• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, October 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕೂಲಿ @404Cr.. ರಜನಿ ರೆಕಾರ್ಡ್‌ ಮೇಕರ್ & ಬ್ರೇಕರ್

50 ವರ್ಷಗಳ ಜರ್ನಿಯಲ್ಲಿ ತಲೈವಾ ರೆಕಾರ್ಡ್‌ ಕಾ ಬಾಪ್!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 19, 2025 - 3:47 pm
in ಸಿನಿಮಾ
0 0
0
Untitled design (46)

ತಲೈವಾ ರಜನೀಕಾಂತ್ ಸಿನಿಯಾನಕ್ಕೆ ಬರೋಬ್ಬರಿ 50 ವರ್ಷ. ಅವ್ರ ಕರಿಯರ್‌‌ನಲ್ಲಿ ಇಲ್ಲಿಯವರೆಗೆ ಸಾಲು ಸಾಲು ರೆಕಾರ್ಡ್‌ಗಳನ್ನ ಮಾಡಿದ್ದಾರೆ. 74ರ ಈ ಇಳಿವಯಸ್ಸಿನಲ್ಲಿ ಕೂಡ ಅವರನ್ನ ಮೀರಿಸೋ ರೆಕಾರ್ಡ್‌ ಮೇಕರ್ ಅಥ್ವಾ ಬ್ರೇಕರ್ ಮತ್ತೊಬ್ಬರಿಲ್ಲ. ಹೌದು.. ಕೂಲಿ ನಾಲ್ಕೇ ದಿನದಲ್ಲಿ 404 ಕೋಟಿ ಪೈಸಾ ವಸೂಲ್ ಮಾಡಿ, ಕಾಲಿವುಡ್‌‌ನ ಈ ಹಿಂದಿನ ಎಲ್ಲಾ ದಾಖಲೆಗಳನ್ನ ಧೂಳಿಪಟ ಮಾಡಿದೆ.

  • ಕೂಲಿ @404Cr.. ರಜನಿ ರೆಕಾರ್ಡ್‌ ಮೇಕರ್ & ಬ್ರೇಕರ್
  • 50 ವರ್ಷಗಳ ಜರ್ನಿಯಲ್ಲಿ ತಲೈವಾ ರೆಕಾರ್ಡ್‌ ಕಾ ಬಾಪ್!
  • 4 ದಿನಕ್ಕೆ ಕೂಲಿ 400 ಕೋಟಿ ಕ್ಲಬ್.. ಎಲ್ಲೆಡೆ ಹೌಸ್‌‌ಫುಲ್  
  • ರಚ್ಚು- ಉಪ್ಪಿ ಕಿಲ್ಲರ್ ಪರ್ಫಾಮೆನ್ಸ್‌ಗೆ ತಮಿಳಿಗರು ಬೋಲ್ಡ್

ರಜನೀಕಾಂತ್.. ಇದು ಬರೀ ಹೆಸರಲ್ಲ. ಇಟ್ಸ್ ಎ ಬ್ರ್ಯಾಂಡ್. ಸತತ 50 ವರ್ಷಗಳಿಂದ ಭಾರತೀಯ ಚಿತ್ರರಂಗದಲ್ಲಿ ರಾರಾಜಿಸ್ತಿರೋ ಒನ್ ಅಂಡ್ ಓನ್ಲಿ ಸೂಪರ್ ಸ್ಟಾರ್. 74ರ ಹರೆಯದಲ್ಲೂ ಯಂಗ್‌ಸ್ಟರ್‌‌ಗಳನ್ನ ನಾಚಿಸುವಂತಹ ಸಿನಿಮೋತ್ಸಾಹ. ಸಿನಿಮಾಗಳ ಹಿಂದೆ ಓಡದೆ, ಸಿನಿಮಾಗಳೇ ತಮ್ಮ ಹಿಂದೆ ಓಡುವಂತೆ ಮಾಡಿರೋ ಮೋಸ್ಟ್ ಫೇವರಿಟ್ ಲಿವಿಂಗ್ ಲೆಜೆಂಡ್. ಕೂಲಿ ಸಿನಿಮಾ ಮೂಲಕ ಯಶಸ್ವೀ 50 ವರ್ಷ ಸುದೀರ್ಘ ಸಿನಿಯಾನ ಕಂಪ್ಲೀಟ್ ಮಾಡಿರೋ ರಜನಿ, ಬಾಕ್ಸ್ ಆಫೀಸ್‌‌ ಕಿಂಗ್ ಆಗಿ ಕಮಾಲ್ ಮಾಡ್ತಿದ್ದಾರೆ.

RelatedPosts

ತಾತ-ಮೊಮ್ಮಗನ ಬಾಂಧವ್ಯದ “ವಿಕ್ರಮ್ ವೇದಾಂತ್” ಚಿತ್ರ ಆರಂಭ

ಯುವ ಪ್ರೇಮಿಗಳ ಕಥೆ ಹೇಳಲು ಬಂದ ‘ಮೈ ಬೇಬಿ’: ಚಿತ್ರದ ಫಸ್ಟ್ ಲುಕ್ ಅನಾವರಣ

ಶ್ರೀಕಾಳಿಕಾಂಬ ದೇವಸ್ಥಾನದಲ್ಲಿ ಆದಿತ್ಯ ಶಶಿಕುಮಾರ್ ಅಭಿನಯದ “ರಾಶಿ” ಚಿತ್ರದ ಪ್ರಮೋಷನ್‌‌ಗೆ ಚಾಲನೆ

ರಾಮರಸ ಡಬ್ಬಿಂಗ್ ಸ್ಟುಡಿಯೋದಲ್ಲಿ ನಟ ಶ್ರೀಮುರಳಿ

ADVERTISEMENT
ADVERTISEMENT

ಯೆಸ್.. ಕೂಲಿ ಸಿನಿಮಾ ತೆರೆಕಂಡ ನಾಲ್ಕೇ ದಿನಕ್ಕೆ ಗಲ್ಲಾ ಪೆಟ್ಟಿಗೆಯಲ್ಲಿ ಬರೋಬ್ಬರಿ 404 ಕೋಟಿ ರೂಪಾಯಿ ಬೃಹತ್ ಮೊತ್ತ ಕಲೆಹಾಕಿ, ಹೌಸ್‌‌ಫುಲ್ ಪ್ರದರ್ಶನ ಕಾಣ್ತಿದೆ. ತಲೈವಾ ರಜನಿ ಜೊತೆ ಆಮೀರ್ ಖಾನ್, ನಾಗಾರ್ಜುನ್, ಉಪೇಂದ್ರ, ರಚಿತಾ ರಾಮ್, ಶ್ರುತಿ ಹಾಸನ್, ಸೌಬಿನ್, ಸತ್ಯರಾಜ್ ಹೀಗೆ ಸಾಕಷ್ಟು ಮಂದಿ ಕಲಾವಿದರಿದ್ದಾರೆ. ಅವರೆಲ್ಲರ ನಡುವೆ ರಜನಿ ಸೆಂಟರ್ ಆಫ್ ಅಟ್ರ್ಯಾಕ್ಷನ್.

ಲೋಕೇಶ್ ಕನಕರಾಜ್ ನಿರ್ದೇಶನದ ಹಾಗೂ ಸನ್ ಪಿಕ್ಚರ್ಸ್‌ ನಿರ್ಮಾಣದ ಕೂಲಿ ಸಿನಿಮಾ ವರ್ಲ್ಡ್ ಬಾಕ್ಸ್ ಆಫೀಸ್‌‌ನಲ್ಲಿ ಒಂದಷ್ಟು ದಾಖಲೆಗಳಿಂದ ಎಲ್ಲರ ಹುಬ್ಬೇರಿಸಿದೆ. ಫಾಸ್ಟೆಸ್ಟ್ 400 ಕ್ರೋರ್ ಕ್ಲಬ್ ಸಿನಿಮಾ ಅನ್ನೋ ಹೆಗ್ಗಳಿಕೆಯ ಜೊತೆ ಜೊತೆಗೆ ರಿಲೀಸ್ ವೀಕೆಂಡ್‌‌ನಲ್ಲಿ 400 ಕೋಟಿ ಗಳಿಸಿದ ಮೊಟ್ಟ ಮೊದಲ ಚಿತ್ರ ಅನ್ನೋ ಗರಿಮೆಗೆ ಪಾತ್ರವಾಗಿದೆ. ಹೌದು.. ದಳಪತಿ ವಿಜಯ್‌ರ ಗೋಟ್ ಹಾಗೂ ಲಿಯೋ ಸಿನಿಮಾಗಳ ಜೊತೆಗೆ ತಮ್ಮದೇ ಜೈಲರ್ ಹಾಗೂ 2.ಓ ಸಿನಿಮಾಗಳ ರೆಕಾರ್ಡ್‌ಗಳನ್ನ ತಾವೇ ಬ್ರೇಕ್ ಮಾಡಿದ್ದಾರೆ ರಜನೀಕಾಂತ್. ಹಾಗಾದ್ರೆ ಯಾವ್ಯಾವ ಸಿನಿಮಾ ಎಷ್ಟೆಷ್ಟು ಗಳಿಸಿತ್ತು ಅನ್ನೋದ್ರ ಗ್ರಾಫಿಕಲ್ ಪ್ರೆಸೆಂಟೇಷನ್‌ನ ನೀವೊಮ್ಮೆ ನೋಡಿ.

 ಕಾಲಿವುಡ್‌‌ನಲ್ಲಿ ಕೂಲಿ ಕಲೆಕ್ಷನ್ ಆಲ್‌ಟೈಂ ರೆಕಾರ್ಡ್‌
ಚಿತ್ರ ನಟ ಗಳಿಕೆ (ಕೋಟಿಗಳಲ್ಲಿ)
ದಿ ಗೋಟ್ ದಳಪತಿ ವಿಜಯ್ 281 ಕೋಟಿ
ಜೈಲರ್ ರಜನೀಕಾಂತ್ 308 ಕೋಟಿ
ಲಿಯೋ ದಳಪತಿ ವಿಜಯ್ 356.4 ಕೋಟಿ
2.O ರಜನೀಕಾಂತ್ 379 ಕೋಟಿ
ಕೂಲಿ ರಜನೀಕಾಂತ್ 404 ಕೋಟಿ

ಯೆಸ್.. ಇದು ರಿಲೀಸ್ ಆದ ವೀಕೆಂಡ್‌‌ನಲ್ಲಿ ಕೇವಲ ನಾಲ್ಕು ದಿನಗಳಲ್ಲಿ ಆದಂತಹ ಬಾಕ್ಸ್ ಆಫೀಸ್ ರಿಪೋರ್ಟ್‌. ವಿಶ್ವದ ಮೂಲೆ ಮೂಲೆಗಳಲ್ಲಿ ತಲೈವಾ ರಜನೀಕಾಂತ್ ಫ್ಯಾನ್ಸ್ ಇದ್ದು, ನಾರ್ಥ್ ಅಮೆರಿಕ, ಮಲೇಷಿಯಾ, ಕೆನಡಾ, ಸಿಂಗಾಪುರ್ ದೇಶಗಳಲ್ಲಿ ರಿಪೀಟೆಡ್ ಆಡಿಯೆನ್ಸ್ ಥಿಯೇಟರ್‌ಗೆ ಬರ್ತಿರೋದು ಇಂಟರೆಸ್ಟಿಂಗ್.

ಕೂಲಿ ಸಿನಿಮಾದಲ್ಲಿ ರಜನಿ ಹೀರೋ ಇರಬಹುದು. ನಾಗಾರ್ಜುನ್ ವಿಲನ್ ಆಗಬಹುದು. ಆದ್ರೆ ಚಿತ್ರದಲ್ಲಿ ಹೆಚ್ಚಿನ ಮಾರ್ಕ್ಸ್ ಸ್ಕೋರ್ ಮಾಡಿರೋದೇ ಖಡಕ್ ಖಳನಟ, ಮಲಯಾಳಂನ ವರ್ಸಟೈಲ್ ಆ್ಯಕ್ಟರ್ ಸೌಬಿನ್ ಹಾಗೂ ನಮ್ಮ ಡಿಂಪಲ್ ಕ್ವೀನ್ ರಚಿತಾ ರಾಮ್. ಹೌದು.. ಇವರೇ ಸಿನಿಮಾದ ಅಸಲಿ ಹೀರೋಗಳು. ಉಳಿದವರೆಲ್ಲಾ ಸ್ಪೆಷಲ್ ಅಪಿಯರೆನ್ಸ್ ಅಂತ ನೋಡಿದ ಪ್ರೇಕ್ಷಕರು ಹಾನೆಸ್ಟ್ ರಿವ್ಯೂ ಕೊಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರೂ ಸಖತ್ ಟ್ರೆಂಡಿಂಗ್‌ನಲ್ಲಿದ್ದಾರೆ. ಹಾಗಂತ ನಮ್ಮ ರಿಯಲ್ ಸ್ಟಾರ್ ಉಪ್ಪಿ ಏನೂ ಡಮ್ಮಿ ಇಲ್ಲ. ಸ್ಕ್ರೀನ್ ಮೇಲೆ ಇರುವಷ್ಟೊತ್ತು ಥ್ರಿಲ್ ಕೊಡುವಂತೆ ನಟನಾ ಗತ್ತು ತೋರಿದ್ದಾರೆ ಉಪ್ಪಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಮುನ್ಸೂಚನೆ (2)

108 ಅಂಬುಲೆನ್ಸ್ ಮುಷ್ಕರದ ಎಚ್ಚರಿಕೆ: ಸಾರ್ವಜನಿಕರಿಗೆ ತೊಂದರೆಯಾದ್ರೆ ಜಿವಿಕೆ ಹೊಣೆ ಎಂದ ಖಾದರ್

by ಶಾಲಿನಿ ಕೆ. ಡಿ
October 14, 2026 - 11:34 am
0

ಮುನ್ಸೂಚನೆ (1)

ಬಿಹಾರದಲ್ಲಿ ದೋಣಿ ಮಗುಚಿ 13 ಮಕ್ಕಳು ಸಾ*ವು: ಪ್ರಧಾನಿ ಮೋದಿ ಸಂತಾಪ

by ಶಾಲಿನಿ ಕೆ. ಡಿ
October 14, 2026 - 11:15 am
0

ಮುನ್ಸೂಚನೆ

ಕರ್ನಾಟಕದ ಕೆಲವೆಡೆ ಒಣಹವೆ: ಬೆಂಗಳೂರು ಸೇರಿ 6 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ

by ಶಾಲಿನಿ ಕೆ. ಡಿ
October 14, 2026 - 10:33 am
0

Your paragraph text 2026 10 13T221228.089

ರಾಹುಲ್ ಗಾಂಧಿ ನನ್ನನ್ನು ತಳ್ಳಲಿಲ್ಲ, ಕಾಳಜಿ ವಹಿಸಿದರು: ಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ

by ಶಾಲಿನಿ ಕೆ. ಡಿ
October 13, 2026 - 10:04 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 10 13T204230.071
    ತಾತ-ಮೊಮ್ಮಗನ ಬಾಂಧವ್ಯದ “ವಿಕ್ರಮ್ ವೇದಾಂತ್” ಚಿತ್ರ ಆರಂಭ
    October 13, 2026 | 0
  • Untitled design 2026 10 13T194558.254
    ಯುವ ಪ್ರೇಮಿಗಳ ಕಥೆ ಹೇಳಲು ಬಂದ ‘ಮೈ ಬೇಬಿ’: ಚಿತ್ರದ ಫಸ್ಟ್ ಲುಕ್ ಅನಾವರಣ
    October 13, 2026 | 0
  • Untitled design 2026 10 13T174615.333
    ಶ್ರೀಕಾಳಿಕಾಂಬ ದೇವಸ್ಥಾನದಲ್ಲಿ ಆದಿತ್ಯ ಶಶಿಕುಮಾರ್ ಅಭಿನಯದ “ರಾಶಿ” ಚಿತ್ರದ ಪ್ರಮೋಷನ್‌‌ಗೆ ಚಾಲನೆ
    October 13, 2026 | 0
  • Untitled design 2026 10 13T154026.830
    ರಾಮರಸ ಡಬ್ಬಿಂಗ್ ಸ್ಟುಡಿಯೋದಲ್ಲಿ ನಟ ಶ್ರೀಮುರಳಿ
    October 13, 2026 | 0
  • Your paragraph text (49)
    ಸ್ಟಾರ್‌ಗಳಿಲ್ಲ, ಪ್ರಚಾರದ ಅಬ್ಬರವಿಲ್ಲ: ಆದ್ರೂ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ! ಈ ವರ್ಷದ ಅನಿರೀಕ್ಷಿತ ಹಿಟ್ಸ್‌ ಯಾವುವು ಗೊತ್ತಾ?
    October 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version