• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, February 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಕ್ಕಸಪುರದೋಳ್ ರಾಜ್ ಶೆಟ್ಟಿ..ಬೆನ್ತಟ್ಟಿದ ಕಿಚ್ಚ ಸುದೀಪ್‌, ಜೋಗಿ ಪ್ರೇಮ್

ಕೊಳ್ಳೇಗಾಲದ ಮಾಟ, ಮಂತ್ರ.. ರಾಜ್ ಶೆಟ್ರ ಖಾಕಿ ತಂತ್ರ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 29, 2026 - 4:40 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 01 29T163707.299

ವರ್ಸಟೈಲ್ ಆ್ಯಕ್ಟರ್ ಆಗಿ ಮಿಂಚ್ತಿರೋ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ರಾಜ್ ಬಿ ಶೆಟ್ಟಿ, ಲ್ಯಾಂಡ್‌‌ಲಾರ್ಡ್‌ ಬಳಿಕ ಮತ್ತೊಂದು ಭಿನ್ನ ಅಲೆಯ ಸಿನಿಮಾದಿಂದ ಪ್ರೇಕ್ಷಕರನ್ನ ರಂಜಿಸೋಕೆ ಬರ್ತಿದ್ದಾರೆ. ರಕ್ಕಸಪುರದೋಳ್‌ ರಾಜ್ ಶೆಟ್ಟಿ ಖಾಕಿ ಖದರ್ ಹೇಗಿದೆ..? ಕೊಳ್ಳೇಗಾಲದ ಮಾಟ, ಮಂತ್ರಗಳಿಗೆ ಖಾಕಿ ತಂತ್ರ ಎಂಥದ್ದು ಅನ್ನೋದ್ರ ಜೊತೆ ಬೆನ್ನು ತಟ್ಟಿದ ಬಾದ್‌ಷಾ ಸುದೀಪ್, ಜೋಗಿ ಪ್ರೇಮ್ ಹೇಳಿದ್ದೇನು.. ಇಲ್ಲಿದೆ ನೋಡಿ ಫುಲ್‌ ಡಿಟೈಲ್ಸ್.

  • ರಕ್ಕಸಪುರದೋಳ್ ರಾಜ್ ಶೆಟ್ಟಿ.. ಬೆನ್ತಟ್ಟಿದ ಕಿಚ್ಚ, ಪ್ರೇಮ್
  • ಕೊಳ್ಳೇಗಾಲದ ಮಾಟ, ಮಂತ್ರ.. ರಾಜ್ ಶೆಟ್ರ ಖಾಕಿ ತಂತ್ರ
  • ರವಿವರ್ಮಾ ಫಸ್ಟ್ ಪ್ರೊಡಕ್ಷನ್.. ಚಂದು ಡೇಸ್ ನೆನೆದ ಕಿಚ್ಚ
  • ಮತ್ತೆ ಟ್ರೆಂಡಿಂಗ್‌‌ನಲ್ಲಿ ಆ ವೈರಲ್ ಡೈಲಾಗ್, ಕನ್ನಡ ಬಾವುಟ

ಇದು ರಕ್ಕಸಪುರದೋಳ್ ಸಿನಿಮಾದ ಟ್ರೈಲರ್ ಝಲಕ್. ಇದೇ ಫೆಬ್ರವರಿ 6ಕ್ಕೆ ತೆರೆಗೆ ಬರ್ತಿರೋ ಈ ಸಿನಿಮಾ, ಟೀಸರ್ ಹಾಗೂ ಸಾಂಗ್ಸ್‌ನಿಂದ ಕೌತುಕತೆ ಹೆಚ್ಚಿಸಿತ್ತು. ಇದೀಗ ಟ್ರೈಲರ್ ಆ ತುಡಿತವನ್ನ ಡಬಲ್ ಆಗಿಸಿದೆ. ಹೌದು.. ಲ್ಯಾಂಡ್‌ಲಾರ್ಡ್‌ ಇನ್ನೂ ಥಿಯೇಟರ್‌ನಲ್ಲಿ ಇರುವಾಗ್ಲೇ ರಾಜ್ ಬಿ ಶೆಟ್ಟಿ ಲೀಡ್‌‌ನಲ್ಲಿ ನಟಿಸಿರೋ ರಕ್ಕಸಪುರದೋಳ್ ಬಿಗ್‌‌ಸ್ಕ್ರೀನ್‌ಗೆ ಬರ್ತಿರೋದು ಗಮನಾರ್ಹ.

RelatedPosts

ಡಿಬಾಸ್ ಬರ್ತ್ ಡೇಗೆ ಹಯಗ್ರೀವ ಆ್ಯಕ್ಷನ್ ಟೀಸರ್..!

ಫಿಲ್ಮ್ ಚೇಂಬರ್‌‌ನಲ್ಲಿ ಕನಕಪುರ ಶ್ರೀನಿವಾಸ್ ಕ್ಷಮೆಯಾಚನೆ

ಅಚ್ಚರಿ ಮೂಡಿಸುವ ವಿವರಗಳೊಂದಿಗೆ ‘ವೀರ ಕಂಬಳ’ ಟ್ರೈಲರ್ ಬಿಡುಗಡೆ

ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ವೀರ ಕಂಬಳ’ ಚಿತ್ರದ ಟ್ರೈಲರ್ ಬಿಡುಗಡೆ

ADVERTISEMENT
ADVERTISEMENT

ರವಿ ಸಾರಂಗ ನಿರ್ದೇಶನದ ಹಾಗೂ ರವಿವರ್ಮಾ ನಿರ್ಮಾಣದ ಈ ಸಿನಿಮಾ ಕೊಳ್ಳೇಗಾಲದ ಮಾಟ, ಮಂತ್ರಗಳು ಹಾಗೂ ಪೊಲೀಸ್ ಆಫೀಸರ್ ಖಾಕಿ ತಂತ್ರಗಳಿಂದ ಕೂಡಿದೆ. ನೋಡೋಕೆ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಜಾನರ್‌‌ನಿಂದ ಕೂಡಿದ್ದು, ಸಂಥಿಂಗ್ ಇಂಟರೆಸ್ಟಿಂಗ್ ಅನಿಸಿದೆ ಕಥಾವಸ್ತು. ರಾಜ್ ಶೆಟ್ರ ಹಸಿವಿಗೆ ತಕ್ಕನಾದ ಪಾತ್ರ ಇದಾಗಿದ್ದು, ಇಲ್ಲಿ ಮತ್ತೊಮ್ಮೆ ಅವ್ರಲ್ಲಿರೋ ಆ ನಟರಾಕ್ಷಸನನ್ನ ನೋಡೋ ಸಮಯ ಸನಿಹಿಸುತ್ತಿದೆ ಅನಿಸ್ತಿದೆ.

ಸ್ಟಂಟ್ ಮಾಸ್ಟರ್ ರವಿ ವರ್ಮಾ ನಿರ್ಮಾಣದ ಚೊಚ್ಚಲ ಸಿನಿಮಾ ಇದಾಗಿದ್ದು, ಜೋಗಿ ಪ್ರೇಮ್ ಶಿಷ್ಯ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹಾಗಾಗಿ ಬಾದ್‌ಷಾ ಕಿಚ್ಚ ಸುದೀಪ್ ಹಾಗೂ ಜೋಗಿ ಪ್ರೇಮ್ ಇಬ್ಬರೂ ಈ ಚಿತ್ರದ ಟ್ರೈಲರ್ ಲಾಂಚ್ ಇವೆಂಟ್‌ಗೆ ಸಾಕ್ಷಿ ಆದ್ರು. ರಾಜ್ ಶೆಟ್ರ ಸಿನಿಮಾಗಳ ಟೈಟಲ್‌ಗಳು ಬಾಯಲ್ಲಿ ತಿರುಗೋದೇ ಇಲ್ಲ. ಆದ್ರೆ ಹಿಟ್ ಆಗ್ತಿವೆ ಎಂದ ಕಿಚ್ಚ, ನಾನು ರವಿ ಒಟ್ಟೊಟ್ಟಿಗೆ ಇಂಡಸ್ಟ್ರಿಗೆ ಬಂದ್ವಿ. ಆದ್ರೆ ಚಿತ್ರರಂಗದಲ್ಲಿ ಒಳ್ಳೆಯ ಸ್ಥಾನ ಸಿಕ್ಕಿದೆ ಅಂದ್ರೆ ರವಿವರ್ಮಾ ಕೂಡ ಕಾರಣ ಅಂದ್ರು ಸುದೀಪ್. ಇದೇ ವೇಳೆ ಚಂದು ಚಿತ್ರದ ದಿನಗಳನ್ನ ನೆನೆದರು.

ಪ್ರೇಮ್ ಮಾತಾಡ್ತಾ ಹೊಸಬರಿಗೆ ಸುದೀಪ್ ಸಪೋರ್ಟ್ ಮಾಡ್ತಾರೆ. ಕ್ರಾಂತಿ ಡೈಲಾಗ್ಸ್ ಚಿತ್ರಕ್ಕಿದೆ. ಸಿಸಿಎಲ್-12 ವೈರಲ್ ಡೈಲಾಗ್‌ಗೆ ನಾನು ಬಿಗ್ ಫ್ಯಾನ್ ಅಂದ್ರು. ಅದಕ್ಕೆ ಸುದೀಪ್ ಕೂಡ ನನ್ನ ವೈರಲ್ ಡೈಲಾಗ್‌ಗೆ ಗುರುಗಳು ಪ್ರೇಮ್ ಅಂದ್ರು.

ಒಟ್ಟಾರೆ ರಕ್ಕಸಪೊರದೋಳ್ ಚಿತ್ರ ಕಂಟೆಂಟ್‌ನಿಂದ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿರೋದು ಸುಳ್ಳಲ್ಲ. ವಿಲಿಯಮ್ ಡೇವಿಡ್ ಕ್ಯಾಮೆರಾ ವರ್ಕ್‌, ಅರ್ಜುನ್ ಜನ್ಯ ಸಂಗೀತ, ಮೋಹನ್ ಬಿ ಕೆರೆ ಆರ್ಟ್ ವರ್ಕ್‌, ಕೆ ಎಂ ಪ್ರಕಾಶ್ ಸಂಕಲನ, ಕ್ರಾಂತಿ ಕುಮಾರ ಸಂಭಾಷಣೆ ಈ ಸಿನಿಮಾಗಿದೆ. ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಜೊತೆ ಸ್ವಾತಿಷ್ಠ ಕೃಷ್ಣನ್, ಅರ್ಚನಾ ಕೊಟ್ಟಿಗೆ ಸೇರಿದಂತೆ ನುರಿತ ಕಲಾವಿದರ ದಂಡಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage 2026 02 18T190108.017

ಡಿಬಾಸ್ ಬರ್ತ್ ಡೇಗೆ ಹಯಗ್ರೀವ ಆ್ಯಕ್ಷನ್ ಟೀಸರ್..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 18, 2026 - 7:03 pm
0

BeFunky collage 2026 02 18T185220.551

ಫಿಲ್ಮ್ ಚೇಂಬರ್‌‌ನಲ್ಲಿ ಕನಕಪುರ ಶ್ರೀನಿವಾಸ್ ಕ್ಷಮೆಯಾಚನೆ

by ಶ್ರೀದೇವಿ ಬಿ. ವೈ
February 18, 2026 - 6:53 pm
0

Untitled design 2026 02 18T183958.752

ಇನ್ಸ್ಟಾಗ್ರಾಂ ಪ್ರಿಯಕರನಿಗಾಗಿ ಗಂಡ-ಮಕ್ಕಳನ್ನು ಬಿಟ್ಟು ಆಂಧ್ರಕ್ಕೆ ಬಂದ ಪ್ರಿಯತಮೆ..ಮುಂದೇನಾಯ್ತು.!

by ಶಾಲಿನಿ ಕೆ. ಡಿ
February 18, 2026 - 6:38 pm
0

BeFunky collage 2026 02 18T181115.945

ಅಚ್ಚರಿ ಮೂಡಿಸುವ ವಿವರಗಳೊಂದಿಗೆ ‘ವೀರ ಕಂಬಳ’ ಟ್ರೈಲರ್ ಬಿಡುಗಡೆ

by ಶ್ರೀದೇವಿ ಬಿ. ವೈ
February 18, 2026 - 6:11 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 02 18T190108.017
    ಡಿಬಾಸ್ ಬರ್ತ್ ಡೇಗೆ ಹಯಗ್ರೀವ ಆ್ಯಕ್ಷನ್ ಟೀಸರ್..!
    February 18, 2026 | 0
  • BeFunky collage 2026 02 18T185220.551
    ಫಿಲ್ಮ್ ಚೇಂಬರ್‌‌ನಲ್ಲಿ ಕನಕಪುರ ಶ್ರೀನಿವಾಸ್ ಕ್ಷಮೆಯಾಚನೆ
    February 18, 2026 | 0
  • BeFunky collage 2026 02 18T181115.945
    ಅಚ್ಚರಿ ಮೂಡಿಸುವ ವಿವರಗಳೊಂದಿಗೆ ‘ವೀರ ಕಂಬಳ’ ಟ್ರೈಲರ್ ಬಿಡುಗಡೆ
    February 18, 2026 | 0
  • Untitled design 2026 02 18T175621.929
    ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ವೀರ ಕಂಬಳ’ ಚಿತ್ರದ ಟ್ರೈಲರ್ ಬಿಡುಗಡೆ
    February 18, 2026 | 0
  • Untitled design 2026 02 18T141919.992
    ಫೆ. 22ಕ್ಕೆ ಜೀ ಕನ್ನಡದಲ್ಲಿ ಶಿವಣ್ಣ, ಉಪ್ಪಿ, ರಾಜ್‌ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ರಿಲೀಸ್‌
    February 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version