• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, July 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಬಾಲಿವುಡ್

ಬ್ಯಾನ್ ಆಗ್ತಾರಾ ಬಾಲಿವುಡ್‌‌ನಲ್ಲಿರೋ ಪಾಕ್ ಆ್ಯಕ್ಟರ್ಸ್‌..?

ಭಾರತದಲ್ಲಿರೋ ಪಾಕಿಸ್ತಾನ್ ನಟರ‌ ಮುಂದಿನ ನಡೆ ಏನು ?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 26, 2025 - 7:50 pm
in ಬಾಲಿವುಡ್, ಸಿನಿಮಾ
0 0
0
Untitled design 2025 04 26t194956.305

ಇಂಡಿಯಾದಲ್ಲಿರೋ ಪಾಕಿಸ್ತಾನ್ ಆ್ಯಕ್ಟರ್ಸ್‌ಗೆ ಢವ ಢವ ಶುರುವಾಗಿದೆ. ಒಂದ್ಕಡೆ ದೇಶ ಬಿಡ್ಬೇಕು ಅನ್ನೋ ಸರ್ಕಾರದ ಆದೇಶ. ಮತ್ತೊಂದ್ಕಡೆ ತಾವು ನಟಿಸಿದ ಚಿತ್ರಗಳಿಗೆ ಇರೋ ಬ್ಯಾನ್ ಭಯ. ಯೆಸ್.. ಅತಂತ್ರದಲ್ಲಿರೋ ಬಿಟೌನ್ ಪಾಕ್ ಕಲಾವಿದರ ಮುಂದಿರೋ ಆಯ್ಕೆಗಳೇನು ಅನ್ನೋದ್ರ ಕಂಪ್ಲೀಟ್ ರಿಪೋರ್ಟ್‌ ಇಲ್ಲಿದೆ.

ಭಾರತೀಯ ಚಿತ್ರರಂಗದ ಪಾಲಿಗೆ ಬಾಲಿವುಡ್ ಒಂಥರಾ ಮಹಾಸಾಗರ. ಅಲ್ಲಿ ಅವರವರ ಯೋಗ್ಯತೆ, ಯೋಗಕ್ಕೆ ಅನುಗುಣವಾಗಿ ಎಷ್ಟು ದೂರ ಬೇಕಾದ್ರೂ ಈಜಬಹುದು. ಅದ್ರಲ್ಲೂ ಪರಭಾಷಿಗರು ತುಂಬಾ ಮಂದಿ ಬಂದು ಬಿಟೌನ್‌‌ನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಅದಕ್ಕೆ ಕಾರಣ ಸಂಭಾವನೆ, ಅವಕಾಶಗಳು, ಪರಿಸರ.

RelatedPosts

ತನ್ನ ಮ್ಯಾನೇಜರ್‌ಗೆ ಗೇಟ್‌ಪಾಸ್ ಕೊಟ್ರಾ ಧ್ರುವ ಸರ್ಜಾ..?!

ಲವ್ ಜಿಹಾದ್‌‌ನಲ್ಲಿ ಆಮೀರ್ ಖಾನ್..ಬಜರಂಗದಳ ವಾರ್ನಿಂಗ್

ಮಾತು ತಪ್ಪಿದ್ರಾ ಪ್ರಜ್ವಲ್..? ಸಿಕ್ಸ್‌‌ಪ್ಯಾಕ್‌‌ ಸೀಕ್ರೆಟ್ ರಿವೀಲ್

ಸಿನಿಪ್ರಿಯರಿಗೆ ಸಿಹಿಸುದ್ದಿ: ‘ರಾಮಾಯಣ’ ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್

ADVERTISEMENT
ADVERTISEMENT

ಇತ್ತೀಚೆಗೆ ಪಾಕಿಸ್ತಾನ್ ಮೂಲದ ಉಗ್ರರಿಂದ ನಡೆದ ಗುಂಡಿನ ದಾಳಿಯಲ್ಲಿ ಕಾಶ್ಮೀರದ ಪಹಲ್ಗಾಮ್‌‌ನಲ್ಲಿ ಸುಮಾರು 27 ಮಂದಿ ಮಡಿದಿದ್ದು ಗೊತ್ತೇಯಿದೆ. ಇದು ಭಾರತೀಯರ ಸಹನೆ, ತಾಳ್ಮೆಯನ್ನ ಕೆದಕಿದಂತಿದೆ. ಹಾಗಾಗಿಯೇ ನೂರಾರು ಕೋಟಿ ಭಾರತೀಯರ ಜೊತೆ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ ಪಾಪಿಗಳ ಪಾಕಿಸ್ತಾನ್. ಅದೇ ಕಾರಣದಿಂದ ರಾಜತಾಂತ್ರಿಕವಾಗಿ ಈಗಾಗ್ಲೇ ಯುದ್ಧ ಸಾರಿಬಿಟ್ಟಿದೆ ಮೋದಿ-ಶಾ ನೇತೃತ್ವದ ಇಂಡಿಯನ್ ಗೌವರ್ನಮೆಂಟ್.

ಸಾಕಷ್ಟು ಒಪ್ಪಂದಗಳನ್ನು ರದ್ದು ಮಾಡಿರೋ ಭಾರತ, ಇಂಡಿಯಾದಲ್ಲಿರೋ ಪಾಕಿಸ್ತಾನ್ ಪ್ರಜೆಗಳ ವೀಸಾ ಕ್ಯಾನ್ಸಲ್ ಮಾಡ್ತಿದೆ. 48 ಗಂಟೆಗಳ ಗಡುವು ಕೂಡ ನೀಡಿದ್ದು, ಕೂಡಲೇ ಜಾಗ ಖಾಲಿ ಮಾಡಿ ಅಂತ ಖಡಕ್ ವಾರ್ನಿಂಗ್ ನೀಡಿದೆ. ಅರೇ.. ಎಂಬಸಿಗೆ ಹೋಗೋಣ ಅಂದ್ರೆ ಅದನ್ನ ಕೂಡ ರದ್ದು ಮಾಡಿ, ಇಂಡಿಯಾದಲ್ಲಿರೋ ಪಾಕಿಸ್ತಾನ್ ಎಂಬಸ್ಸಿಯನ್ನ ಎತ್ತಂಗಡಿ ಮಾಡಲಾಗಿದೆ.

ಇದೆಲ್ಲಾ ಗೊತ್ತಿರೋ ವಿಷಯವೇ ಆದ್ರೂ, ನಮ್ಮಲ್ಲಿರೋ ಪಾಕಿಸ್ತಾನದ ಪ್ರಜೆಗಳಿಗೆ ಢವ ಢವ ಶುರುವಾಗಿದೆ. ಇದು ಚಿತ್ರರಂಗದಿಂದಲೂ ಹೊರತಾಗಿಲ್ಲ. ಸದ್ಯ ಇಲ್ಲಿ ಬದುಕು ಕಟ್ಟಿಕೊಳ್ಳೋಕೆ ಬಂದು ಸಾಕಷ್ಟು ಮಂದಿ ಪಾಕಿಗಳು ಬಾಲಿವುಡ್ ಅಂಗಳದಲ್ಲೇ ಸೆಟಲ್ ಆಗಿ ಬಿಟ್ಟಿದ್ದಾರೆ. ಹೌದು.. ಸಿನಿಮಾ ಹಾಗೂ ಸೀರಿಯಲ್ ಸೇರಿದಂತೆ ಚಿತ್ರರಂಗದ ಬೇರೆ ಬೇರೆ ವಲಯಗಳಲ್ಲಿ ನೂರಾರು ಮಂದಿ ಕೆಲಸ ಮಾಡ್ತಿದ್ದಾರೆ. ಆ ಪೈಕಿ ಈಗ ಭಾರತೀಯರು ಹಾಗೂ ನೆಟ್ಟಿಗರ ಕಣ್ಣು ಬಾಲಿವುಡ್‌‌ನಲ್ಲಿರೋ ಪಾಕ್ ಆ್ಯಕ್ಟರ್ಸ್‌ ಮೇಲೆ ಬಿದ್ದಿದೆ.

ಶಾರೂಖ್ ಖಾನ್ ಜೊತೆ ನಟಿಸಿದ್ದ ಮಹೀರಾ ಖಾನ್ ಸೇರಿದಂತೆ ನಟ ಫಹಾದ್ ಖಾನ್, ಸಬಾ ಖಮರ್ ಝಮಾನ್, ಮಾವ್ರ ಹೊಕೇನ್, ಸಜಲ್ ಆ್ಯಲಿ, ಇಮ್ರಾನ್ ಅಬ್ಬಾಸ್ ಹೀಗೆ ಸಾಲು ಸಾಲು ಪಾಕಿಸ್ತಾನದ ಟಾಪ್ ಕಲಾವಿದರಿಗೆ ಇಲ್ಲಿ ನೆಲೆ ಇಲ್ಲದಂತಾಗ್ತಿದೆ. ಇವರೆಲ್ಲಾ ದೇಶ ತೊರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅದ್ರಲ್ಲೂ ಅಂತಹ ದೊಡ್ಡ ಉಗ್ರರ ದಾಳಿ ನಡೆದಿದ್ರೂ, ಇಲ್ಲಿ ನಮ್ಮ ದೇಶದ ಉಪ್ಪು ತಿಂದು, ಇಲ್ಲಿನ ಗಾಳಿ ಸೇವಿಸ್ತಿರೋ ಇವರುಗಳು ಆ ಬಗ್ಗೆ ಒಂದು ಪೋಸ್ಟ್ ಮಾಡಿಲ್ಲ. ಖಂಡಿಸೋ ಪ್ರಯತ್ನ ಮಾಡಿಲ್ಲ. ಇದು ಭಾರತೀಯರನ್ನು ಮತ್ತಷ್ಟು ಕೆರಳುವಂತೆ ಮಾಡಿದೆ.

ಸದ್ಯ ಪಾಕ್ ಕಲಾವಿದರಿಗೆ ಇರೋ ಆಪ್ಷನ್ ಒಂದೇ.. ಇಂಡಿಯಾ ಬಿಟ್ಟು ಹೊರ ಹೋಗಬೇಕು. ಇಲ್ಲವಾದಲ್ಲಿ ಕಾನೂನಿನಾತ್ಮಕವಾಗಿಯೂ ತೊಡಕುಂಟಾಗಲಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಇವರು ನಟಿಸಿದ ಸಿನಿಮಾಗಳು ಬ್ಯಾನ್ ಆಗುವ ಸಾಧ್ಯತೆಯೂ ಇದೆ. ಈಗಾಗ್ಲೇ ಫಹಾದ್ ಖಾನ್ ಹೀರೋ ಆಗಿ ನಟಿಸಿದ್ದ ಸಿನಿಮಾವೊಂದನ್ನ ಬ್ಯಾನ್ ಮಾಡಬೇಕು ಅಂತ ಧ್ವನಿ ಎತ್ತಲಾಗಿದೆ. ಸೋ.. ಈಗೇನ್ಮಾಡ್ತಾರೆ ಪಾಕ್ ಹೀರೋ, ಹೀರೋಯಿನ್ಸ್ ಅನ್ನೋದನ್ನ ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 07 11T174525.443

ತನ್ನ ಮ್ಯಾನೇಜರ್‌ಗೆ ಗೇಟ್‌ಪಾಸ್ ಕೊಟ್ರಾ ಧ್ರುವ ಸರ್ಜಾ..?!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 11, 2026 - 5:45 pm
0

Untitled design 2026 07 11T173757.843

14ರ ಹರೆಯದಲ್ಲೇ ತಾಯಿಯಾದ ಬಾಲಕಿ

by ದಿಶಾ ಕೆ. ಎಸ್.
July 11, 2026 - 5:40 pm
0

Untitled design 2026 07 11T172712.469

ಶಿಕ್ಷಕಿ ಬೈದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹ*ತ್ಯೆ ಕೇಸ್: ಶಿಕ್ಷಕಿ ಸೇರಿ ಇಬ್ಬರು ವಜಾ

by ಶಾಲಿನಿ ಕೆ. ಡಿ
July 11, 2026 - 5:28 pm
0

Untitled design 2026 07 11T165838.426

ಲವ್ ಜಿಹಾದ್‌‌ನಲ್ಲಿ ಆಮೀರ್ ಖಾನ್..ಬಜರಂಗದಳ ವಾರ್ನಿಂಗ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 11, 2026 - 4:59 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 21T140407.848
    ಗೌರಿ ಜೊತೆ ಆಮಿರ್ ಖಾನ್ 3ನೇ ಮದುವೆ: ಮನೆಯಲ್ಲೇ ನಡೆಯಲಿದೆ ರಿಜಿಸ್ಟರ್ ಮ್ಯಾರೇಜ್
    June 21, 2026 | 0
  • Untitled design (68)
    ರಾಷ್ಟ್ರಪತಿ ಮುರ್ಮು ಜೀವನ ಪಯಣಕ್ಕೆ ಡಾಕ್ಯುಮೆಂಟರಿ ರೂಪ
    June 20, 2026 | 0
  • Untitled design 2026 06 12T174712.765
    ಆಲಿಯಾ ಭಟ್ ಆಲ್ಫಾ 100% ಕಾಪಿ..ಇದು ಫ್ರೆಂಚ್ ಕ್ಲಾಸಿಕ್ ಚಿತ್ರ
    June 12, 2026 | 0
  • Untitled design 2026 05 30T185424.093
    ಹಸು ನಮ್ಮ ತಾಯಿ, ಬೀಫ್ ಮುಟ್ಟಲ್ಲ..ಸಲ್ಮಾನ್ ಖಾನ್‌ಗೆ ಹಿಂದೂ ಕನೆಕ್ಷನ್
    May 30, 2026 | 0
  • BeFunky collage 2026 05 28T214624.180
    49ರ ಹರೆಯದಲ್ಲೂ 20ರಂತೆ ಕಂಗೊಳಿಸುವ ಮಲ್ಲಿಕಾ ಶೆರಾವತ್: ಫಿಟ್‌ನೆಸ್ ರಹಸ್ಯ ಬಹಿರಂಗ!
    May 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version