• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಾಮರಸ ಕುಡಿದು ಕಕ್ಕಿದ್ದೇನು ರಾಜಾಹುಲಿ ಗುರುದೇಶ್ ಪಾಂಡೆ?

ನಾಲಿಗೆ ಬಿಗಿ ಹಿಡಿದು ಮಾತಾಡಿ ಮಿಸ್ಟರ್.. ಉದ್ಧಟತನ ಒಳಿತಲ್ಲ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 15, 2026 - 5:53 pm
in ಸಿನಿಮಾ
0 0
0
11 (6)

ಇತ್ತೀಚೆಗೆ ಬಹುನಿರೀಕ್ಷಿತ ರಾಮರಸ ಚಿತ್ರದ ಟೀಸರ್ ಲಾಂಚ್ ಫಂಕ್ಷನ್ ನಡೆಯಿತು. ಅಲ್ಲಿ ಟೀಸರ್ ಕಂಟೆಂಟ್, ಕಲಾವಿದರು ಹಾಗೂ ತಂತ್ರಜ್ಞರ ಮಾತುಗಳಿಗಿಂತ ಜಾಸ್ತಿ ಹೈಲೈಟ್ ಆಗಿದ್ದು, ಉದ್ದಟತನದಿಂದ ಮಾತನಾಡಿದ ಪ್ರೊಡ್ಯೂಸರ್ ಗುರುದೇಶ್ ಪಾಂಡೆ ಮಾತುಗಳು.

ರಾಮರಸ ಕುಡಿದು ಕಕ್ಕಿದ್ದೇನು ರಾಜಾಹುಲಿ ಗುರುದೇಶ್ ಪಾಂಡೆ?

RelatedPosts

ಜೈಲರ್‌‌ಗಿಂತ ಜೈಲರ್-2 ಅಬ್ಬರ ಜೋರು: ಶಿವಣ್ಣ ಉರಂ ಮಾಸ್

‘ಹುಬ್ಬಳ್ಳಿ ಹಂಟರ್ಸ್’ ಬಿಡುಗಡೆಗೆ ಡೇಟ್ ಫಿಕ್ಸ್: ಡಿಸೆಂಬರ್ 11ಕ್ಕೆ ಬೆಳ್ಳಿತೆರೆಗೆ

D ಫಾರ್ ದಿಲ್‌ದಾರ್..ಪಡ್ಡೆಹುಲಿಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್

ಇರುಮುಡಿ ಟಾಕ್ಸಿಕ್‌ಗೆ ಹೆಡೆಮುರಿ..ಪ್ರೇಮದೂರಿಗೆ ರಣಬಾಲಿ ಬಲಿ

ADVERTISEMENT
ADVERTISEMENT

ನಾಲಿಗೆ ಬಿಗಿ ಹಿಡಿದು ಮಾತಾಡಿ ಮಿಸ್ಟರ್.. ಉದ್ಧಟತನ ಒಳಿತಲ್ಲ..!

ನಿಮಗೆ ಐಡೆಂಟಿಟಿ ಕೊಟ್ಟಿದ್ದೇ ಮಾಧ್ಯಮ.. ಹತ್ತಿದ ಏಣಿ ಒದ್ದಿದ್ದೀರಿ

ಕೃತಜ್ಞತೆ ಇಲ್ಲವಾದ್ರೆ ಭವಿಷ್ಯ ಕಷ್ಟ.. ತಿದ್ದು ನಡೆಯೋ ಮಂಕುತಿಮ್ಮ

ರಾಜಾಹುಲಿ, ರುದ್ರತಾಂಡವ ಸಿನಿಮಾಗಳಿಂದ ಲೈಮ್‌ಲೈಟ್‌‌ಗೆ ಬಂದ ಗುರುದೇಶ್ ಪಾಂಡೆ ಸ್ಯಾಂಡಲ್‌ವುಡ್‌‌ನಲ್ಲಿ ನಿರ್ದೇಶಕರಾಗಿ ನೆಲೆಯೂರುತ್ತಾರೆ. ಅವು ತಮ್ಮ ಸ್ವಂತ ಬುದ್ಧಿವಂತಿಕೆಯಿಂದ ಮಾಡಿದ ಸಿನಿಮಾಗಳು ಆಗದಿದ್ರೂ.. ರಿಮೇಕ್ ಆದ್ರೂ ಸಹ ಕನ್ನಡಿಗರಿಗೆ ರುಚಿಸುತ್ತವೆ. ಅದ್ರಲ್ಲೂ ಅಂದಿನ ಪ್ರಿಂಟ್ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾದ ಫಿಲ್ಮ್ ಜರ್ನಲಿಸ್ಟ್‌ಗಳು ಕೈ ಹಿಡಿದು, ಪಾಂಡೆಯನ್ನ ಸ್ಟಾರ್ ಡೈರೆಕ್ಟರ್ ಆಗಿಸಿದ್ರು. ಆ ನಂತ್ರ ಬಂದಂತಹ ಯಾವುದೇ ಸಿನಿಮಾ ಭರವಸೆ ಮೂಡಿಸಲಿಲ್ಲ.

ಪ್ರಜ್ವಲ್ ದೇವರಾಜ್ ನಟನೆಯ ಜಂಟಲ್‌ಮನ್ ಸಿನಿಮಾ ಎಲ್ಲರಿಂದ ಭೇಷ್ ಅನಿಸಿಕೊಂಡಿತ್ತಾದ್ರೂ ಅದರ ನಿರ್ದೇಶಕ ಅವರಲ್ಲ. ಬಂಡವಾಳ ಹಾಕಿ.. ಲಾಭ ಕೂಡ ಮಾಡಿಕೊಂಡ್ರು. ಮೂರು ವರ್ಷಗಳ ಹಿಂದೆ ಪೆಂಟಗನ್ ಸಿನಿಮಾಗೆ ಕೈ ಹಾಕಿ, ಕೈ ಸುಟ್ಟಿಕೊಂಡ ಗುರುದೇಶ್ ಪಾಂಡೆ.. ಒಂದು ದೊಡ್ಡ ಗ್ಯಾಪ್‌‌ನ ಬಳಿಕ ರಾಮರಸ ಸಿನಿಮಾದ ಮೂಲಕ ಮತ್ತೆ ಟ್ರ್ಯಾಕ್‌ಗೆ ಬಂದಿದ್ದಾರೆ. ಈ ಬಾರಿಯೂ ಸಹ ‌‌ನಿರ್ಮಾಪಕರಾಗಿ ಅಷ್ಟೇ. ಡೈರೆಕ್ಷನ್‌ನ ಜಟ್ಟ ಗಿರಿರಾಜ್ ಅವರೇ ಮಾಡಿದ್ದಾರೆ.

ಅಂದಹಾಗೆ ರಾಮರಸ ಬಹುತಾರಾಗಣದ ಮಿಥಿಕಲ್ ಫ್ಯಾಂಟಸಿ ಎಂಟರ್‌ಟೈನರ್. ಬಿಗ್‌ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್, ಕೋಮಲ್, ಶರಣ್, ಡೆಡ್ಲಿ ಆದಿತ್ಯ, ಅದಾ ಶರ್ಮಾ, ಅನುಷಾ ರೈ, ಹೆಬಾ ಪಟೇಲ್, ಬಾಲಾಜಿ ಮನೋಹರ್.. ಹೀಗೆ ದೊಡ್ಡ ಕಲಾವಿದರ ದಂಡಿದೆ ಈ ಸಿನಿಮಾದಲ್ಲಿ. ಇತ್ತೀಚೆಗೆ ಇದರ ಟೀಸರ್ ಲಾಂಚ್ ಫಂಕ್ಷನ್ ಜಿಟಿ ಮಾಲ್‌‌ನಲ್ಲಿರೋ ಎಂಎಂಬಿ ಲೆಗಸಿಯಲ್ಲಿ ನಡೆಯಿತು. ಆದ್ರೆ ಅಲ್ಲಿ ಕಲಾವಿದರು, ತಂತ್ರಜ್ಞರು ಹಾಗೂ ಟೀಸರ್ ಕಂಟೆಂಟ್‌‌ಗಿಂತ ಸೌಂಡ್ ಮಾಡಿದ್ದು ಬೇರೆಯದ್ದೇ ಕಂಟೆಂಟ್. ನಿರ್ಮಾಪಕ ಕಮ್ ಕ್ರಿಯೇಟಿವ್ ಹೆಡ್ ಗುರುದೇಶ್ ಪಾಂಡೆ ಆಡಿದ ಉದ್ಧಟತನದ ಮಾತುಗಳು.

ನಿರ್ದೇಶಕ ಬಿ ಎಂ ಗಿರಿರಾಜ್ ಅವರು ಏಕೆ ಬಂದಿಲ್ಲ..? ಕಳೆದ ಪ್ರೆಸ್‌‌ಮೀಟ್‌ಗೂ ಅವರು ಗೈರಾಗಿದ್ರು ಅಂತ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡ ಗುರುದೇಶ್ ಪಾಂಡೆ.. ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಮೇಲೆ ಮುಗಿಬಿದ್ದರು. ನಾನು ಇನ್ಮೇಲೆ ಸುದ್ದಿಗೋಷ್ಠಿಗಳೇ ಮಾಡಲ್ಲ. ನನಗೆ ಡಿಜಿಟಲ್ ಮೀಡಿಯಾ, ಯೂಟ್ಯೂಬ್, ಪಾಪರಾಜಿಗಳೇ ಸಾಕು ಅಂತ ನಾಲಿಗೆ ಹರಿಬಿಟ್ಟರು.

ನಟ ಪ್ರಜ್ವಲ್ ದೇವರಾಜ್, ಕಾರ್ತಿಕ್ ಮಹೇಶ್, ನಟಿ ಅನುಷಾ ರೈ, ಸ್ಫೂರ್ತಿ, ನಿರ್ದೇಶಕ ಜಡೇಶ್ ಕೆ ಹಂಪಿ ಸೇರಿದಂತೆ ಸಾಕಷ್ಟು ಮಂದಿ ಕಲಾವಿದರು, ತಂತ್ರಜ್ಞರ ಮುಂದೆಯೇ ಗುರುದೇಶ್ ಪಾಂಡೆ.. ನನಗೆ ಮಾಧ್ಯಮದ ಅಗತ್ಯವೇ ಇಲ್ಲ. ಇನ್ಮೇಲೆ ಸುದ್ದಿಗೋಷ್ಠಿಗಳಿಗೆ ಕರೆಯೋದೇ ಇಲ್ಲ ಅಂತ ಮಾತು ಜಾರಿದ್ದಾರೆ. ನಂತರ ತಮ್ಮ ತಪ್ಪಿನ ಅರಿವಾದಾಗ ಕ್ಷಮೆ ಕೂಡ ಕೇಳಿದ್ದಾರೆ. ಕ್ಷಮೆ ಕೇಳಿದ್ರೆ ಸಾಕಾ ಅಂದಿದ್ದಕ್ಕೆ.. ಮತ್ತೇನು ಮಾಡ್ಬೇಕು ಹೇಳಿ ಅಂತ ಡಿಬಾಸ್ ದರ್ಶನ್ ರೀತಿ ಕೊಂಕಾಗಿ ಮಾತಾಡಿದ್ದಾರೆ.

ಸಿನಿಮಾದ ಹೆಸರು ರಾಮರಸ. ಅದ್ಯಾಕೋ ಗುರುದೇಶ್ ಪಾಂಡೆ ರಾಮರಸ ಕುಡಿದೇ ಸುದ್ದಿಗೋಷ್ಠಿಗೆ ಬಂದು ವೇದಿಕೆ ಹತ್ತಿ, ಮೈಕ್ ಹಿಡಿದಂತಿತ್ತು. ನಾಲಿಗೆ ಬಿಗಿ ಹಿಡಿದು ಮಾತಾಡಿ ಮಿಸ್ಟರ್ ಗುರುದೇಶ್ ಪಾಂಡೆ. ನಿಮಗೆ ಐಡೆಂಟಿಟಿ ಕೊಟ್ಟಿರೋದು ಮಾಧ್ಯಮ. ಉದ್ಧಟತನದ ಮಾತುಗಳು ಶೋಭೆ ತರುವುದಿಲ್ಲ ನಿಮಗೆ. ಮಾಧ್ಯಮ ಮೇಲೆ ನಿಮಗೆ ಒಂದು ಸಣ್ಣ ಕೃತಜ್ಞತಾ ಭಾವ ಕೂಡ ಇಲ್ಲ. ಹತ್ತಿದ ಏಣಿಯನ್ನ ಒದೆಯುವುದು ಎಷ್ಟೊತ್ತು..? ಇಷ್ಟು ವರ್ಷ ಕಷ್ಟ ಪಟ್ಟು ಕಟ್ಟಿದ ಸಾಮ್ರಾಜ್ಯವನ್ನ ಒಂದೆರಡು ಸೆಕೆಂಡ್‌‌ಗಳಲ್ಲಿ ಮಣ್ಣು ಪಾಲು ಮಾಡಿಕೊಂಡುಬಿಟ್ರಿ. ಇನ್ನಾದರೂ ತಿದ್ದು ನಡೆಯೋ ಮಂಕುತಿಮ್ಮ ಅಂತ ಹೇಳಿಸಿಕೊಳ್ಳಬೇಡಿ. ಯಾಕಂದ್ರೆ ನೀವು ಚಿತ್ರರಂಗದಲ್ಲಿ ಹೊಸಬರಿಗೆ ಮಾದರಿ ಆಗಬೇಕು. ನೀವೇ ಹೀಗೆ ತಪ್ಪು ಮಾಡಿದ್ರೆ ಎಷ್ಟು ಸರಿ..?

ಅಲ್ಲಿದ್ದ ಪ್ರಿಂಟ್ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾ ವರದಿಗಾರರು ಆ ಸುದ್ದಿಗೋಷ್ಠಿಯನ್ನ ಬಾಯ್ಕಾಟ್ ಮಾಡದೆ ವೃತ್ತಿ ಧರ್ಮ ಮೆರೆದಿದ್ದಾರೆ. ಅದು ನಿಮ್ಮ ಮೇಲಿನ ಗೌರವಕ್ಕೆ ಅಲ್ಲ.. ಅವರಿಗೆ ಅವರ ಕೆಲಸದ ಮೇಲೆ ಇರೋ ಗೌರವ ಅನ್ನೋದು ಮರೆಯಬೇಡಿ. ದರ್ಶನ್ ರೀತಿ ಮರೆಯಬೇಡಿ. ಮೆರೆದವಱರೂ ಉದ್ಧಾರ ಆದ ನಿದರ್ಶನಗಳೇ ಇಲ್ಲ. ಮಾಧ್ಯಮ ಹಾಗೂ ಚಿತ್ರರಂಗ ಒಂದೇ ನಾಣ್ಯದ ಎರಡು ಮುಖಗಳು. ಆ ಮಾಧ್ಯಮಕ್ಕೆ ನಿಮ್ಮ 3ನೇ ಮುಖ ತೋರಿ ಬಹುದೊಡ್ಡ ತಪ್ಪು ಮಾಡಿದ್ದೀರಿ. ಈಗಲೂ ಕಾಲ ಮಿಂಚಿಲ್ಲ. ಸರಿಪಡಿಸಿಕೊಳ್ಳಿ ಅಂತಷ್ಟೇ ನಾವು ನಿಮಗೆ ಕಿವಿಮಾತು ಹೇಳಬಲ್ಲೆವು.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

11 (7)

ಹಬ್ಬಕ್ಕೆ ‘ಜಾವಾ ಯೆಜ್ಡಿ’ ಬಂಪರ್ ಆಫರ್: ಶೂನ್ಯ ಡೌನ್‌ಪೇಮೆಂಟ್, 5.99% ಬಡ್ಡಿ ದರದಲ್ಲಿ ನಿಮ್ಮದಾಗಿಸಿಕೊಳ್ಳಿ ಹೊಸ ಬೈಕ್!

by ದಿಶಾ ಕೆ. ಎಸ್.
October 15, 2026 - 6:09 pm
0

11 (6)

ರಾಮರಸ ಕುಡಿದು ಕಕ್ಕಿದ್ದೇನು ರಾಜಾಹುಲಿ ಗುರುದೇಶ್ ಪಾಂಡೆ?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 15, 2026 - 5:53 pm
0

11 (5)

ಜೈಲರ್‌‌ಗಿಂತ ಜೈಲರ್-2 ಅಬ್ಬರ ಜೋರು: ಶಿವಣ್ಣ ಉರಂ ಮಾಸ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 15, 2026 - 4:55 pm
0

11 (4)

ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಚಾಲನೆ

by ದಿಶಾ ಕೆ. ಎಸ್.
October 15, 2026 - 4:43 pm
0

ಸಂಬಂಧಿಸಿದ ಪೋಸ್ಟ್‌ಗಳು

  • 11 (5)
    ಜೈಲರ್‌‌ಗಿಂತ ಜೈಲರ್-2 ಅಬ್ಬರ ಜೋರು: ಶಿವಣ್ಣ ಉರಂ ಮಾಸ್
    October 15, 2026 | 0
  • 11 (3)
    ‘ಹುಬ್ಬಳ್ಳಿ ಹಂಟರ್ಸ್’ ಬಿಡುಗಡೆಗೆ ಡೇಟ್ ಫಿಕ್ಸ್: ಡಿಸೆಂಬರ್ 11ಕ್ಕೆ ಬೆಳ್ಳಿತೆರೆಗೆ
    October 15, 2026 | 0
  • ₹111.68 (9)
    D ಫಾರ್ ದಿಲ್‌ದಾರ್..ಪಡ್ಡೆಹುಲಿಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್
    October 15, 2026 | 0
  • ₹111.68 (7)
    ಇರುಮುಡಿ ಟಾಕ್ಸಿಕ್‌ಗೆ ಹೆಡೆಮುರಿ..ಪ್ರೇಮದೂರಿಗೆ ರಣಬಾಲಿ ಬಲಿ
    October 15, 2026 | 0
  • ₹111.68 (5)
    ನಟ ಇಮ್ರಾನ್ ಖಾನ್‌ಗೆ ನೋಟಿಸ್: ಅಕ್ಟೋಬರ್ 28ರೊಳಗೆ ಭಾರತ ತೊರೆಯುವಂತೆ ಸೂಚನೆ
    October 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version