• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, March 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ‘ನ್ಯಾಷನಲ್ ಕಪಲ್’..?

6 ವರ್ಷಗಳ ನಂತರ ಒಂದಾಗ್ತಿರೋ ಗೀತಾ ಗೋವಿಂದ ಹಕ್ಕಿಗಳು

admin by admin
September 7, 2025 - 3:45 pm
in Flash News, ಸಿನಿಮಾ
0 0
0
111 (30)

ರೌಡಿ ಬಾಯ್ ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ವಿವಾಹವಾಗುತ್ತಿದ್ದಾರೆ ಎಂಬ ವದಂತಿಗಳಿಗೆ ಮತ್ತೆ ರೆಕ್ಕೆಪುಕ್ಕ ಬಂದಿದೆ. ಈ ಜೋಡಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಆ ವಜ್ರದ ಉಂಗುರವೇ ಸಾಕ್ಷಿ. ಇದೆ ವೇಳೆ ಅದ್ಯಾಕೋ ವಿಜಯ್ ಲಕ್ ಕೈಕೊಟ್ಟಿದೆ ಸಿನಿಮಾಗಳು ಫ್ಲಾಪ್ ಆಗ್ತಿವೆ. ಭಾವಿ ಗಂಡನ ಸಿನಿ ಕರಿಯರ್ ಸಕ್ಸಸ್‌ಗಾಗಿ ರಶ್ಮಿಕಾ ಮಾಡಿರೋ ಆ ಮಹತ್ವದ ನಿರ್ಧಾರ ಏನು ಗೊತ್ತಾ?.

  • ಭಾವಿ ಗಂಡನ ವಿಜಯಕ್ಕೆ ರಶ್ಮಿಕಾ ಮಹತ್ವದ ನಿರ್ಧಾರ..!
  • 6 ವರ್ಷಗಳ ನಂತರ ಒಂದಾಗುತ್ತಿರೋ ಗೀತಾ ಗೋವಿಂದ ಹಕ್ಕಿಗಳು
  • ಐತಿಹಾಸಿಕ ಸಿನಿಮಾದಲ್ಲಿ ರಶ್ಮಿಕಾ-ವಿಜಯ್ ನಟನೆ..?

ರಶ್ಮಿಕಾ ಹಾಗೂ ವಿಜಯ್ ರಿಯಲ್ ಲೈಫ್​​ನಲ್ಲೂ ಈ ಜೋಡಿ ಬೆಸ್ಟ್ ಲವರ್ಸ್​ ಅನ್ನೋದೇನು ಗುಟ್ಟಾಗೇನು ಉಳಿದಿಲ್ಲ. ಕದ್ದು ಮುಚ್ಚಿ ಸುತ್ತಾಟವಾಡಿದ್ದು ಜಗತ್​​ ಜಾಹೀರಾತಾಗಿದೆ. ಈಗ ಈ ಗೀತಾ ಗೋವಿಂದನ ಮತ್ತೊಂದು ಕಹಾನಿ ಟಾಲಿವುಡ್​ ತುಂಬೆಲ್ಲಾ ಹರಿದಾಡ್ತಿದೆ. ಇವರಿಬ್ಬರು ನಮ್ಮ ಮಧ್ಯೆ ಏನು ಇಲ್ಲ ಜಸ್ಟ್ ಫ್ರೆಂಡ್ಸ್ ಎನ್ನುತ್ತಲೆ ಪ್ರೀತಿಗೆ ಬಿದ್ದವರು. ಪ್ರೇಮಿಗಳ ಹಾಗೆ ಸುತ್ತಾಡುತ್ತ ವಿದೇಶಲ್ಲಿ ರೆಡ್​ ಹ್ಯಾಂಡ್​ ಆಗಿ ಫ್ಯಾನ್ಸ್ ಕ್ಯಾಮೆರಾ ಕಣ್ಣಲ್ಲಿ ಹಲವಾರು ಬಾರಿ ಸಿಕ್ಕಿ ಬಿದಿದ್ದಾರೆ.

RelatedPosts

ಬ್ಯಾಂಗ್ ಬ್ಯಾಂಗ್ ಉಸ್ತಾದ್..PK ಖದರ್ ಖಾಕಿ ಪವರ್..!

ಉರಿ ಸೆಕ್ಟರ್‌ನಲ್ಲಿ ಪಾಕಿಸ್ತಾನಿ ಭಯೋತ್ಪಾದಕನ ಹ*ತ್ಯೆ: ಭಾರತೀಯ ಸೇನೆಯಿಂದ ಯಶಸ್ವಿ ಕಾರ್ಯಾಚರಣೆ

ನೋರಾ ಫತೇಹಿ ಜೊತೆ ರಕ್ಷಿತಾ ಪ್ರೇಮ್ & KD ಟೀಂ ಮಸ್ತ್ ಡ್ಯಾನ್ಸ್

ಭೀಕರ ಅಪಘಾತ: ಕಂದಕಕ್ಕೆ ಉರುಳಿದ ಬಸ್‌..7 ಮಂದಿ ಭಾರತೀಯರ ದುರ್ಮರಣ

ADVERTISEMENT
ADVERTISEMENT

111 (28)ಈ ಜೋಡಿಯ ಸಕ್ಸಸ್ ಕರಿಯರ್ ಶುರುವಾಗಿದ್ದು ಗೀತಾ ಗೋವಿಂದಂ ಸಿನಿಮಾ ಮೂಲಕ. ವಿಜಯ್ ದೇವರಕೊಂಡ ಗೀತಾ ಗೋವಿಂದ ಸಿನಿಮಾ ಆದ ಮೇಲೆ ದೊಡ್ಡ ಹಿಟ್​ ಸಿನಿಮಾ ಕೊಟ್ಟೇ ಇಲ್ಲ. ಡಿಯರ್​​ ಕಾಂಬ್ರೆಡ್​ ಸಿನಿಮಾದಲ್ಲಿ ಮತ್ತೆ ಜೊತೆಯಾಗಿದ್ದ ಈ ಜೋಡಿಗೆ ದೊಡ್ಡ ಸಕ್ಸಸ್​ ಏನೂ ಸಿಕ್ಕಿಲ್ಲ. ವಿಜಯ್​​​ ನಿರೀಕ್ಷೆ ಇಟ್ಟಿದ್ದ ಸಿನಿಮಾಗಳೆಲ್ಲಾ ಮಕಾಡೆ ಮಲಗಿವೆ. ಈಗ ಸೋತು ಸುಣ್ಣವಾಗಿರೋ ಗೆಳಯನಿಗೆ ಗೆಲುವಿನ ಹಾರ ಹಾಕಿಸೋಕೆ ಗೆಳತಿ ರಶ್ಮಿಕಾ ಮಂದಣ್ಣ ರೆಡಿಯಾಗಿದ್ದಾರೆ.

111 (29)ಹೌದು, ಮೂರನೇ ಭಾರಿ ರಶ್ಮಿಕಾ ವಿಜಯ್ ಕಾಂಬಿನೇಷನ್​​ನಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಅದು ಐತಿಹಾಸಿಕ ಸಿನಿಮಾ ಅನ್ನೋದು ವಿಶೇಷ. 1800ರ ದಶಕದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ನಡೆದ ಕಥೆಯಲ್ಲಿ ರಶ್ಮಿಕಾ ವಿಜಯ್ ಆರು ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ. ರಾಹುಲ್ ಸಂಕೃತ್ಯನ್ ನಿರ್ದೇಶನದಲ್ಲಿ ಈ ಐತಿಹಾಸಿಕ ಸಿನಿಮಾ ಮೂಡಿ ಬರಲಿದೆಯಂತೆ. ಈಗಾಗ್ಲೆ ರೀಲ್​ ಹಾಗು ರೀಯಲ್​​ನಲ್ಲಿ ಇವರಿಬ್ಬರ ಕೆಮಿಸ್ಟ್ರಿ ನೋಡಿರೋ ಜನ ಈಗ ಹಿಸ್ಟಾರಿಕಲ್​​ ಸಿನಿಮಾದಲ್ಲಿ ನೋಡಿ ಏನ್​ ಹೇಳ್ತಾರೋ ಕಾದು ನೋಡ್ಬೇಕಿದೆ.

  • ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ‘ನ್ಯಾಷನಲ್ ಕಪಲ್’..?
  • ರಶ್ಮಿಕಾ ಕೈಯಲ್ಲಿ ವಜ್ರದ ಉಂಗುರ.. ರೌಡಿ ಬಾಯ್ ಕೊಟ್ಟ ಗಿಫ್ಟ್..?

ಇನ್ನು ರಶ್ಮಿಕಾ ವಿಜಯ್ ವಿವಾಹವಾಗುತ್ತಿದ್ದಾರೆ ಎಂಬ ವದಂತಿಗಳಿಗೆ ಮತ್ತೆ ರೆಕ್ಕೆಪುಕ್ಕ ಬಂದಿದೆ. ಇತ್ತೀಚೆಗೆ ದುಬೈನಲ್ಲಿ ನಡೆದ ಸೈಮಾ ಅವಾರ್ಡ್‌ 2025ರ ವೇಳೆ ರಶ್ಮಿಕಾ ಮಂದಣ್ಣ ಕಾರ್‌ನಲ್ಲಿ ಕುಳಿತು ಅಭಿಮಾನಿಗಳತ್ತ ಕೈಬೀಸಿದ್ದಾರೆ. ಈ ವೇಳೆ ಅವರು ತೊಟ್ಟಿದ್ದ ವಜ್ರದ ಉಂಗುರ ಗಮನ ಸೆಳೆದಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ರಶ್ಮಿಕಾ ಮಂದಣ್ಣ ಹಾಗೂ ರೌಡಿ ಬಾಯ್ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

111 (31)ಒಟ್ಟಾರೆ ವಿಜಯ್‌ಗಾಗಿ ರಶ್ಮಿಕಾ ಈ ಐತಿಹಾಸಿಕ ಸಿನಿಮಾ ಒಪ್ಪಿಕೊಂಡ್ರಾ..? ಭಾವಿ ಪತಿ ಲಕ್ ಕೈಕೊಟ್ಟಿದ್ದು ನಿರ್ಮಾಪಕರ ಲಕ್ಕಿ ಹಿರೋಯಿನ್ ಆಗಿರೊ ರಶ್ಮಿಕಾ ಮುಂದಿನ ಪ್ರಾಜೆಕ್ಟ್ ಹೇಗಿರುತ್ತೆ..? ಈ ಮೂಲಕ ಆದ್ರು ವಿಜಯ್‌ಗೆ ಮತ್ತೆ ಸಕ್ಸಸ್ ಗರಿ ತಂದು ಕೊಡುತ್ತ ರಶ್ಮಿಕಾ ವಿಜಯ್ ಪಾಲಿಗೆ ಮತ್ತೆ ಲಕ್ಕಿ ಗರ್ಲ್ ಆಗ್ತಾರಾ ನೋಡ್ಬೇಕು.

111 (32)

ಕೀರ್ತಿ ಪಾಟೀಲ್, ಫಿಲಂ ಬ್ಯೂರೊ, ಗ್ಯಾರಂಟಿ ನ್ಯೂಸ್.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 03 15T161850.024

ಬ್ಯಾಂಗ್ ಬ್ಯಾಂಗ್ ಉಸ್ತಾದ್..PK ಖದರ್ ಖಾಕಿ ಪವರ್..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 15, 2026 - 4:19 pm
0

Untitled design 2026 03 15T154814.067

ಉರಿ ಸೆಕ್ಟರ್‌ನಲ್ಲಿ ಪಾಕಿಸ್ತಾನಿ ಭಯೋತ್ಪಾದಕನ ಹ*ತ್ಯೆ: ಭಾರತೀಯ ಸೇನೆಯಿಂದ ಯಶಸ್ವಿ ಕಾರ್ಯಾಚರಣೆ

by ಶಾಲಿನಿ ಕೆ. ಡಿ
March 15, 2026 - 3:54 pm
0

Untitled design 2026 03 15T152811.163

ನೋರಾ ಫತೇಹಿ ಜೊತೆ ರಕ್ಷಿತಾ ಪ್ರೇಮ್ & KD ಟೀಂ ಮಸ್ತ್ ಡ್ಯಾನ್ಸ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 15, 2026 - 3:28 pm
0

Untitled design 2026 03 15T150416.011

ಭೀಕರ ಅಪಘಾತ: ಕಂದಕಕ್ಕೆ ಉರುಳಿದ ಬಸ್‌..7 ಮಂದಿ ಭಾರತೀಯರ ದುರ್ಮರಣ

by ಶಾಲಿನಿ ಕೆ. ಡಿ
March 15, 2026 - 3:11 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 15T154814.067
    ಉರಿ ಸೆಕ್ಟರ್‌ನಲ್ಲಿ ಪಾಕಿಸ್ತಾನಿ ಭಯೋತ್ಪಾದಕನ ಹ*ತ್ಯೆ: ಭಾರತೀಯ ಸೇನೆಯಿಂದ ಯಶಸ್ವಿ ಕಾರ್ಯಾಚರಣೆ
    March 15, 2026 | 0
  • Untitled design 2026 03 15T150416.011
    ಭೀಕರ ಅಪಘಾತ: ಕಂದಕಕ್ಕೆ ಉರುಳಿದ ಬಸ್‌..7 ಮಂದಿ ಭಾರತೀಯರ ದುರ್ಮರಣ
    March 15, 2026 | 0
  • Untitled design 2026 03 15T130647.081
    ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ
    March 15, 2026 | 0
  • Untitled design 2026 03 15T125454.285
    ಪ್ರಯಾಣಿಕರಿಗೆ ಶಾಕ್: ಇಂಡಿಗೋ, ಏರ್ ಇಂಡಿಯಾ, ಆಕಾಸಾ ಏರ್ ಟಿಕೆಟ್ ದರ ಮತ್ತಷ್ಟು ಏರಿಕೆ
    March 15, 2026 | 0
  • Untitled design 2026 03 15T124507.359
    ಇರಾನ್ ದಾಳಿಯಲ್ಲಿ ನೆತನ್ಯಾಹು ಹ*ತ್ಯೆ? ಎಲ್ಲಾ ವದಂತಿಗಳಿಗೆ ಇಸ್ರೇಲ್ ಸ್ಪಷ್ಟನೆ!
    March 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version