• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, April 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅಲ್ಲು, ದೇವರಕೊಂಡ ಸಾಲಿಗೆ ರವಿತೇಜಾ.. ಹೇಗಿದೆ ART..?

ನಶಿಸಿ ಹೋಗ್ತಿರೋ ಥಿಯೇಟರ್‌ಗಳ ಕಾಲದಲ್ಲಿ ಮಲ್ಟಿಪ್ಲೆಕ್ಸ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 3, 2025 - 5:56 pm
in ಸಿನಿಮಾ
0 0
0
Untitled design 2025 08 03t175614.485

ಮಾಸ್ ಮಹಾರಾಜ ರವಿತೇಜಾ ಕೂಡ ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ಹಾಗೂ ಪ್ರಿನ್ಸ್ ಮಹೇಶ್ ಬಾಬು ದಾರಿಯಲ್ಲಿ ಹೆಜ್ಜೆ ಹಾಕ್ತಿದ್ದಾರೆ. ಸಿನಿಮಾಗಳನ್ನ ಮಾಡಿ ಕೋಟಿ ಕೋಟಿ ಗಳಿಸೋದಷ್ಟೇ ಅಲ್ಲ, ಅದ್ರಿಂದ ಮತ್ತೆ ಚಿತ್ರರಂಗಕ್ಕೆ ಏನು ಮಾಡ್ತಾರೆ ಅನ್ನೋದು ಕೂಡ ಮುಖ್ಯ ಆಗುತ್ತೆ. ಆ ನಿಟ್ಟಿನಲ್ಲಿ ಟಾಲಿವುಡ್ ಬಚ್ಚನ್‌ಗೆ ಪ್ರಶಂಸೆಗಳ ಸುರಿಮಳೆ ಆಗ್ತಿದೆ. ಅಂಥದ್ದೇನು ಮಾಡಿದ್ರು ರವಿತೇಜಾ ಅಂತೀರಾ..? ನೀವೇ ನೋಡ್ಕೊಂಡ್ ಬನ್ನಿ.

  • ಅಲ್ಲು, ದೇವರಕೊಂಡ ಸಾಲಿಗೆ ರವಿತೇಜಾ.. ಹೇಗಿದೆ ART..?
  • ಚಿತ್ರರಂಗದಿಂದ ಪಡೆದದ್ದನ್ನು ಮತ್ತೆ ಚಿತ್ರರಂಗಕ್ಕಾಗಿ ಮುಡಿಪು
  • ನಶಿಸಿ ಹೋಗ್ತಿರೋ ಥಿಯೇಟರ್‌ಗಳ ಕಾಲದಲ್ಲಿ ಮಲ್ಟಿಪ್ಲೆಕ್ಸ್
  • ತೆಲುಗು ಸ್ಟಾರ್ಸ್‌ನ ನೋಡಿ ಕಲಿಯಬೇಕಿದೆ ಕನ್ನಡ ಸ್ಟಾರ್ಸ್‌

ಇದು ತೆಲುಗು ಚಿತ್ರರಂಗದ ಮಾಸ್ ಮಹಾರಾಜ ರವಿತೇಜಾ ಹೊಸದಾಗಿ ಶುರು ಮಾಡಿರೋ ART ಅನ್ನೋ ಮಲ್ಟಿಪ್ಲೆಕ್ಸ್ ಸಿನಿಮಾಸ್ ಹಾಲ್‌ನ ಝಲಕ್. ಹೌದು.. ಹೈದ್ರಾಬಾದ್‌ನ ವನಸ್ಥಳಿಪುರಂನಲ್ಲಿ ತಲೆ ಎತ್ತಿರೋ ಕಟ್ಟಡದಲ್ಲಿ ಸುಮಾರು ಆರು ಸ್ಕ್ರೀನ್‌ಗಳ ಎಆರ್‌ಟಿ ಮಲ್ಟಿಪ್ಲೆಕ್ಸ್ ಆರಂಭಿಸಿದ್ದಾರೆ. ಇದರಲ್ಲಿ ಸುಮಾರು 50 ಅಡಿ ಅಷ್ಟು ದೊಡ್ಡದಾದ ಅರ್ಧ ಚಂದ್ರಾಕಾರದ ಸ್ಕ್ರೀನ್ ಕೂಡ ಇದ್ದು, ವಿಜಯ್ ದೇವರಕೊಂಡ ನಟನೆಯ ಕಿಂಗ್‌‌ಡಮ್ ಚಿತ್ರದ ಇಲ್ಲಿ ಪ್ರದರ್ಶನಗೊಂಡ ಮೊಟ್ಟ ಮೊದಲ ಚಿತ್ರ ಅನಿಸಿಕೊಂಡಿದೆ.

RelatedPosts

ಅಟ್ಲೀ-ಅಲ್ಲು ಜೊತೆ ಕೈ ಜೋಡಿಸ್ತಾರಾ ಶಾರೂಖ್ ಖಾನ್?

38ರ ಹರೆಯದ ಸಮಂತಾ ರುತ್ ಪ್ರಭು..ಫಿಟ್ನೆಸ್ ಸೀಕ್ರೆಟ್ ರಿವೀಲ್

ಪ್ರಕಾಶ್ ರಾಜ್ ವಿರುದ್ಧ ಬಿತ್ತು ಕ್ರಿಮಿನಲ್‌ ಕೇಸ್‌: ರಾಮಾಯಣ ವಿವಾದ ಇದಕ್ಕೆ ಕಾರಣನಾ..?

1 ಕೋಟಿ ಪರಿಹಾರ ಕೇಳಿದ್ದ ತಮನ್ನಾ ಭಾಟಿಯಾಗೆ ಶಾಕ್: ದಂಡ ಹಾಕಿ, ಅರ್ಜಿ ವಜಾ ಮಾಡಿದ ಮದ್ರಾಸ್ ಹೈಕೋರ್ಟ್

ADVERTISEMENT
ADVERTISEMENT

ಏಷಿಯನ್ ಗ್ರೂಪ್ ಆಫ್ ಕಂಪೆನಿ ಜೊತೆಗೂಡಿ ಈಗಾಗ್ಲೇ ಪ್ರಿನ್ಸ್ ಮಹೇಶ್ ಬಾಬು, ಅಲ್ಲು ಅರ್ಜುನ್ ಹಾಗೂ ವಿಜಯ್ ದೇವರಕೊಂಡ ಮಲ್ಟಿಪ್ಲೆಕ್ಸ್ ಶುರು ಮಾಡಿ ಆಗಿದೆ. ಇವರುಗಳ ಮಾಲೀಕತ್ವದಲ್ಲಿರೋ ಥಿಯೇಟರ್‌‌ನಲ್ಲಿ ಪ್ರತೀ ದಿನ ಸಾವಿರಾರು ಮಂದಿ ಸಿನಿಮಾಗಳನ್ನ ಕಣ್ತುಂಬಿಕೊಳ್ತಿದ್ದಾರೆ. ಇದೀಗ ಅವರುಗಳ ಸಾಲಿಗೆ ರವಿತೇಜಾ ಕೂಡ ಹೆಜ್ಜೆ ಇಟ್ಟಿರೋದು ಇಂಟರೆಸ್ಟಿಂಗ್.

ಇವರೆಲ್ಲಾ ಸಾಲು ಸಾಲು ಸಿನಿಮಾಗಳನ್ನ ಮಾಡಿ ಕೋಟ್ಯಂತರ ರೆಮ್ಯುನರೇಷನ್ ಪಡೆಯುತ್ತಿರಬಹುದು. ಆದ್ರೆ ಇಷ್ಟೆಲ್ಲಾ ನೇಮು ಫೇಮು ನೀಡಿದಂತಹ ಸ್ಟಾರ್‌‌ಗಳು ಚಿತ್ರರಂಗಕ್ಕೂ ಏನನ್ನಾದ್ರೂ ಕೊಡಬೇಕು ಅಲ್ಲವೇ..? ಅದೇ ನಿಟ್ಟಿನಲ್ಲಿ ಚಿತ್ರರಂಗಕ್ಕೆ ಅಳಿಲು ಸೇವೆ ಮಾಡೋಕೆ ಸಜ್ಜಾಗಿರೋ ಇವರುಗಳು, ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ನಶಿಸಿ ಹೋಗ್ತಿರೋ ಈ ಕಾಲಘಟ್ಟದಲ್ಲಿ ಒಳ್ಳೆಯ ಫೆಸಿಲಿಟೀಸ್ ಜೊತೆ ಸುಸಜ್ಜಿತ ಸಿನಿಮಾ ಥಿಯೇಟರ್‌ಗಳನ್ನ ಕಡಿಮೆ ಟಿಕೆಟ್ ದರಕ್ಕೆ ಒದಗಿಸಿಕೊಟ್ಟಿರೋದು ವಿಶೇಷ.

ಟಾಲಿವುಡ್‌‌ನಲ್ಲಿ ಸ್ಟಾರ್‌ಗಳು ಒಬ್ಬರಿಂದ ಒಬ್ಬರು ಸ್ಫೂರ್ತಿಗೊಂಡು ಹೀಗೆ ಥಿಯೇಟರ್‌ಗಳನ್ನ ಕಟ್ಟಿ ಚಿತ್ರಗಳ ಪ್ರದರ್ಶನಕ್ಕೆ ಸಾಥ್ ನೀಡ್ತಿದ್ದಾರೆ. ಆದ್ರೆ ನಮ್ಮ ಸ್ಯಾಂಡಲ್‌ವುಡ್‌‌ನಲ್ಲಿ ಸ್ಟಾರ್‌ ವಾರ್, ಸ್ಟಾರ್ ಫ್ಯಾನ್ಸ್ ವಾರ್ ಅಂತ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆದುಕೊಳ್ಳುವ ಮೂಲಕ ಯಾರೂ ಬೆಳೆಯದಂತಾಗ್ತಿದೆ. ನಿಜಕ್ಕೂ ನಮ್ಮ ಕನ್ನಡದ ಸ್ಟಾರ್ ನಟರು ಪಕ್ಕದ ತೆಲುಗು ಸ್ಟಾರ್ಸ್‌ ನ ನೋಡಿ ಕಲಿಯೋದು ಸಾಕಷ್ಟಿದೆ. ಕರ್ನಾಟಕದಲ್ಲಿ ಒಬ್ಬ ಸ್ಟಾರ್‌ ನಟನ ಹೆಸರಲ್ಲಿ ಕೂಡ ಥಿಯೇಟರ್ ಇಲ್ಲದಿರೋದು ದುರಂತ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (4)

ಅಟ್ಲೀ-ಅಲ್ಲು ಜೊತೆ ಕೈ ಜೋಡಿಸ್ತಾರಾ ಶಾರೂಖ್ ಖಾನ್?

by ಶ್ರೀದೇವಿ ಬಿ. ವೈ
April 17, 2026 - 5:05 pm
0

BeFunky collage (3)

ಟಿ20 ವಿಶ್ವಕಪ್ 2026ರಲ್ಲಿ ಫಿಕ್ಸಿಂಗ್ ಆರೋಪ: ತನಿಖೆ ಆರಂಭಿಸಿದ ಐಸಿಸಿ!

by ಶ್ರೀದೇವಿ ಬಿ. ವೈ
April 17, 2026 - 4:57 pm
0

BeFunky collage (1)

ಗಾಜಿಯಾಬಾದ್‌ನಲ್ಲಿ ಭೀಕರ ಬೆಂಕಿ ಅವಘಡ: 150 ಗುಡಿಸಲುಗಳು ಬೆಂಕಿಗಾಹುತಿ, ಪೆಟಾ ತಂಡದಿಂದ ಪ್ರಾಣಿಗಳ ರಕ್ಷಣೆ

by ಶ್ರೀದೇವಿ ಬಿ. ವೈ
April 17, 2026 - 4:38 pm
0

BeFunky collage (2)

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ!

by ಶ್ರೀದೇವಿ ಬಿ. ವೈ
April 17, 2026 - 4:14 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (4)
    ಅಟ್ಲೀ-ಅಲ್ಲು ಜೊತೆ ಕೈ ಜೋಡಿಸ್ತಾರಾ ಶಾರೂಖ್ ಖಾನ್?
    April 17, 2026 | 0
  • Samantha Ruth Prabhu
    38ರ ಹರೆಯದ ಸಮಂತಾ ರುತ್ ಪ್ರಭು..ಫಿಟ್ನೆಸ್ ಸೀಕ್ರೆಟ್ ರಿವೀಲ್
    April 17, 2026 | 0
  • Gvpspmlz1mhmhprakash rai
    ಪ್ರಕಾಶ್ ರಾಜ್ ವಿರುದ್ಧ ಬಿತ್ತು ಕ್ರಿಮಿನಲ್‌ ಕೇಸ್‌: ರಾಮಾಯಣ ವಿವಾದ ಇದಕ್ಕೆ ಕಾರಣನಾ..?
    April 17, 2026 | 0
  • BeFunky collage (95)
    1 ಕೋಟಿ ಪರಿಹಾರ ಕೇಳಿದ್ದ ತಮನ್ನಾ ಭಾಟಿಯಾಗೆ ಶಾಕ್: ದಂಡ ಹಾಕಿ, ಅರ್ಜಿ ವಜಾ ಮಾಡಿದ ಮದ್ರಾಸ್ ಹೈಕೋರ್ಟ್
    April 16, 2026 | 0
  • BeFunky collage (93)
    ಗಾನ ವೇದಿಕೆಯಲ್ಲಿ ಪುಟ್ಟ ಗಾಯಕರ ವೈಭವ ‘ಸರಿಗಮಪ ಲಿಟಲ್ ಚಾಂಪ್ಸ್: ಇದೇ ಏಪ್ರಿಲ್ 18 ರಿಂದ ಜೀ ಕನ್ನಡ ವಾಹಿನಿಯಲ್ಲಿ
    April 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version