• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, October 9, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಪ್ರಭಾಸ್ ಸ್ಪಿರಿಟ್‌‌ನಲ್ಲಿ ಇರಲ್ವಾ ಇಂಡಿಯನ್ ಆ್ಯಕ್ಟರ್ಸ್?

ಹೈ ವೋಲ್ಟೇಜ್ ಆ್ಯಕ್ಷನ್ ಚಿತ್ರ..US, ಕೊರಿಯ ಅರ್ಟಿಸ್ಟ್ಸ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 13, 2025 - 3:13 pm
in ಸಿನಿಮಾ
0 0
0
Film (11)

ಹ್ಯಾಟ್ರಿಕ್ ಹಿಟ್‌‌ನಿಂದ ಹೈ ಸ್ಪಿರಿಟ್‌‌‌‌ ಸ್ಪೀಡ್‌‌‌ನಲ್ಲಿರೋ ಅನಿಮಲ್ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ, ಕೊನೆಗೂ ಸ್ಪಿರಿಟ್ ಸಿನಿಮಾದ ಶೂಟಿಂಡಗ್‌‌ಗೆ ಡೆಡ್‌‌ಲೈನ್ ಫಿಕ್ಸ್ ಮಾಡಿದ್ದಾರೆ. ಆದ್ರೆ ಅದಕ್ಕೊಂದು ಚೆಕ್‌‌ಮೇಟ್‌ ಕೂಡ ಇಟ್ಟಿದ್ದಾರೆ. ಇಷ್ಟಕ್ಕೂ ಏನದು..? ಯಾವಾಗಿಂದ ಶೂಟಿಂಗ್ ಅಂತೀರಾ..?

ಅನಿಮಲ್ ಸಿನಿಮಾ ಬಾಕ್ಸ್ ಆಫೀಸ್‌‌ನಲ್ಲಿ ವೈಲ್ಡ್ ರೈಡ್ ಮಾಡಿ, ಬಿಗ್ಗೆಸ್ಟ್ ಸಕ್ಸಸ್ ಕೊಟ್ಟ ಬಳಿಕ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ ಫುಲ್ ಸೈಲೆಂಟ್ ಆಗಿದ್ರು. ಹಾಗಂತ ಸುಮ್ನೆ ಏನೂ ಕೂತಿಲ್ಲ. ನೆಕ್ಸ್ಟ್ ವೆಂಚರ್‌ಗೆ ಸದ್ದಿಲ್ಲದೆ ಯೋಜನೆಗಳನ್ನ ರೂಪಿಸಿಕೊಳ್ತಿದ್ರು. ಅವ್ರ ಸ್ಪಿರಿಟ್ ಮತ್ತಷ್ಟು ಹೆಚ್ಚಾಗಿದೆ. ಕಾರಣ ಅವ್ರ ನೆಕ್ಸ್ಟ್ ವೆಂಚರ್ ಪ್ರಭಾಸ್ ಜೊತೆಗಿನ ಸ್ಪಿರಿಟ್.

RelatedPosts

ದಳಪತಿ ವಿಜಯ್ ಬೆನ್ನಲ್ಲೇ ಧನುಷ್ ಪಾಲಿಟಿಕಲ್ ಪ್ಲ್ಯಾನ್..?

ಬ್ರಿಟಿಷರ ನೆತ್ತರು ಹರಿಸಿದ ‘ರಣಬಾಲಿ’.. ವಿಜಯ್ ರೌದ್ರಾವತಾರ

ರಿಷಬ್ ಜೈ ಹನುಮಾನ್ ಸಾಗಾ..ಅದೃಷ್ಟದೇವತೆ ಮಮಿತಾ ಎಂಟ್ರಿ

ರೇಣುಕಾಸ್ವಾಮಿ ಕೇಸ್: ನಟ ಚಿಕ್ಕಣ್ಣ, ಯಶಸ್‌‌ಗೆ ಢವ ಢವ

ADVERTISEMENT
ADVERTISEMENT

489707602 655369067346670 8460848111096953303 n

ಬಾಹುಬಲಿ, ಕಲ್ಕಿ ಫೇಮ್ ಡಾರ್ಲಿಂಗ್ ಪ್ರಭಾಸ್ ಸಾಲು ಸಾಲು ಪ್ಯಾನ್ ಇಂಡಿಯಾ ಮೂವೀಸ್‌‌ನಿಂದ ಭಾರತೀಯ ಚಿತ್ರರಂಗದ ಜೊತೆಗೆ ವಿಶ್ವ ಸಿನಿದುನಿಯಾದ ಹುಬ್ಬೇರಿಸ್ತಿದ್ದಾರೆ. ಇದೀಗ ಅಂತಹ ಗ್ರೇಟ್ ಆ್ಯಕ್ಟರ್ ಜೊತೆ ಸ್ಪಿರಿಟ್ ಸಿನಿಮಾ ಮಾಡೋಕೆ ಮುಂದಾಗಿದ್ದಾರೆ ಸಂದೀಪ್ ರೆಡ್ಡಿ ವಂಗಾ. ಸಿನಿಮಾದ ಶೂಟಿಂಗ್ ಇದೇ ಅಕ್ಟೋಬರ್‌‌ನಿಂದ ಕಿಕ್‌ಸ್ಟಾರ್ಟ್‌ ಮಾಡೋದಾಗಿ ಹೇಳಿದ್ದು, ಹೇಗಿ ಮೂಡಿಬರಲಿದೆ ಸಿನಿಮಾ ಅನ್ನೋ ಕೌತುಕತೆ ಹೆಚ್ಚಾಗ್ತಿದೆ.

489955417 2100181647070581 1552034474802308206 n

ಅಂದಹಾಗೆ ಸಂದೀಪ್ ರೆಡ್ಡಿ ವಂಗಾ ಸಿನಿಮಾ ಮೇಕಿಂಗ್ ಸ್ಟೈಲ್ ಸಖತ್ ಡಿಫರೆಂಟ್. ಸಿಕ್ಕಾಪಟ್ಟೆ ರಾ ಆ್ಯಂಡ್ ರಗಡ್ ಆಗಿ ಸಿನಿಮಾನ ಕಟ್ಟಿಕೊಡುವ ವಂಗಾ, ನೋಡುಗರಿಗೆ ಸಖತ್ ಥ್ರಿಲ್ ಕೊಡ್ತಾರೆ. ಲವ್, ರೊಮ್ಯಾನ್ಸ್, ಸ್ಟಂಟ್‌ಗಳನ್ನ ಬಹಳ ಇಂಟೆನ್ಸ್ ಆಗಿ ಪ್ರೇಕ್ಷಕರಿಗೆ ಉಣಬಡಿಸ್ತಾರೆ. ಅದೇ ಕಾರಣದಿಂದ ಅವರ ಚೊಚ್ಚಲ ಚಿತ್ರ ಅರ್ಜುನ್ ರೆಡ್ಡಿ, ನಂತ್ರ ಬಂದ ಕಬೀರ್ ಸಿಂಗ್ ಹಾಗೂ ಅನಿಮಲ್ ಬಿಗ್ಗೆಸ್ಟ್ ಹಿಟ್ ಲಿಸ್ಟ್ ಸೇರಿದವು.

480330866 616011284691570 5778945088821204980 n

ಇದೀಗ ಸ್ಪಿರಿಟ್ ಚಿತ್ರದಲ್ಲಿ ಪ್ರಭಾಸ್ ಬಿಟ್ಟರೆ ಉಳಿದಂತೆ ಎಲ್ಲರೂ ಅಮೆರಿಕ ಹಾಗೂ ಕೊರಿಯನ್ ಕಲಾವಿದರೇ ಇರಲಿದ್ದಾರೆ ಎಂದಿದ್ದಾರೆ ಸಂದೀಪ್ ರೆಡ್ಡಿ. ಹೌದು.. ಇದೊಂದು ಹೈ ಆಕ್ಟೇನ್ ಆ್ಯಕ್ಷನ್ ಥ್ರಿಲ್ಲರ್ ಆಗಿರಲಿದ್ದು, ಪ್ರಭಾಸ್‌‌ ಕೂಡ ಡೂಪ್ ಇಲ್ಲದೆ ಸ್ವಂತವಾಗಿ ಸ್ಟಂಟ್ಸ್‌‌ನ ಮಾಡೋಕೆ ಸಜ್ಜಾಗ್ತಿದ್ದಾರಂತೆ.

489829281 2099895827099163 9041408431413648532 n

ಡಾನ್ ಲೀ- ಪ್ರಭಾಸ್ ಮೈಂಡ್ ಬ್ಲೋಯಿಂಗ್ ಸ್ಟಂಟ್ಸ್, ಅಕ್ಟೋಬರ್‌‌ನಿಂದ ಸ್ಪಿರಿಟ್ ಶೂಟಿಂಗ್ ಕಿಕ್‌ಸ್ಟಾರ್ಟ್‌..!

ಈಗಾಗ್ಲೇ ಕೊರಿಯನ್ ಸಿನಿಮಾಗಳ ಡಾನ್ ಆಗಿ ವಿಶ್ವ ಸಿನಿದುನಿಯಾದಲ್ಲಿ ಸಂಚಲನ ಮೂಡಿಸಿರೋ ಡಾನ್ ಲೀ ಖ್ಯಾತಿಯ ಮಾ ಡಾಂಗ್ ಸಿಯೋಕ್ ಖಡಕ್ ಖಳನಾಯಕನಾಗಿ ಬಣ್ಣ ಹಚ್ಚೋದು ಪಕ್ಕಾ ಆಗಿದೆ. ಪ್ರಭಾಸ್ ಇಲ್ಲಿ ಸ್ಟ್ರಿಕ್ಟ್ ಪೊಲೀಸ್ ಕಾಪ್ ಆಗಿ ಖದರ್ ತೋರಲಿದ್ದು, ಪ್ರಭಾಸ್-ಡಾನ್ ಲೀ ನೆಕ್ ಟು ನೆಕ್ ಫೈಟ್ ನೋಡೋಕೆ ಮಸ್ತ್ ಮಜಾ ಕೊಡಲಿದೆಯಂತೆ.

481055932 122148150866384781 8548268271678412571 n

ಲವ್, ಆ್ಯಕ್ಷನ್, ರೊಮ್ಯಾನ್ಸ್, ಕ್ಲಾಸ್, ಮಾಸ್, ಫ್ಯಾಮಿಲಿ.. ಹೀಗೆ ಯಾವುದೇ ಜಾನರ್ ಸಿನಿಮಾಗೆ ತನ್ನನ್ನ ತಾನು ಒಗ್ಗಿಸಿಕೊಳ್ಳಬಲ್ಲ ಡಾರ್ಲಿಂಗ್, ಸ್ಪಿರಿಟ್ ಸಿನಿಮಾದಲ್ಲಿ ನೆಕ್ಸ್ಟ್ ಲೆವೆಲ್ ನಲ್ಲಿ ಪರ್ಫಾರ್ಮ್ ಮಾಡೋಕೆ ಸಜ್ಜಾಗ್ತಿದ್ದಾರೆ. ಈ ಬಾರಿಯ ಕಥೆ ನೋಡುಗರಿಗೆ ಬೇಜಾನ್ ಥ್ರಿಲ್ ಕೊಡಲಿದ್ದು, 2027ಕ್ಕೆ ಸ್ಪಿರಿಟ್ ಚಿತ್ರ ರಿಲೀಸ್ ಆಗಲಿದೆ. ಇನ್ನು ಇದಾದ ಬಳಿಕವೇ ಅನಿಮಲ್ ಪಾರ್ಕ್‌‌ನ ರಣ್‌ಬೀರ್ ಜೊತೆ ಶುರು ಮಾಡ್ತಾರಂತೆ ವಂಗಾ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 10 09T185254.761

ನಂದಿಗ್ರಾಮದಲ್ಲಿ ಬಿಜೆಪಿಗೆ ಭರ್ಜರಿ ಜಯ: 1.22 ಲಕ್ಷ ಮತಗಳ ಅಂತರದಿಂದ ಹಸಿರಾಣಿ ಗೆಲುವು

by ಶಾಲಿನಿ ಕೆ. ಡಿ
October 9, 2026 - 6:56 pm
0

Untitled design 2026 10 09T183351.670

ದಳಪತಿ ವಿಜಯ್ ಬೆನ್ನಲ್ಲೇ ಧನುಷ್ ಪಾಲಿಟಿಕಲ್ ಪ್ಲ್ಯಾನ್..?

by ಶಾಲಿನಿ ಕೆ. ಡಿ
October 9, 2026 - 6:28 pm
0

Untitled design 2026 10 09T181344.735

ಬ್ರಿಟಿಷರ ನೆತ್ತರು ಹರಿಸಿದ ‘ರಣಬಾಲಿ’.. ವಿಜಯ್ ರೌದ್ರಾವತಾರ

by ಶಾಲಿನಿ ಕೆ. ಡಿ
October 9, 2026 - 6:08 pm
0

Untitled design 2026 10 09T180239.693

ರಿಷಬ್ ಜೈ ಹನುಮಾನ್ ಸಾಗಾ..ಅದೃಷ್ಟದೇವತೆ ಮಮಿತಾ ಎಂಟ್ರಿ

by ಶಾಲಿನಿ ಕೆ. ಡಿ
October 9, 2026 - 5:57 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 09T183351.670
    ದಳಪತಿ ವಿಜಯ್ ಬೆನ್ನಲ್ಲೇ ಧನುಷ್ ಪಾಲಿಟಿಕಲ್ ಪ್ಲ್ಯಾನ್..?
    October 9, 2026 | 0
  • Untitled design 2026 10 09T181344.735
    ಬ್ರಿಟಿಷರ ನೆತ್ತರು ಹರಿಸಿದ ‘ರಣಬಾಲಿ’.. ವಿಜಯ್ ರೌದ್ರಾವತಾರ
    October 9, 2026 | 0
  • Untitled design 2026 10 09T180239.693
    ರಿಷಬ್ ಜೈ ಹನುಮಾನ್ ಸಾಗಾ..ಅದೃಷ್ಟದೇವತೆ ಮಮಿತಾ ಎಂಟ್ರಿ
    October 9, 2026 | 0
  • Untitled design 2026 10 09T164523.885
    ರೇಣುಕಾಸ್ವಾಮಿ ಕೇಸ್: ನಟ ಚಿಕ್ಕಣ್ಣ, ಯಶಸ್‌‌ಗೆ ಢವ ಢವ
    October 9, 2026 | 0
  • ಡಾ. ಹೇಮಂತಕುಮಾರ ವಿ (2)
    ‘ರಣಬಾಲಿ’ ಚಿತ್ರದ ಟ್ರೈಲರ್‌ ಅಬ್ಬರ; ರಾಯಲಸೀಮೆಯ ರಣಧೀರನಾಗಿ ವಿಜಯ್ ದೇವರಕೊಂಡ
    October 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version