• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, September 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸಂಜು ವೆಡ್ಸ್ ಗೀತಾ-2ಗೆ IIFTC ಇಂಟರ್‌‌ನ್ಯಾಷನಲ್ ಗರಿ

ವಿಶ್ಯುವಲ್ ಟ್ರೀಟ್‌‌ಗಾಗಿ 265 ಚಿತ್ರಗಳಲ್ಲಿ ಆಯ್ಕೆಯಾದ ಚಿತ್ರ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 13, 2026 - 4:50 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 03 13T164024.286

ಮುಂಬೈನಲ್ಲಿ ನಡೆದ IIFTC ಇಂಟರ್‌‌‌ನ್ಯಾಷನಲ್ ಕಾನ್‌ಕ್ಲೇವ್‌‌ನಲ್ಲಿ ಸಂಜು ವೆಡ್ಸ್ ಗೀತಾ-2 ಸಿನಿಮಾ ಕನ್ನಡದ ಸುಮಾರು 265 ಚಿತ್ರಗಳನ್ನ ಹಿಂದಿಕ್ಕಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. 60 ವಿವಿಧ ದೇಶಗಳಿಂದ ಆಯ್ಕೆ ಆದಂತಹ ಸಿನಿಮಾಗಳಲ್ಲಿ ಪಟ್ಟಿಯಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್-ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿಯ ಚಿತ್ರ ಎಲ್ಲರ ದಿಲ್ ದೋಚಿರುವುದು ಹೆಮ್ಮೆಯ ವಿಷಯ.

RelatedPosts

ವಿಷ್ಣು ಅಮೃತ ಮಹೋತ್ಸವ.. ಯಾರೆಲ್ಲಾ ಬರ್ತಿದ್ದಾರೆ ಗೊತ್ತಾ?

ಇಂದು ರಾಜ್ಯಾದ್ಯಂತ ತೆರೆ ಕಂಡ ಸ್ಪಾರ್ಕ್ ಸಿನಿಮಾ

‘ಕಾಮನ್‌ ಮ್ಯಾನ್‌’‌ CM ಆದ್ರು.. ಚಿತ್ರಪ್ರೇಮಿಗಳು ಏನಂದ್ರು?

‘ಬೃಂದಾವಿಹಾರಿ’: ಅರಮನೆಯ ಆವರಣದಲ್ಲಿ ಐದನೇ ಗೀತೆ ಅದ್ಧೂರಿ ಲಾಂಚ್

ADVERTISEMENT
ADVERTISEMENT

ಸಂಜು ವೆಡ್ಸ್ ಗೀತಾ.. 2011ರಲ್ಲಿ ತೆರೆಕಂಡ ಈ ಸಿನಿಮಾ ರಮ್ಯಾ-ಶ್ರೀನಗರ ಕಿಟ್ಟಿ ಜೋಡಿಯಿಂದ ಸಿಕ್ಕಾಪಟ್ಟೆ ಮೋಡಿ ಮಾಡಿತ್ತು. ಅದರಲ್ಲೂ ಡೈರೆಕ್ಟರ್ ನಾಗಶೇಖರ್ ಕಥೆ, ನಿರ್ದೇಶನ, ಮ್ಯೂಸಿಕ್ ಸೆನ್ಸ್ ಸಿನಿಮಾದ ದೊಡ್ಡ ಗೆಲುವಿಗೆ ನಾಂದಿ ಹಾಡಿತ್ತು. ಅದ್ರ ಸೀಕ್ವೆಲ್ ಮೂವಿ ಸಂಜು ವೆಡ್ಸ್ ಗೀತಾ-2 ಕಳೆದ ವರ್ಷ ಬಿಡುಗಡೆಯಾಗಿ ಸಖತ್ ಸೌಂಡ್ ಮಾಡಿದ್ದು ಗೊತ್ತೇಯಿದೆ. ಆದ್ರೆ ಈ ಬಾರಿ ನಾಗಶೇಖರ್ ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಜೊತೆ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್‌‌ನ ನಾಯಕಿ ಆಗಿಸಿಕೊಂಡು ಸಿನಿಮಾ ಕಟ್ಟಿದ್ದರು.

ಸಂಜು ವೆಡ್ಸ್ ಗೀತಾ-2ಗೆ IIFTC ಇಂಟರ್‌‌ನ್ಯಾಷನಲ್ ಗರಿ

ವಿಶ್ಯುವಲ್ ಟ್ರೀಟ್‌‌ಗಾಗಿ 265 ಚಿತ್ರಗಳಲ್ಲಿ ಆಯ್ಕೆಯಾದ ಚಿತ್ರ

ಸತ್ಯ ಹೆಗಡೆ ಸಿನಿಮಾಟೋಗ್ರಫಿ, ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜನೆ ಇರೋ ಸಂಜು ವೆಡ್ಸ್ ಗೀತಾ-2 ಲೋಕಲ್ ಟು ಇಂಟರ್‌‌ನ್ಯಾಷನಲ್ ನೋಡುಗರ ಕಣ್ಮನ ತಣಿಸಿತ್ತು. ಅದರಲ್ಲೂ ಶಿಡ್ಲಘಟ್ಟದಿಂದ ಸ್ವಿಟ್ಜರ್ಲೆಂಡ್‌‌ ವರೆಗಿನ ಜರ್ನಿ ನಿಜಕ್ಕೂ ಮನ ಮೋಹಕ. ಒಂದೊಂದು ಫ್ರೇಮ್ ಕೂಡ ಪೇಂಟಿಂಗ್‌ನಂತೆ ಮೂಡಿಬಂದಿತ್ತು. ಸಿನಿಮಾಗೆ ಮಿಕ್ಸ್ಡ್ ರಿವ್ಯೂವ್ಸ್ ಬಂತಾದರೂ, ರಿಲೀಸ್‌‌ನಲ್ಲಿ ವ್ಯತ್ಯಯ ಆಯಿತಾದ್ರೂ ಸಹ ವಿಶ್ಯುವಲಿ ಫೀಲ್ ಗುಡ್ ಮೂವಿ ಅನಿಸಿತ್ತು.

ಇದೀಗ ಅದೇ ವಿಶ್ಯುವಲ್ ಎಕ್ಸೆಲೆನ್ಸ್‌‌‌ಗಾಗಿ ಮುಂಬೈನಲ್ಲಿ ನಡೆದ IIFTC ಇಂಟರ್‌‌ನ್ಯಾಷನಲ್ ಅವಾರ್ಡ್ ಮುಡಿಗೇರಿಸಿಕೊಂಡಿದೆ ಸಂಜು ವೆಡ್ಸ್ ಗೀತಾ-2. ಇದೇ ಮಾರ್ಚ್‌ 10ರಂದು ಮುಂಬೈನಲ್ಲಿ 8ನೇ ಇಂಡಿಯಾ ಇಂಟರ್‌‌ನ್ಯಾಷನಲ್ ಫಿಲ್ಮ್ ಟೂರಿಸಂ ಕಾನ್‌ಕ್ಲೇವ್ ನಡೆದಿದೆ. ಅಲ್ಲಿ ಸುಮಾರು 60 ದೇಶಗಳ ಸಿನಿಮಾಗಳ ಜೊತೆ ನಮ್ಮ ಇಂಡಿಯನ್ ಲಾಂಗ್ವೇಜಸ್ ಮೂವೀಸ್ ಕೂಡ ಕಾಂಪೀಟ್ ಮಾಡಿದ್ದವು. ಅದರಲ್ಲೂ ಕನ್ನಡದಿಂದ ಕಳೆದ ವರ್ಷ ರಿಲೀಸ್ ಆದ 265 ಸಿನಿಮಾಗಳ ಪೈಕಿ ಎಲ್ಲಾ ಚಿತ್ರಗಳನ್ನ ಹಿಂದಿಕ್ಕಿ ಸಂಜು ವೆಡ್ಸ್ ಗೀತಾ-2 ಅವಾರ್ಡ್ ತನ್ನದಾಗಿಸಿಕೊಂಡಿದೆ.

ಮುಂಬೈನಲ್ಲಿ ಅವಾರ್ಡ್ ಫಂಕ್ಷನ್.. 60 ರಾಷ್ಟ್ರಗಳು ಭಾಗಿ

ನಾಗಶೇಖರ್, ನಿರ್ಮಾಪಕ ಛಲವಾದಿ ಕುಮಾರ್ ಖುಷ್

ನಿರ್ದೇಶಕ ನಾಗಶೇಖರ್ ಹಾಗೂ ನಿರ್ಮಾಪಕ ಛಲವಾದಿ ಕುಮಾರ್ IIFTC ಇಂಟರ್‌‌ನ್ಯಾಷನಲ್ ಅವಾರ್ಡ್‌‌ನ ಪಡೆದುಕೊಂಡು, ಇಡೀ ಕರುನಾಡು ಹಾಗೂ ಕನ್ನಡ ಚಿತ್ರರಂಗವನ್ನ ಪ್ರತಿನಿಧಿಸಿದ್ದಾರೆ. ಆ ಖುಷಿಯ ಕ್ಷಣಗಳನ್ನ ಗ್ಯಾರಂಟಿ ನ್ಯೂಸ್ ಜೊತೆಗೂ ಹಂಚಿಕೊಂಡಿದ್ದಾರೆ. ವಿಶೇಷ ಅಂದ್ರೆ ನಿರ್ಮಾಪಕ ಛಲವಾದಿ ಕುಮಾರ್ ತಮ್ಮ ಮಗನ ಸಮೇತ ತೆರಳಿ ಅವಾರ್ಡ್ ಸ್ವೀಕರಿಸಿದ್ದು ಅವಿಸ್ಮರಣೀಯ. ಇವರ ಈ ಸಂಭ್ರಮದ ಕ್ಷಣಗಳಿಗೆ ಹಿರಿಯನಟಿ ಖುಷ್ಬೂ ಕೂಡ ಸಾಕ್ಷಿಯಾಗಿರೋದು ಮತ್ತೊಂದು ಹೈಲೈಟ್.

ಶಿಡ್ಲಘಟ್ಟ ಟು ಸ್ವಿಟ್ಜರ್ಲೆಂಡ್‌‌ ಚಿತ್ರಿಸಿರೋ ಸಂಜು ವೆಡ್ಸ್ ಗೀತಾ-2 ಹೀಗೆ ಕನ್ನಡಿಗರ ಮನಸ್ಸಿನ ಜೊತೆ ಅಂತಾರಾಷ್ಟ್ರೀಯ ಮಟ್ಟದ ಜ್ಯೂರಿಗಳ ಹೃದಯ ಕೂಡ ಗೆದ್ದಿರೋದು ಖುಷಿಯ ವಿಚಾರ. ನಿರ್ದೇಶಕ ನಾಗಶೇಖರ್ ಮತ್ತೊಮ್ಮೆ ತಮ್ಮ ಕ್ರಿಯಾಶೀಲತೆಯನ್ನ ಮೆರೆದಿರೋದು ಗ್ರೇಟ್.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಜ್ಞಾನೇಶ್ (9)

ತುಂಗಭದ್ರಾ ನೀರಿನ ಹರಿವು ಹೆಚ್ಚಳ; ಮಂತ್ರಾಲಯದಲ್ಲಿ ಭಕ್ತರಿಗೆ ಬಿಗ್ ಅಲರ್ಟ್

by ಕವಿತಾ
September 25, 2026 - 6:33 pm
0

ಜ್ಞಾನೇಶ್ (7)

ಶಾಲಾ ಮಕ್ಕಳಿಗೆ ಗುಡ್‌ನ್ಯೂಸ್; ಅಕ್ಟೋಬರ್ 3ರಿಂದ 19 ದಿನ ದಸರಾ ರಜೆ

by ಕವಿತಾ
September 25, 2026 - 5:47 pm
0

ಜ್ಞಾನೇಶ್ (8)

ದಾಂಡೇಲಿಯಲ್ಲಿ ರಸ್ತೆ ಬದಿಯ ಕಾಡಿಗೆ ಆಕಸ್ಮಿಕ ಬೆಂಕಿ; ತಪ್ಪಿದ ಭಾರೀ ಅನಾಹುತ

by ಕವಿತಾ
September 25, 2026 - 5:07 pm
0

ಜ್ಞಾನೇಶ್ (6)

ಎರಡು ದಿನಗಳ ಬಳಿಕ ಹೇಮಾವತಿ ನಾಲೆಯಲ್ಲಿ ಯುವಕನ ಮೃತದೇಹ ಪತ್ತೆ

by ಕವಿತಾ
September 25, 2026 - 4:52 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಜ್ಞಾನೇಶ್ (5)
    ವಿಷ್ಣು ಅಮೃತ ಮಹೋತ್ಸವ.. ಯಾರೆಲ್ಲಾ ಬರ್ತಿದ್ದಾರೆ ಗೊತ್ತಾ?
    September 25, 2026 | 0
  • ಜ್ಞಾನೇಶ್ (4)
    ಇಂದು ರಾಜ್ಯಾದ್ಯಂತ ತೆರೆ ಕಂಡ ಸ್ಪಾರ್ಕ್ ಸಿನಿಮಾ
    September 25, 2026 | 0
  • ಜ್ಞಾನೇಶ್ (2)
    ‘ಕಾಮನ್‌ ಮ್ಯಾನ್‌’‌ CM ಆದ್ರು.. ಚಿತ್ರಪ್ರೇಮಿಗಳು ಏನಂದ್ರು?
    September 25, 2026 | 0
  • Untitled design (51)
    ‘ಬೃಂದಾವಿಹಾರಿ’: ಅರಮನೆಯ ಆವರಣದಲ್ಲಿ ಐದನೇ ಗೀತೆ ಅದ್ಧೂರಿ ಲಾಂಚ್
    September 25, 2026 | 0
  • Untitled design (38)
    ಮೈಸೂರಿನ ‘ಪಚ್ಚ’ನ ಮಾಸ್ ಜರ್ನಿ ಇಂದಿನಿಂದ ಜಿಯೋಹಾಟ್‌‌ಸ್ಟಾರ್‌ನಲ್ಲಿ
    September 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version