• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, July 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಜೈಲರ್-2 ಶೂಟಿಂಗ್ ಗೆ ತಲೈವಾ ರೆಡಿ.. ಮುಂದಿನ ವಾರವೇ ಮುಹೂರ್ತ..!

ರಜನಿ ಜೊತೆ ಶಿವಣ್ಣ, ಮೋಹನ್ ಲಾಲ್.. ಚೆನ್ನೈ, ಗೋವಾ, ಥೇಣಿಯಲ್ಲಿ ಶೂಟಿಂಗ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 7, 2025 - 5:07 pm
in ಸಿನಿಮಾ
0 0
0
Befunky collage 2025 03 07t170154.338

ಜೈಲರ್.. 2023ರ ಬ್ಲಾಕ್ ಬಸ್ಟರ್ ಹಿಟ್ ಮೂವಿ. ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ ಈ ಸಿನಿಮಾಗೆ ನೆಲ್ಸನ್ ಆ್ಯಕ್ಷನ್ ಕಟ್ ಹೇಳಿದ್ದು, ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 650 ಕೋಟಿ ರೂಪಾಯಿ ಗಳಿಸಿತ್ತು. ತಲೈವಾ ರಜನಿಗೆ ನಮ್ಮ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್, ಮೋಹನ್ ಲಾಲ್ ಹಾಗೂ ರಮ್ಯಾಕೃಷ್ಣ ಕೂಡ ಸಾಥ್ ನೀಡಿದ್ರು. ಇದೀಗ ಜೈಲರ್ ಸೀಕ್ವೆಲ್ ಜೈಲರ್-2 ಶೂಟಿಂಗ್ ಕಿಕ್ ಸ್ಟಾರ್ಟ್ ಆಗ್ತಿದೆ. ಹೌದು.. ಮುಂದಿನ ವಾರದಿಂದ ಜೈಲರ್-2 ಚಿತ್ರೀಕರಣ ಆರಂಭಿಸಲು ನಿರ್ಧರಿಸಿದೆ ಟೀಂ. ಅದಕ್ಕಾಗಿ ನಿರ್ದೇಶಕ ನೆಲ್ಸನ್ ಎಲ್ಲಾ ರೀತಿಯ ತಯಾರಿಗಳನ್ನ ಮಾಡ್ಕೊಳ್ತಿದ್ದಾರಂತೆ.

ಇತ್ತೀಚೆಗೆ ಜೈಲರ್-2 ಚಿತ್ರದ ಕ್ಯಾರೆಕ್ಟರ್ ಪೋಸ್ಟರ್ಸ್ ರಿವೀಲ್ ಮಾಡಿತ್ತು ಚಿತ್ರತಂಡ. ಅದಾದ ಬಳಿಕ ನಿರ್ದೇಶಕ ನೆಲ್ಸನ್, ತಮ್ಮ ಮ್ಯೂಸಿಕ್ ಕಂಪೋಸರ್ ಅನಿರುದ್ದ್ ರವಿಚಂದರ್ ಜೊತೆಗೂಡಿ ಕಾನ್ಸೆಪ್ಟ್ ಟೀಸರ್ ಮಾಡಿದ್ರು. ಅದರಲ್ಲಿ ತಲೈವಾ ಗನ್ ಹಿಡಿದು ರಕ್ತ ಹರಿಸೋ ದೃಶ್ಯ ಮೈ ನಡುಗಿಸುವಂತಿದೆ. ಇದೀಗ ಅದನ್ನ ನಿಜವಾಗಿಸೋಕೆ ಫುಲ್ ಪ್ಲೆಡ್ಜ್ ಶೂಟಿಂಗ್ ಗೆ ಹೊರಟು ನಿಂತಿದೆ ಟೀಂ. ಅಂದಹಾಗೆ ಜೈಲರ್-2 ಸಿನಿಮಾನ ಚೆನ್ನೈ, ಗೋವಾ ಹಾಗೂ ಥೇಣಿಯಲ್ಲಿ ನಡೆಸಲು ನಿರ್ಧರಿಸಲಾಗಿದೆಯಂತೆ.

RelatedPosts

64ರ ಕರುನಾಡ ಚಕ್ರವರ್ತಿ ಶಿವಣ್ಣನಿಗೆ ಗಿಫ್ಟ್‌‌ಗಳ ಸುರಿಮಳೆ

ಬರೋಬ್ಬರಿ 24 ಭಾಷೆ..48 ಸಾವಿರ ಗೀತೆಗಳ ಸ್ವರ ಸಾಮ್ರಾಜ್ಞಿ ಎಸ್. ಜಾನಕಿ

ಎಸ್. ಜಾನಕಿ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ; ಅಂತಿಮ ನಮನ ಸಲ್ಲಿಸಿ ಭಾವುಕರಾದ ವಿಜಯ್ ಪ್ರಕಾಶ್

‘ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ’: ಎಸ್. ಜಾನಕಿ ಅಗಲಿಕೆಗೆ ಪ್ರಧಾನಿ ಮೋದಿ ಸಂತಾಪ

ADVERTISEMENT
ADVERTISEMENT

ಹೈ ವೋಲ್ಟೇಜ್ ಮಾಸ್ ಎಂಟರ್ ಟೈನರ್ ಜೈಲರ್-2 ಸಿನಿಮಾದಲ್ಲಿ ಈ ಬಾರಿ ಯಾರೆಲ್ಲಾ ಇರ್ತಾರೆ ಅನ್ನೋದು ಪ್ರಶ್ನೆಯಾಗಿದೆ. ನರಸಿಂಹ ಪಾತ್ರಧಾರಿ ಶಿವರಾಜ್ ಕುಮಾರ್, ಮ್ಯಾಥ್ಯೂ ಪಾತ್ರಧಾರಿ ಮೋಹನ್ ಲಾಲ್, ಕಾಮದೇವ್ ಜಾಕಿಶ್ರಾಫ್, ಜಾಫರ್ ಕಿಶೋರ್ ಪಾತ್ರಗಳು ಇಲ್ಲಿಯೂ ಮುಂದುವರೆಯುತ್ತವಾ ಅನ್ನೋ ಪ್ರಶ್ನೆ ಎಲ್ಲರಲ್ಲೂ ಕಾಡ್ತಿದೆ. ಆದ್ರೆ ಚಿತ್ರತಂಡ ಮೊದಲೇ ಕ್ಯಾರೆಕ್ಟರ್ ಗಳನ್ನ ರಿವೀಲ್ ಮಾಡಿದಾಗ ಅಲ್ಲಿ ರಜನಿ ಜೊತೆಗೆ ಶಿವಣ್ಣ, ಮೋಹನ್ ಲಾಲ್ ಕೂಡ ಇದ್ದಿದ್ದರಿಂದ ಇವರ ಪಾತ್ರಗಳು ಬಹುತೇಕ ಈ ಬಾರಿಯೂ ಇರಲಿವೆ. ಆದ್ರೆ ಯಾವ ರೀತಿಯ ತಿರುವುಗಳಿಂದ ಸಿನಿಮಾದ ವೆಯ್ಟೇಜ್ ಹೆಚ್ಚಿಸುತ್ತವೆ ಅನ್ನೋದು ಕಾದು ನೋಡಬೇಕಿದೆ.

ಇಳಿವಯಸ್ಸಿನಲ್ಲೂ ಯಂಗ್ ಸ್ಟರ್ ಗಳನ್ನ ನಾಚಿಸುವಂತೆ ಡ್ಯಾನ್ಸ್, ಫೈಟ್ ಮಾಡುವ ರಜನೀಕಾಂತ್ ಈ ಬಾರಿ ಮತ್ತಷ್ಟು ವೈಲ್ಡ್ ಆಗಿ ಫೀಲ್ಡ್ ಗೆ ಇಳಿಯಲಿದ್ದಾರೆ. ಸೋ.. ಅಸಲಿ ಪಿಚ್ಚರ್ ಅಭಿ ಬಾಕಿ ಹೈ.

ಇನ್ನು ನಮ್ಮ ಶಿವರಾಜ್ ಕುಮಾರ್ ಕ್ಯಾನ್ಸರ್ ಮುಕ್ತರಾಗಿದ್ದು, ಈಗಷ್ಟೇ ಚಿಕಿತ್ಸೆ ಬಳಿಕ ಚೇತರಿಸಿಕೊಳ್ತಿದ್ದಾರೆ. ಶಿವಣ್ಣ 131 ಹಾಗೂ ರಾಮ್ ಚರಣ್ ಸಿನಿಮಾಗಳಲ್ಲಿ ಈಗಾಗ್ಲೇ ಬಣ್ಣ ಹಚ್ಚಿರೋ ಶಿವಣ್ಣ, ಜೈಲರ್-2ನಲ್ಲಿ ಮಗದೊಮ್ಮೆ ನರಸಿಂಹನಾಗಿ ಮ್ಯಾಜಿಕ್ ಮಾಡಲಿದ್ದಾರೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಹೆಚ್ಚಳ (2)

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್‌‌: ಇಬ್ಬರು ಆರೋಪಿಗಳು ಅರೆಸ್ಟ್‌

by ಶಾಲಿನಿ ಕೆ. ಡಿ
July 12, 2026 - 5:19 pm
0

ಹೆಚ್ಚಳ (1)

64ರ ಕರುನಾಡ ಚಕ್ರವರ್ತಿ ಶಿವಣ್ಣನಿಗೆ ಗಿಫ್ಟ್‌‌ಗಳ ಸುರಿಮಳೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 12, 2026 - 4:57 pm
0

ಹೆಚ್ಚಳ

ಬೆಲೆ ಏರಿಕೆಯಿಂದ ತತ್ತರಿಸಿದ ಜನತೆ: ರಾಜ್ಯದಲ್ಲಿ ಅಕ್ಕಿ ಸೇರಿ ದಿನಸಿ ದರ ಮತ್ತೆ ಹೆಚ್ಚಳ

by ಶಾಲಿನಿ ಕೆ. ಡಿ
July 12, 2026 - 4:28 pm
0

Untitled design 2026 07 12T154506.358

ಬರೋಬ್ಬರಿ 24 ಭಾಷೆ..48 ಸಾವಿರ ಗೀತೆಗಳ ಸ್ವರ ಸಾಮ್ರಾಜ್ಞಿ ಎಸ್. ಜಾನಕಿ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 12, 2026 - 3:45 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಹೆಚ್ಚಳ (1)
    64ರ ಕರುನಾಡ ಚಕ್ರವರ್ತಿ ಶಿವಣ್ಣನಿಗೆ ಗಿಫ್ಟ್‌‌ಗಳ ಸುರಿಮಳೆ
    July 12, 2026 | 0
  • Untitled design 2026 07 12T154506.358
    ಬರೋಬ್ಬರಿ 24 ಭಾಷೆ..48 ಸಾವಿರ ಗೀತೆಗಳ ಸ್ವರ ಸಾಮ್ರಾಜ್ಞಿ ಎಸ್. ಜಾನಕಿ
    July 12, 2026 | 0
  • Web Photo Editor 2026 07 12T124808.436
    ಎಸ್. ಜಾನಕಿ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ; ಅಂತಿಮ ನಮನ ಸಲ್ಲಿಸಿ ಭಾವುಕರಾದ ವಿಜಯ್ ಪ್ರಕಾಶ್
    July 12, 2026 | 0
  • Web Photo Editor 2026 07 12T115010.542 (1)
    ‘ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ’: ಎಸ್. ಜಾನಕಿ ಅಗಲಿಕೆಗೆ ಪ್ರಧಾನಿ ಮೋದಿ ಸಂತಾಪ
    July 12, 2026 | 0
  • Image (25)
    ಜಾನಕಿ ಅಮ್ಮನ ಸ್ಮರಣಾರ್ಥ ಸ್ಮಾರಕ ನಿರ್ಮಿಸಿ: ಸರ್ಕಾರಕ್ಕೆ ಹಂಸಲೇಖ ಮನವಿ
    July 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version