• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, September 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕರಾವಳಿ ಪ್ರಜ್ವಲ್ ಮುದ್ದು ಗುಮ್ಮಗೆ 785 ಸಾವಿರ ವೀವ್ಸ್

ಕಾಂತಾರ ನಂತ್ರ ಮಂಗಳೂರಿನ ಮತ್ತೊಂದು ಮಣ್ಣಿನ ಕಥೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 29, 2026 - 2:57 pm
in ಸಿನಿಮಾ
0 0
0
BeFunky collage 2026 01 29T145115.919

ಡೈನಾಮಿಕ್ ಹೀರೋ ದೇವರಾಜ್ ಬಳಿಕ ಆ ಲೆಗಸಿಯನ್ನ ಮುಂದುವರೆಸಿಕೊಂಡು ಹೋಗ್ತಿದ್ದಾರೆ ಡೈನಾಮಿಕ್ ಬ್ರದರ್ಸ್‌ ಪ್ರಜ್ವಲ್ & ಪ್ರಣಾಮ್. ಸದ್ಯ ಕರಾವಳಿ ಮೂಲಕ ಪ್ರಜ್ಜು ಸೌಂಡ್ ಮಾಡ್ತಿದ್ರೆ, ಎಂಜಿಆರ್ ಆಗಿ ಪ್ರಣಾಮ್ ಹುಬ್ಬೇರಿಸಿದ್ದಾರೆ. ಈ ಕುರಿತ ವೆರಿ ವೆರಿ ಇಂಟರೆಸ್ಟಿಂಗ್ ಡೈನಾಮಿಕ್ ಸ್ಟೋರಿ ನಿಮಗಾಗಿ ಕಾಯ್ತಿದೆ.

ಇದು ಪ್ರಜ್ವಲ್ ದೇವರಾಜ್ ನಟನೆಯ ಕರಾವಳಿ ಚಿತ್ರದ ಮೊದಲ ಸಾಂಗ್. ಇತ್ತೀಚೆಗೆ ಬಿಡುಗಡೆಯಾದ ಮುದ್ದು ಗುಮ್ಮ ಸಾಂಗ್‌ ಸದ್ಯ ಎಲ್ಲರೂ ಗುನುಗುವಂತಾಗಿದೆ. ಅದಕ್ಕೆ ಕಾರಣ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್-ಸಂಪದ ಕೆಮಿಸ್ಟ್ರಿ, ಪ್ರಮೋದ್ ಮರವಂತೆ ಸಾಹಿತ್ಯ, ಸಚಿನ್ ಬಸ್ರೂರು ಸಂಗೀತ ಹಾಗೂ ಸಿದ್ ಶ್ರೀರಾಮ್ ಗಾಯನ. ಹೌದು.. ರಿಷಬ್ ಶೆಟ್ರ ಕಾಂತಾರ ನಂತ್ರ ಕರಾವಳಿ ಸಿನಿಮಾ ಮಂಗಳೂರಿನ ಮತ್ತೊಂದು ಮಣ್ಣಿನ ಕಥೆ ಹೇಳುವ ಚಿತ್ರವಾಗಿದ್ದು, ಟೀಸರ್‌‌ಗಳಿಂದ ವ್ಹಾವ್ ಫೀಲ್ ತರಿಸಿತ್ತು.

RelatedPosts

ಕತ್ರಿನಾ ಕೈಫ್‌ ದೇಹದ ಬಗ್ಗೆ ಟ್ರೋಲ್: ಬೆಂಬಲಕ್ಕೆ ನಿಂತ ಹೃತಿಕ್ ರೋಷನ್

ಕತ್ರೀನಾ ಕೈಫ್ ಬಾಡಿ ಶೇಮಿಂಗ್‌ ಮಾಡಿದವರಿಗೆ ರಮ್ಯಾ ಕ್ಲಾಸ್!

ಅಭಿಮಾನಿಯ ಕಾಲಿನ ಮೇಲೆ ಕಾರು ಹರಿಸಿದ ಡ್ರೈವರ್‌: ಚಾಲಕನ ಮೇಲೆ ಗರಂ ಆದ ಸಲ್ಮಾನ್ ಖಾನ್‌

ಕಲರ್ಸ್ ಹೆಲ್ತ್ ಕೇರ್ ಇಂಡಿಯಾದ ನೂತನ ಶಾಖೆ ಆರಂಭ: ಡಾರ್ಲಿಂಗ್ ಕೃಷ್ಣ ದಂಪತಿಯಿಂದ ಉದ್ಘಾಟನೆ

ADVERTISEMENT
ADVERTISEMENT

619254681 18396032818180098 7175419421220728896 n

ಕರಾವಳಿ ಪ್ರಜ್ವಲ್ ಮುದ್ದು ಗುಮ್ಮಗೆ 785 ಸಾವಿರ ವೀವ್ಸ್

ಕಾಂತಾರ ನಂತ್ರ ಮಂಗಳೂರಿನ ಮತ್ತೊಂದು ಮಣ್ಣಿನ ಕಥೆ

624228282 18397109077180098 1938743599792008785 n

ಮೆಲೋಡಿ ಲವ್ ಟ್ರ್ಯಾಕ್ ಇದಾಗಿದ್ದು, ಕಣ್ಮನ ತಣಿಸಿದೆ ಮುದ್ದು ಗುಮ್ಮ ಸಾಂಗ್. ಯೂಟ್ಯೂಬ್‌ನಲ್ಲಿ ಬರೋಬ್ಬರಿ 785 ಸಾವಿರಕ್ಕೂ ಅಧಿಕ ವೀವ್ಸ್‌ನಿಂದ ಚಿತ್ರಪ್ರೇಮಿಗಳ ಮನಸ್ಸು ಗೆದ್ದಿದೆ. ಗುರುದತ್ ಗಾಣಿಗ ಇಂಥದ್ದೊಂದು ಸಿನಿಮಾದ ಹಿಂದಿನ ರೂವಾರಿ ಅನ್ನೋದು ವಿಶೇಷ. ಸದ್ಯ ಕರಾವಳಿ ಪ್ರಜ್ವಲ್ ಕರಿಯರ್‌ನ ಬಿಗ್ಗೆಸ್ಟ್ ಮೂವಿ ಆಗಿದ್ದು, ಪ್ಯಾನ್ ಇಂಡಿಯಾ ಬೆಳ್ಳಿತೆರೆ ಬೆಳಗಲಿದೆ.

516277143 17913209340119874 9093189516072201928 n

ಕರಾವಳಿ- MGR.. ‘ಡೈನಾಮಿಕ್’ ಬ್ರದರ್ಸ್‌ ಡಬಲ್ ಧಮಾಕ

ಹೋಮ್ ಪ್ರೊಡಕ್ಷನ್ ಫಿಲ್ಮ್.. ದೇವರಾಜ್ ಟೈಟಲ್ ಲಾಂಚ್

503142676 18510893077049285 2487869783373524194 n

ಇದು ಪ್ರಜ್ವಲ್ ಸಹೋದರ ಪ್ರಣಾಮ್ ನಟನೆಯ ಹೊಚ್ಚ ಹೊಸ ಚಿತ್ರದ ಟೈಟಲ್ ಟೀಸರ್. ಸಿನಿಮಾಗೆ ಎಂಜಿಆರ್ ಅನ್ನೋ ಟೈಟಲ್ ಇಟ್ಟಿದ್ದು, ಇದನ್ನ ಖುದ್ದು ಡೈನಾಮಿಕ್ ಹೀರೋ ದೇವರಾಜ್ ಅವ್ರೇ ಲಾಂಚ್ ಮಾಡಿದ್ದು ವಿಶೇಷ. ಡೈನಾಮಿಕ್ ವೆಂಚರ್ಸ್ ಹಾಗೂ ಪುರಾತನ ಫಿಲ್ಮ್ ಪ್ರೊಡಕ್ಷನ್ಸ್ ಸಹಯೋಗದಲ್ಲಿ ಇದು ತಯಾರಾಗ್ತಿದೆ. ತಮ್ಮನ ಬರ್ತ್ ಡೇಗೆ ಅಣ್ಣನ ಗಿಫ್ಟ್ ಇದಾಗಿದ್ದು, ಪ್ರಣಾಮ್‌ಗೆ ಪ್ರಜ್ಜುನೇ ಬಂಡವಾಳ ಹಾಕಿ ಚಿತ್ರ ನಿರ್ಮಾಣ ಮಾಡ್ತಿರೋದು ಇಂಟರೆಸ್ಟಿಂಗ್.

https://www.guaranteenews.com/wp-content/uploads/2026/01/AQMg4KitJO8jLiuQj18KWXK9kFujLN7d3p19zl-FJOFWhZ5u3q4gkrqHbbsW3YJsusRPrWD6C9y2z2s7Gu0PCFkR.mp4

ಚಿತ್ರರಂಗಕ್ಕೆ ಬಂದ 30 ವರ್ಷಗಳಾದ ಮೇಲೆ ನಾನು ನಿರ್ಮಾಪಕನಾದೆ. ಈಗ ನನ್ನ ಮಗ 10-12 ವರ್ಷಗಳಿಗೇ ನಿರ್ಮಾಪಕನಾಗಿದ್ದಾನೆ. ನಮಗೆ ಸಿನಿಮಾ ಬಿಟ್ಟು ಬೇರೇನೂ ಗೊತ್ತಿಲ್ಲ. ಈ ಪೋಸ್ಟರ್‌‌‌ನಲ್ಲಿ ಪ್ರಣಾಮ್ ಲುಕ್ ನೋಡಿ ನನಗೇ ಆಶ್ಚರ್ಯವಾಯ್ತು ಎಂದ್ರು ದೇವರಾಜ್.

Vlcsnap 2026 01 29 11h26m52s064ಅಂದಹಾಗೆ ಈ ಚಿತ್ರಕ್ಕೆ ಶ್ರೀಕಾಂತ್ ಹುಣಸೂರು ಆ್ಯಕ್ಷನ್ ಕಟ್ ಹೇಳ್ತಿದ್ದು, ಎರಡನೇ ಬಾರಿ ಪ್ರಣಾಮ್‌ ಜೊತೆ ಕೈ ಜೋಡಿಸಿದ್ದಾರೆ. ಚರಣ್ ರಾಜ್ ಸಂಗೀತ, ಸ್ಕೇಟಿಂಗ್ ಕೃಷ್ಣ ಸಿನಿಮಾಟೋಗ್ರಫಿ ಚಿತ್ರಕ್ಕಿರಲಿದೆ. ಅಂದಹಾಗೆ ಫಸ್ಟ್‌ ಲುಕ್ ಲಾಂಚ್‌ ಫಂಕ್ಷನ್‌‌ನಲ್ಲಿ ದೇವರಾಜ್ ಜೊತೆ ಪತ್ನಿ ಚಂದ್ರ ದೇವರಾಜ್ ಹಾಗೂ ಸೊಸೆ ರಾಗಿಣಿ ಪ್ರಜ್ವಲ್ ಕೂಡ ಭಾಗಿಯಾಗಿ ಡೈನಾಮಿಕ್ ಕುಟುಂಬ ಜೇನುಗೂಡು ಅನ್ನೋದನ್ನ ಸಾರಿದ್ರು.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಹ್ಮೋ (47)

ತಿರುಮಲ ಬ್ರಹ್ಮೋತ್ಸವ ಸಂಭ್ರಮ: ಭಕ್ತರಿಗಾಗಿ TTD-ಪೊಲೀಸ್ ಇಲಾಖೆಯಿಂದ ವಿಶೇಷ ವ್ಯವಸ್ಥೆ

by ದಿಶಾ ಕೆ. ಎಸ್.
September 19, 2026 - 8:58 am
0

ಹ್ಮೋ (46)

ಕತ್ರಿನಾ ಕೈಫ್‌ ದೇಹದ ಬಗ್ಗೆ ಟ್ರೋಲ್: ಬೆಂಬಲಕ್ಕೆ ನಿಂತ ಹೃತಿಕ್ ರೋಷನ್

by ದಿಶಾ ಕೆ. ಎಸ್.
September 19, 2026 - 8:37 am
0

ಹ್ಮೋ (45)

ಹುಬ್ಬಳ್ಳಿಗೆ ಅಮಿತ್ ಶಾ ಆಗಮನ: ಇಂದು ಕೆಎಲ್‌ಇ ನೂತನ ವೈದ್ಯಕೀಯ ಕಾಲೇಜು, ಆಸ್ಪತ್ರೆ ಉದ್ಘಾಟನೆ

by ದಿಶಾ ಕೆ. ಎಸ್.
September 19, 2026 - 8:08 am
0

ಹ್ಮೋ (43)

ಮಂಗಳೂರಿನಲ್ಲಿ ಐತಿಹಾಸಿಕ ಸಂಪುಟ ಸಭೆ: ₹32,611 ಕೋಟಿ ಯೋಜನೆಗಳಿಗೆ ಸಂಪುಟ ಅಸ್ತು

by ದಿಶಾ ಕೆ. ಎಸ್.
September 19, 2026 - 7:31 am
0

ಸಂಬಂಧಿಸಿದ ಪೋಸ್ಟ್‌ಗಳು

  • ಹ್ಮೋ (46)
    ಕತ್ರಿನಾ ಕೈಫ್‌ ದೇಹದ ಬಗ್ಗೆ ಟ್ರೋಲ್: ಬೆಂಬಲಕ್ಕೆ ನಿಂತ ಹೃತಿಕ್ ರೋಷನ್
    September 19, 2026 | 0
  • Your paragraph text 2026 09 18T221135.496
    ಕತ್ರೀನಾ ಕೈಫ್ ಬಾಡಿ ಶೇಮಿಂಗ್‌ ಮಾಡಿದವರಿಗೆ ರಮ್ಯಾ ಕ್ಲಾಸ್!
    September 18, 2026 | 0
  • Your paragraph text 2026 09 18T215557.458
    ಅಭಿಮಾನಿಯ ಕಾಲಿನ ಮೇಲೆ ಕಾರು ಹರಿಸಿದ ಡ್ರೈವರ್‌: ಚಾಲಕನ ಮೇಲೆ ಗರಂ ಆದ ಸಲ್ಮಾನ್ ಖಾನ್‌
    September 18, 2026 | 0
  • Your paragraph text 2026 09 18T202423.824
    ಕಲರ್ಸ್ ಹೆಲ್ತ್ ಕೇರ್ ಇಂಡಿಯಾದ ನೂತನ ಶಾಖೆ ಆರಂಭ: ಡಾರ್ಲಿಂಗ್ ಕೃಷ್ಣ ದಂಪತಿಯಿಂದ ಉದ್ಘಾಟನೆ
    September 18, 2026 | 0
  • Your paragraph text 2026 09 18T195115.523
    ಕನ್ನಡ-ತುಳುನಲ್ಲಿ ಅರ್ಜುನ್ ದೇವ್ ಟಾಸ್ ಗೇಮ್
    September 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version