• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, July 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಆಸ್ಕರ್ ಜ್ಯೂರಿಗಳು ಮೆಚ್ಚಿದ ‘ಸಂತೋಷ್’ ಚಿತ್ರಕ್ಕಿಲ್ಲ ರಿಲೀಸ್ ಭಾಗ್ಯ..!

ಸಂತೋಷ್ ಗೆ ಸೆನ್ಸಾರ್ ಸಮಸ್ಯೆ.. ಏನು ಅಸಲಿ ವಿವಾದ..?!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 26, 2025 - 6:04 pm
in ಸಿನಿಮಾ
0 0
0
Untitled design 2025 03 26t180323.969

ಸಂತೋಷ್.. ಇತ್ತೀಚೆಗೆ ಆಸ್ಕರ್ ಅಂಗಳದಲ್ಲಿ ಸದ್ದು ಮಾಡಿದ ಇಂಡಿಯನ್ ಮೂವಿ. ಸಂಧ್ಯಾ ಸೂರಿ ನಿರ್ದೇಶನದ ಈ ಸಿನಿಮಾದಲ್ಲಿ ಸಹನಾ ಗೋಸ್ವಾಮಿ ಪ್ರಮುಖ ಪಾತ್ರ ನಿರ್ವಹಿಸಿದ್ದು, ತಾರಾಗಣದಲ್ಲಿ ಸುನಿತಾ ರಜ್ವಾರ್ ಕೂಡ ಕಾಣಸಲಿದ್ದಾರೆ. ಟೈಟಲ್ ತುಂಬಾ ವಿಭಿನ್ನವಾಗಿದ್ದು, ಅದ್ರೆ ಕಥಾನಕ ಅದಕ್ಕಿಂತ ಇಂಟರೆಸ್ಟಿಂಗ್ ಆಗಿದೆ. ಹಾಗಾಗಿಯೇ ಈ ಸಿನಿಮಾಗೆ ಅಮೆರಿಕಾದಲ್ಲಿ ನಡೆದ ಆಸ್ಕರ್ ಅವಾರ್ಡ್ ಫಂಕ್ಷನ್ ಗೆ ಇದು ಅಧಿಕೃತವಾಗಿ ಆಯ್ಕೆ ಆಗಿತ್ತು. ಅಲ್ಲಿನ ಜ್ಯೂರಿಗಳು ಕೂಡ ಈ ಸಿನಿಮಾನ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ರು. ಪ್ರಶಸ್ತಿ ಗೆಲ್ಲದೇ ಇರಬಹುದು ಈ ಇಂಡಿಯನ್ ಸಂತೋಷ್.. ಆದ್ರೆ ಅಲ್ಲಿನವರ ಮನಸ್ಸುಗಳನ್ನಂತೂ ಗೆದ್ದಿತ್ತು.

RelatedPosts

ಮಾತು ತಪ್ಪಿದ್ರಾ ಪ್ರಜ್ವಲ್..? ಸಿಕ್ಸ್‌‌ಪ್ಯಾಕ್‌‌ ಸೀಕ್ರೆಟ್ ರಿವೀಲ್

ಸಿನಿಪ್ರಿಯರಿಗೆ ಸಿಹಿಸುದ್ದಿ: ‘ರಾಮಾಯಣ’ ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್

ಇಶಾ ಯೋಗ ಕೇಂದ್ರದಲ್ಲಿ ಹಸೆಮಣೆ ಏರಿದ ನಟಿ ಪಾಲಕ್ ಪುರಸ್ವಾನಿ

ಕೊನೆಗೂ OTT ದರ್ಶನಕ್ಕೆ ರೆಡಿ ಡಿಬಾಸ್ ಡೆವಿಲ್ ಚಿತ್ರ

ADVERTISEMENT
ADVERTISEMENT

ಹೀಗೆ ಆಸ್ಕರ್ ಅಂಗಳದಲ್ಲಿ ಸದ್ದು ಮಾಡಿ ಬಂದಂತಹ ಈ ಸಿನಿಮಾಗೆ ಇಂಡಿಯಾದಲ್ಲಿ ಇಲ್ಲ ಬಿಡುಗಡೆ ಭಾಗ್ಯ. ಹೌದು.. ಸೆನ್ಸಾರ್ ಬೋರ್ಡ್ ನಿಂದ ಚಿತ್ರತಂಡಕ್ಕೆ ತೊಡಕು ಉಂಟಾಗಿದೆ. ಸೆನ್ಸಾರ್ ವೇಳೆ ಬೋರ್ಡ್ ಒಂದಷ್ಟು ಕಟ್ಸ್ ನೀಡಲು ಟೀಂ ಜೊತೆ ಚರ್ಚಿಸಿದೆ. ಅದಕ್ಕೆ ಚಿತ್ರತಂಡ ನೋ ಎಂದ ಕಾರಣಕ್ಕೆ ಸೆನ್ಸಾರ್ ಸರ್ಟಿಫಿಕೆಟ್ ದೊರೆತಿಲ್ಲ. CBFC ನೀಡೋ ಸರ್ಟಿಫಿಕೇಟ್ ಇಲ್ಲ ಅಂದ್ರೆ ಆ ಸಿನಿಮಾ ರಿಲೀಸ್ ಆಗೋಕೆ ಚಾನ್ಸೇ ಇಲ್ಲ.

ಇಷ್ಟಕ್ಕೂ ಆ ಚಿತ್ರದಲ್ಲಿ ಅಂಥದ್ದೇನಿದೆ ಅಂತೀರಾ..? ಗ್ಯಾರಂಟಿ ನ್ಯೂಸ್ ಎಳೆ ಎಳೆಯಾಗಿ ಬಿಚ್ಚಿಡುತ್ತೆ ಒಮ್ಮೆ ನೋಡಿ. ಸಂತೋಷ್ ಸಿನಿಮಾ ಉತ್ತರ ಭಾರತದ ಬ್ಯಾಕ್ ಡ್ರಾಪ್ ನಲ್ಲಿ ನಡೆಯೋ ಕಥಾನಕ. ಯಂಗ್ ಆಗಿರೋ ವಿಧವೆಯೊಬ್ಬಳು ಪೊಲೀಸ್ ಡಿಪಾರ್ಟ್ ಮೆಂಟ್ ಸೇರಿದಾಗ ಆಕೆಗೊಂದು ಸವಾಲು ಎದುರಾಗುತ್ತೆ. ದಲಿತ ಹೆಣ್ಣು ಮಗಳೊಬ್ಬಳ ಮರ್ಡರ್ ಕೇಸ್ ತನಿಖೆ ಮಾಡೋ ಜವಾಬ್ದಾರಿ ತನ್ನ ಹೆಗಲಿಗೆ ಬರಲಿದೆ. ಅಲ್ಲದೆ ಈ ಸಿನಿಮಾದಲ್ಲಿ ಜಾತಿ ತಾರತಮ್ಯ, ಖಾಕಿ ದರ್ಪ, ಸೆಕ್ಸುವಲ್ ವಯೋಲೆನ್ಸ್ ಹಾಗೂ ಇಸ್ಲಾಮೋಫೋಬಿಯಾದಂತಹ ಸೂಕ್ಷ್ಮ ವಿಚಾರಗಳಿವೆ.

2024ರ ಆರಂಭದಲ್ಲಿ 77ನೇ ಕಾನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಪಡೆದಂತಹ ಸಂತೋಷ್ ಸಿನಿಮಾಗೆ ರಿಲೀಸ್ ನಲ್ಲಿ ತೊಡಕುಂಟಾಗಿದ್ದು, ಚಿತ್ರತಂಡ ಟೆನ್ಷನ್ ಆಗಿದೆ. ಆದ್ರೆ ನಾವು ಮಾಡಿದಂತಹ ಕಂಟೆಂಟ್ ಜನಕ್ಕೆ ತಲುಪಬೇಕು. ಅದನ್ನ ಸೆನ್ಸಾರ್ ನಲ್ಲಿ ಕಟ್ ಕಟ್ ಮಾಡಿ ತೋರಿಸೋದ್ಯಾಕೆ. ಹಾಗಾದ್ರೆ ನಮಗೆ ಸೆನ್ಸಾರ್ ಬೇಡವೇ ಬೇಡ ಅಂತ ಡೈರೆಕ್ಟ್ ಓಟಿಟಿ ಮೂಲಕ ಪ್ರೇಕ್ಷಕರ ಮುಂದೆ ಬಂದಿದೆ. ಸದ್ಯ ಈ ಸಂತೋಷ್ ಸಿನಿಮಾ MUBI ಅನ್ನೋ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದೆ.

– ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web Photo Editor 2026 07 11T134950.979

ಮಾತು ತಪ್ಪಿದ್ರಾ ಪ್ರಜ್ವಲ್..? ಸಿಕ್ಸ್‌‌ಪ್ಯಾಕ್‌‌ ಸೀಕ್ರೆಟ್ ರಿವೀಲ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 11, 2026 - 2:13 pm
0

Web Photo Editor 2026 07 11T123932.149

ಸಿನಿಪ್ರಿಯರಿಗೆ ಸಿಹಿಸುದ್ದಿ: ‘ರಾಮಾಯಣ’ ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್

by ದಿಶಾ ಕೆ. ಎಸ್.
July 11, 2026 - 1:39 pm
0

Web Photo Editor 2026 07 11T123932.149

GBA ಚುನಾವಣೆ ಯಾವಾಗ?: ಸುಪ್ರೀಂಕೋರ್ಟ್ ಮೆಟ್ಟಿಲೇರಿದ ರಾಜ್ಯ ಸರ್ಕಾರ

by ದಿಶಾ ಕೆ. ಎಸ್.
July 11, 2026 - 1:11 pm
0

Untitled design 2026 07 11T130521.628

ಇಶಾ ಯೋಗ ಕೇಂದ್ರದಲ್ಲಿ ಹಸೆಮಣೆ ಏರಿದ ನಟಿ ಪಾಲಕ್ ಪುರಸ್ವಾನಿ

by ಶಾಲಿನಿ ಕೆ. ಡಿ
July 11, 2026 - 1:07 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web Photo Editor 2026 07 11T134950.979
    ಮಾತು ತಪ್ಪಿದ್ರಾ ಪ್ರಜ್ವಲ್..? ಸಿಕ್ಸ್‌‌ಪ್ಯಾಕ್‌‌ ಸೀಕ್ರೆಟ್ ರಿವೀಲ್
    July 11, 2026 | 0
  • Web Photo Editor 2026 07 11T123932.149
    ಸಿನಿಪ್ರಿಯರಿಗೆ ಸಿಹಿಸುದ್ದಿ: ‘ರಾಮಾಯಣ’ ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್
    July 11, 2026 | 0
  • Untitled design 2026 07 11T130521.628
    ಇಶಾ ಯೋಗ ಕೇಂದ್ರದಲ್ಲಿ ಹಸೆಮಣೆ ಏರಿದ ನಟಿ ಪಾಲಕ್ ಪುರಸ್ವಾನಿ
    July 11, 2026 | 0
  • Web Photo Editor 2026 07 11T115823.429
    ಕೊನೆಗೂ OTT ದರ್ಶನಕ್ಕೆ ರೆಡಿ ಡಿಬಾಸ್ ಡೆವಿಲ್ ಚಿತ್ರ
    July 11, 2026 | 0
  • Untitled design 2026 07 11T101356.650
    ಡ್ಯೂಪ್ ಇಲ್ಲದೇ ಅಂಡರ್‌ವಾಟರ್ ಫೈಟ್ ಮಾಡಿದ ರಶ್ಮಿಕಾ
    July 11, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version