• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, October 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ನ-5ರ ದೀಪಾವಳಿಗೆ ಯಶ್-ರಣ್ಬೀರ್-ಸಾಯಿ ರಾಮಾಯಣ ತೆರೆಗೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 25, 2026 - 5:28 pm
in ಸಿನಿಮಾ
0 0
0
ರಣ್ಬೀರ್

ನಮ್ಮ ಯಶ್ ಹಾಗೂ ರಣ್ಬೀರ್ ಕಪೂರ್ ಕಾಂಬೋನ ರಾಮಾಯಣ ಸಿನಿಮಾದ ರಿಲೀಸ್ ಡೇಟ್ ಹತ್ತಿರ ಆಗ್ತಿದ್ದಂತೆ ಒಂದೊಂದೇ ಹಾಡುಗಳು ಹೊರಬರ್ತಿವೆ. ಒಂದಕ್ಕಿಂತ ಒಂದು ಕಲರ್‌‌ಫುಲ್ ಹಾಗೂ ವೈಭವೋಪೇತವಾಗಿದ್ದು, ಮಹಾದೃಶ್ಯಕಾವ್ಯದ ಸಾರವನ್ನು ಇಂದಿನ ಜನರೇಷನ್‌ಗೆ ಸಾರುತ್ತಿವೆ. ಸದ್ಯ ಸೀತಾರಾಮ ಕಲ್ಯಾಣದ ಕುರಿತ ಮಂಗಳ ಸಂಗಮ ಗೀತೆ ಎಲ್ಲರ ಮನಸೂರೆಗೊಂಡಿದೆ. ಆ ಝಲಕ್‌ನ ನೀವೊಮ್ಮೆ ಕಣ್ತುಂಬಿಕೊಳ್ಳಿ.

  • ಪ್ರೇಮದ ಸಂಗಮ.. ಮಂಗಳ ಸಂಗಮ.. ಈ ಸೀತಾರಾಮ ಕಲ್ಯಾಣ
  • ಅಯೋಧ್ಯೆಯ ಶ್ರೀರಾಮ & ಮಿಥಿಲೆಯ ಜಾನಕಿ ಮುಖಾಮುಖಿ..!
  • ಸ್ವಯಂವರ.. ಶಿವ ಧನಸ್ಸು.. ಮಹಾದೃಶ್ಯಕಾವ್ಯದ ಮಹಾಪರ್ವವಿದು
  • ನ-5ರ ದೀಪಾವಳಿಗೆ ಯಶ್-ರಣ್ಬೀರ್-ಸಾಯಿ ರಾಮಾಯಣ ತೆರೆಗೆ

ರಾಮಾಯಣ.. ಗ್ಲೋಬಲ್ ವೇದಿಕೆ ಮೂಲಕ ವಿಶ್ವದ ಮೂಲೆ ಮೂಲೆಗೆ ತಲುಪಲು ಸಜ್ಜಾಗಿರೋ ನಮ್ಮ ಮಹಾದೃಶ್ಯಕಾವ್ಯಗಳಲ್ಲೊಂದು. ಸುಮಾರು 4 ಸಾವಿರ ಕೋಟಿ ಬಿಗ್ ಬಜೆಟ್‌‌ನಲ್ಲಿ ಎರಡೆರಡು ಭಾಗಗಳಲ್ಲಿ ನಮಿತ್ ಮಲ್ಹೋತ್ರಾ ಹಾಗೂ ಹೆಮ್ಮೆಯ ಕನ್ನಡಿಗ ಯಶ್ ಈ ಸಿನಿಮಾನ ನಿರ್ಮಾಣ ಮಾಡಿದ್ದು, ಮೊದಲ ಭಾಗ ಇದೇ ನವೆಂಬರ್ 5ರಂದು ದೀಪಾವಳಿ ವಿಶೇಷ ಬೆಳ್ಳಿತೆರೆ ಬೆಳಗಲು ಸಜ್ಜಾಗ್ತಿದೆ. ದಂಗಲ್ ಡೈರೆಕ್ಟರ್ ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾ ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್‌‌ನಿಂದ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ.

RelatedPosts

ವಿದೇಶಿ ಗೆಳೆಯನನ್ನು ಮದುವೆಯಾದ ಅರ್ಜುನ್ ಸರ್ಜಾ ಕಿರಿಯ ಪುತ್ರಿ ಅಂಜನಾ

ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಈಗ ಮ್ಯೂಸಿಕ್ ಕಂಪನಿ ಮಾಲೀಕ..!

100 ಬಾರಿ ಪ್ರಪೋಸ್.. ಅಂಗಲಾಚಿ ಮದುವೆ ಆದ್ರಾ ನ್ಯಾಷನಲ್ ಕ್ರಶ್?

ಬಸ್‌ ಹತ್ತಿ ಶಂಕರಾಭರಣ ಸಿನಿಮಾ ಪ್ರಚಾರಕ್ಕೆ ಇಳಿದ ಶೈನ್‌ ಶೆಟ್ಟಿ

ADVERTISEMENT
ADVERTISEMENT

ಸುಮಾರು 8 ಆಸ್ಕರ್ ಪ್ರಶಸ್ತಿಗಳನ್ನ ಪಡೆದಂತಹ ವಿಶ್ವದ ಬೆಸ್ಟ್ ವಿಎಫ್‌‌‌ಎಕ್ಸ್ ಕಂಪನಿ DNEGಯ ಅತ್ಯದ್ಭುತ ಟೆಕ್ನಿಷಿಯನ್ಸ್‌‌ನಿಂದ ತಯಾರಾಗ್ತಿರೋ ರಾಮಾಯಣ ಮಕ್ಕಳಿಂದ ಮುದುಕರ ವರೆಗೆ ಕ್ಯೂರಿಯಾಸಿಟಿ ಹೆಚ್ಚಿಸಿದೆ. ಅದ್ರಲ್ಲೂ ನಮ್ಮ ಹೆಮ್ಮೆಯ ಕನ್ನಡಿಗ ಯಶ್ ರಾವಣನಾಗಿ ನೆಗೆಟಿವ್ ಶೇಡ್‌‌ನಲ್ಲಿ ಅಬ್ಬರಿಸಿ, ಬೊಬ್ಬಿರಿಯಲಿದ್ದು, ಶ್ರೀರಾಮನಾಗಿ ರಣ್ಬೀರ್ ಕಪೂರ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ಕಾಣಸಿಗಲಿದ್ದಾರೆ.

ಎ ಆರ್ ರೆಹಮಾನ್ ಸಂಗೀತ ಸಂಯೋಜನೆಯ ಹಾಡುಗಳು ಒಂದಕ್ಕಿಂತ ಒಂದು ಅದ್ಭುತ ಅನಿಸಿದ್ದು, ಈಗಾಗ್ಲೇ ಜೈ ಜೈ ರಾಮ್ ಹಾಗೂ ರಾವಣ ತಾಂಡವಂ ಗೀತೆಗಳು ಎಲ್ಲರ ದಿಲ್ ದೋಚಿದ್ದವು. ಇದೀಗ ಮೂರನೇ ಹಾಡು ಹೊರಬಿದ್ದಿದೆ. ಮಂಗಳ ಸಂಗಮ ಅನ್ನೋ ಈ ಗೀತೆ ಸೀತಾರಾಮರ ಕಲ್ಯಾಣದ ಕುರಿತಾದ ಗೀತೆಯಾಗಿದ್ದು, ಅಯೋಧ್ಯೆಯ ರಾಮ, ಮಿಥಿಲೆಯ ಸೀತೆ ಸತಿ-ಪತಿಯಾಗೋ ಪ್ರಸಂಗವನ್ನು ಹೇಳುತ್ತಿದೆ.

ಹೌದು… ಜನಕ ಮಹಾರಾಜ ತನ್ನ ಮಗಳು ಸೀತೆಯ ಕಲ್ಯಾಣಕ್ಕಾಗಿ ಸ್ವಯಂವರ ಏರ್ಪಡಿಸುತ್ತಾರೆ. ಮಿಥಿಲೆಯ ರಾಜನಿಗೆ ದೇವತೆಗಳು ನೀಡಿದ್ದ ಪಿನಾಕ ಅನ್ನೋ ಶಿವ ಧನಸ್ಸನ್ನು ಸುಲಭವಾಗಿ ಮೇಲಕ್ಕೆ ಎತ್ತಿದ ರಾಜಕುಮಾರನಿಗೆ ಸೀತೆಯನ್ನ ಕೊಟ್ಟು ಮದುವೆ ಮಾಡಲು ನಿರ್ಧರಿಸಿಲಾಗಿರುತ್ತದೆ. ಆಗ ಶ್ರೀರಾಮ ಬಹಳ ಸುಲಭವಾಗಿ ಆ ಧನಸ್ಸನ್ನು ಮೇಲಕ್ಕೆ ಎತ್ತಿ, ಎರಡು ತುಂಡಾಗಿಸ್ತಾರೆ. ಆ ಮೂಲಕ ಸೀತೆ ಶ್ರೀರಾಮನ ಪತ್ನಿಯಾಗಿ ಅಯೋಧ್ಯೆಗೆ ಬರ್ತಾರೆ. ಆ ಕಂಪ್ಲೀಟ್ ಪ್ರಸಂಗವನ್ನ ಪ್ರತಿನಿಧಿಸೋ ಈ ಗೀತೆ ನೋಡುಗರ ಕಣ್ಣಿಗೆ ಪರಮಾನಂದ ನೀಡ್ತಿದೆ.

ಕಾರ್ತಿಕ್ ಸರಗೂರ್ ಸಾಹಿತ್ಯ ರಚನೆಯ ಈ ಗೀತೆಗೆ ಸಂಗೀತ ಮಾಂತ್ರಿಕ ರೆಹಮಾನ್ ಸಂಗೀತ ವ್ಹಾವ್ ಫೀಲ್ ತರಿಸುವಂತಿದ್ದು, ಅಷ್ಟೇ ಸೊಗಸಾಗಿ ಅದನ್ನ ಅರ್ಮಾನ್ ಮಲಿಕ್ ತಮ್ಮ ಕಂಠದಲ್ಲಿ ಹಾಡುವ ಮೂಲಕ ಜೀವ ತುಂಬಿದ್ದಾರೆ. ಒಟ್ಟಾರೆ ರಾಮಾಯಣ ಸಿನಿಮಾ ಎಲ್ಲೆಡೆ ಇವೆಂಟ್ಸ್ ಮೂಲಕ ರಂಗೇರುತ್ತಿದ್ದು, ಇಡೀ ತಂಡ ನಮ್ಮ ನೆಲದ ಕಥೆಯನ್ನ ಜಗದಗಲಕ್ಕೆ ಕೊಂಡೊಯ್ಯುತ್ತಿರೋದಕ್ಕೆ ಬಹಳ ಉತ್ಸುಕವಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ರಣ್ಬೀರ್ (3)

ಕನ್ನಡಿಗರಿಗೆ ಅನ್ಯಾಯವಾದರೆ ಕ್ರಮ: ಐಟಿ ಕಂಪನಿಗಳಿಗೆ ಡಿಕೆಶಿ ಎಚ್ಚರಿಕೆ!

by ಕವಿತಾ
October 25, 2026 - 6:37 pm
0

ರಣ್ಬೀರ್ (2)

ಜೀವನ ವೆಚ್ಚ ಏರಿಕೆ: ಫ್ರಾನ್ಸ್‌, ಇಟಲಿ, ಸ್ಪೇನ್, ಪೋರ್ಚುಗಲ್ ನಲ್ಲಿ ಭುಗಿಲೆದ್ದ ಸಂಘರ್ಷ

by ಕವಿತಾ
October 25, 2026 - 5:52 pm
0

ರಣ್ಬೀರ್

ನ-5ರ ದೀಪಾವಳಿಗೆ ಯಶ್-ರಣ್ಬೀರ್-ಸಾಯಿ ರಾಮಾಯಣ ತೆರೆಗೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 25, 2026 - 5:28 pm
0

Untitled design (16)

ವಿದೇಶಿ ಗೆಳೆಯನನ್ನು ಮದುವೆಯಾದ ಅರ್ಜುನ್ ಸರ್ಜಾ ಕಿರಿಯ ಪುತ್ರಿ ಅಂಜನಾ

by ಕವಿತಾ
October 25, 2026 - 4:36 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (16)
    ವಿದೇಶಿ ಗೆಳೆಯನನ್ನು ಮದುವೆಯಾದ ಅರ್ಜುನ್ ಸರ್ಜಾ ಕಿರಿಯ ಪುತ್ರಿ ಅಂಜನಾ
    October 25, 2026 | 0
  • Untitled design (13)
    ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಈಗ ಮ್ಯೂಸಿಕ್ ಕಂಪನಿ ಮಾಲೀಕ..!
    October 25, 2026 | 0
  • Untitled design (9)
    100 ಬಾರಿ ಪ್ರಪೋಸ್.. ಅಂಗಲಾಚಿ ಮದುವೆ ಆದ್ರಾ ನ್ಯಾಷನಲ್ ಕ್ರಶ್?
    October 25, 2026 | 0
  • Untitled design (2)
    ಬಸ್‌ ಹತ್ತಿ ಶಂಕರಾಭರಣ ಸಿನಿಮಾ ಪ್ರಚಾರಕ್ಕೆ ಇಳಿದ ಶೈನ್‌ ಶೆಟ್ಟಿ
    October 25, 2026 | 0
  • Untitled design 2026 10 24T182725.561
    ಮಗನ ಆರೈಕೆಯಲ್ಲಿ ಫಾದರ್ ಪ್ರಕಾಶ್ ರೈ..ಇವ ಗಗನದ ನೇಸರ
    October 24, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version