• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, April 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ದಾಖಲೆ ಬರೆದ DCM ಪವನ್.. 150Cr ಕ್ಲಬ್‌ಗೆ OG..!!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 26, 2025 - 6:20 pm
in ಸಿನಿಮಾ
0 0
0
Untitled design (7)

ಹರಿಹರ ವೀರಮಲ್ಲು ಫ್ಲಾಪ್ ಆಯ್ತು ಅಂತ ಆಡಿಕೊಂಡಿದ್ದವ್ರಿಗೆ ಗೇಮ್ ಚೇಂಜರ್ ಪವನ್ ಕಲ್ಯಾಣ್, ಓಜಿ ಮೂಲಕ ತಕ್ಕ ಉತ್ತರ ಕೊಟ್ಟಿದ್ದಾರೆ. ಬಾಕ್ಸ್ ಆಫೀಸ್ ಸುನಾಮಿ ಆಗಿರೋ ಓಜಸ್ ಗಂಭೀರ ಒಂದೇ ದಿನದಲ್ಲಿ ಬರೋಬ್ಬರಿ 154 ಕೋಟಿ ಲೂಟಿ ಮಾಡಿದೆ. ಇಷ್ಟಕ್ಕೂ ಹೇಗಿದೆ ಪವರ್ ಸ್ಟಾರ್ ಕ್ರೇಜ್..? ಡಿಸಿಎಂ ಆದ್ರೂ ಕುಗ್ಗದ ಪವನ್ ಖದರ್ ಕುರಿತ ಇಂಟರೆಸ್ಟಿಂಗ್ ಸ್ಟೋರಿ ನಿಮ್ಮ ಮುಂದಿದೆ ನೋಡಿ

ದೆ ಕಾಲ್ ಹಿಮ್ ಓಜಿ.. ನಿನ್ನೆಯಷ್ಟೇ ವರ್ಲ್ಡ್‌ವೈಡ್ ರಿಲೀಸ್ ಆಗಿರೋ ಪಕ್ಕದ ಟಾಲಿವುಡ್ ಸಿನಿಮಾ. ಪವರ್ ಸ್ಟಾರ್ ಪವನ್ ಕಲ್ಯಾಣ್ ಲೀಡ್‌‌ನಲ್ಲಿ ನಟಿಸಿರೋ ಈ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ಇಮ್ರಾನ್ ಹಶ್ಮಿ ಕೂಡ ಖಡಕ್ ಖಳನಾಯಕನಾಗಿ ಧೂಳೆಬ್ಬಿಸಿದ್ದಾರೆ. ಅಂದಹಾಗೆ ಈ ಚಿತ್ರ ವಿಶ್ವದಾದ್ಯಂತ ತೆರೆಕಂಡಿದ್ದು, ಪ್ಯಾನ್ ಇಂಡಿಯಾ ಅಲ್ಲದ ಸಿನಿಮಾವೊಂದು ಮೊದಲ ದಿನವೇ ಬರೋಬ್ಬರಿ 154 ಕೋಟಿ ಬಾಕ್ಸ್ ಆಫೀಸ್ ಲೂಟಿ ಮಾಡಿ ನ್ಯೂ ರೆಕಾರ್ಡ್‌ ಬರೆದಿದೆ.

RelatedPosts

ರಿಷಬ್ ‘ಹೊಂಬಾಳೆ’ ಅನ್‌ಫಾಲೋ ಉದ್ದೇಶಪೂರ್ವಕ..?

ಮುದ್ದಾದ ಮಗುವಿನ ಫೋಟೋ ಹಂಚಿಕೊಂಡ ನಟಿ ಸೋನಂ ಕಪೂರ್

ರಣ್‌ಬೀರ್ ರಾಮಾಯಣ 4 ಸಾವಿರ ಕೋಟಿ ಗ್ಯಾಂಬಲಿಂಗ್..?

ಲಕ್ಷ್ಮೀ ನಿವಾಸ: 2 ವರ್ಷಗಳ ಬಳಿಕ ಸೈಕೋ ಜಯಂತ್‌ನ ಕರಾಳ ಮುಖ ರಿವೀಲ್!

ADVERTISEMENT
ADVERTISEMENT

ದಾಖಲೆ ಬರೆದ DCM ಪವನ್.. 150Cr ಕ್ಲಬ್‌ಗೆ OG..!!

ಒಂದೇ ದಿನದಲ್ಲಿ ದಾಖಲೆ 154ಕೋಟಿ ರೂಪಾಯಿ ಲೂಟಿ

ಯೆಸ್.. ಗ್ಯಾಂಗ್‌ಸ್ಟರ್ ಆ್ಯಕ್ಷನ್ ಕ್ರೈಂ ಜಾನರ್ ಸಿನಿಮಾ ಇದಾಗಿದ್ದು, ಇಲ್ಲಿ ರಕ್ತದೋಕುಳಿ ಜೋರಿದೆ. ವಿಂಟೇಜ್ ಪವನ್ ಕಲ್ಯಾಣ್ ಕಾಣಸಿಗಲಿದ್ದು, ತಲ್ವಾರ್ ಹಿಡಿದು ಹಲ್‌ಚಲ್ ಎಬ್ಬಿಸಿದ್ದಾರೆ ಪವನ್. ಬಹುಶಃ ಪವನ್ ಫ್ಯಾನ್ಸ್ ತಮ್ಮ ನೆಚ್ಚಿನ ನಾಯಕನಟನನ್ನ ಈ ರೀತಿಯ ಪಾತ್ರಗಳಲ್ಲಿ ನೋಡೋಕೆ ಇಷ್ಟ ಪಡ್ತಾರೆ ಅನಿಸುತ್ತೆ. ಅದೇ ಕಾರಣದಿಂದ ಎಲ್ಲೆಡೆ ಈ ಚಿತ್ರ ಹೌಸ್‌‌ಫುಲ್ ಪ್ರದರ್ಶನ ಕಾಣ್ತಿದೆ. ಫ್ಯಾನ್ಸ್ ಜೊತೆ ಪ್ರೇಕ್ಷಕರು ಕೂಡ ಹುಚ್ಚೆದ್ದು ಕುಣಿಯುತ್ತಿದ್ದಾರೆ.

ಕೆಲವೆಡೆ ಥೇಟ್ ಪವನ್ ರೀತಿ ಲಾಂಗ್, ತಲ್ವಾರ್‌‌ಗಳನ್ನ ಹಿಡಿದು ಕುಣಿದು ಕುಪ್ಪಳಿಸಿದ್ದಾರೆ. ಅದ್ರಿಂದ ಸಿನಿಮಾ ಸ್ಕ್ರೀನ್ ಪರದೆ ಹರಿದು ಹೈರಾಣ ಕೂಡ ಆಗಿದೆ. ಅಷ್ಟರ ಮಟ್ಟಿಗೆ ಕ್ರೇಜ್ ಜೊತೆ ಫಜೀತಿಗೆ ಈ ಸಿನಿಮಾ ನಾಂದಿ ಹಾಡಿದೆ. ಅಂದಹಾಗೆ ಈ ಹಿಂದಿನ ಹರಿಹರ ವೀರಮಲ್ಲು ಸಿನಿಮಾದ ಸೋಲಿನಿಂದ ಕಂಗೆಟ್ಟಿದ್ದ ಪವನ್ ಈ ಓಜಸ್ ಗಂಭೀರ ಪಾತ್ರದಿಂದ ಆಡಿಕೊಳ್ಳೋರ ಬಾಯಿ ಮುಚ್ಚಿಸಿದ್ದಾರೆ. ಈ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗೋ ಮೂಲಕ ಪವನ್ ಮತ್ತೊಮ್ಮೆ ಕ್ರೇಜ್ ಕಾ ಬಾಪ್ ಅನ್ನೋದು ಪ್ರೂವ್ ಆಗಿದೆ.

ಗ್ಯಾಂಗ್‌ಸ್ಟರ್ ಖದರ್ ತೋರಿದ ಪವರ್ ಸ್ಟಾರ್ ಪವನ್..!

ಮೋಸ್ಟ್ ವಯಲೆನ್ಸ್.. ಮೋರ್ ಬಾಕ್ಸ್ ಆಫೀಸ್ ಕಲೆಕ್ಷನ್

ಪ್ರಭಾಸ್ ಜೊತೆ ಸಲಾರ್ ಸಿನಿಮಾ ಮಾಡಿದ ಬಳಿಕ ಸುಮಾರು 6 ವರ್ಷಗಳ ಗ್ಯಾಪ್ ತೆಗೆದುಕೊಂಡ ಡೈರೆಕ್ಟರ್ ಸುಜೀತ್, ಈ ಬಾರಿ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಕತ್ತಿಗಳು, ಗನ್‌ಗಳ ಮೊರೆತದಿಂದ ಗಲ್ಲಾ ಪೆಟ್ಟಿಗೆಗೆ ತುಫಾನ್ ತಂದಿದ್ದಾರೆ. ಮೇಕಿಂಗ್ ನೆಕ್ಸ್ಟ್ ಲೆವೆಲ್‌ಗಿದ್ದು, ಪರಭಾಷಿಗರು ಕೂಡ ಸಿನಿಮಾ ನೋಡಿ ವ್ಹಾವ್ ಅಂತಿದ್ದಾರೆ. ಆದ್ರೆ ಸಿನಿಮಾದುದ್ದಕ್ಕೂ ರಕ್ತಪಾತಗಳೇ ಹೆಚ್ಚಾಗಿದ್ದು, ಎಮೋಷನ್ಸ್‌ನ ಇನ್ನಷ್ಟು ಬ್ಲೆಂಡ್ ಮಾಡಿದ್ದಿದ್ರೆ ಸಿನಿಮಾ ಮತ್ತಷ್ಟು ವೇಗ ಪಡೆದುಕೊಳ್ತಿತ್ತು ಸಿನಿಮಾ ಎನ್ನಲಾಗ್ತಿದೆ. ಆದ್ರೆ ವಯಲೆನ್ಸ್ ಇದ್ದಷ್ಟೂ ಜನ ಮುಗಿಬಿದ್ದು ನೋಡ್ತಾರೆ ಅನ್ನೋದಕ್ಕೆ ಈ ಸಿನಿಮಾ ಮತ್ತೊಮ್ಮೆ ಜ್ವಲಂತ ಸಾಕ್ಷಿಯಾಗಿದೆ.

ಅಂದಹಾಗೆ ಮೊದಲ ದಿನವೇ ಈ ಓಜಿ ಸಿನಿಮಾ, ವರ್ಲ್ಡ್‌ವೈಡ್ ಬರೋಬ್ಬರಿ 154 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮುಖೇನ ನೂತನ ದಾಖಲೆ ಕೂಡ ಬರೆದಿದೆ. ಇದು ಪವನ್ ಕಲ್ಯಾಣ್ ಕರಿಯರ್‌‌ನಲ್ಲೇ ಬಿಗ್ಗೆಸ್ಟ್ ಓಪನಿಂಗ್ ಡೇ ಕಲೆಕ್ಷನ್ ಎನ್ನಲಾಗ್ತಿದೆ. ಇದು ಹೀಗೆಯೇ ಮುಂದುವರೆದರೆ ಬಹುಬೇಗ 1000 ಕೋಟಿ ಕ್ಲಬ್ ಸೇರಲಿದೆ. ಆಂಧ್ರ ಡಿಸಿಎಂ ಆಗಿದ್ದುಕೊಂಡು ಪವನ್ ಆನ್ ಸ್ಕ್ರೀನ್ ಹಾಗೂ ರಿಯಲ್ ಲೈಫ್‌‌ನಲ್ಲಿ ಹೀಗೆ ಹೀರೋ ಆಗಿ ಮಿಂಚ್ತಿರೋದು ಅವ್ರ ಫ್ಯಾನ್ಸ್‌ಗೆ ಹಬ್ಬವೋ ಹಬ್ಬ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 03T194709.464

ಭೀಕರ ರಸ್ತೆ ಅಪಘಾತ: ಕೆಎಸ್​ಆರ್​ಟಿಸಿ ಬಸ್-ಖಾಸಗಿ ಬಸ್ ಮುಖಾಮುಖಿ ಡಿಕ್ಕಿ; 40 ಮಂದಿಗೆ ಗಾಯ

by ಶಾಲಿನಿ ಕೆ. ಡಿ
April 3, 2026 - 7:52 pm
0

Untitled design 2026 04 03T192615.370

ತಮಿಳುನಾಡು ಚುನಾವಣೆಗೆ ಕೇಸರಿ ಪಾಳಯ ಸಜ್ಜು: BJP ಅಭ್ಯರ್ಥಿಗಳ ಪಟ್ಟಿ ರಿಲೀಸ್‌, ಅಣ್ಣಾಮಲೈಗೆ ಶಾಕ್

by ಶಾಲಿನಿ ಕೆ. ಡಿ
April 3, 2026 - 7:34 pm
0

Untitled design 2026 04 03T183956.128

ಗಲ್ಫ್ ಯುದ್ಧದ ಎಫೆಕ್ಟ್: ತರಕಾರಿ ದರ ಭಾರೀ ಕುಸಿತ, ರೈತರು ಕಂಗಾಲು

by ಶಾಲಿನಿ ಕೆ. ಡಿ
April 3, 2026 - 6:41 pm
0

Untitled design 2026 04 03T175748.218

ಜ್ಯೂಸ್‌ನಲ್ಲಿ ಮತ್ತು ಬೆರೆಸಿ ಅ*ತ್ಯಾಚಾರ, ವಿಡಿಯೋ ರೆಕಾರ್ಡ್ ಮಾಡಿ ಬೆದರಿಕೆ: ಸಮೀರ್‌ ವಿರುದ್ಧ ಯುವತಿ ಆರೋಪ

by ಶಾಲಿನಿ ಕೆ. ಡಿ
April 3, 2026 - 6:15 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 03T174221.251
    ರಿಷಬ್ ‘ಹೊಂಬಾಳೆ’ ಅನ್‌ಫಾಲೋ ಉದ್ದೇಶಪೂರ್ವಕ..?
    April 3, 2026 | 0
  • Untitled design 2026 04 03T170523.271
    ಮುದ್ದಾದ ಮಗುವಿನ ಫೋಟೋ ಹಂಚಿಕೊಂಡ ನಟಿ ಸೋನಂ ಕಪೂರ್
    April 3, 2026 | 0
  • Untitled design 2026 04 03T161632.664
    ರಣ್‌ಬೀರ್ ರಾಮಾಯಣ 4 ಸಾವಿರ ಕೋಟಿ ಗ್ಯಾಂಬಲಿಂಗ್..?
    April 3, 2026 | 0
  • BeFunky collage (11)
    ಲಕ್ಷ್ಮೀ ನಿವಾಸ: 2 ವರ್ಷಗಳ ಬಳಿಕ ಸೈಕೋ ಜಯಂತ್‌ನ ಕರಾಳ ಮುಖ ರಿವೀಲ್!
    April 3, 2026 | 0
  • BeFunky collage (9)
    ಡಾಲಿ ಧನಂಜಯ ಅಭಿನಯದ ಹೊಸ ಸಿನಿಮಾ ‘ಮದರ್‌ ಪ್ರಾಮಿಸ್’‌
    April 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version