• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, August 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರೆಬೆಲ್ ಸ್ಟಾರ್ ಮೊಮ್ಮಗನ ಹೆಸರು ‘ರಾಣಾ ಅಮರ್ ಅಂಬರೀಶ್’..!

ಹಿಂದೂ ರಜಪೂತ ದೊರೆಗಳು ಬಳಸಿದ ಬಿರುದು ‘ರಾಣಾ’..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 16, 2025 - 1:44 pm
in ಸಿನಿಮಾ
0 0
0
Befunky collage 2025 03 16t134027.392

ಅಭಿಷೇಕ್ ಅಂಬರೀಶ್ ಹೀರೋ ಆಗೋಕೆ ಮೊದಲೇ ರೆಬೆಲ್ ಸ್ಟಾರ್ ಅಂಬರೀಶ್ ಕಣ್ಮುಚ್ಚಿದರು. ಆದ್ರೆ ಮಗ ಹೀರೋ ಆಗ್ಬೇಕು ಅನ್ನೋ ಆಶಯವನ್ನು ಸುಮಲತಾ ಅಂಬರೀಶ್ ನೆರವೇರಿಸಿದ್ರು. ಅಮರ್ ಹಾಗೂ ಬ್ಯಾಡ್ ಮ್ಯಾನರ್ಸ್ ಚಿತ್ರಗಳ ಮೂಲಕ ಅಭಿಷೇಕ್ ಅಂಬರೀಶ್ ಕೂಡ ಭವಿಷ್ಯದ ಭರವಸೆಯ ನಾಯಕನಟ ಅನ್ನೋದು ಪ್ರೂವ್ ಆಯ್ತು. ಆದ್ರೆ ಸಿನಿಮಾ ಕರಿಯರ್ ಜೊತೆ ಜೊತೆಗೆ ವೈಯಕ್ತಿಕ ಜೀವನ ಕೂಡ ಮುಖ್ಯ ಅಂತ ಗೆಳತಿ ಅವಿವಾ ಬಿದ್ದಪ್ಪ ಕೈ ಹಿಡಿದ ಅಭಿಷೇಕ್ ಗೆ ಗಂಡು ಮಗುವಾಗಿತ್ತು.

Mncvh
ಅಭಿಷೇಕ್- ಅವಿವಾ ಜೋಡಿಯ ಐದು ತಿಂಗಳ ಮಗುವಿಗೆ ಇಂದು ಅದ್ದೂರಿ ನಾಮಕರಣ ಮಹೋತ್ಸವ ನೆರವೇರಿಸಿದ್ದಾರೆ ಸುಮಲತಾ ಅಂಬರೀಶ್. ಬೆಂಗಳೂರಿನ ಪಂಚತಾರಾ ಹೋಟೆಲ್ ಗಳಲ್ಲಿ ಒಂದಾದ ತಾಜ್ ವೆಸ್ಟೆಂಡ್ ನಲ್ಲಿ ನಡೆದ ನಾಮಕರಣ ಮಹೋತ್ಸವದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಮೊಮ್ಮಗನಿಗೆ ರಾಣಾ ಅಮರ್ ಅಂಬರೀಶ್ ಅಂತ ಅಧಿಕೃತವಾಗಿ ಹೆಸರು ಇಡಲಾಗಿದೆ.

RelatedPosts

ಡಿಬಾಸ್ ಕೇಸ್ ಜೊತೆ..ಆಡಿಯೆನ್ಸ್ ಮನಸ್ಸು ಗೆದ್ದ ‘ಬಾಸ್’

3ದಿನ 4ಲಕ್ಷ ಟಿಕೆಟ್ಸ್..463ಶೋ..ಅಯೋಗ್ಯ ಜೇಬಿಗೆ 6.5Cr

‘ಲವ್ ಒನ್ಸ್ ಮೋರ್’ ಟೈಟಲ್ ರಿವೀಲ್‌ ಮಾಡಿದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್

ಧೀರನ್ ರಾಮ್‌ಕುಮಾರ್ ಅಭಿನಯದ ‘ಪಬ್ಬಾರ್’ ಸಿನಿಮಾ ಚಿತ್ರೀಕರಣ ಪೂರ್ಣ: ಶೀಘ್ರದಲ್ಲೇ ಬೆಳ್ಳಿಪರದೆಗೆ

ADVERTISEMENT
ADVERTISEMENT

Hgdskhfdj
ಇಷ್ಟಕ್ಕೂ ಅಷ್ಟು ದೊಡ್ಡ ಹೆಸರು ಬೇಕಾ ಅನ್ನೋರು ಇರ್ತಾರೆ. ಅದ್ರೆ ಅಮರ್ ಅನ್ನೋದು ರಾಣಾಗೆ ತಾತನ ಮೂಲ ಹೆಸರು. ಅಲ್ಲದೆ ತನ್ನ ತಂದೆ ಅಭಿಷೇಕ್ ಚೊಚ್ಚಲ ಸಿನಿಮಾದ ಹೆಸರು ಕೂಡ ಹೌದು. ಹಾಗಾಗಿಯೇ ರಾಣಾ ಜೊತೆ ಅಮರ್ ಅಂಬರೀಶ್ ಕೂಡ ಸೇರಿಸಲಾಗಿದೆ. ಇಷ್ಟಕ್ಕೂ ರಾಣಾ ಅಂದ್ರೆ ರಾಜ, ಕಿಂಗ್ ಎಂದರ್ಥ. ನಮ್ಮ ಭಾರತದಲ್ಲಿ ರಾಣಾ ಎಂಬ ಹೆಸರನ್ನ ಮೂಲತಃ ನಮ್ಮ ಹಿಂದೂ ರಜಪೂತ ದೊರೆಗಳು ಬಳಸಿದ ಬಿರುದು ಕೂಡ ಹೌದು. ಹಾಗಾಗಿ ರೆಬೆಲ್ ಸ್ಟಾರ್ ಕಿಂಗ್ ಡಮ್ ಗೆ ರಾಣಾನೇ ಈಗ ಯುವರಾಜ. ಸೋ ಈ ಹೆಸರು ಕೇಳಿ ಇಡೀ ಅಂಬರೀಶ್ ಅಭಿಮಾನಿ ಬಳಗ ದಿಲ್ ಖುಷ್ ಆಗಿದೆ. ಮಂಡ್ಯ ಜನತೆ ಜೊತೆಗೆ ಇಡೀ ಕರುನಾಡೇ ಆ ಮಗುವಿಗೆ ಶುಭವಾಗಲಿ ಅಂತಿದೆ.

Whatsapp image 2025 03 16 at 12.47.40 pm
ಇನ್ನು ರಾಣಾ ಅಮರ್ ಅಂಬರೀಶ್ ನಾಮಕರಣ ಮಹೋತ್ಸವದಲ್ಲಿ ಸುಮಲತಾ ಫ್ಯಾಮಿಲಿ ಹಾಗೂ ಪ್ರಸಾದ್ ಬಿದ್ದಪ್ಪ ಫ್ಯಾಮಿಲಿ ಕಂಪ್ಲೀಟ್ ಆಗಿ ಭಾಗವಹಿಸಿ, ಸಂಭ್ರಮಿಸಿದೆ. ಬಾದ್ ಷಾ ಕಿಚ್ಚ ಸುದೀಪ್ ದಂಪತಿ, ಯಶ್ ದಂಪತಿ, ರಾಕ್ ಲೈನ್ ವೆಂಕಟೇಶ್, ಗುರುಕಿರಣ್ ದಂಪತಿ ಸೇರಿದಂತೆ ಚಿತ್ರರಂಗದ ಸಾಕಷ್ಟು ಮಂದಿ ಗಣ್ಯರು ಈ ಶುಭಕಾರ್ಯಕ್ಕೆ ಸಾಕ್ಷಿಯಾಗಿದ್ದಾರೆ. ಇನ್ನು ನಟ ದರ್ಶನ್ ಈ ಫಂಕ್ಷನ್ ಗೆ ಬಾರದೇ ಇರೋದು ಹತ್ತು, ಹಲವು ಗುಮಾನಿಗಳಿಗೆ ಪುಷ್ಠಿ ನೀಡಿದಂತಾಗಿದೆ. ಇತ್ತೀಚೆಗೆ ಸುಮಲತಾ ಹಾಗೂ ಅಂಬರೀಶ್ ನಡುವೆ ನಡೆದ ಬೆಳವಣಿಗೆಗಳಿಂದ ಅವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ.

Mhvjh

ಮನಸ್ತಾಪಗಳು, ಅಸಮಾಧಾನಗಳಿವೆ ಅನ್ನೋದು ಎದ್ದು ಕಾಣ್ತಿತ್ತು. ಇದೀಗ ದರ್ಶನ್ ಗೈರು, ಮಗ ಮತ್ತು ಮದರ್ ಇಂಡಿಯಾ ನಡುವೆ ಬಿರುಕು ಮೂಡಿದೆ ಅನ್ನೋದನ್ನ ಸಾರುತ್ತಿದೆ. ಅದೇನೇ ಇರಲಿ, ದರ್ಶನ್- ಸುಮಲತಾ ಬೇಗ ಒಂದಾಗಲಿ. ಸಣ್ಣಪುಟ್ಟ ಮನಸ್ತಾಪಳಿದ್ದರೂ ಮಾತುಕತೆ ಮೂಲಕ ಬಗೆ ಹರಿಯಲಿ.
ಇನ್ನು ರಾಣಾ ಅಮರ್ ಅಂಬರೀಶ್ ಸಖತ್ ಕ್ಯೂಟ್ ಆಗಿದ್ದು, ಅವರಿಗೆ ಯಶ್ ವಿಶೇಷ ತೊಟ್ಟಿಲು ಕೂಡ ಮಾಡಿಸಿದ್ದರು. ರೆಬೆಲ್ ಸ್ಟಾರ್ ಪರಂಪರೆಯ ಮೂರನೇ ತಲೆಮಾರು ರಾಣಾ ಆಗಿರೋದ್ರಿಂದ ಆ ಮಗುವಿನ ಲಾಲನೆ ಪಾಲನೆಗೆ ಸುಮಲತಾ ಅಂಬರೀಶ್ ಜಾಸ್ತಿ ಒತ್ತು ಕೊಡ್ತಿದ್ದಾರಂತೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಬಲಿಷ್ಠ (54)

ಬಿಡದಿ ಟೌನ್‌ಶಿಪ್ ಯೋಜನೆ ಕೈಬಿಡುವವರೆಗೂ ಹೋರಾಟ: ಹೆಚ್.ಡಿ. ದೇವೇಗೌಡ ಎಚ್ಚರಿಕೆ

by ದಿಶಾ ಕೆ. ಎಸ್.
August 10, 2026 - 7:02 pm
0

ಬಲಿಷ್ಠ (53)

ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ: ರಸ್ತೆಗಳು ಜಲಾವೃತ

by ದಿಶಾ ಕೆ. ಎಸ್.
August 10, 2026 - 6:54 pm
0

ಬಲಿಷ್ಠ (52)

ರಷ್ಯಾ ಮೇಲೆ ಹಿಂದೆಂದೂ ಕಂಡು ಕೇಳರಿಯದಂಥಾ ದಾಳಿ ಮಾಡಿದ ಉಕ್ರೇನ್

by ದಿಶಾ ಕೆ. ಎಸ್.
August 10, 2026 - 6:38 pm
0

ಬಲಿಷ್ಠ (51)

JDS ಪಾದಯಾತ್ರೆಯಲ್ಲಿ ಭಾರಿ ಹೈಡ್ರಾಮಾ: ಪೊಲೀಸರ ತಳ್ಳಾಟ ನೂಕಾಟದ ವೇಳೆ ನಿಖಿಲ್ ಕುಮಾರಸ್ವಾಮಿ ಕಾಲಿಗೆ ಗಾಯ

by ದಿಶಾ ಕೆ. ಎಸ್.
August 10, 2026 - 6:20 pm
0

ಸಂಬಂಧಿಸಿದ ಪೋಸ್ಟ್‌ಗಳು

  • ದೇ (17)
    ಡಿಬಾಸ್ ಕೇಸ್ ಜೊತೆ..ಆಡಿಯೆನ್ಸ್ ಮನಸ್ಸು ಗೆದ್ದ ‘ಬಾಸ್’
    August 10, 2026 | 0
  • ದೇ (15)
    3ದಿನ 4ಲಕ್ಷ ಟಿಕೆಟ್ಸ್..463ಶೋ..ಅಯೋಗ್ಯ ಜೇಬಿಗೆ 6.5Cr
    August 10, 2026 | 0
  • ದೇ (10)
    ‘ಲವ್ ಒನ್ಸ್ ಮೋರ್’ ಟೈಟಲ್ ರಿವೀಲ್‌ ಮಾಡಿದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್
    August 10, 2026 | 0
  • ದೇ (7)
    ಧೀರನ್ ರಾಮ್‌ಕುಮಾರ್ ಅಭಿನಯದ ‘ಪಬ್ಬಾರ್’ ಸಿನಿಮಾ ಚಿತ್ರೀಕರಣ ಪೂರ್ಣ: ಶೀಘ್ರದಲ್ಲೇ ಬೆಳ್ಳಿಪರದೆಗೆ
    August 10, 2026 | 0
  • ದೇ (3)
    ಇಂದು ದರ್ಶನ್‌ಗೆ ಬಿಗ್ ಡೇ: ಮಾಫಿ ಅರ್ಜಿಗಳ ಬಗ್ಗೆ ಕೋರ್ಟ್‌ನಲ್ಲಿ ನಿರ್ಧಾರ
    August 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version