• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, August 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಯಶಸ್ವಿ 2ನೇ ವಾರದತ್ತ ಮೋಡ ಕವಿದ ವಾತಾವರಣ ಚಿತ್ರ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 30, 2026 - 11:13 pm
in ಸಿನಿಮಾ
0 0
0
Untitled design 2026 06 30T231252.781

ಸುನಿ-ಶೀಲಂ ಮೋಡ ಕವಿದ ವಾತಾವರಣಕ್ಕೆ ಕರ್ನಾಟಕ ಹಾಗೂ ಕೇರಳದಿಂದ ಅಭೂತಪೂರ್ವ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ವ್ಯಕ್ತವಾಗ್ತಿವೆ. ಯಶಸ್ವಿ ಎರಡನೇ ವಾರದತ್ತ ಮುನ್ನುಗ್ಗುತ್ತಿರೋ ಈ ಸಿನಿಮಾ, ಸ್ಯಾಂಡಲ್‌ವುಡ್‌ಗೆ ಒಬ್ಬ ಭರವಸೆಯ ನಟನನ್ನ ನೀಡಿದೆ. ವಿಶೇಷ ಅಂದ್ರೆ ಮೋಡ ಕವಿದ ವಾತಾವರಣವನ್ನ ನೋಡ್ತಾರಂತೆ ತಮಿಳಿನ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಮಾಧವನ್ ಹಾಗೂ ನಮ್ಮ ಗೋಲ್ಡನ್ ಸ್ಟಾರ್ ಗಣೇಶ್.

  • ಮಾಧವನ್, ಗಣೇಶ್ ನೋಡ್ತಾರಂತೆ ಸುನಿ- ಶೀಲಂ MKV‌
  • ಸುನಿಯಿಂದ ಸ್ಯಾಂಡಲ್‌ವುಡ್‌‌ಗೆ ಮತ್ತೊಬ್ಬ ಹೀರೋ ಗಿಫ್ಟ್
  •  ಯಶಸ್ವಿ 2ನೇ ವಾರದತ್ತ ಮೋಡ ಕವಿದ ವಾತಾವರಣ ಚಿತ್ರ
  • ಲವ್ ಕಮ್ ಸೈಕಲಾಜಿಕಲ್ ಜರ್ನಿ.. ಟ್ವಿಸ್ಟ್ ಮೇಲೆ ಟ್ವಿಸ್ಟ್.!

ಸಿನಿಮಾ ಮಾಡೋಕೆ ಒಬ್ಬೊಬ್ಬ ನಿರ್ದೇಶಕರದ್ದು ಒಂದೊಂದು ಫಾರ್ಮುಲಾ ಇರಲಿದೆ. ಆದ್ರೆ ಡೈರೆಕ್ಟರ್ ಸಿಂಪಲ್ ಸುನಿ ಮಾತ್ರ ಪ್ರತೀ ಬಾರಿ ಒಂದೊಂದು ಹೊಸ ಪ್ರಯೋಗ ಮಾಡ್ತಾ ತಮ್ಮ ಸ್ಟ್ರ್ಯಾಟಜಿ ಬದಲಿಸ್ತಾ ಇರ್ತಾರೆ. ಸದ್ಯ ಮೋಡ ಕವಿದ ವಾತಾವರಣ ಚಿತ್ರದಿಂದ ಎಲ್ಲರ ಗಮನ ಸೆಳೆದಿದ್ದಾರೆ ಸುನಿ. ತನ್ನದೇ ಗರಡಿಯಲ್ಲಿ ತಯಾರಾದ ಹುಡ್ಗ ಶೀಲಂರನ್ನ ಹೀರೋ ಆಗಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ಒಬ್ಬ ಭರವಸೆಯ ಸ್ಟಾರ್‌ನ ಇಂಟ್ರಡ್ಯೂಸ್ ಮಾಡಿದ್ದಾರೆ.

RelatedPosts

ಯಶ್ ‘ಟಾಕ್ಸಿಕ್’ನಲ್ಲಿ ರಷ್ಯನ್ ಲೇಡಿ ರಾಕಿಂಗ್ ವಾಯ್ಸ್

ತ್ವಿಶಾ ಸಾವಿನ ಕೇಸ್‌ಗೆ ಟ್ವಿಸ್ಟ್: ಕೊನೆಯ 90 ನಿಮಿಷದ ಬೆಚ್ಚಿಬೀಳಿಸುವ ವಿವರ ಬಯಲು

ಕನ್ನಡ ಚಿತ್ರರಂಗದ GEN Z ಮುಖವಾಗಿ ಮಿಂಚುತ್ತಿರುವ ಸಮರ್ಜಿತ್ ಲಂಕೇಶ್

ತಿರುಪತಿಯಲ್ಲಿ ಮುಡಿ ಕೊಟ್ರಾ ನಟಿ ನಯನತಾರಾ?ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು?

ADVERTISEMENT
ADVERTISEMENT

ನೋಡೋಕೆ ಪಕ್ಕಾ ಟಿಪಿಕಲ್ ಲವ್ ಸ್ಟೋರಿಯಂತಿದ್ದ ಮೋಡ ಕವಿದ ವಾತಾವರಣ ಎಂದಿನಂತೆ ಪ್ರೇಕ್ಷಕರ ಊಹೆಯನ್ನ ತಲೆಕೆಳಕಾಗಿಸಿದೆ. ಹೌದು.. ಇದು ಬರೀ ಲವ್ ಸ್ಟೋರಿ ಅಲ್ಲ.. ಲವ್ ಕಮ್ ಸೈಕಲಾಜಿಕಲ್ ಜರ್ನಿಯ ದೃಶ್ಯ ಚಿತ್ತಾರ. ಕಣ್ಣಿಗೆ ಹಬ್ಬ ನೀಡುವಂತಹ ಹಚ್ಚ ಹಸಿರ ಲೊಕೇಷನ್ಸ್‌‌ನಲ್ಲಿ ಚಿತ್ರ ಕಟ್ಟಿಕೊಟ್ಟಿದ್ದು, ಶೀಲಂ ಜೊತೆ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ಇಬ್ಬರು ನಟಿಯರು ಅದ್ಭುತವಾಗಿ ನಟಿಸಿದ್ದಾರೆ.

ಸಂಗೀತ, ಹಿನ್ನೆಲೆ ಸಂಗೀತದ ಜೊತೆ ಸುನಿ ಅವರ ಬರವಣಿಗೆ ಚಿತ್ರಕ್ಕೆ ಪ್ಲಸ್ ಆಗಿದೆ. ಸುನಿ ಹಾಗೂ ಶೀಲಂ ಮೇಲೆ ಭರವಸೆ ಇಟ್ಟ ಒಂದು ಸರಳ ಪ್ರೇಮಕಥೆ ನಿರ್ಮಾಪಕ ರಮೇಶ್ ಅವ್ರ ಆ ಭರವಸೆ ಹುಸಿಯಾಗಿಲ್ಲ. ವಿತರಣೆ ಮಾಡೋಕೆ ಮುಂದಾದ ಕೆವಿಎನ್ ಪ್ರೊಡಕ್ಷನ್ಸ್‌‌ಗೂ ಈ ಚಿತ್ರ ಭೇಷ್ ಅನಿಸಿಕೊಂಡಿದೆ. ಕನ್ನಡದ ಜೊತೆ ಮಲಯಾಳಂನಲ್ಲಿ ತೆರೆಕಂಡ ಎಂಕೆವಿ ಚಿತ್ರಕ್ಕೆ ಒಳ್ಳೆಯ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ವ್ಯಕ್ತವಾಗ್ರತಿದ್ದು, ಯಶಸ್ವಿ ಎರಡನೇ ವಾರದತ್ತ ಮುನ್ನುಗ್ಗುತ್ತಿದೆ ಈ ದೃಶ್ಯಕಾವ್ಯ.

ವಿಶೇಷ ಅಂದ್ರೆ ನಟ ಶೀಲಂ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಮಾಧವನ್‌‌ರನ್ನ ಇತ್ತೀಚೆಗೆ ಭೇಟಿ ಆಗಿದ್ರು. ಟೀಸರ್ ನೋಡಿ ಕಂಡಿತ ಸದ್ಯದಲ್ಲೇ ಮೋಡ ಕವಿದ ವಾತಾವರಣ ನೋಡ್ತೀನಿ ಅಂದ್ರಂತೆ ಮಾಧವನ್. ಇತ್ತ ಗೋಲ್ಡನ್ ಸ್ಟಾರ್ ಗಣೇಶ್‌‌ರ ಸಿನಿಮಾಗಳನ್ನೇ ನೋಡುತ್ತಾ ನಟನೆ ಕಲಿತಿರೋ ಶೀಲಂಗೆ ಗಣಿ ಕೂಡ ಚಿತ್ರ ವೀಕ್ಷಿಸೋ ಭರವಸೆ ನೀಡಿದ್ದಾರಂತೆ.

ಒಟ್ಟಾರೆ ಹೊಸ ಪ್ರಯೋಗಗಳು ಹೀಗೆ ಗೆದ್ದಾಗಲೇ ಮತ್ತಷ್ಟು ಮಗದಷ್ಟು ಚಿತ್ರಗಳನ್ನ ಮಾಡೋಕೆ ಸ್ಪೂರ್ತಿ ಸಿಗಲಿದೆ. ಕನ್ನಡಿಗರು ಒಳ್ಳೆಯ ಸಿನಿಮಾಗಳನ್ನ ಕೈಬಿಟ್ಟ ನಿದರ್ಶನವೇ ಇಲ್ಲ. ಇದೀಗ ಮೋಡ ಕವಿದ ವಾತಾವರಣಕ್ಕೂ ಅದೇ ರೀತಿ ಕೈ ಹಿಡಿದಿದ್ದಾರೆ ಕನ್ನಡದ ಕಲಾಭಿಮಾನಿಗಳು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Image add0d94f

ಕಸ್ಟಡಿಯಲ್ಲಿರುವ ಆರೋಪಿಗಳ ಫೋಟೋ ಬಹಿರಂಗ: X, ಮೆಟಾ ಹಾಗೂ ಕೇಂದ್ರಕ್ಕೆ ಸುಪ್ರೀಂ ನೋಟಿಸ್

by ಶಾಲಿನಿ ಕೆ. ಡಿ
August 18, 2026 - 4:46 pm
0

ChatGPT Image Aug 18, 2026, 04 33 55 PM

MMDR ತಿದ್ದುಪಡಿ ಎಫೆಕ್ಟ್: ಕರ್ನಾಟಕಕ್ಕೆ ₹15,786 ಕೋಟಿ ತೆರಿಗೆ ಭೀತಿಯಲ್ಲಿ ಎನ್‌ಎಂಡಿಸಿ

by ಕವಿತಾ
August 18, 2026 - 4:44 pm
0

ಮಾಡುವ ಎಐ (10)

ಬೇಟೆಗಾರರ ಎನ್‌ಕೌಂಟರ್ ಕೇಸ್; ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ತ.ನಾಡು ಸರ್ಕಾರ

by ಶಾಲಿನಿ ಕೆ. ಡಿ
August 18, 2026 - 4:40 pm
0

Image c8817e1c

16ನೇ ವಯಸ್ಸಿನಲ್ಲೇ ಗಿನ್ನೆಸ್ ದಾಖಲೆ: ಲಕ್ಷ್ಮಣನ್ ಮೇಯ್ಯಪ್ಪನ್ ವಿಶ್ವಕ್ಕೆ ಮಾದರಿ

by ಶಾಲಿನಿ ಕೆ. ಡಿ
August 18, 2026 - 4:23 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಮಾಡುವ ಎಐ (8)
    ಯಶ್ ‘ಟಾಕ್ಸಿಕ್’ನಲ್ಲಿ ರಷ್ಯನ್ ಲೇಡಿ ರಾಕಿಂಗ್ ವಾಯ್ಸ್
    August 18, 2026 | 0
  • Image c2ba2839
    ತ್ವಿಶಾ ಸಾವಿನ ಕೇಸ್‌ಗೆ ಟ್ವಿಸ್ಟ್: ಕೊನೆಯ 90 ನಿಮಿಷದ ಬೆಚ್ಚಿಬೀಳಿಸುವ ವಿವರ ಬಯಲು
    August 18, 2026 | 0
  • ಮಾಡುವ ಎಐ (4)
    ಕನ್ನಡ ಚಿತ್ರರಂಗದ GEN Z ಮುಖವಾಗಿ ಮಿಂಚುತ್ತಿರುವ ಸಮರ್ಜಿತ್ ಲಂಕೇಶ್
    August 18, 2026 | 0
  • Image 80b267f1
    ತಿರುಪತಿಯಲ್ಲಿ ಮುಡಿ ಕೊಟ್ರಾ ನಟಿ ನಯನತಾರಾ?ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು?
    August 18, 2026 | 0
  • Image e4703889
    ವಿಜಯ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್: ‘ಜನ ನಾಯಗನ್’ ಒಟಿಟಿ ರಿಲೀಸ್ ಡೇಟ್ ಫಿಕ್ಸ್!
    August 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version