• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, August 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಬಾಲಿವುಡ್

ರಿಷಬ್ ಶೆಟ್ಟಿ-ಅಮಿತಾಬ್ ಅನ್‌‌ಟೋಲ್ಡ್ ಸ್ಟೋರಿ ಗೊತ್ತಾ..?

ಗೋವಾ CM ಜೊತೆ ಕಾಂತಾರ ಕ್ರಿಯೇಟರ್ ಕುಶಲೋಪರಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 27, 2025 - 4:04 pm
in ಬಾಲಿವುಡ್, ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design (91)

ರಾಕಿಂಗ್ ಸ್ಟಾರ್ ಯಶ್ ಬಳಿಕ ಇತ್ತೀಚಿನ ಸ್ಟಾರ್‌‌ಗಳಲ್ಲಿ ನಮ್ಮ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ತಂದುಕೊಟ್ಟ ಸಿನಿಕರ್ಮಿಗಳಲ್ಲಿ ರಿಷಬ್ ಶೆಟ್ಟಿ ಕೂಡ ಪ್ರಮುಖರು. ಕಾಂತಾರ ಹಾಗೂ ಕಾಂತಾರ-1 ಮೂಲಕ ಡಿವೈನ್ ಸ್ಟಾರ್ ಆಗಿ ಹೊರಹೊಮ್ಮಿರೋ ಶೆಟ್ರು, ಬಾಲಿವುಡ್ ಶೆಹೆನ್‌ ‌ಷಾ ಅಮಿತಾಬ್ ಬಚ್ಚನ್ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಅದಕ್ಕೆ ಕಾರಣ ಬೇರೇನೇ ಇದೆ. ಆ ಅನ್‌ಟೋಲ್ಡ್ ಸ್ಟೋರಿಯನ್ನ ಹೇಳ್ತೀವಿ ಈ ಸ್ಟೋರಿ ನೋಡಿ.

RelatedPosts

ಕೋರ್ಟ್‌ ಗೆ ಖುದ್ದು ಹಾಜರಾಗಲು ದರ್ಶನ್ ಅರ್ಜಿ: ನಾಳೆಗೆ ತೀರ್ಪು ಮುಂದೂಡಿಕೆ

ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ: CCTV ದೃಶ್ಯ ನೀಡಲು ಹೈಕೋರ್ಟ್ ಸೂಚನೆ

‘ಟಾಕ್ಸಿಕ್’ಗಾಗಿ ತಲೆ ಎತ್ತಿದ 15 ಬೃಹತ್ ಸೆಟ್‌ಗಳು; ಬರೋಬ್ಬರಿ 75 ಕೋಟಿ ಖರ್ಚು!

ದರ್ಶನ್‌ಗೆ ಬಿಗ್ ಶಾಕ್: ರೇಣುಕಾಸ್ವಾಮಿ ಕೇಸ್‌ನಲ್ಲಿ ಜೈಲೇ ಗತಿ?

ADVERTISEMENT
ADVERTISEMENT

ರಿಷಬ್ ಶೆಟ್ಟಿ-ಅಮಿತಾಬ್ ಅನ್‌‌ಟೋಲ್ಡ್ ಸ್ಟೋರಿ ಗೊತ್ತಾ..?

ಗೋವಾ CM ಜೊತೆ ಕಾಂತಾರ ಕ್ರಿಯೇಟರ್ ಕುಶಲೋಪರಿ

ಮೂರು ವರ್ಷಗಳ ಹಿಂದೆ ತೆರೆಕಂಡ ಕಾಂತಾರ ಸಿನಿಮಾದ ಗಳಿಕೆ ಬರೋಬ್ಬರಿ 450 ಕೋಟಿ. ಇತ್ತೀಚೆಗೆ ರಿಲೀಸ್ ಆದ ಕಾಂತಾರ-1 ಆದಾಯ ಬರೋಬ್ಬರಿ 900 ಕೋಟಿ. ಇವೆರಡೂ ಚಿತ್ರಗಳಿಂದ ಭಾರತೀಯ ಚಿತ್ರರಂಗವನ್ನೇ ಸ್ಯಾಂಡಲ್‌ವುಡ್‌‌ನತ್ತ ತಿರುಗಿ ನೋಡುವಂತೆ ಮಾಡಿದ್ರು ನಮ್ಮ ಹೆಮ್ಮೆಯ ಕನ್ನಡಿಗ ರಿಷಬ್ ಶೆಟ್ಟಿ. ನಟ ಹಾಗೂ ನಿರ್ದೇಶಕರಾಗಿ ಎಲ್ಲರೂ ಮಾತನಾಡುವಂತೆ ಮಾಡಿದ್ರು. ಡಿವೈನ್ ಸ್ಟಾರ್ ಆಗಿ ಮಿಂಚುತ್ತಿರೋ ಶೆಟ್ರು, ಪತ್ನಿ ಕಮ್ ಕಾಂತಾರ ಕಾಸ್ಟ್ಯೂಮ್ ಡಿಸೈನರ್ ಪ್ರಗತಿ ಜೊತೆಗೂಡಿ, ಸಿನಿಮಾದ ಸಕ್ಸಸ್‌‌‌ನ ಎಂಜಾಯ್ ಮಾಡ್ತಿದ್ದಾರೆ.

ಇತ್ತೀಚೆಗೆ ಗೋವಾ ಸಿಎಂರನ್ನ ಭೇಟಿಯಾಗಿ ಉಭಯ ಕುಶಲೋಪರಿ ಹಂಚಿಕೊಂಡಿದ್ದಾರೆ ರಿಷಬ್ ದಂಪತಿ. ಅದ್ರ ಫೋಟೋಸ್ ಹಾಗೂ ವಿಡಿಯೋಸ್ ಎಲ್ಲೆಡೆ ವೈರಲ್ ಕೂಡ ಆಗ್ತಿವೆ. ಸಿನಿಮಾದ ಗೆಲುವಿಗೆ ಸಾಥ್ ನೀಡಿದಂತಹ ಎಲ್ಲಾ ದೊಡ್ಡ ದೊಡ್ಡ ವ್ಯಕ್ತಿಗಳನ್ನ ರಿಷಬ್ ಭೇಟಿ ಆಗುವ ಮೂಲಕ ಧನ್ಯವಾದ ಹೇಳುವ ಕಾರ್ಯ ಮಾಡ್ತಿದ್ದಾರೆ. ಎಲ್ಲೇ ಹೋದ್ರೂ ಸಹ ಇವರ ಸಾಧನೆಗೆ ಸನ್ಮಾನ ಮಾಡುವ ಮೂಲಕ ಗೌರವ ಅರ್ಪಿಸ್ತಿದ್ದಾರೆ ರಾಜಕಾರಣಿಗಳು.

ಅಂದಹಾಗೆ ಬಾಲಿವುಡ್‌‌‌ನ ಶೆಹೆನ್‌‌ ಷಾ ಬಿಗ್‌ಬಿ ಅಮಿತಾಬ್ ಬಚ್ಚನ್ ಜೊತೆ ರಿಷಬ್ ಶೆಟ್ಟಿಗೊಂದು ಅವಿನಾಭಾವ ಸಂಬಂಧವಿದೆ. ಅದೊಂದು ಅನ್‌ಟೋಲ್ಡ್ ಸ್ಟೋರಿ ಕೂಡ ಹೌದು.

 

ಬಾಲಿವುಡ್ ಶೆಹೆನ್‌ಷಾ ಜೊತೆ ರಿಷಬ್‌ ಶೆಟ್ರಿ‌ಗಿದೆ ಬಾಂಧವ್ಯ

KBC ಶೋಗೆ ಸ್ವತಃ ಬಿಗ್‌ಬಿಯಿಂದಲೇ ಬಂದಿತ್ತು ಬುಲಾವ್

 

ರಿಷಬ್ ಶೆಟ್ಟಿ.. ಯಾವುದೇ ಮಾಸ್ ಸಿನಿಮಾ ಮಾಡಿ, ದೊಡ್ಡ ಮಟ್ಟದಲ್ಲಿ ಮಾಸ್ ಫ್ಯಾನ್ಸ್‌ನ ಗಳಿಸಿದ ಹೀರೋ ಅಲ್ಲ. ಸ್ವಂತ ಬುದ್ದಿಯಿಂದ, ಕಂಟೆಂಟ್ ಬೇಸ್ಡ್ ಸಿನಿಮಾಗಳನ್ನ ಮಾಡಿ ಇಡೀ ದೇಶದ ಪ್ರೀತಿ, ಗೌರವ, ಅಭಿಮಾನ ಗಳಿಸಿದವರು. ಇಂದು ರಿಷಬ್ ಬರೀ ಹೆಸರಲ್ಲ. ಕಲೆಗೆ ಬೆಲೆ ಕೊಡೋ ಶಕ್ತಿ ಅಂತಲೇ ಎಲ್ಲರೂ ಅವ್ರನ್ನ ಬಿಂಬಿಸ್ತಾರೆ. ಅದೇ ಕಾರಣದಿಂದ ಬಾಲಿವುಡ್ ಶೆಹೆನ್‌ಷಾ ಅಮಿತಾಬ್ ಬಚ್ಚನ್‌ಗೂ ಕೂಡ ರಿಷಬ್‌‌ನ ಕಂಡ್ರೆ ಎಲ್ಲಿಲ್ಲದ ಅಭಿಮಾನ.

ಕಾಂತಾರ ಚಾಪ್ಟರ್-1 ರಿಲೀಸ್‌ಗೂ ಮೊದಲೇ ಅಮಿತಾಬ್ ಬಚ್ಚನ್, ಕೌನ್ ಬನೇಗಾ ಕರೋಡ್ಪತಿ ಶೋಗೆ ರಿಷಬ್ ಶೆಟ್ಟಿಯನ್ನ ಕರೆಸಿದ್ದರು. ಅಂದ್ರೆ ಸಿನಿಮಾ ಹಿಟ್ ಆದ್ಮೇಲೆ ಅಲ್ಲ ಅನ್ನೋದನ್ನ ನಾವು ಇಲ್ಲಿ ಗಮನಿಸಬೇಕು. ಅಂದಹಾಗೆ ರಿಷಬ್ ಶೆಟ್ಟಿ ಅವ್ರು ಬಿಗ್‌ಬಿಗೆ ಮೊದಲೇ ಗೊತ್ತಾ ಅನ್ನೋ ಪ್ರಶ್ನೆ ಮೂಡುತ್ತೆ. ಹಂಡ್ರೆಡ್ ಪರ್ಸೆಂಟ್ ಗೊತ್ತು. ಅದಕ್ಕೆ ಕಾರಣ ರಿಷಬ್ ಶೆಟ್ಟಿ 2018ರಲ್ಲಿ ಮಾಡಿದಂತಹ ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು.

ಯೆಸ್.. ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು ಅನ್ನೋ ಮಕ್ಕಳ ಸಿನಿಮಾನ ರಿಷಬ್ ನಟಿಸಿ, ನಿರ್ದೇಶಿಸಿ, ನಿರ್ಮಾಣ ಕೂಡ ಮಾಡಿದ್ದ್ದರು. ಇದರಲ್ಲಿ ಎವರ್‌‌ಗ್ರೀನ್ ಹೀರೋ ಅನಂತ್‌ನಾಗ್ ಅವ್ರು ಸರ್ಕಾರಿ ಶಾಲೆಗಳನ್ನ ಉಳಿಸುವ ನಿಟ್ಟಿನಲ್ಲಿ ಕೋರ್ಟ್‌ನಲ್ಲಿ ವಾದ ಮಾಡುವ ಪರಿ ನಿಜಕ್ಕೂ ಅನನ್ಯ. ಈ ಸಿನಿಮಾಗೆ ನ್ಯಾಷನಲ್ ಜೊತೆ ಸ್ಟೇಟ್ ಅವಾರ್ಡ್ಸ್ ಕೂಡ ಬಂತು.

ಸ.ಹಿ.ಪ್ರಾ.ಶಾಲೆ ಕಾಸರಗೋಡಿನಲ್ಲಿ ನಟಿಸಬೇಕಿತ್ತು ಅಮಿತಾಬ್

ಕಾಂತಾರ ನಂತ್ರ ಮುಂಬೈ ತಾಜ್ ಹೋಟೆಲ್‌‌ನಲ್ಲಿ ನಡೆದದ್ದೇನು?

ಇಂಟರೆಸ್ಟಿಂಗ್ ಅಂದ್ರೆ ಅನಂತ್‌‌ನಾಗ್‌ ಮಾಡಿರೋ ಪಾತ್ರಕ್ಕೆ ಅದಕ್ಕೂ ಮುನ್ನ ರಿಷಬ್ ಅವರು ಅಮಿತಾಬ್ ಬಚ್ಚನ್ ಕೈಯಲ್ಲಿ ಮಾಡಿಸೋಕೆ ಅಪ್ರೋಚ್ ಮಾಡಿದ್ದರಂತೆ. ಆಗ ಡೇಟ್ಸ್ ಇಲ್ಲದ ಕಾರಣ ಬಿಗ್‌ಬಿ ನಟಿಸೋಕೆ ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ಆದ್ರೆ ಯಾವಾಗ ಕಾಂತಾರ ಚಿತ್ರ ಹಿಟ್ ಆಯ್ತೋ ಆಗ, ಸ್ವತಃ ಅಮಿತಾಬ್ ಅವರೇ ರಿಷಬ್‌ಗೆ ಕರೆ ಮಾಡಿ, ಮುಂಬೈನ ತಾಜ್ ಹೋಟೆಲ್‌ಗೆ ಕರೆಸಿ ಅಭಿನಂದಿಸಿದ್ದರಂತೆ.

ಸಿನಿಮಾದಲ್ಲಷ್ಟೇ ಅಲ್ಲ, ನಿಜ ಜೀವನದಲ್ಲೂ ಪಂಚೆಯನ್ನೇ ಜಾಸ್ತಿ ಉಡುವಂತಹ ಶೆಟ್ರು, ಪಂಚೆಯಲ್ಲೇ ತಾಜ್ ಹೋಟೆಲ್‌ಗೆ ಹೋಗಿದ್ದರಂತೆ. ಅಲ್ಲಿ ಸೆಕ್ಯೂರಿಟಿ ಪಂಚೆ ಹಾಕಿರೋ ಹಿನ್ನೆಲೆ ಒಳಗೆ ಬಿಡದೇ ಇದ್ದಾಗ, ಜಯಾ ಬಚ್ಚನ್ ಅವರೇ ಹೋಟೆಲ್ ಮ್ಯಾನೇಜ್ಮೆಂಟ್ ಜೊತೆ ಮಾತಾಡಿದ್ದರಂತೆ. ರಿಷಬ್ ಅವ್ರನ್ನ ಒಳಗೆ ಬಿಡಿ. ಇಲ್ಲ ಅಂದ್ರೆ ನಾನು ಅಮಿತಾಬ್ ಹೊರಗೆ ಹೋಗುತ್ತೇವೆ ಎಂದಿದ್ದರಂತೆ. ಆಗ ಹೋಟೆಲ್ ಸಿಬ್ಬಂದಿ ಕ್ಷಮೆ ಕೇಳಿ, ರಿಷಬ್ ಶೆಟ್ಟಿಯವರನ್ನ ಕರೆತಂದು ಅಮಿತಾಬ್ ದಂಪತಿ ಬಳಿ ಬಿಟ್ಟಿದ್ದರಂತೆ.

ಇದು ಕಾಂತಾರ ಚಿತ್ರದ ಸಕ್ಸಸ್ ಬಳಿಕ ಆದ ಘಟನೆ. ಆದ್ರೀಗ ರಿಷಬ್ ಮೇಲೆ ಅಮಿತಾಬ್ ಬಚ್ಚನ್‌‌ಗಿರೋ ಭರವಸೆ, ಜಡ್ಜ್‌ಮೆಂಟ್ ನಿಜಕ್ಕೂ ಅದ್ಭುತ ಅನಿಸಿತು. ಕಾಂತಾರ-1 ರಿಲೀಸ್‌ಗೂ ಮೊದಲೇ ಶೆಟ್ರನ್ನ ಕರೆಸಿ, ಕೆಬಿಸಿ ಶೋನಲ್ಲಿ ಕೂರಿಸಿದ್ದು, ಒಂದಷ್ಟು ಮಾತನಾಡಿಸಿದ್ದು ಗ್ರೇಟೆಸ್ಟ್ ವಿಷಯ. ಬಹುಶಃ ಇದೆಲ್ಲವನ್ನ ನೋಡ್ತಿದ್ರೆ ಸದ್ಯದಲ್ಲೇ ರಿಷಬ್ ಶೆಟ್ಟಿ ಚಿತ್ರದಲ್ಲಿ ಬಿಗ್‌ಬಿ ಬಣ್ಣ ಹಚ್ಚೋದು ಪಕ್ಕಾ ಅನಿಸ್ತಿದೆ. ಇದಲ್ಲವೇ ಕನ್ನಡಿಗರ ಗತ್ತು. ನಿಜಕ್ಕೂ ಇದೊಂದು ಅಭೂತಪೂರ್ವ, ಅನನ್ಯ ಬಾಂಧವ್ಯದ ಕೈಗನ್ನಡಿ ಅಂದ್ರೆ ತಪ್ಪಾಗಲ್ಲ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಅದ್ವೈತ್ (19)

ಅಕ್ರಮ ಲೋನ್ ಆ್ಯಪ್‌ಗಳಿಗೆ ಕೇಂದ್ರದ ಶಾಕ್; 3,718 ಆ್ಯಪ್‌ ಗಳಿಗೆ ನಿರ್ಬಂಧ

by ಕವಿತಾ
August 12, 2026 - 11:22 pm
0

ಅದ್ವೈತ್ (20)

ಜೈಲಲ್ಲೂ ಬಿಂದಾಸ್ ಫೋನ್ ಬಳಕೆ: ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್

by ಕವಿತಾ
August 12, 2026 - 11:00 pm
0

ಅದ್ವೈತ್ (16)

ಯಮಕೂಪಿ ಗುಂಡಿಗೆ ಮತ್ತೊಂದು ಬಲಿ; ಗೂಡ್ಸ್ ವಾಹನ ಹರಿದು ಯುವತಿ ಸಾ*ವು!

by ಕವಿತಾ
August 12, 2026 - 10:49 pm
0

ಅದ್ವೈತ್ (18)

ನೂತನ ಜಲಸಂಪನ್ಮೂಲ ಸಚಿವರಾಗಿ ನೇಮಕ: CM, ಮಾಜಿ CM ಹಾಗೂ ಹೈಕಮಾಂಡ್‌ಗೆ N. ಚಲುವರಾಯಸ್ವಾಮಿ ಕೃತಜ್ಞತೆ

by ಕವಿತಾ
August 12, 2026 - 10:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಮೇಘಸ್ಫೋಟ (3)
    ಸಲ್ಮಾನ್ ಖಾನ್‌ಗೆ ಅನಾರೋಗ್ಯ? ವೈರಲ್ ವಿಡಿಯೋ ನೋಡಿ ಶಾಕ್ ಆದ ಫ್ಯಾನ್ಸ್
    July 19, 2026 | 0
  • Untitled design 2026 06 21T140407.848
    ಗೌರಿ ಜೊತೆ ಆಮಿರ್ ಖಾನ್ 3ನೇ ಮದುವೆ: ಮನೆಯಲ್ಲೇ ನಡೆಯಲಿದೆ ರಿಜಿಸ್ಟರ್ ಮ್ಯಾರೇಜ್
    June 21, 2026 | 0
  • Untitled design (68)
    ರಾಷ್ಟ್ರಪತಿ ಮುರ್ಮು ಜೀವನ ಪಯಣಕ್ಕೆ ಡಾಕ್ಯುಮೆಂಟರಿ ರೂಪ
    June 20, 2026 | 0
  • Untitled design 2026 06 12T174712.765
    ಆಲಿಯಾ ಭಟ್ ಆಲ್ಫಾ 100% ಕಾಪಿ..ಇದು ಫ್ರೆಂಚ್ ಕ್ಲಾಸಿಕ್ ಚಿತ್ರ
    June 12, 2026 | 0
  • Untitled design 2026 05 30T185424.093
    ಹಸು ನಮ್ಮ ತಾಯಿ, ಬೀಫ್ ಮುಟ್ಟಲ್ಲ..ಸಲ್ಮಾನ್ ಖಾನ್‌ಗೆ ಹಿಂದೂ ಕನೆಕ್ಷನ್
    May 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version