• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, June 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಸ್ಪಿರಿಟ್’ ಕಥೆ ಲೀಕ್.. ದೀಪಿಕಾಗೆ ವಂಗಾ ಖಡಕ್ ಕೌಂಟರ್

ನಟಿಯರ ತೃಪ್ತಿ-ಅತೃಪ್ತಿಗಳ ಕದನದಲ್ಲಿ ಮಂಗನಾದ ವಂಗಾ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 27, 2025 - 4:50 pm
in ಸಿನಿಮಾ
0 0
0
Befunky collage 2025 05 27t164205.273

ಪ್ರಭಾಸ್ ಸ್ಪಿರಿಟ್ ಚಿತ್ರದಿಂದ ದೀಪಿಕಾ ಪಡುಕೋಣೆಗೆ ಗೇಟ್‌ಪಾಸ್ ನೀಡಿದ ಸಂದೀಪ್ ರೆಡ್ಡಿ ವಂಗಾಗೆ ಬಾಲಿವುಡ್ ಬ್ಯೂಟಿ ಶಾಕ್ ನೀಡಿದ್ದಾರೆ. ಸ್ಪಿರಿಟ್ ಕಥೆ ಲೀಕ್ ಮಾಡಿ, ಡೈರೆಕ್ಟರ್‌ನ ಕೆರಳಿಸಿದ್ದಾರೆ ದೀಪಿಕಾ. ಅನೌಪಚಾರಿಕ ಒಪ್ಪಂದ ಮುರಿದ ಕನ್ನಡತಿ ಮೇಲೆ ಕೆಂಡಾಮಂಡಲ ಆಗಿದ್ದಾರೆ ಸೆನ್ಸೇಷನಲ್ ಡೈರೆಕ್ಟರ್. ಈ ಕುರಿತ ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ ನೋಡಿ.

  • ‘ಸ್ಪಿರಿಟ್’ ಕಥೆ ಲೀಕ್.. ದೀಪಿಕಾಗೆ ವಂಗಾ ಖಡಕ್ ಕೌಂಟರ್
  • ನಟಿಯರ ತೃಪ್ತಿ-ಅತೃಪ್ತಿಗಳ ಕದನದಲ್ಲಿ ಮಂಗನಾದ ವಂಗಾ
  • ದೀಪಿಕಾ ಡರ್ಟಿ ಪಿಆರ್ ಗೇಮ್ಸ್ ವಿರುದ್ಧ ಕಿಡಿಕಾರಿದ ಡೈರೆಕ್ಟರ್
  • ಹಸಿಬಿಸಿ ದೃಶ್ಯಗಳ A ರೇಟೆಡ್ ಮೂವಿ.. ‘ಸ್ತ್ರೀವಾದ’ ಥಳಕು..!

ಬ್ಯಾಕ್ ಟು ಬ್ಯಾಕ್ ಮೂರು ಬ್ಲಾಕ್ ಬಸ್ಟರ್ ಹಿಟ್ಸ್ ನೀಡಿರೋ ಇಂಡಿಯಾದ ಸೆನ್ಸೇಷನಲ್ ಡೈರೆಕ್ಟರ್. ಮತ್ತೊಬ್ರು ಇತ್ತೀಚೆಗೆ ನಟಿಸಿದ ಮೂರೂ ಪ್ಯಾನ್ ಇಂಡಿಯಾ ಚಿತ್ರಗಳು ಸೂಪರ್ ಹಿಟ್. ಇವರಿಬ್ಬರ ನಡುವೆ ದೊಡ್ಡ ಮಟ್ಟದ ಈಗೋ ಕ್ಲ್ಯಾಶ್ ಆಗಿದೆ. ಅದ್ರಿಂದ ಇಡೀ ಬಾಲಿವುಡ್ ತಲ್ಲಣಗೊಂಡಿದೆ. ಯೆಸ್.. ಸಂದೀಪ್ ರೆಡ್ಡಿ ವಂಗಾ ಹಾಗೂ ದೀಪಿಕಾ ಪಡುಕೋಣೆ ನಡುವೆ ನೀನಾ-ನಾನಾ ಫೈಟ್ ಶುರುವಾಗಿದ್ದು, ಪರಸ್ಪರ ಕೆಸರೆರಚಾಡುವ ಕಾರ್ಯಗಳು ಜೋರಾಗಿ ನಡೀತಿವೆ.3 ಇದಕ್ಕೆಲ್ಲಾ ಕಾರಣ ಪ್ರಭಾಸ್‌ ನಟನೆಯ ನೆಕ್ಸ್ಟ್ ವೆಂಚರ್ ಸ್ಪಿರಿಟ್. ಅನಿಮಲ್ ಸಿನಿಮಾದ ಬಿಗ್ಗೆಸ್ಟ್ ಸಕ್ಸಸ್ ನಂತ್ರ ಸಂದೀಪ್ ರೆಡ್ಡಿ ವಂಗಾ ಸ್ಪಿರಿಟ್ ಸಿನಿಮಾನ ಕೈಗೆತ್ತಿಕೊಂಡಿದ್ದು, ಅದರಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆಯನ್ನ ಆರಿಸಿಕೊಂಡಿದ್ರು. ಆದ್ರೆ ದೀಪಿಕಾ ತೆಗೆದ ಕ್ಯಾತೆಗೆ ಆಕೆಯ ಸಹವಾಹ ಸಾಕು ಅಂತ ಅದೇ ಅನಿಮಲ್ ಚಿತ್ರದ ಹಾಟ್ ಬೇಬಿ ತೃಪ್ತಿ ದಿಮ್ರಿಯನ್ನ ಸ್ಪಿರಿಟ್‌ಗೆ ನಾಯಕಿ ಆಗಿ ಸೆಲೆಕ್ಟ್ ಮಾಡಿದ್ದಾರೆ ಡೈರೆಕ್ಟರ್.

RelatedPosts

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಭಾರತಿರಾಜ ಇನ್ನಿಲ್ಲ

ವಿಜಯ್ ಸೇತುಪತಿ v/s ಸ್ಯಾಂಡಲ್‌ವುಡ್ ಸಲಗ ವಿಜಯ್..ಸ್ಲಂ ಡಾಗ್ ಸೆನ್ಸೇಷನ್

ಖ್ಯಾತ ಚಲನಚಿತ್ರ ನಿರ್ದೇಶಕರ ಸಮ್ಮುಖದಲ್ಲಿ ‘ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್’ ಗ್ರಾಂಡ್ ಫಿನಾಲೆಗೆ ವೇದಿಕೆ ಸಜ್ಜು

ಜಾಹ್ನವಿ ಗ್ಲಾಮರ್..ಬುಡಕಟ್ಟು ವಿವಾದ..ಪೆದ್ದಿ ವಿರುದ್ಧ ಅಟ್ಯಾಕ್: ಅಟ್ರಾಸಿಟಿ ಕೇಸ್ ದಾಖಲು?

ADVERTISEMENT
ADVERTISEMENT

1ಹೌದು.. ಸಂಭಾವನೆ ವಿಚಾರದಲ್ಲಿ ದೀಪಿಕಾ ಕೇಳಿದ ಶೇರ್‌, ತೆಲುಗು ಡೈಲಾಗ್ಸ್ ಹೇಳಲ್ಲ ಅಂದಿದ್ದು ಹಾಗೂ ಇಷ್ಟೇ ಹೊತ್ತು ಕೆಲಸ ಮಾಡ್ತೀನಿ ಅಂದ ವಿಚಾರಗಳ ಕುರಿತು ಡೈರೆಕ್ಟರ್ ಕೆರಳಿದ್ದಾರೆ. ದೀಪಿಕಾ ಕಂಡಿಷನ್ಸ್‌ಗೆ ಒಪ್ಪದ ವಂಗಾ, ಆಕೆಯನ್ನ ಸಿನಿಮಾದಿಂದ ಕಿತ್ತೆಸೆದಿದ್ದಾರೆ. ಅದೇ ಕೋಪದಲ್ಲಿ ದೀಪಿಕಾ ಪಡುಕೋಣೆ ತನಗೆ ಹೇಳಿದ್ದ ಸ್ಪಿರಿಟ್ ಕಥೆಯನ್ನ ಪಿಆರ್ ಮೂಲಕ ಲೀಕ್ ಮಾಡಿಸಿದ್ದಾರೆ.

2ಸ್ಪಿರಿಟ್ ಸಿನಿಮಾ A ರೇಟೆಡ್ ಮೂವಿಯಾಗಿದ್ದು, ಹಸಿಬಿಸಿ ಗ್ಲಾಮರ್ ದೃಶ್ಯಗಳು ಹೆಚ್ಚಾಗಿರಲಿವೆ. ಅದೇ ಕಾರಣಕ್ಕೆ ಡೈರೆಕ್ಟರ್ ಹೇಳಿದ ಸ್ಪಿರಿಟ್ ಕಥೆಯಿಂದ ಸ್ವತಃ ದೀಪಿಕಾ ಅವರೇ ಹೊರಬಂದಿದ್ದಾರೆ ಅಂತ ಬಾಲಿವುಡ್‌‌ನಲ್ಲಿ ಸುದ್ದಿ ಆಯ್ತು. ಇದಕ್ಕೆ ಕೌಂಟರ್ ನೀಡಿರುವ ಸಂದೀಪ್ ರೆಡ್ಡಿ, ನಿಮ್ಮ ಡರ್ಟಿ ಪಿಆರ್ ಗೇಮ್ಸ್‌ಗೆ ಹೆದರುವ ವ್ಯಕ್ತಿ ನಾನಲ್ಲ ಅಂತ ದೀಪಿಕಾ ವಿರುದ್ಧ ದೊಡ್ಡದೊಂದು ಪೋಸ್ಟ್ ಹಾಕುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

500034309 1203947518412252 6698155867886199853 n

ದೀಪಿಕಾ ಡರ್ಟಿ ಪಿಆರ್ ಗೇಮ್ಸ್‌ಗೆ ವಂಗಾ ಆಕ್ರೋಶ 

‘ನಾನು ಕೆಲ ದಿನಗಳ ಹಿಂದೆ ಒಬ್ಬ ಖ್ಯಾತ ನಾಯಕನಟಿಗೆ ಕಥೆಯನ್ನ ಹೇಳಿದ್ದೆ. ಸಂಪೂರ್ಣ ನಂಬಿಕೆಯಿಂದಲೇ ಕಥೆಯನ್ನ ಹೇಳಿದೆ ಎಂಬುದನ್ನು ಗಮನಿಸಬೇಕು. ಆದ್ರೆ ಅವರು ನನ್ನ ನಂಬಿಕೆಯನ್ನು ಉಳಿಸಿಕೊಂಡಿಲ್ಲ. ಕಥೆಯನ್ನ ಸೋರಿಕೆ ಮಾಡಿದ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಕಳೆದುಕೊಂಡಿದ್ದಾರೆ. ನಾವು ಕಲಾವಿದರಿಗೆ ಕಥೆ ಹೇಳುವಾಗ, ಅದನ್ನ ಯಾರ ಬಳಿಯೂ ಹಂಚಿಕೊಳ್ಳಬಾರದು ಎನ್ನುವ ಅನೌಪಚಾರಿಕ ಒಪ್ಪಂದವಿರುತ್ತದೆ. ಆದ್ರೆ ನಟಿ ಅದನ್ನ ಉಲ್ಲಂಘಿಸಿದ್ದಾರೆ. ನಿಮ್ಮ ಸ್ತ್ರೀವಾದ ಇದನ್ನೇ ಉಲ್ಲೇಖಿಸುತ್ತದೆಯೇ..? ನಿಮ್ಮ ಪಿಆರ್ ತಂಡ ಯುವ ನಟನನ್ನು ಕೀಳಾಗಿ ನೋಡುತ್ತದೆ. ಸ್ತ್ರೀವಾದ ಅಂದ್ರೆ ಇದೇನಾ..? ನಾನು ಸಿನಿಮಾ ನಿರ್ದೇಶಕನಾಗಿ ಕಥೆ ಬರೆಯಲು ಹಲವು ವರ್ಷಗಳು ಶ್ರಮಿಸಿದ್ದೇನೆ. ನನಗೆ ಸರ್ವವೂ ಸಿನಿಮಾನೇ. ನನ್ನ ಚಿತ್ರದ ಸಂಪೂರ್ಣ ಕಥೆಯನ್ನೇ ನೀವು ಸೋರಿಕೆ ಮಾಡಿದ್ರೂ ಸಹ ನಾನು ಕಳೆದುಕೊಳ್ಳುವುದು ಏನೂ ಇಲ್ಲ’.

ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಕಥೆ ಲೀಕ್ ಮಾಡಿರೋ ದೀಪಿಕಾ ಪಡುಕೋಣೆಗೆ ನೇರವಾಗಿಯೇ ಲೆಫ್ಟು ರೈಟಯ ತರಾಟೆಗೆ ತೆಗೆದುಕೊಂಡಿದ್ದಾರೆ ವಂಗಾ. ಒಟ್ಟಾರೆ ಪಾತ್ರ ನೀಡಿದ್ದಕ್ಕೆ ತೃಪ್ತಗೊಂಡ ತೃಪ್ತಿ ದಿಮ್ರಿ ಹಾಗೂ ಸಿನಿಮಾದಿಂದ ಉಚ್ಚಾಟಿಸಿದ್ದಕ್ಕೆ ಅತೃಪ್ತರಾದ ದೀಪಿಕಾ ಪಡುಕೋಣೆ ನಡುವೆ ಒಂಥರಾ ಮಂಗನಾಗಿದ್ದಾರೆ ಸಂದೀಪ್ ರೆಡ್ಡಿ ವಂಗಾ. ಆದ್ರೆ ಸಿನಿಮಾದ ಕಥೆ ವಿಚಾರ ದೀಪಿಕಾ ಗೌಪ್ಯತೆ ಕಾಪಾಡಿಕೊಳ್ಳಬೇಕಿತ್ತು ಅಂತ ಎಲ್ಲರೂ ವಂಗಾ ಪರವೇ ಬ್ಯಾಟ್ ಬೀಸುತ್ತಿದ್ದಾರೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 06 10T112250.663

ನೆಹರೂ ದಾಖಲೆ ಮುರಿದ ಮೋದಿ: ಭಾರತ ಇತಿಹಾಸದಲ್ಲೇ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿ

by ಶಾಲಿನಿ ಕೆ. ಡಿ
June 10, 2026 - 11:23 am
0

Untitled design 2026 06 10T105723.335

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಭಾರತಿರಾಜ ಇನ್ನಿಲ್ಲ

by ಶಾಲಿನಿ ಕೆ. ಡಿ
June 10, 2026 - 10:57 am
0

Untitled design 2026 06 10T102613.279

ಬೆಂಗಳೂರು ಸೇರಿ ರಾಜ್ಯಾದ್ಯಂತ ಭಾರೀ ಮಳೆ: ಹವಾಮಾನ ಇಲಾಖೆಯಿಂದ ಹೈ ಅಲರ್ಟ್

by ಶಾಲಿನಿ ಕೆ. ಡಿ
June 10, 2026 - 10:28 am
0

Untitled design 2026 06 09T185645.244

ವಿಜಯ್ ಸೇತುಪತಿ v/s ಸ್ಯಾಂಡಲ್‌ವುಡ್ ಸಲಗ ವಿಜಯ್..ಸ್ಲಂ ಡಾಗ್ ಸೆನ್ಸೇಷನ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 9, 2026 - 6:59 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 10T105723.335
    ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಭಾರತಿರಾಜ ಇನ್ನಿಲ್ಲ
    June 10, 2026 | 0
  • Untitled design 2026 06 09T185645.244
    ವಿಜಯ್ ಸೇತುಪತಿ v/s ಸ್ಯಾಂಡಲ್‌ವುಡ್ ಸಲಗ ವಿಜಯ್..ಸ್ಲಂ ಡಾಗ್ ಸೆನ್ಸೇಷನ್
    June 9, 2026 | 0
  • Untitled design 2026 06 09T184026.754
    ಖ್ಯಾತ ಚಲನಚಿತ್ರ ನಿರ್ದೇಶಕರ ಸಮ್ಮುಖದಲ್ಲಿ ‘ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್’ ಗ್ರಾಂಡ್ ಫಿನಾಲೆಗೆ ವೇದಿಕೆ ಸಜ್ಜು
    June 9, 2026 | 0
  • Untitled design 2026 06 09T183641.373
    ಜಾಹ್ನವಿ ಗ್ಲಾಮರ್..ಬುಡಕಟ್ಟು ವಿವಾದ..ಪೆದ್ದಿ ವಿರುದ್ಧ ಅಟ್ಯಾಕ್: ಅಟ್ರಾಸಿಟಿ ಕೇಸ್ ದಾಖಲು?
    June 9, 2026 | 0
  • Untitled design 2026 06 09T173501.731
    ಡಿಬಾಸ್ ದರ್ಶನ್ ಅಂದವ್ರಿಗೆ ಮಾತಲ್ಲೇ ಗೂಸಾ ಕೊಟ್ಟಿದ್ಯಾಕೆ ಸಿಎಂ ಡಿಕೆಶಿ?
    June 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version