• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, June 30, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

KVN ಪ್ರೊಡಕ್ಷನ್ಸ್‌‌‌ನಲ್ಲಿ ರಾಜ್ ಬಿ ಶೆಟ್ಟಿ ಹಾರರ್ ಮೂವಿ..!

ಸದ್ದಿಲ್ಲದೆ ಸೈಲೆಂಟ್ ಆಗಿ 80% ಶೂಟಿಂಗ್ ಮುಗಿಸಿದ ಶೆಟ್ರು

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 2, 2026 - 8:18 pm
in ಸಿನಿಮಾ
0 0
0
BeFunky collage (29)

45, ಲ್ಯಾಂಡ್‌ಲಾರ್ಡ್ ಹಾಗೂ ರಕ್ಕಸಪುರದೋಳ್..ಬ್ಯಾಕ್ ಟು ಬ್ಯಾಕ್ ಮೂರು ವೆರೈಟಿ ಜಾನರ್ ಚಿತ್ರಗಳಲ್ಲಿ ನಟಿಸಿದ ರಾಜ್ ಬಿ ಶೆಟ್ರು, ಸದ್ಯ ಏನ್ಮಾಡ್ತಿದ್ದಾರೆ ಅನ್ನೋ ಐಡಿಯಾ ಯಾರಿಗೂ ಇಲ್ಲ. ಒಂದಲ್ಲ ಎರಡಲ್ಲ ಮೂರ್ನಾಲ್ಕು ಪ್ರಾಜೆಕ್ಟ್‌‌ಗಳಲ್ಲಿ ಬ್ಯುಸಿ ಇರೋ ಶೆಟ್ರು, ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಕೈ ಜೋಡಿಸಿರೋ ಗ್ಯಾರಂಟಿ ಎಕ್ಸ್‌‌ಕ್ಲೂಸಿವ್ ಸ್ಟೋರಿ.

ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌‌ ತನಕ ಡಿಮ್ಯಾಂಡ್ ಇರೋ ನಟ ಅಂದ್ರೆ ಅದು ರಾಜ್ ಬಿ ಶೆಟ್ಟಿ. ಅವರ ಕಥೆ, ಪಾತ್ರಗಳ ಆಯ್ಕೆ, ಬರವಣಿಗೆ, ನಿರ್ದೇಶನ, ನಿರ್ಮಾಣದ ಚಿತ್ರಗಳು ಸಿಕ್ಕಾಪಟ್ಟೆ ಸಂಚಲನ ಮೂಡಿಸುತ್ತವೆ. ನಮ್ಮ ಭಾರತೀಯ ಚಿತ್ರರಂಗದ ಮೋಸ್ಟ್ ವರ್ಸಟೈಲ್ ಆ್ಯಕ್ಟರ್‌‌ಗಳಲ್ಲಿ ರಾಜ್ ಬಿ ಶೆಟ್ಟಿ ಕೂಡ ಒಬ್ರು. ಪಾಲಿಗೆ ಬಂದ ಪಾತ್ರಕ್ಕೆ ಜೀವ ತುಂಬುತ್ತಾ ನೋಡುಗರ ಹುಬ್ಬೇರಿಸ್ತಾರೆ ಶೆಟ್ರು.

RelatedPosts

ಟಾಕ್ಸಿಕ್ ಲೇಡಿ ಗ್ಯಾಂಗ್ ಗೆ ರಾಕಿಂಗ್ ಸ್ಟಾರ್ ಮುಹೂರ್ತ

ಯಶಸ್ವಿ 2ನೇ ವಾರದತ್ತ ಮೋಡ ಕವಿದ ವಾತಾವರಣ ಚಿತ್ರ

ಸೆಲೆಬ್ರಿಟಿಗೂ ಸುರಕ್ಷತೆ ಇಲ್ಲವೇ? ದಿವ್ಯಾ ಸುರೇಶ್ ವಿಡಿಯೋ ವೈರಲ್

ಬಲರಾಮನ ದಿನಗಳು.. ಇದು ರೆಟ್ರೋ ಅಂಡರ್‌‌ವರ್ಲ್ಡ್ ಸಿನಿಮಾ!

ADVERTISEMENT
ADVERTISEMENT

37859986 1881223131943872 7333834542580498432 n

KVN ಪ್ರೊಡಕ್ಷನ್ಸ್‌‌‌ನಲ್ಲಿ ರಾಜ್ ಬಿ ಶೆಟ್ಟಿ ಹಾರರ್ ಮೂವಿ..!

ಸದ್ದಿಲ್ಲದೆ ಸೈಲೆಂಟ್ ಆಗಿ 80% ಶೂಟಿಂಗ್ ಮುಗಿಸಿದ ಶೆಟ್ರು

621575487 18440662792104589 8872147770753310625 n

ಇತ್ತೀಚೆಗೆ 45, ಲ್ಯಾಂಡ್‌ಲಾರ್ಡ್ ಹಾಗೂ ರಕ್ಕಸಪುರದೋಳ್ ಅನ್ನೋ ಸಿನಿಮಾಗಳಲ್ಲಿ ನಟಿಸಿ, ಓ ಮೈ ಗಾಡ್ ಇವರಲ್ಲಿ ಇಂಥದ್ದೊಬ್ಬ ಕಲಾವಿದ ಅಡಗಿದ್ದಾನಾ ಅಂತ ಬಾಯ್ಮೇಲೆ ಬೆರಳಿಟ್ಕೊಂಡ್ರು ಚಿತ್ರ ಪ್ರೇಮಿಗಳು. ಆದ್ರೆ ಆಫ್ಟರ್ ರಕ್ಕಸಪುರದೋಳ್ ಶೆಟ್ರು ಏನ್ಮಾಡ್ತಿದ್ದಾರೆ..? ಎಲ್ಲಿದ್ದಾರೆ ಅನ್ನೋದ್ರ ಮಾಹಿತಿ ಇಲ್ಲ. ಅದಕ್ಕೆ ಅಂತಲೇ ನಾವು ಒಂದು ಎಕ್ಸ್‌‌ಕ್ಲೂಸಿವ್ ಖಬರ್ ಹೊತ್ತು ಬಂದಿದ್ದೀವಿ. ಸದ್ಯ ಶೆಟ್ರ ಜೊತೆ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ಕೈ ಜೋಡಿಸಿದೆ.

441963700 898589352281556 4418641997697206422 n

ಸ್ವಾತಿ ಮುತ್ತಿನ ಮಳೆ ಹನಿಯೇ ನಂತ್ರ ಡೈರೆಕ್ಷನ್‌ಗೆ ಕಂಬ್ಯಾಕ್

ಗ್ಯಾರಂಟಿ ನ್ಯೂಸ್‌‌ನಲ್ಲಿ ರಾಜ್ ಶೆಟ್ಟಿ ನೆಕ್ಸ್ಟ್ ಪ್ರಾಜೆಕ್ಸ್ಟ್ ಅಪ್ಡೇಟ್

490207268 9617047891694652 4302068567778958215 n

3 ವರ್ಷಗಳ ಹಿಂದೆ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರವನ್ನ ನಿರ್ದೇಶಿಸಿ, ಲೀಡ್‌ನಲ್ಲಿ ನಟಿಸಿದ್ದ ರಾಜ್ ಬಿ ಶೆಟ್ಟಿ, ಇದೀಗ ಲಾಂಗ್ ಗ್ಯಾಪ್ ಬಳಿಕ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಟಾಕ್ಸಿಕ್, ಜನನಾಯಗನ್ ಹಾಗೂ ಕೆಡಿ ಚಿತ್ರಗಳ ನಿರ್ಮಾಪಕರು ಶೆಟ್ರಿಂದ ಹಾರರ್ ಜಾನರ್ ಸಿನಿಮಾ ಮಾಡಿಸ್ತಿದ್ದಾರೆ. ಇನ್ನೂ ಹೆಸರಿಡದ ಆ ಚಿತ್ರದ ಶೂಟಿಂಗ್ ಬಹುತೇಕ 80 ಪರ್ಸೆಂಟ್ ಮುಗಿದುಹೋಗಿದೆ ಎನ್ನಲಾಗ್ತಿದೆ. ಇದೇ ಫಸ್ಟ್ ಟೈಂ ಹಾರರ್ ಜಾನರ್ ಟ್ರೈ ಮಾಡಿರೋ ರಾಜ್ ಶೆಟ್ಟಿ, ನಿರ್ದೇಶನದ ಜೊತೆ ಲೀಡ್‌‌ನಲ್ಲಿ ನಟಿಸಿರೋದು ವಿಶೇಷ.

607615109 18076287527352885 8922630083171338982 nಇದಲ್ಲದೆ ಬಿ.ಕೆ. ಗಂಗಾಧರ್ ಜೊತೆಗೂಡಿ ಸು ಫ್ರಮ್ ಸೋ ರವಿಅಣ್ಣ ಪಾತ್ರಧಾರಿ ಶನೀಲ್ ಗೊಂದು ಸಿನಿಮಾನ ಪ್ರೊಡ್ಯೂಸ್ ಮಾಡ್ತಿದ್ದಾರೆ ಶೆಟ್ರು. ಒಟ್ಟಾರೆ ತಾನು ಬೆಳೆಯೋದ್ರ ಜೊತೆಗೆ ತನ್ನೊಟ್ಟಿಗೆ ಇರೋರು ಕೂಡ ಬೆಳೆಯಬೇಕು ಅನ್ನೋ ಅವರ ಆಶಯ ನಿಜಕ್ಕೂ ಮೆಚ್ಚುವಂಥದ್ದು.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 06 30T232427.981

ಟಾಕ್ಸಿಕ್ ಲೇಡಿ ಗ್ಯಾಂಗ್ ಗೆ ರಾಕಿಂಗ್ ಸ್ಟಾರ್ ಮುಹೂರ್ತ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 30, 2026 - 11:25 pm
0

Untitled design 2026 06 30T231252.781

ಯಶಸ್ವಿ 2ನೇ ವಾರದತ್ತ ಮೋಡ ಕವಿದ ವಾತಾವರಣ ಚಿತ್ರ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 30, 2026 - 11:13 pm
0

Untitled design 2026 06 30T225824.415

ನಾಳೆಯಿಂದ ಗೃಹ ಜ್ಯೋತಿ ಫಲಾನುಭವಿಗಳ ಪರಿಶೀಲನೆ ಆರಂಭ

by ಕವಿತಾ
June 30, 2026 - 10:59 pm
0

Untitled design 2026 06 30T224912.783

ಮೋದಿ ನೇತೃತ್ವದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ

by ಕವಿತಾ
June 30, 2026 - 10:49 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 30T232427.981
    ಟಾಕ್ಸಿಕ್ ಲೇಡಿ ಗ್ಯಾಂಗ್ ಗೆ ರಾಕಿಂಗ್ ಸ್ಟಾರ್ ಮುಹೂರ್ತ
    June 30, 2026 | 0
  • Untitled design 2026 06 30T231252.781
    ಯಶಸ್ವಿ 2ನೇ ವಾರದತ್ತ ಮೋಡ ಕವಿದ ವಾತಾವರಣ ಚಿತ್ರ
    June 30, 2026 | 0
  • Untitled design 2026 06 30T220133.760
    ಸೆಲೆಬ್ರಿಟಿಗೂ ಸುರಕ್ಷತೆ ಇಲ್ಲವೇ? ದಿವ್ಯಾ ಸುರೇಶ್ ವಿಡಿಯೋ ವೈರಲ್
    June 30, 2026 | 0
  • Untitled design 2026 06 30T214931.789
    ಬಲರಾಮನ ದಿನಗಳು.. ಇದು ರೆಟ್ರೋ ಅಂಡರ್‌‌ವರ್ಲ್ಡ್ ಸಿನಿಮಾ!
    June 30, 2026 | 0
  • Untitled design 2026 06 30T152448.911
    ‘ಸರ್ವಾಂತರ್ಯಾಮಿ’ ಟ್ರೇಲರ್ ರಿಲೀಸ್: ಜುಲೈ 17ಕ್ಕೆ ಸಿನಿಮಾ ಬಿಡುಗಡೆ
    June 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version