• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, August 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಡ್ರ್ಯಾಗರ್ ತೋರಿಸಿ ಬೆದರಿಸಿದವರು ಅಂದರ್.. ಪ್ರಥಮ್‌ಗೆ ಜಯ

ಷರತ್ತುಗಳ ಉಲ್ಲಂಘನೆ.. ಬೇಕರಿ ರಘು-ಯಶಸ್ವಿನಿ ಇಬ್ರೂ ಅರೆಸ್ಟ್!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 12, 2025 - 6:23 pm
in Flash News, ಸಿನಿಮಾ
0 0
0
0 (5)

ಒಳ್ಳೆಯ ಹುಡುಗ ಪ್ರಥಮ್‌ಗೆ ಡ್ರ್ಯಾಗರ್ ತೋರಿಸಿ, ಪ್ರಾಣ ಬೆದರಿಕೆ ಹಾಕಿದ್ದ ರೌಡಿಶೀಟರ್‌‌ ಬೇಕರಿ ರಘು ಹಾಗೂ ಲೇಡಿ ಡಾನ್ ಯಶಸ್ವಿನಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಷರತ್ತುಬದ್ಧ ಜಾಮೀನು ನೀಡಿದ್ದ ಕೋರ್ಟ್‌, ಷರತ್ತು ಉಲ್ಲಂಘನೆಗಾಗಿ ಬೇಲ್ ಕ್ಯಾನ್ಸಲ್ ಮಾಡಿ, ಬಂಧಿಸಿದ್ದಾರೆ. ಈ ಮೂಲಕ ನಟ ಪ್ರಥಮ್‌‌ ಹೋರಾಟಕ್ಕೆ ಬಹುದೊಡ್ಡ ಜಯ ಸಿಕ್ಕಿದೆ.

  • ಡ್ಯಾಗರ್ ತೋರಿಸಿ ಬೆದರಿಸಿದವರು ಅಂದರ್.. ಪ್ರಥಮ್‌ಗೆ ಜಯ
  • ಷರತ್ತುಗಳ ಉಲ್ಲಂಘನೆ.. ಬೇಕರಿ ರಘು-ಯಶಸ್ವಿನಿ ಇಬ್ರೂ ಅರೆಸ್ಟ್
  • ದರ್ಶನ್ ವಿಚಾರ ಫ್ಯಾನ್ಸ್‌ನಿಂದ ಕಿರುಕುಳ ಎದುರಿಸಿದ್ದ ಪ್ರಥಮ್
  • ಸಿಟಿ ಬಿಟ್ಟು ಊರು ಸೇರಿರುವ ಪ್ರಥಮ್‌ಗೆ ಇದು ಮೊದಲ ವಿಕ್ಟರಿ

ಒಳ್ಳೆಯ ಹುಡುಗ, ಕರ್ನಾಟಕದ ಅಳಿಯ, ಬಿಗ್‌ಬಾಸ್ ಲಾರ್ಡ್‌ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ನಟ, ನಿರ್ದೇಶಕ ಪ್ರಥಮ್‌ ಬೆಂಗಳೂರು ಬಿಟ್ಟು, ಹುಟ್ಟಿದ ಊರು ಸೇರಿದ್ದಾರೆ. ಬೆಂಗಳೂರು ಸಹವಾಸವೂ ಬೇಡ, ಚಿತ್ರರಂಗವೂ ಬೇಡ ಅಂತ ಹೆಂಡ್ತಿ ಸಮೇತ ಊರಲ್ಲಿರೋ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಅದಕ್ಕೆ ಕಾರಣ ನಟ ದರ್ಶನ್ ಹಾಗೂ ಅವರ ಕೆಲ ಅಭಿಮಾನಿಗಳು.

RelatedPosts

ನ್ಯೂ ಟೈಟಲ್..ಭಾರತಕ್ಕಿಂತ ಮೊದಲೇ ಚೀನಾದಲ್ಲಿ ರಾಮಾಯಣ ದರ್ಶನ

ಸ್ವಾತಂತ್ರ್ಯೋತ್ಸವದಂದು ‘ವಂದೇ ಮಾತರಂ’ ಹಾಡಿಗೆ ಸೋನಿಯಾ ಗಾಂಧಿ ಆಕ್ಷೇಪ? ವಿಡಿಯೋ ವೈರಲ್

ಸ್ವಾತಂತ್ರ್ಯ ದಿನದಂದು ನೋಡಲೇಬೇಕಾದ 8 ಕನ್ನಡ ದೇಶಭಕ್ತಿ ಸಿನಿಮಾಗಳು

ಆಪ್ ಕಿ ಅದಾಲತ್‌ನಲ್ಲಿ ಯಶ್ ಗೆದ್ದ ‘ಜನರ ಅದಾಲತ್’

ADVERTISEMENT
ADVERTISEMENT

Actor Prathamಗೆ ಬೆದರಿಕೆ ಹಾಕಿದ್ದ Darshan Fans ರೌಡಿಶೀಟರ್ ಬೇಕರಿ ರಘು, ಯಶಸ್ವಿನಿ ಬಂಧನ! | Bakery Raghu Arrested For Threatening Actor Pratham In Darshan Remark Case Sat | Asianet Suvarna News

ಹೌದು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅನ್ನಪೂಣೇಶ್ವರ ನಗರ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದ ನಟ ದರ್ಶನ್‌‌ನ ನೋಡಲು ಬರ್ತಿದ್ದ ಕೆಲ ಅಭಿಮಾನಿಗಳ ವಿರುದ್ಧವಾಗಿ ಪ್ರಥಮ್ ಮಾತನಾಡಿದ್ರು. ನನಗೊಂದು ಕಾನ್ಸ್‌ಟೇಬಲ್ ಹುದ್ದೆ ನೀಡಿದ್ರೆ ದೊಣ್ಣೆಯಿಂದ ಅಲ್ಲಿರೋರನ್ನ ಹೊಡೆದು ಓಡಿಸ್ತೀನಿ. ಅಲ್ಲಿರೋರಿಗೆ ಅಮ್ಮ-ಅಪ್ಪನಿಗೆ ಒಂದೊತ್ತು ಊಟ ಹಾಕೋಕೂ ಯೋಗ್ಯತೆ ಇಲ್ಲ ಅಂದಿದ್ರು. ಅದಾದ ಬಳಿಕ ಪ್ರಥಮ್‌ಗೆ ಮೆಸೇಜ್, ಕಾಲ್‌ಗಳ ಮೂಲಕ ಸಾಕಷ್ಟು ಬೆದರಿಕೆಗಳನ್ನ ಹಾಕಿದ್ರು ದರ್ಶನ್ ಅಭಿಮಾನಿಗಳು.

ಪ್ರಥಮ್​​ಗೆ ಧಮ್ಕಿ ಹಾಕಿದ ಕೇಸ್: ದರ್ಶನ್ ಇರುವ ಜೈಲಿಗೆ ಬೇಕರಿ ರಘು, ಯಶಸ್ವಿನಿ ಗೌಡ ಶಿಫ್ಟ್ | Pratham Case: Bakery Raghu Yashaswini Gowda sent to Parappana Agrahara Jail | Sandalwood News in Kannada

ಅದ್ರಿಂದ ಬೇಸತ್ತ ಪ್ರಥಮ್ ಪೊಲೀಸ್ ಠಾಣೆಯಲ್ಲಿ ಕೆಲವರ ವಿರುದ್ಧ ದೂರು ಕೂಡ ದಾಖಲಿಸಿದ್ರು. ಆ ಪುಂಡ ಅಭಿಮಾನಿಗಳಿಗೆ ಖಾಕಿ ಲಾಠಿ ರುಚಿ ಕೂಡ ತೋರಿಸಿತ್ತು. ಅಷ್ಟಕ್ಕೇ ನಿಲ್ಲದ ಆ ಕಿಚ್ಚು, ಇತ್ತೀಚೆಗೆ ದೊಡ್ಡಬಳ್ಳಾಪುರದ ಬಳಿ ದೇವರ ಕಾರ್ಯಕ್ಕೆಂದು ಹೋಗಿದ್ದ ಪ್ರಥಮ್‌ಗೆ ರೌಡಿಶೀಟರ್‌‌ಗಳಿಂದ ಡ್ರ್ಯಾಗರ್ ತೋರಿಸಿ, ಕೊಲೆ ಬೆದರಿಕೆ ಕೂಡ ಹಾಕಲಾಗಿತ್ತು. ಅದರಲ್ಲಿ ರೌಡಿ ಶೀಟರ್ ಬೇಕರಿ ರಘು ಹಾಗೂ ಲೇಡಿ ಡಾನ್ ಅಂತಲೇ ಕರೆಯಲ್ಪಡುವ ಯಶಸ್ವಿನಿ ಕೂಡ ಇದ್ದರು. ಹಾಗಾಗಿ ಕೂಡಲೇ ಪ್ರಥಮ್ ಅವರಿಬ್ಬರ ವಿರುದ್ಧ ದೂರು ದಾಖಲಿಸಿದ್ರು.

ಪ್ರಥಮ್​ಗೆ ಬೆದರಿಕೆ ಹಾಕಿದ್ದ ಕೇಸ್​; ರೌಡಿಶೀಟರ್ ಬೇಕರಿ ರಘು, ಯಶಸ್ವಿನಿ ಅರೆಸ್ಟ್

ಪೊಲೀಸರು ಬೇಕರಿ ರಘು ಹಾಗೂ ಯಶಸ್ವಿನಿಯನ್ನ ಅರೆಸ್ಟ್ ಮಾಡಿದ್ರು. ಆದ್ರೆ ಕೋರ್ಟ್‌ನಿಂದ ಷರತ್ತುಬದ್ಧ ಬೇಲ್ ಪಡೆದು ಹೊರಬಂದಿದ್ರು ರೌಡಿಶೀಟರ್‌ಗಳು. ಹೊರಗೆ ಬಂದ ಬಳಿಕ ಷರತ್ತುಗಳನ್ನ ಉಲ್ಲಂಘಿಸಿದ್ದು, ಅದೇ ಪ್ರಕರಣದಲ್ಲಿ ಬೇಲ್ ಕ್ಯಾನ್ಸಲ್ ಮಾಡಿ, ಅರೆಸ್ಟ್ ಮಾಡಿದ್ದಾರೆ ದೊಡ್ಡಬಳ್ಳಾಪುರ ಪೊಲೀಸರು. ಅಂದಹಾಗೆ ಪ್ರತೀ ಭಾನುವಾರ ಸ್ಟೇಷನ್‌ಗೆ ತೆರಳಿ ಸಹಿ ಹಾಕಬೇಕಿತ್ತು. ಹೊರ ಬಂದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಆ ಪ್ರಕರಣದ ಬಗ್ಗೆ ಮಾತನಾಡುವಂತಿರಲಿಲ್ಲ. ಆದಾಗ್ಯೂ ಕೂಡ ಪ್ರಥಮ್ ವಿರುದ್ಧ ಮಾತನಾಡಿದ್ರು ಆರೋಪಿಗಳು. ಇವೆರಡೂ ಕಾರಣಗಳಿಂದಾಗಿ ಬೇಕರಿ ರಘು, ಯಶಸ್ವಿನಿಯನ್ನ ಬಂಧಿಸಲಾಗಿದೆ. ಸದ್ಯ ಇಬ್ಬರೂ ಪರಪ್ಪನ ಅಗ್ರಹಾರದ ಅತಿಥಿಗಳಾಗಿದ್ದಾರೆ.

ರೌಡಿಶೀಟರ್‌‌ಗಳು ಬೇಲ್ ಪಡೆದು ಹೊರಗೆ ಬಂದಿರೋದನ್ನ ಹಾಗೂ ಷರತ್ತುಗಳ ಉಲ್ಲಂಘನೆಯನ್ನ ಪ್ರಶ್ನಿಸಿ ಪ್ರಥಮ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ರು. ಹಾಗಾಗಿ ರೌಡಿಶೀಟರ್‌‌ಗಳು ಮತ್ತೆ ಅಂದರ್ ಆಗಿದ್ದಾರೆ. ಅಂದಹಾಗೆ ಪ್ರಥಮ್ ಯಾರ ತಂಟೆಗೂ ಹೋಗಲ್ಲ. ಹಾಗಂತ ಯಾರಾದ್ರೂ ತನ್ನ ತಂಟೆಗೆ ಬಂದ್ರೆ ಮಾತ್ರ ಬಿಡಲ್ಲ ಅನ್ನೋದಕ್ಕೆ ಇದು ಪ್ರತ್ಯಕ್ಷ ಸಾಕ್ಷಿ. ಸದ್ಯ ಒಂದೆರಡು ಸಿನಿಮಾಗಳ ರಿಲೀಸ್, ಪ್ರಮೋಷನ್ಸ್ ಇದ್ದು, ಸ್ನೇಹಿತರು ಹಾಗೂ ಅಭಿಮಾನಿಗಳು ಪ್ರಥಮ್‌‌ನ ಚಿತ್ರರಂಗ ತೊರೆಯದಂತೆ ಮನವಿ ಮಾಡ್ತಿದ್ದಾರೆ. ಈ ಗೆಲುವು, ಪ್ರಥಮ್‌ನ ಮತ್ತೆ ವಾಪಸ್ ಬರುವಂತೆ ಮಾಡುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
145495719 263325651827348 7899010425155047698 n

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಖರ್ಗೆ (6)

ನ್ಯೂ ಟೈಟಲ್..ಭಾರತಕ್ಕಿಂತ ಮೊದಲೇ ಚೀನಾದಲ್ಲಿ ರಾಮಾಯಣ ದರ್ಶನ

by ಶಾಲಿನಿ ಕೆ. ಡಿ
August 15, 2026 - 5:55 pm
0

ಖರ್ಗೆ (5)

ಸ್ವಾತಂತ್ರ್ಯೋತ್ಸವದಂದು ‘ವಂದೇ ಮಾತರಂ’ ಹಾಡಿಗೆ ಸೋನಿಯಾ ಗಾಂಧಿ ಆಕ್ಷೇಪ? ವಿಡಿಯೋ ವೈರಲ್

by ಶಾಲಿನಿ ಕೆ. ಡಿ
August 15, 2026 - 5:09 pm
0

ChatGPT Image Aug 15, 2026, 04 42 07 PM

ಸ್ವಾತಂತ್ರ್ಯ ದಿನದಂದು ನೋಡಲೇಬೇಕಾದ 8 ಕನ್ನಡ ದೇಶಭಕ್ತಿ ಸಿನಿಮಾಗಳು

by ಶಾಲಿನಿ ಕೆ. ಡಿ
August 15, 2026 - 4:58 pm
0

ಖರ್ಗೆ (4)

ಆಪ್ ಕಿ ಅದಾಲತ್‌ನಲ್ಲಿ ಯಶ್ ಗೆದ್ದ ‘ಜನರ ಅದಾಲತ್’

by ಶಾಲಿನಿ ಕೆ. ಡಿ
August 15, 2026 - 4:12 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಖರ್ಗೆ (5)
    ಸ್ವಾತಂತ್ರ್ಯೋತ್ಸವದಂದು ‘ವಂದೇ ಮಾತರಂ’ ಹಾಡಿಗೆ ಸೋನಿಯಾ ಗಾಂಧಿ ಆಕ್ಷೇಪ? ವಿಡಿಯೋ ವೈರಲ್
    August 15, 2026 | 0
  • ಖರ್ಗೆ (2)
    ದೇಶದ ಭವಿಷ್ಯ ಯುವಜನರ ಕೈಯಲ್ಲಿದೆ: ಜೆನ್‌ ಝೀ ಗಳಿಗೆ ಬೆಂಬಲ ಸೂಚಿಸಿದ ವಿಜಯ್‌
    August 15, 2026 | 0
  • ಖರ್ಗೆ (1)
    ವಿಧಾನಸೌಧದ ಮುಂದೆ ಇಂದು ‘ಫ್ರೀಡಂ ಹಬ್ಬ’: ಖ್ಯಾತ ಗಾಯಕರ ಸಂಗೀತ ರಸದೌತಣ!
    August 15, 2026 | 0
  • ಖರ್ಗೆ
    ಕೆಂಪುಕೋಟೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ರಾಹುಲ್, ಮಲ್ಲಿಕಾರ್ಜುನ ಖರ್ಗೆ ಗೈರು
    August 15, 2026 | 0
  • Untitled design 2026 08 15T131007.326
    ನವೀನ ಪಾರ್ಕ್ ರಾಜ್ಯದ ಮಾದರಿ ಬಡಾವಣೆಯನ್ನಾಗಿಸಲು ಸಂಕಲ್ಪ: ಡಾ. ವಿ.ಎಸ್.ವಿ. ಪ್ರಸಾದ್
    August 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version