• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, July 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

38ರ ಹರೆಯದ ಸಮಂತಾ ರುತ್ ಪ್ರಭು..ಫಿಟ್ನೆಸ್ ಸೀಕ್ರೆಟ್ ರಿವೀಲ್

ಮಯೋಸೈಟಿಸ್ ಮೆಟ್ಟಿ ನಿಂತ ಸಮಂತಾ ಹೆಲ್ತ್ ಪಾಠ..!

admin by admin
April 17, 2026 - 3:50 pm
in Flash News, ಸಿನಿಮಾ
0 0
0
Samantha Ruth Prabhu

ನಟಿ ಸಮಂತಾ ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ..? ಈ ಚೆಲುವೆ ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 16 ವರ್ಷಗಳಾಗಿದೆ. ಮದ್ವೆ, ಡಿವೋರ್ಸ್,  ಅನಾರೋಗ್ಯ ಮತ್ತೆ ಮದ್ವೆ..ಅಬ್ಬಬ್ಬಾ ಸ್ಯಾಮ್ ನೋಡದ ಏಳುಬೀಳುಗಳೇ ಇಲ್ಲ. ಮಯೋಸೈಟಿಸ್ ಎಂಬ ಮಾರಿ ಬೆನ್ನತ್ತಿದ್ರೂ, 38ರ ಹರೆಯದಲ್ಲೂ 18ರ ಹುಡುಗಿಯಂತೆ ಕಂಗೊಳಿಸ್ತಿದ್ದಾರೆ ಸ್ಯಾಮ್. ಇಷ್ಟಕ್ಕೂ ಈ  ಸುಂದರಿಯ ಹಾಟ್ & ಫಿಟ್ ಬಾಡಿಯ ಸೀಕ್ರೆಟ್ ಏನು..? ಸ್ಯಾಮ್ ಬೆಳಗ್ಗೆ ಎದ್ದ ತಕ್ಷಣ ಮಾಡೋ ಆ ಎಂಟು ಮ್ಯಾಜಿಕ್ ಕೆಲಸಗಳಾದ್ರೂ ಏನು..?

ಬಹುಭಾಷಾ ನಟಿ ಸಮಂತಾ, ಸದ್ಯ ಸೌತ್ ಸಿನಿ ದುನಿಯಾದ ಮೋಸ್ಟ್ ವಾಂಟೆಡ್ ನಟಿ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಒಂದೂವರೆ ದಶಕ ಕಳೆದ್ರೂ, ಸ್ಯಾಮ್ ಕ್ರೇಜ್ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಅದೆಷ್ಟೋ ಏಟು ತಿಂದ್ರೂ, ಫೀನಿಕ್ಸ್ ಹಕ್ಕಿಯಂತೆ ಎದ್ದು ಬರೋ ಸಮಂತಾ, ಈಗ ಸಖತ್ ಬೋಲ್ಡ್ ಆಂಡ್ ಬ್ಯೂಟಿಫುಲ್. ಸದ್ಯ ಈ ‘ಊ ಅಂಟಾವಾ’ ಬೆಡಗಿ ‘ಮಾ ಇಂಟಿ ಬಂಗಾರಂ’ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ.  ಅದಕ್ಕೂ ಮುನ್ನ ಸ್ಯಾಮ್ ತಮ್ಮ ಫಿಟ್ನೆಸ್ ಗುಟ್ಟನ್ನ ರಟ್ಟು ಮಾಡಿದ್ದಾರೆ.

RelatedPosts

ಡಾರ್ಲಿಂಗ್ ಪ್ರಭಾಸ್ ನಟನೆಯ ‘ಫೌಜಿ’ ಡಿಸೆಂಬರ್ 3ರಂದು ವಿಶ್ವಾದ್ಯಂತ ರಿಲೀಸ್

‘ಜನನಾಯಗನ್’ಗೆ ಗ್ರೀನ್ ಸಿಗ್ನಲ್..ವಿಜಯ್ ಲಾಸ್ಟ್ ಸಿನಿಮಾ

ಐಎಂಡಿಬಿ ಪಟ್ಟಿಯಲ್ಲಿ ಯಶ್ ಟಾಕ್ಸಿಕ್ ನಂಬರ್ ಒನ್

E20 ಪೆಟ್ರೋಲ್‌ನಿಂದ ಎಂಜಿನ್ ಸಮಸ್ಯೆ: ವಾಹನ ಮಾಲೀಕನಿಗೆ ಪರಿಹಾರ ಕೊಡಿ ಎಂದ ಕೋರ್ಟ್‌

ADVERTISEMENT
ADVERTISEMENT

SaveClip.App 619225396 18116235445607502 3948020529276237483 n

 

38ರ ಹರೆಯದ ಸಮಂತಾ..ಫಿಟ್ನೆಸ್ ಸೀಕ್ರೆಟ್ ರಿವೀಲ್

ಮಯೋಸೈಟಿಸ್ ಮೆಟ್ಟಿ ನಿಂತ ಸಮಂತಾ ಹೆಲ್ತ್ ಪಾಠ..!

SaveClip.App 626001804 18361055407165711 947637960700620647 n

ಮಯೋಸಿಟಿಸ್ ಎಂಬ ಕಾಯಿಲೆ ಸಮಂತಾರನ್ನ ಕಂಗೆಡಿಸಿತ್ತು ನಿಜ, ಆದ್ರೆ ಸ್ಯಾಮ್ ಮಾತ್ರ ಸೋಲೊಪ್ಪಲಿಲ್ಲ. ಈಗ ಪಾಡ್‌ಕ್ಯಾಸ್ಟ್ ಮೂಲಕ ಜನರಲ್ಲಿ ಹೆಲ್ತ್ ಅವೇರ್ನೆಸ್ ಮೂಡಿಸ್ತಿರೋ ಈ ಚೆಲುವೆ, ತನ್ನ ಚರ್ಮದ ಹೊಳಪು ಮತ್ತು ಸ್ಲಿಮ್ ಬಾಡಿಯ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಸ್ಯಾಮ್ ಹಂಚಿಕೊಂಡಿರೋ ಈ ‘ಪವರ್ ಮಾರ್ನಿಂಗ್’ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಮೈಯೆಲ್ಲಾ ಮಾದಕತೆ ತುಂಬಿರೋ ಈ ಬ್ಯೂಟಿ, ತನ್ನ ಫಿಟ್ನೆಸ್ ಕಾಪಾಡಿಕೊಳ್ಳಲು ದಿನನಿತ್ಯ ಮಾಡುವ ಆ ಎಂಟು ಕೆಲಸಗಳು ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

SaveClip.App 622382760 18104173243817490 6372740103372317311 n

ಮ್ಯಾಜಿಕ್ ಡ್ರಿಂಕ್, ಸಕ್ಕರೆಗೆ ಗುಡ್ ಬೈ ಇದೆ.. ಇದೇ ಸೀಕ್ರೆಟ್

ಬೆಳಗ್ಗೆ ಎದ್ದ ತಕ್ಷಣ ಸ್ಯಾಮ್ ಮಾಡುವ ಆ 8 ಕೆಲಸಗಳೇನು..?

SaveClip.App 621659784 18088828943089568 4722025077381744399 n

ಸ್ಯಾಮ್ ಫಿಟ್ನೆಸ್ ಫಾರ್ಮುಲಾದಲ್ಲಿ ಮೊದಲ ಮಂತ್ರವೇ ನೋ ಫೋನ್. ಬೆಳಗ್ಗೆ ಎದ್ದ ತಕ್ಷಣ ಒಂದು ಗಂಟೆ ಫೋನ್ ಮುಟ್ಟೋದೇ ಇಲ್ವಂತೆ. ಎಚ್ಚರವಾದ ಕೂಡಲೇ ಐದು ನಿಮಿಷ ಪ್ರಶಾಂತವಾಗಿ ಕುಳಿತು ದೀರ್ಘವಾಗಿ ಉಸಿರಾಡೋದು ಇವರ ಮೊದಲ ಮಂತ್ರ. ಅಷ್ಟೇ ಅಲ್ಲ, ಬಿಸಿ ನೀರಿಗೆ ನಿಂಬೆ, ಅರಿಶಿನ, ಆಪಲ್ ಸೈಡರ್ ವಿನೆಗರ್, ಮತ್ತು ಒಂದು ಹನಿ ಆಲಿವ್ ಆಯಿಲ್ ಬೆರೆಸಿ ಕುಡಿಯೋದು ಇವರ ಹಾಟ್ನೆಸ್ ಸೀಕ್ರೆಟ್. ಬೆಳಗ್ಗೆ 11ರ ಒಳಗಾಗಿ ಜಿಮ್‌ನಲ್ಲಿ ಎರಡು ಗಂಟೆಗಳ ಕಾಲ ಬೆವರಿಸೋ ಸಮಂತಾ, ಸಕ್ಕರೆ ಅಂಶವಿರೋ ಪದಾರ್ಥಗಳಿಂದ ಮಾರು ದೂರ ಇರ್ತಾರೆ. ಇದೇ ನೋಡಿ ಸ್ಯಾಮ್ ಅವರ ಎವರ್ ಗ್ರೀನ್ ಅಂದದ ಅಸಲಿ ಗುಟ್ಟು.

SaveClip.App 619526564 18424973932142519 6053573998642150243 n

ನೋಡಿದ್ರಲ್ಲ, ಸಮಂತಾ ಅವರ ಈ ಫಿಟ್ನೆಸ್ ಮಂತ್ರ ನಿಜಕ್ಕೂ ಇಂಟ್ರೆಸ್ಟಿಂಗ್ ಅಲ್ವಾ? ಕೇವಲ ಗ್ಲಾಮರ್ ಅಷ್ಟೇ ಅಲ್ಲ, ಆರೋಗ್ಯದ ಬಗ್ಗೆಯೂ ಸ್ಯಾಮ್ ಎಷ್ಟು ಕೇರ್ ತಗೊತಾರೆ ಅನ್ನೋದಕ್ಕೆ ಅವರ ಈ ಮಾತುಗಳೇ ಸಾಕ್ಷಿ. ನೀವೂ ಕೂಡ ಸಮಂತಾ ತರ ಫಿಟ್ ಆಗಿರಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡ. ಸದ್ಯಕ್ಕೆ ಸ್ಯಾಮ್ ಅವರ ‘ಮಾ ಇಂಟಿ ಬಂಗಾರಂ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿ ಧೂಳೆಬ್ಬಿಸುತ್ತೆ ಅಂತ ಕಾದು ನೋಡೋಣ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design (79)

ಡಾರ್ಲಿಂಗ್ ಪ್ರಭಾಸ್ ನಟನೆಯ ‘ಫೌಜಿ’ ಡಿಸೆಂಬರ್ 3ರಂದು ವಿಶ್ವಾದ್ಯಂತ ರಿಲೀಸ್

by ಕವಿತಾ
July 16, 2026 - 4:55 pm
0

Untitled design (77)

‘ಕುಮಾರಸ್ವಾಮಿ ಆಕಸ್ಮಿಕ ಸಿಎಂ, ಸಂವಿಧಾನವನ್ನೇ ಒಪ್ಪಲ್ಲ-ಚಲುವರಾಯಸ್ವಾಮಿ ಕಿಡಿ

by ಕವಿತಾ
July 16, 2026 - 4:35 pm
0

Untitled design 2026 07 16T161336.491

ಶೇ.42% ಮಳೆ ಕೊರತೆ, ರೈತರು ಸಂಕಷ್ಟದಲ್ಲಿ; ಕೇಂದ್ರದ ನೆರವಿಗೆ ರಾಜ್ಯ ಸರ್ಕಾರ ಒತ್ತಾಯ

by ಶಾಲಿನಿ ಕೆ. ಡಿ
July 16, 2026 - 4:25 pm
0

Untitled design (75)

ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ: ಡಾ.ಜಿ.ಪರಮೇಶ್ವರ್

by ಕವಿತಾ
July 16, 2026 - 4:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಅಪಾಯ (14)
    E20 ಪೆಟ್ರೋಲ್‌ನಿಂದ ಎಂಜಿನ್ ಸಮಸ್ಯೆ: ವಾಹನ ಮಾಲೀಕನಿಗೆ ಪರಿಹಾರ ಕೊಡಿ ಎಂದ ಕೋರ್ಟ್‌
    July 16, 2026 | 0
  • ಅಪಾಯ (13)
    ಕುಡಿಬೇಡ ಎಂದಿದ್ದಕ್ಕೆ ಅಜ್ಜಿಯನ್ನೇ ಚಾಕುವಿನಿಂದ ಇರಿದು ಕೊಂದ ಮೊಮ್ಮಗ
    July 16, 2026 | 0
  • ಅಪಾಯ (12)
    2ನೇ ತರಗತಿ ಹಿಂದೂ ವಿದ್ಯಾರ್ಥಿಗೆ ‘ಕಲ್ಮಾ’ ಪಠಿಸಲು ಸೂಚನೆ: ಶಿಕ್ಷಕಿ ವಜಾ
    July 16, 2026 | 0
  • ಅಪಾಯ (11)
    ಸೋಶಿಯಲ್ ಮೀಡಿಯಾ ಬಳಕೆದಾರರೇ ಎಚ್ಚರ!: ಅಸಭ್ಯ ಕಮೆಂಟ್ ಮಾಡಿದ್ರೆ ಜೈಲು ಗ್ಯಾರಂಟಿ
    July 16, 2026 | 0
  • ಅಪಾಯ (10)
    ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ: ಇನ್‌ಫ್ಲೂಯೆನ್ಸರ್ ‘ಅಮುಕು ಡುಮುಕು’ ವಿರುದ್ಧ FIR
    July 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version