• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, August 8, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸಮಂತಾ-ನಾಗಚೈತನ್ಯ ಮತ್ತೆ ಬಿಗ್ ಸರ್‌ಪ್ರೈಸ್..ಏನದು ?

ಇತ್ತೀಚೆಗಷ್ಟೇ ನಟಿ ಶೋಭಿತಾ ಕೈ ಹಿಡಿದಿರೋ ನಾಗಚೈತನ್ಯ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 17, 2025 - 1:53 pm
in ಸಿನಿಮಾ
0 0
0
Web 2025 06 17t134915.497

ಸಮಂತಾ ಹಾಗೂ ನಾಗಚೈತನ್ಯ ಚಿತ್ರಪ್ರೇಮಿಗಳಿಗೆ ಸಾಕಷ್ಟು ಸಲ ಸರ್‌ಪ್ರೈಸ್ ನೀಡಿದ್ದಾರೆ. ಇದೀಗ ಮಗದೊಮ್ಮೆ ಬಿಗ್ ಸರ್‌ಪ್ರೈಸ್ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ. ಅರೇ ಮೊನ್ನೆಯಷ್ಟೇ ನಾಗಚೈತನ್ಯ ಹೊಸದಾಗಿ ಮದ್ವೆ ಆದ್ರಲ್ವಾ..? ಮತ್ತೆ ಈ ಜೋಡಿ ಏನಾದ್ರೂ ಒಂದಾಗ್ತಿದ್ಯಾ ಹೇಗೆ ಅಂತ.

ಒಂದು ಕಾಲದ ಟಾಲಿವುಡ್ ಲವ್ ಬರ್ಡ್ಸ್ ಆಗಿದ್ರು ಚೆಲುವೆ ಸಮಂತಾ ಹಾಗೂ ಕಿಂಗ್ ನಾಗಾರ್ಜುನ್ ಹಿರಿಯ ಮಗ ಅಕ್ಕಿನೇನಿ ನಾಗಚೈತನ್ಯ. ಅದ್ರಲ್ಲೂ ಆನ್ ಸ್ಕ್ರೀನ್ ಇವರ ಕೆಮಿಸ್ಟ್ರಿ ನೋಡಿದವರು ವ್ಹಾವ್ ಎಂಥಾ ಜೋಡಿ ಗುರು..? ಇವರು ರಿಯಲ್ ಲೈಫ್‌‌ನಲ್ಲೂ ಒಂದಾದ್ರೆ ಸೂಪರ್ ಆಗಿರುತ್ತೆ ಅಂದುಕೊಂಡವರೇ ಹೆಚ್ಚು. ಅದು ಅವರಿಗೂ ಅನಿಸಿತ್ತು. ಹಾಗಾಗಿಯೇ ಏಳು ವರ್ಷಗಳ ಪ್ರೀತಿಗೆ ಸಾಕ್ಷಿಯಾಗಿ 2017ರಲ್ಲಿ ಸಪ್ತಪದಿ ತುಳಿದರು.

RelatedPosts

‘ಶೋಧ’ ವೆಬ್ ಸರಣಿಯಲ್ಲಿ ಸಿರಿ ರವಿಕುಮಾರ್..zee5ನಲ್ಲಿ ಆಗಸ್ಟ್ 22ರಿಂದ ಸ್ಟ್ರೀಮಿಂಗ್

ಉಪ್ಪಿ ಜೊತೆ ಪ್ರಿಯಾಂಕಾ ಉಪೇಂದ್ರ ವರಮಹಾಲಕ್ಷ್ಮೀ ಹಬ್ಬ

ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾ ಶುರು..ಮನು ಐದನೇ ಚಿತ್ರಕ್ಕೆ ಸಾರಥಿ ಯಾರು?

ಯುವ ಪ್ರತಿಭೆಗಳ “ಆಸ್ಟಿನ್‌‌ನ ಮಹನ್ಮೌನ” ಚಿತ್ರದ ಹಾಡುಗಳು ಬಿಡುಗಡೆ

ADVERTISEMENT
ADVERTISEMENT

424f49a6dcb39c16c8f537016f150549

ಒಂದೋ ಅಥ್ವಾ ಎರಡೋ ಅಲ್ಲ, ಸಾಲು ಸಾಲು ಸಿನಿಮಾಗಳಲ್ಲಿ ಒಟ್ಟೊಟ್ಟಿಗೆ ತೆರೆ ಹಂಚಿಕೊಂಡರು. ಪ್ರೇಕ್ಷಕರು ಕೂಡ ಇವ್ರ ಜೋಡಿಯನ್ನ ಮತ್ತೆ ಮತ್ತೆ ಒಟ್ಟಿಗೆ ನೋಡಲು ಇಷ್ಟ ಪಡ್ತಿದ್ರು. ಆದ್ರೆ ಅದ್ಯಾರ ಕಣ್ಣು ಬಿತ್ತೋ ಏನೋ ಗೊತ್ತಿಲ್ಲ. ಇಬ್ಬರ ನಡುವೆ ಪರಸ್ಪರ ಭಿನ್ನಾಭಿಪ್ರಾಯಗಳು ಬಂದವು. ನಂತರ ಆ ಸತಿ-ಪತಿ ಅನ್ನೋ ಬಂಧನದಿಂದ ವಿಮುಕ್ತರಾಗುವ ಮನಸ್ಸು ಮಾಡಿದ್ರು. ಅದ್ರಂತೆ 2021ರಲ್ಲಿ ತಮ್ಮ 4 ವರ್ಷಗಳ ಸಹ ಜೀವನಕ್ಕೆ ಫುಲ್‌ಸ್ಟಾಪ್ ಇಟ್ಟರು.

476802333 122220163778077881 7195262313577308794 n

ವೈಯಕ್ತಿಕ ಬಾಳಲ್ಲಿ ಬಿರುಗಾಳಿ ಮೂಡಿದ ಬಳಿಕ ಪರಸ್ಪರ ಮಾತುಕತೆ ಮೂಲಕ ಡಿವೋರ್ಸ್‌ ಪಡೆಯಿತು ಜೋಡಿ. ಸಮಂತಾ ಅದೇ ನೋವಲ್ಲಿ ಕೊರಗುತ್ತಲೇ ಇದ್ದಾರೆ. ಆದ್ರೆ ನಾಗಚೈತನ್ಯ ಅದನ್ನ ಬಹಳ ಲಘುವಾಗಿ ಪರಿಗಣಿಸಿ, ಕಳೆದ ವರ್ಷ ನಟಿ ಶೋಭಿತಾ ಕೈ ಹಿಡಿಯೋ ಮೂಲಕ ಹೊಸ ಲೈಫ್ ಶುರು ಮಾಡಿದ್ದಾರೆ. ಇಷ್ಟೆಲ್ಲಾ ಆದ ಬಳಿಕವೂ ಈ ಸ್ಯಾಮ್ ಹಾಗೂ ಚೈತು ಮತ್ತೊಮ್ಮೆ ಚಿತ್ರಪ್ರೇಮಿಗಳಿಗೆ ಹಾಗೂ ಫ್ಯಾನ್ಸ್‌ಗೆ ಮತ್ತೊಂದು ಸರ್‌‌ಪ್ರೈಸ್ ಕೊಡಲು ಸಜ್ಜಾಗಿರೋದು ಅಚ್ಚರಿ.

481999928 1174419514051594 9073787593690589467 n

ಏ ಮಾಯ ಚೇಸಾವೆ ಸಿನಿಮಾದಿಂದ ನಾಯಕನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಶಡಿದ್ರು ನಟಿ ಸಮಂತಾ. ಇನ್ನು ಆಗಷ್ಟೇ ಜೋಶ್ ಸಿನಿಮಾ ಮಾಡಿ ಅದೇ ಜೋಶ್‌‌ನಲ್ಲಿ ಸಮಂತಾ ಜೊತೆ ನಟನೆಗೆ ಬಂದಿದ್ದ ನಾಗಚೈತನ್ಯ, ಆಕೆಯ ಮೋಹದಲ್ಲಿ ಬೀಳ್ತಾರೆ. ಗೌತಮ್ ವಾಸುದೇವ ಮೆನನ್ ಈ ಜೋಡಿಯನ್ನ ಅಷ್ಟು ರೊಮ್ಯಾಂಟಿಕ್ ಹಾಗೂ ಯೂತ್‌ಫುಲ್ ಆಗಿ ಸಿನಿಮಾದಲ್ಲಿ ತೋರಿಸ್ತಾರೆ.

492583181 1323665482634205 8017221546480922594 n

ಅಂದಹಾಗೆ ಸಮಂತಾ ಈ ಚಿತ್ರದಿಂದ ಬರೀ ಚಿತ್ರರಂಗಕ್ಕೆ ಪರಿಚಯವಾಗಲಿಲ್ಲ. ನಾಗಚೈತನ್ಯ ಅನ್ನೋ ವ್ಯಕ್ತಿಗೆ ವೈಯಕ್ತಿಕವಾಗಿ ಪರಿಚಯವಾಗ್ತಾರೆ. ಪ್ರೀತಿ, ಪ್ರೇಮ, ಪ್ರಣಯ ಅನ್ನುವಂತೆ. ಸದ್ಯ ನಾನೊಂದು ತೀರಾ ನೀನೊಂದು ತೀರಾ ಅಂತಿದ್ದಾರೆ. ಇದರ ಮಧ್ಯೆ ಈ ಸಿನಿಮಾನ ನಿರ್ಮಾಣ ಸಂಸ್ಥೆ ರೀ- ರಿಲೀಸ್ ಮಾಡೋಕೆ ಮುಂದಾಗಿದೆ. ಯಶಸ್ವಿ 15 ವರ್ಷ ಪೂರೈಸಿರೋ ಈ ಸಿನಿಮಾ ಇಂದಿಗೂ ನೋಡುಗರನ್ನ ಸೆಳೆಯುವಂತಹ ಮಾಯೆಯಾಗಿದೆ. ಅದೇ ಕಾರಣಕ್ಕೆ ಮುಂದಿನ ತಿಂಗಳು ಜುಲೈನಲ್ಲಿ ಮರು ಬಿಡುಗಡೆ ಆಗ್ತಿದೆ.

493178027 1324062785927808 2241804078090034669 n

ರೀ-ರಿಲೀಸ್ ಸುದ್ದಿ ತಿಳಿದು ಫ್ಯಾನ್ಸ್ ಮಿಶ್ರ ಪ್ರತಿಕ್ರಿಯೆ ನೀಡ್ತಿದ್ದಾರೆ. ನಾಗಚೈತನ್ಯ ಏನೋ ಓಕೆ. ಆದ್ರೆ ಸಮಂತಾಗೆ ಇದು ಹೇಗಾಗಬೇಡ. ಪಾಪ ಆ ಹೃದಯ ಅದೆಷ್ಟು ನೊಂದುಕೊಳ್ಳುತ್ತೆ ಅಂತೆಲ್ಲಾ ಸ್ಯಾಮ್ ಪರ ಬ್ಯಾಟ್ ಬೀಸುತ್ತಿದ್ದಾರೆ. ವೈಯಕ್ತಿಕ ಜೀವನ, ಆರೋಗ್ಯ ಎಲ್ಲವೂ ಕೈ ಕೊಟ್ಟ ಹಿನ್ನೆಲೆ ಸಮಂತಾ ಈಗಾಗ್ಲೇ ಸಾಕಷ್ಟು ನೊಂದಿದ್ದಾರೆ. ಸೋ.. ಇದನ್ನ ಸಮಂತಾ ಹೇಗೆ ಸ್ವೀಕರಿಸ್ತಾರೆ ಅನ್ನೋದೇ ಯಕ್ಷ ಪ್ರಶ್ನೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 08 08t212323.652

ರೆಸ್ಟೋರೆಂಟ್‌ಗೆ ಚೂಡಿದಾರ್‌‌ ಧರಿಸಿ ಬಂದ್ರೆ ನೋ ಎಂಟ್ರಿ..ತುಂಡುಡುಗೆ ಇದ್ರೆ ಮಾತ್ರ ಎಂಟ್ರಿ!

by ಶಾಲಿನಿ ಕೆ. ಡಿ
August 8, 2025 - 9:29 pm
0

Untitled design 2025 08 08t205218.496

ಧರ್ಮಸ್ಥಳ ಶವ ರಹಸ್ಯ: ತಮಿಳುನಾಡು ಮೂಲದ ಐವರ ವಿಚಾರಣೆ

by ಶಾಲಿನಿ ಕೆ. ಡಿ
August 8, 2025 - 8:58 pm
0

Untitled design 2025 08 08t203548.784

ಧರ್ಮಸ್ಥಳ ರಹಸ್ಯ: 15ನೇ ಪಾಯಿಂಟ್‌ನಲ್ಲಿ ಸಿಗದ ಅಸ್ಥಿಪಂಜರ, ಎಸ್‌ಐಟಿ ಶೋಧಕಾರ್ಯ ಮುಕ್ತಾಯ

by ಶಾಲಿನಿ ಕೆ. ಡಿ
August 8, 2025 - 8:40 pm
0

Untitled design 2025 08 08t201236.687

ಆದಾಯ ತೆರಿಗೆ ಮಸೂದೆ ಹಿಂಪಡೆದ ಕೇಂದ್ರ ಸರ್ಕಾರ: ಹೊಸ ಮಸೂದೆ ಆ.11ರಂದು ಮಂಡನೆ

by ಶಾಲಿನಿ ಕೆ. ಡಿ
August 8, 2025 - 8:20 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 08 08t195820.806
    ‘ಶೋಧ’ ವೆಬ್ ಸರಣಿಯಲ್ಲಿ ಸಿರಿ ರವಿಕುಮಾರ್..zee5ನಲ್ಲಿ ಆಗಸ್ಟ್ 22ರಿಂದ ಸ್ಟ್ರೀಮಿಂಗ್
    August 8, 2025 | 0
  • Untitled design 2025 08 08t173151.716
    ಉಪ್ಪಿ ಜೊತೆ ಪ್ರಿಯಾಂಕಾ ಉಪೇಂದ್ರ ವರಮಹಾಲಕ್ಷ್ಮೀ ಹಬ್ಬ
    August 8, 2025 | 0
  • Untitled design 2025 08 08t185639.798
    ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾ ಶುರು..ಮನು ಐದನೇ ಚಿತ್ರಕ್ಕೆ ಸಾರಥಿ ಯಾರು?
    August 8, 2025 | 0
  • Untitled design 2025 08 08t173610.751
    ಯುವ ಪ್ರತಿಭೆಗಳ “ಆಸ್ಟಿನ್‌‌ನ ಮಹನ್ಮೌನ” ಚಿತ್ರದ ಹಾಡುಗಳು ಬಿಡುಗಡೆ
    August 8, 2025 | 0
  • Untitled design 2025 08 08t152544.557
    ಬೆಂಗಳೂರಿನಲ್ಲಿ ವಿಷ್ಣುವರ್ಧನ್‌ ಸ್ಮಾರಕ ನೆಲಸಮ: ಅಭಿಮಾನಿಗಳು ಬೇಸರ
    August 8, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version