• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, October 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಪ್ರೇಮದ ಊರಲಿ: ಪ್ರತೀ ದಿನ ಲಕ್ಷಾಂತರ ಟಿಕೆಟ್ಸ್ ಸೇಲ್.. ಬಾಕ್ಸ್ ಅಫೀಸ್ ಕ್ರಾಂತಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 11, 2026 - 3:31 pm
in ಸಿನಿಮಾ
0 0
0
Untitled design (16)

ಪ್ರೇಕ್ಷಕರ ಕಣ್ಣಲ್ಲಿ ಭಾವುಕ ಮಳೆ.. ನೋಡುಗರ ಹೃದಯದಲ್ಲಿ ಒಲವಿನ ಮಳೆ.. ಬರಗಾಲದಂತೆ ಬಳಲಿ ಬೆಂಡಾಗಿದ್ದ ಸ್ಯಾಂಡಲ್‌ವುಡ್‌ಗೆ ಅಕ್ಷರಶಃ ಮುಂಗಾರು ಮಳೆ. ಯೆಸ್.. ಇದಕ್ಕೆಲ್ಲಾ ಕಾರಣ ಪ್ರೇಮದ ಊರಲಿ. ಕನ್ನಡಿಗರ ಜೊತೆ ಪರಭಾಷಿಗರು, ವಿದೇಶಿಗರು ಕೂಡ ಈ ಸಿನಿಮಾನ ತಲೆಮೇಲೆ ಹೊತ್ತು ಮೆರೆಸುತ್ತಿದ್ದು, ಬಾಕ್ಸ್ ಆಫೀಸ್ ತೂಫಾನ್ ಆಗಿ ರಾರಾಜಿಸ್ತಿದೆ. ಯಶಸ್ವೀ 50 ಕೋಟಿ ಕ್ಲಬ್ ಸೇರಿರೋ ಪ್ರೇಮದ ಊರಲಿ ರಿಯಲ್ ಮ್ಯಾಜಿಕ್ ನೋಡಿದ್ರೆ ನೀವು ಹುಬ್ಬೇರಿಸೋದು ಗ್ಯಾರಂಟಿ.

  • 24Hrs.. 2.6 ಲಕ್ಷ ಟಿಕೆಟ್ಸ್.. 50Cr ಕ್ಲಬ್‌‌‌‌ಗೆ ಪ್ರೇಮದ ಊರಲಿ
  • ಆಂಧ್ರದಲ್ಲಿ 50 ಶೋಗಳಿಂದ ಶುರು.. 1200 ಶೋ ಪ್ರದರ್ಶನ..!
  • ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ದುಬೈನಲ್ಲೂ ಹೌಸ್‌‌‌ಫುಲ್..!
  • ಪ್ರತೀ ದಿನ ಲಕ್ಷಾಂತರ ಟಿಕೆಟ್ಸ್ ಸೇಲ್.. ಬಾಕ್ಸ್ ಅಫೀಸ್ ಕ್ರಾಂತಿ

ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾಗಳ ಸುಳಿಗೆ ಸಿಲುಕಿ ಒದ್ದಾಡ್ತಿರೋ ಈ ಕಾಲಘಟ್ಟದಲ್ಲಿ.. ಅಪ್ಪಟ ಕನ್ನಡ ಸಿನಿಮಾ ಮಾಡಿ.. ಆನ್ ಡಿಮ್ಯಾಂಡ್ ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಸದ್ದು ಗದ್ದಲ ಮಾಡ್ತಿರೋ ಸಿನಿಮಾ ಪ್ರೇಮದ ಊರಲಿ. ಯೆಸ್.. ಹಚ್ಚ ಹಸಿರಾಗಿರೋ ಹಳ್ಳಿ ಸೊಗಡು, ಸೊಬಗು, ಅಲ್ಲಿರೋ ತಂದೆ-ಮಗನ ಬಾಂಧವ್ಯ, ನವಿರಾದ ಪ್ರೇಮಕಥೆ, ಬದುಕು, ಬವಣೆ, ಖುಷಿ-ದುಃಖಗಳ ಹೂರಣವೇ ಈ ಪ್ರೇಮದ ಊರಲಿಗೆ ತೋರಣ. ಹಾಗಾಗಿಯೇ ಜನ ಈ ಸಿನಿಮಾನ ತಲೆ ಮೇಲೆ ಹೊತ್ತು ಮೆರೆಸುತ್ತಿದ್ದಾರೆ.

RelatedPosts

ಕನ್ನಡ ಚಿತ್ರಗಳಿಗೆ OTTಯಲ್ಲಿ ಡಿಮ್ಯಾಂಡೋ ಡಿಮ್ಯಾಂಡ್

ಬೃಂದಾವಿಹಾರಿ ಪೋಸ್ಟ್‌ಪೋನ್.. ಕನ್ನಡಿಗರ ಹೃದಯ ಗೆದ್ದ ಗಣಿ

ಬೃಂದಾವಿಹಾರಿ ರಿಲೀಸ್ ನವೆಂಬರ್ 20ಕ್ಕೆ ಪೋಸ್ಟ್ ಪೋನ್

ಕರುನಾಡಿಗೆ KGF ರಮಿಕಾ ಸೇನ್ ರವೀನಾ ರಿಟರ್ನ್

ADVERTISEMENT
ADVERTISEMENT

ಅಕ್ಷಿ ಅನ್ನೋ ನ್ಯಾಷನಲ್ ಅವಾರ್ಡ್ ಮೂವಿ ಮಾಡಿದ್ದ ನಿರ್ದೇಶಕ ಮನೋಜ್ ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಶ್ರೀರಾಮ್, ರಂಗಾಯಣ ರಘು, ರಮಿಕಾ ಶಿವು ಹಾಗೂ ತಪಸ್ವಿನಿ ಪೂಣಚ್ಚ ಪ್ರಮುಖ ಪಾತ್ರಗಳಲ್ಲಿ ಕಾಣಸಿಗಲಿದ್ದಾರೆ. ಸಿನಿಮಾ ತೆರೆಕಂಡು 3 ವಾರಗಳಾದ್ರೂ ಇನ್ನೂ ನಿಂತಿಲ್ಲ ಅಬ್ಬರ, ಆರ್ಭಟ. ಎಲ್ಲೆಡೆ ಹೌಸ್‌‌ಫುಲ್ ಪ್ರದರ್ಶನ ಕಾಣ್ತಿದೆ. ಎರಡೂವರೆ ಕೋಟಿ ಸ್ಮಾಲ್ ಬಜೆಟ್‌‌ನಲ್ಲಿ ತಯಾರಾದ ಈ ಚಿತ್ರ ಇದೀಗ 50 ಕೋಟಿ ಕ್ಲಬ್ ಸೇರೋ ಮೂಲಕ ದಾಖಲೆ ಬರೆದಿದೆ.

ಯೆಸ್.. ನಿನ್ನೆ ಒಂದೇ ದಿನ ಬರೋಬ್ಬರಿ 2 ಲಕ್ಷ 60 ಸಾವಿರಕ್ಕಿಂತಲೂ ಅಧಿಕ ಟಿಕೆಟ್ಸ್ ಸೋಲ್ಡ್‌ಔಟ್ ಆಗಿವೆ. ಪ್ರತೀ ದಿನ ಕನಿಷ್ಟ ಒಂದು ಲಕ್ಷ ಟಿಕೆಟ್ಸ್ ಬುಕ್ ಮೈ ಶೋನಲ್ಲಿ ಬುಕ್ ಆಗ್ತಿದ್ದು, ನಿರ್ಮಾಪಕರ ಜೇಬಿಗೆ ಕೋಟಿ ಕೋಟಿ ಹಣ ಬಂದು ಬೀಳ್ತಿರೋದು ಖುಷಿಯ ವಿಚಾರ. ಪಕ್ಕದ ಆಂಧ್ರದಲ್ಲಿ ತೆಲುಗು ಅವರತಣಿಕೆ ಜೊತೆ ಕನ್ನಡ ವರ್ಷನ್ ಕೂಡ ಬಿಡುಗಡೆ ಆಗಿದ್ದು, ಈ ಎಮೋಷನಲ್ ಬ್ಲಾಕ್‌‌ಬಸ್ಟರ್ ಸಿನಿಮಾ ಮೊದಲಿಗೆ ಅಲ್ಲಿ 50 ಶೋಗಳಿಂದ ಆರಂಭವಾಗಿ, ಇದೀಗ 1200ಕ್ಕೂ ಅಧಿಕ ಶೋಗಳಿಂದ ಹೌಸ್‌‌ಫುಲ್ ಪ್ರದರ್ಶನ ಕಾಣ್ತಿರೋದು ಎಲ್ಲರ ಹುಬ್ಬೇರಿಸ್ತಿದೆ.

ತಮಿಳುನಾಡು, ನಾರ್ತ್ ಇಂಡಿಯಾ ಸೇರಿದಂತೆ ದೇಶದಾದ್ಯಂತ ಪ್ರೇಮದ ಊರಲಿ ಕನ್ನಡ ಸಿನಿಮಾನೇ ರಿಲೀಸ್ ಆಗಿ ಎಲ್ಲೆಡೆ ಅಭೂತಪೂರ್ವ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳನ್ನ ಪಡೆದುಕೊಳ್ತಿದೆ. ಕರ್ನಾಟಕದ ಹೊರತಾಗಿ ಅಂದ್ರೆ ಪ್ಯಾನ್ ಇಂಡಿಯಾ ಹಾಗೂ ಓವರ್‌ಸೀಸ್‌ ರಿಲೀಸ್‌ನ ಕೆಆರ್‌ಜಿ ಸ್ಟುಡಿಯೋಸ್ ಮಾಡ್ತಿದ್ದು, ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ದುಬೈ, ಕತಾರ್.. ಹೀಗೆ ವಿದೇಶಗಳಲ್ಲೂ ಪ್ರೇಮದ ಊರಲಿ ಸಿನಿಮಾನ ಮೆಚ್ಚಿಕೊಂಡು, ಮುಗಿ ಬಿದ್ದು ಚಿತ್ರಪ್ರೇಮಿಗಳು ನೋಡ್ತಿರೋದು ವಿಶೇಷ.

ಸುನಾದ್ ಗೌತಮ್ ಸಂಗೀತಾ & ಹಿನ್ನೆಲೆ ಸಂಗೀತ, ರಾಜ್‌ಕಾಂತ್ ಸಿನಿಮಾಟೋಗ್ರಫಿ ಪ್ರೇಮದ ಊರಲಿ ಸಿನಿಮಾದ ಅಂಚ ಚೆಂದ ಹೆಚ್ಚಿಸಿದ್ದು, ನಿರ್ಮಾಪರಾದ ದೇವೇಂದ್ರ ಹಾಗೂ ಮಮತಾ ದೇವೇಂದ್ರ ಖುಷಿಗೆ ಪಾರವೇ ಇಲ್ಲ. ಕನ್ನಡ ಸಿನಿಮಾವೊಂದು, ಈ ರೀತಿ ವಿಶ್ವದಾದ್ಯಂತ ಥಿಯೇಟರ್‌‌ನಲ್ಲಿ ಹಂಗಾಮ ಮಾಡ್ತಿರೋದು ಹೆಮ್ಮೆಯ ವಿಷಯ. ಇದೊಂಥರಾ 80-90ರ ದಶಕದ ಆ ಗತವೈಭವವನ್ನ ಮತ್ತೆ ಮರಳಿ ತಂದಂತಿದೆ. ಯಾಕಂದ್ರೆ ಜನ ಟ್ರ್ಯಾಕ್ಟರ್‌‌‌ಗಳ ಮೂಲಕ ಹಳ್ಳಿಗಳಿಂದ ಸ್ಮಾಲ್ ಟೌನ್ಸ್‌ಗೆ ಬಂದು ಸಿನಿಮಾನ ಕಣ್ತುಂಬಿಕೊಳ್ತಿದ್ದಾರೆ. ಸಕುಟುಂಬ ಸಮೇತ ಪ್ರೇಮದ ಊರಲಿ ಚಿತ್ರಕ್ಕೆ ಜನ ಪ್ರೀತಿ ಕೊಡ್ತಿದ್ದು, ಇದು ಬಾಲಿವುಡ್‌ನ ಹನುಮಾನ್ ಅಂಶ್ ರೀತಿ ಬಾಕ್ಸ್ ಆಫೀಸ್‌‌ನಲ್ಲಿ ಸುನಾಮಿ, ಸುಂಟರಗಾಳಿ ಸೃಷ್ಟಿಸಿರೋದು ಇಂಟರೆಸ್ಟಿಂಗ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (18)

ಕೇವಲ 600 ರೂಪಾಯಿ ವಿಚಾರಕ್ಕೆ ನಡೀತು ವ್ಯಕ್ತಿಯೊಬ್ಬನ ಭೀಕರ ಹ*ತ್ಯೆ

by ಕವಿತಾ
October 11, 2026 - 4:01 pm
0

Untitled design (17)

ಆನೇಕಲ್‌; ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ!

by ಕವಿತಾ
October 11, 2026 - 3:42 pm
0

Untitled design (16)

ಪ್ರೇಮದ ಊರಲಿ: ಪ್ರತೀ ದಿನ ಲಕ್ಷಾಂತರ ಟಿಕೆಟ್ಸ್ ಸೇಲ್.. ಬಾಕ್ಸ್ ಅಫೀಸ್ ಕ್ರಾಂತಿ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 11, 2026 - 3:31 pm
0

Untitled design (15)

ಕನ್ನಡ ಚಿತ್ರಗಳಿಗೆ OTTಯಲ್ಲಿ ಡಿಮ್ಯಾಂಡೋ ಡಿಮ್ಯಾಂಡ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 11, 2026 - 3:22 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (15)
    ಕನ್ನಡ ಚಿತ್ರಗಳಿಗೆ OTTಯಲ್ಲಿ ಡಿಮ್ಯಾಂಡೋ ಡಿಮ್ಯಾಂಡ್
    October 11, 2026 | 0
  • Untitled design (14)
    ಬೃಂದಾವಿಹಾರಿ ಪೋಸ್ಟ್‌ಪೋನ್.. ಕನ್ನಡಿಗರ ಹೃದಯ ಗೆದ್ದ ಗಣಿ
    October 11, 2026 | 0
  • Untitled design 2026 10 10T174600.495
    ಬೃಂದಾವಿಹಾರಿ ರಿಲೀಸ್ ನವೆಂಬರ್ 20ಕ್ಕೆ ಪೋಸ್ಟ್ ಪೋನ್
    October 10, 2026 | 0
  • ಮೈಸೂರು (2)
    ಕರುನಾಡಿಗೆ KGF ರಮಿಕಾ ಸೇನ್ ರವೀನಾ ರಿಟರ್ನ್
    October 10, 2026 | 0
  • Untitled design 2026 10 10T145925.532
    ವಿಜಯ್ ಸೇತುಪತಿ ಜೊತೆ ಪಾಕೆಟ್ ನಾವೆಲ್ ತರ್ತಿದ್ದಾರೆ ರಾಜ್ ಶೆಟ್ಟಿ
    October 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version