• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, July 20, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ನಟಿ ಪರ್ಮಿಷನ್ ಇಲ್ಲದೆ ಕ್ಯಾರವಾನ್‌ಗೆ ಬಂದ ಸ್ಟಾರ್: ನಟನಿಗೆ ಕಪಾಳಮೋಕ್ಷ ಮಾಡಿದ್ರಂತೆ ಪೂಜಾ ಹೆಗ್ಡೆ

ಗ್ಲಾಮರ್ ಹಿಂದೆ ಮರೆಮಾಡಿದ ಕಹಿ ಸತ್ಯ ಬಿಚ್ಚಿಟ್ಟ ಚೆಲುವೆ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
January 20, 2026 - 5:49 pm
in ಸಿನಿಮಾ
0 0
0
Untitled design 2026 01 20T174748.934

ತಲೈವಾ ರಜನೀಕಾಂತ್ ಹಾಗೂ ದಳಪತಿ ವಿಜಯ್ ಸಿನಿಮಾಗಳ ನಟಿಮಣಿ ಸ್ಟಾರ್ ನಟನೊಬ್ಬನ ಮುಖವಾಡ ಕಳಚುವ ಮೂಲಕ ಟಾಕ್ ಆಫ್ ದಿ ನೇಷನ್ ಆಗಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಅನುಮತಿ ಇಲ್ಲದೆ ಕ್ಯಾರವಾನ್ ಒಳಗೆ ಬಂದ ಆತ, ಮಾಡಿದ್ದೇನು ಅಂತಲೂ ಬಾಯ್ಬಿಟ್ಟಿದ್ದಾರೆ. ಅಂದಿನಿಂದ ಆತನ ಸಿನಿಮಾಗಳಲ್ಲಿ ನಟಿಸ್ತಿಲ್ಲ ಅಂತ ತೆರೆಮರೆ ಸ್ಟೋರಿಯನ್ನ ಮುಖ್ಯ ವಾಹಿನಿಗೆ ತಂದಿದ್ದಾರೆ. ಯಾರು ಆ ಚೆಲುವೆ..? ಆಕೆಗೆ ಕಾಟ ಕೊಟ್ಟ ಸ್ಟಾರ್ ಯಾರು ಅಂತೀರಾ..? ಜಸ್ಟ್ ವಾಚ್.

  • ಪೂಜಾ ಪರ್ಮಿಷನ್ ಇಲ್ಲದೆ ಕ್ಯಾರವಾನ್‌ಗೆ ಬಂದ ಸ್ಟಾರ್
  • ಗ್ಲಾಮರ್ ಹಿಂದೆ ಮರೆಮಾಡಿದ ಕಹಿ ಸತ್ಯ ಬಿಚ್ಚಿಟ್ಟ ಚೆಲುವೆ
  • ಸ್ಟಾರ್ ನಟನಿಗೆ ಕಪಾಳಮೋಕ್ಷ ಮಾಡಿದ್ರಂತೆ ಪೂಜಾ ಹೆಗ್ಡೆ
  • ನೆಗೆಟಿವ್ ಪಿಆರ್ ಯುದ್ಧ.. ಕಿಡಿಕಾರಿದ ಪ್ರಭಾಸ್ ಫ್ಯಾನ್ಸ್

ರಜಿನಿಕಾಂತ್ ಅಭಿನಯದ ಕೂಲಿ ಚಿತ್ರದ ಮೋನಿಕಾ ಹಾಡಿನಲ್ಲಿ ಗ್ಲಾಮರ್, ಗ್ರೇಸ್, ಗ್ಲೋ ಎಲ್ಲವನ್ನೂ ಮಿಕ್ಸ್ ಮಾಡಿ ಸೌತ್ ಸಿನಿ ಪ್ರೇಕ್ಷಕರ ಗಮನ ಸೆಳೆದಿದ್ದ ಪೂಜಾ, ಈಗ ದಳಪತಿ ವಿಜಯ್ ಅವರ ಜನನಾಯಗನ್ ಮೂಲಕ ಮತ್ತೆ ಕಾಲಿವುಡ್‌ನ ಹಾಟ್ ಟಾಪಿಕ್ ಆಗಿದ್ದಾರೆ. ಚಿತ್ರ ತೆರೆಗೆ ಬರೋದು ಮಾತ್ರ ಬಾಕಿ, ಆದರೆ ಪೂಜಾ ಹೆಸರು ಈಗಾಗಲೇ ಟ್ರೆಂಡಿಂಗ್ ನಲ್ಲಿದೆ.

RelatedPosts

ಓಟಿಟಿ ಲೋಕದಲ್ಲಿ ‘ಧುರಂಧರ್’ ಅಬ್ಬರ: ನೆಟ್‌ಫ್ಲಿಕ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ಸಿನಿಮಾ

ಯಶ್ ಕೈಯಲ್ಲಿ ಅರ್ಧ ಕೋಟಿ ವಾಚ್!: ಬಿಟೌನ್ ಥಂಡಾ

ಸು ಫ್ರಮ್ ಸೋ ಸ್ಟ್ರ್ಯಾಟಜಿ.. 5 ಸಿಟಿಗಳಲ್ಲಿ ‘ಕರಾವಳಿ’ ಕೇಕೆ

ರಾಮಾಯಣದ ಭವ್ಯ ಆರಂಭಕ್ಕೆ ದೆಹಲಿ ಸಾಕ್ಷಿ..!

ADVERTISEMENT
ADVERTISEMENT

ಆದ್ರೆ ಇದೇ ಹೊತ್ತಲ್ಲಿ, ಪೂಜಾ ಸಿನಿ ಬದುಕಿನ ಹಿಂದಿನ ಒಂದು ಕಹಿ ಅಧ್ಯಾಯ ಮತ್ತೆ ಹೊರಗೆ ಬಂದಿದೆ, ಸಿನಿ ವಲಯದಲ್ಲಿ ಗುಸುಗುಸು ಹುಟ್ಟುಹಾಕಿದೆ. ತೆಲುಗು ಸಿನಿ ವರದಿಗಳ ಪ್ರಕಾರ, ಪೂಜಾ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಕರಿಯರ್‌ನಲ್ಲೇ ಅತೀ ಶಾಕಿಂಗ್ ಅನುಭವವೊಂದನ್ನು ಹಂಚಿಕೊಂಡಿದ್ದಾರಂತೆ. ಆದರೆ ಇಲ್ಲಿ ಟ್ವಿಸ್ಟ್ ಏನಂದ್ರೆ ಆ ಸಂದರ್ಶನದ ವಿಡಿಯೋ ಲಿಂಕ್ ಮಿಸ್ಸಿಂಗ್ ಆಗಿದೆ. ಇದೇ ವಿಚಾರ ಈ ಸ್ಟೋರಿಗೆ ಇನ್ನಷ್ಟು ಮಸಾಲಾ ಸೇರಿಸಿದೆ.

ವರದಿಗಳಲ್ಲಿ ಹೇಳೋದೇನೆಂದರೆ, ಇದು ಕೆಲವು ವರ್ಷಗಳ ಹಿಂದೆ ನಡೆದ ಘಟನೆ. ಒಂದು ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಾಗ ಪೂಜಾಗೆ ಅದು ಡ್ರೀಮ್ ಪ್ರಾಜೆಕ್ಟ್ ಆಗಿತ್ತಂತೆ. ದೊಡ್ಡ ಸ್ಟಾರ್ ನಟನ ಜೊತೆ ಸ್ಕ್ರೀನ್ ಶೇರ್ ಮಾಡೋದು, ಕರಿಯರ್‌ನಲ್ಲಿ ದೊಡ್ಡ ಮೈಲಿಗಲ್ಲು ಅನ್ನಿಸಿತ್ತು. ಆದರೆ ಆ ಖುಷಿಯ ಮಧ್ಯೆ, ಆ ಹೀರೋ ಆಕೆಯ ಕ್ಯಾರವಾನ್‌ಗೆ ಅನುಮತಿ ಇಲ್ಲದೆ ಪ್ರವೇಶಿಸಿದ್ದಾನಂತೆ. ಅಷ್ಟೇ ಅಲ್ಲ, ಆತನ ವರ್ತನೆ ಮಿತಿಮೀರಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಪರಿಸ್ಥಿತಿ ಕೈ ಮೀರುತ್ತಿದ್ದಂತೆಯೇ, ಪೂಜಾ ಮೌನವಾಗಿರಲಿಲ್ಲ ತಕ್ಷಣವೇ ಪ್ರತಿಕ್ರಿಯಿಸಿ, ಆ ನಟನಿಗೆ ಕಪಾಳಮೋಕ್ಷ ಮಾಡಿದ್ರು ಅನ್ನೋ ಮಾತುಗಳು ಸಿನಿ ಕಾರಿಡಾರ್‌ಗಳಲ್ಲಿ ಹರಿದಾಡುತ್ತಿವೆ.

ಇದಾದ ಬಳಿಕ ಬಾಡಿ ಡಬಲ್ ಬಳಸಿ ಶೂಟಿಂಗ್ ಮುಗಿಸಿದೆ ಅನ್ನೋ ಹೇಳಿಕೆ ಮತ್ತಷ್ಟು ಕುತೂಹಲ ಕೆರಳಿಸಿದೆ. ಅಷ್ಟೇ ಅಲ್ಲ, ಆಮೇಲೆ ಅ ಸ್ಟಾರ್ ನಟ ನನ್ನ ಜೊತೆಗೆ ಕೆಲಸ ಮಾಡಲು ಇಷ್ಟಪಡಲಿಲ್ಲ ಎನ್ನುವ ಅಂಶ ಸಿನಿ ಗಾಸಿಪ್‌ಗೆ ಮತ್ತೊಂದು ಲೇಯರ್ ಸೇರಿಸಿದೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ನೆಗಟಿವ್ ಪಿಆರ್ ಯುದ್ಧ ಕೂಡ ಭುಗಿಲೆದ್ದಿದೆ. ಕೆಲ ಪೇಜ್‌ಗಳು ನಟಿಯನ್ನು ಟಾರ್ಗೆಟ್ ಮಾಡಿ ಫೇಕ್ ರೂಮರ್ಸ್ ಹಬ್ಬಿಸಲಾಗ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ. ಒಬ್ಬ ನಟಿಯನ್ನು ಕೆಳಗೆ ಇಳಿಸಲು ಸುಳ್ಳು ಕಥೆಗಳು? ಅನ್ನೋ ಪ್ರಶ್ನೆಗಳು ಟ್ರೋಲ್‌ಗಳಿಂದ ಹಿಡಿದು ಅಭಿಮಾನಿಗಳವರೆಗೆ ಹರಿದಾಡುತ್ತಿವೆ. ಪೂಜಾ ಪರವಾಗಿ ಬೆಂಬಲಿಸುವವರು, ಪೂಜಾ ಹೆಗ್ಡೆ ಈಗ ಮತ್ತೆ ಟಾಪ್ ಗೇರ್‌ಗೆ ಬಂದಿದ್ದಕ್ಕೆ ಕೆಲವರಿಗೆ ಅಸಹನೆ ಅಂತ ವಾದ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಈ ವಿಚಾರ ನಟ ಪ್ರಭಾಸ್ ಹೆಸರು ತಳುಕು ಹಾಕಿಕೊಂಡಿದ್ದು, ರಾಧೆ ಶ್ಯಾಮ್ ಬಳಿಕ ಇಬ್ಬರೂ ಒಟ್ಟಿಗೆ ನಟಿಸಿದ ನಿದರ್ಶನವೇ ಇಲ್ಲ. ಯಾವಾಗ ನೆಟ್ಟಿಗರು ಪ್ರಭಾಸ್ ಅಂತ ಗೆಸ್ ಮಾಡ್ತಿದ್ದಾರೋ, ಆಗಲಿಂದ ಡಾರ್ಲಿಂಗ್ ಫ್ಯಾನ್ಸ್ ಗರಂ ಆಗಿದ್ದಾರೆ. ಈಕೆ ಬೇಕು ಅಂತಲೇ ಇದನ್ನ ಪಬ್ಲಿಸಿಟಿಗಾಗಿ ಮಾಡ್ತಿದ್ದಾರೆ ಅಂತ ಕಿಡಿ ಕಾರುತ್ತಿದ್ದಾರೆ. ಇದು ನಿಜವಾದ ಅನುಭವವೇ? ಅಥವಾ ಸೋಷಿಯಲ್ ಮೀಡಿಯಾ ಯುಗದ ಮಸಾಲಾ ಗಾಸಿಪ್ ಆಟವೇ? ಸತ್ಯ ಏನೇ ಇರಲಿ, ಒಂದು ವಿಷಯ ಮಾತ್ರ ಕ್ಲಿಯರ್.. ಪೂಜಾ ಹೆಗ್ಡೆ ಹೆಸರು ಈಗ ಸಿನಿ ಇಂಡಸ್ಟ್ರಿಯಲ್ಲಿ ಹಾಟೆಸ್ಟ್ ಟಾಪಿಕ್ ಆಗಿದೆ. ಮುಂದೆ ಈ ಕಥೆ ಯಾವ ತಿರುವು ತಗೊಳ್ಳುತ್ತೆ ಅನ್ನೋದನ್ನ ನೋಡೋದೇ ಈಗಿನ ಸಿನಿ ಲವರ್ಸ್‌ಗೆ ಫುಲ್ ಎಂಟರ್‌ಟೈನ್‌ಮೆಂಟ್.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

CLIPBOARD DATA SPLITTER123,34,101,108,101,109,101,110,116,115,34,58,91,123,34,105,100,34,58,34,53,52,102,52,52,49,56,52,45,51,50,52,56,45,52,49,57,51,45,57,49,101,102,45,55,49,56,53,100,50,98,57,5 (16)

ಓಟಿಟಿ ಲೋಕದಲ್ಲಿ ‘ಧುರಂಧರ್’ ಅಬ್ಬರ: ನೆಟ್‌ಫ್ಲಿಕ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ಸಿನಿಮಾ

by ದಿಶಾ ಕೆ. ಎಸ್.
July 20, 2026 - 1:50 pm
0

CLIPBOARD DATA SPLITTER123,34,101,108,101,109,101,110,116,115,34,58,91,123,34,105,100,34,58,34,53,52,102,52,52,49,56,52,45,51,50,52,56,45,52,49,57,51,45,57,49,101,102,45,55,49,56,53,100,50,98,57,5 (15)

ಬಿಡದಿ ಟೌನ್ ಶಿಪ್ ಭೂಸ್ವಾಧೀನ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾಗೊಳಿಸಿದ ಹೈಕೋರ್ಟ್

by ದಿಶಾ ಕೆ. ಎಸ್.
July 20, 2026 - 1:04 pm
0

CLIPBOARD DATA SPLITTER123,34,101,108,101,109,101,110,116,115,34,58,91,123,34,105,100,34,58,34,53,52,102,52,52,49,56,52,45,51,50,52,56,45,52,49,57,51,45,57,49,101,102,45,55,49,56,53,100,50,98,57,5 (14)

ಭಾರತಕ್ಕೆ ಕಂಟಕವಾದ್ರು ಬಾಂಗ್ಲ ವಲಸಿಗರು!

by Hemanth Kumar S
July 20, 2026 - 12:41 pm
0

CLIPBOARD DATA SPLITTER123,34,101,108,101,109,101,110,116,115,34,58,91,123,34,105,100,34,58,34,53,52,102,52,52,49,56,52,45,51,50,52,56,45,52,49,57,51,45,57,49,101,102,45,55,49,56,53,100,50,98,57,5 (13)

ಯಶ್ ಕೈಯಲ್ಲಿ ಅರ್ಧ ಕೋಟಿ ವಾಚ್!: ಬಿಟೌನ್ ಥಂಡಾ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 20, 2026 - 12:29 pm
0

ಸಂಬಂಧಿಸಿದ ಪೋಸ್ಟ್‌ಗಳು

  • CLIPBOARD DATA SPLITTER123,34,101,108,101,109,101,110,116,115,34,58,91,123,34,105,100,34,58,34,53,52,102,52,52,49,56,52,45,51,50,52,56,45,52,49,57,51,45,57,49,101,102,45,55,49,56,53,100,50,98,57,5 (16)
    ಓಟಿಟಿ ಲೋಕದಲ್ಲಿ ‘ಧುರಂಧರ್’ ಅಬ್ಬರ: ನೆಟ್‌ಫ್ಲಿಕ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ಸಿನಿಮಾ
    July 20, 2026 | 0
  • CLIPBOARD DATA SPLITTER123,34,101,108,101,109,101,110,116,115,34,58,91,123,34,105,100,34,58,34,53,52,102,52,52,49,56,52,45,51,50,52,56,45,52,49,57,51,45,57,49,101,102,45,55,49,56,53,100,50,98,57,5 (13)
    ಯಶ್ ಕೈಯಲ್ಲಿ ಅರ್ಧ ಕೋಟಿ ವಾಚ್!: ಬಿಟೌನ್ ಥಂಡಾ
    July 20, 2026 | 0
  • CLIPBOARD DATA SPLITTER123,34,101,108,101,109,101,110,116,115,34,58,91,123,34,105,100,34,58,34,53,52,102,52,52,49,56,52,45,51,50,52,56,45,52,49,57,51,45,57,49,101,102,45,55,49,56,53,100,50,98,57,5 (12)
    ಸು ಫ್ರಮ್ ಸೋ ಸ್ಟ್ರ್ಯಾಟಜಿ.. 5 ಸಿಟಿಗಳಲ್ಲಿ ‘ಕರಾವಳಿ’ ಕೇಕೆ
    July 20, 2026 | 0
  • ಮೇಘಸ್ಫೋಟ (5)
    ರಾಮಾಯಣದ ಭವ್ಯ ಆರಂಭಕ್ಕೆ ದೆಹಲಿ ಸಾಕ್ಷಿ..!
    July 19, 2026 | 0
  • ಮೇಘಸ್ಫೋಟ (3)
    ಸಲ್ಮಾನ್ ಖಾನ್‌ಗೆ ಅನಾರೋಗ್ಯ? ವೈರಲ್ ವಿಡಿಯೋ ನೋಡಿ ಶಾಕ್ ಆದ ಫ್ಯಾನ್ಸ್
    July 19, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version