಂಗ್
    May 11, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version