• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, June 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ನವಿಲುಗರಿ ಕೇಸ್..ಕಿಶನ್ ತಪ್ಪೊಪ್ಪಿಗೆ..ನಿವಿಗೂ ಫುಲ್ ಡ್ರಿಲ್

ನಿವೇದಿತಾ ಗೌಡ ಕೂಡ ವಿಡಿಯೋ ಮೂಲಕ ಕ್ಷಮೆ ಯಾಚನೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 24, 2026 - 4:24 pm
in Flash News, ಸಿನಿಮಾ
0 0
0
Untitled design 2026 06 24T170845.470

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಇಂದಿಗೂ ನಟ ಸಲ್ಮಾನ್ ಖಾನ್ ಕಾನೂನು ಸಂಕಷ್ಟದಲ್ಲಿರೋ ವಿಷಯ ಎಲ್ಲರಿಗೂ ತಿಳಿದೇ ಇದೆ. ಅಂಥದ್ರಲ್ಲಿ ರಾಷ್ಟ್ರ ಪಕ್ಷಿಯ ಗರಿಗಳನ್ನ ಕಟ್ಟಿಕೊಂಡು ಮನಬಂದಂತೆ ಕುಣಿದು, ಸೋಶಿಯಲ್ ಮೀಡಿಯಾದಲ್ಲಿ ವೀವ್ಸ್‌‌ಗೋಸ್ಕರ ಹಾಕಿದ್ರೆ ಸುಮ್ನೆ ಬಿಡ್ತಾರೆಯೇ..? ನೋ ವೇ ಚಾನ್ಸೇ ಇಲ್ಲ. ಸದ್ಯ ಬಿಗ್‌ಬಾಸ್ ಸ್ಪರ್ಧಿಗಳಾದ ಕಿಶನ್ ಬಿಳಗಲಿ ನವಿಲುಗರಿ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡಿದ್ದು, ನಟಿ ನಿವೇದಿತಾ ಗೌಡಗೂ ಡ್ರಿಲ್ ಶುರುವಾಗಿದೆ. ಈ ಕುರಿತ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ.

  • ನವಿಲುಗರಿ ಕೇಸ್.. ಕಿಶನ್ ತಪ್ಪೊಪ್ಪಿಗೆ.. ನಿವಿಗೂ ಫುಲ್ ಡ್ರಿಲ್
  • ನಿವೇದಿತಾ ಗೌಡ ಕೂಡ ವಿಡಿಯೋ ಮೂಲಕ ಕ್ಷಮೆ ಯಾಚನೆ
  • ಸಲ್ಲೂನೇ ಬಿಟ್ಟಿಲ್ಲ.. ಬಿಗ್‌ಬಾಸ್‌‌ ಸ್ಟಾರ್ಸ್‌ನ ಬಿಡುತ್ತಾ ಕಾನೂನು?
  • ನವಿಲುಗರಿ ಶೋಧದಲ್ಲಿ ಫಾರೆಸ್ಟ್ ಕ್ರೈಂ ಸೆಲ್.. ರೈನ್‌ಲ್ಯಾಂಡ್‌‌ ಟ್ರಸ್ಟ್‌ಗೆ ಅಭಿನಂದನೆ

ಅದ್ಯಾಕೋ ಱಪರ್ ಚಂದನ್ ಶೆಟ್ಟಿ ಮಾಜಿ ಪತ್ನಿ ನಿವೇದಿತಾ ಗೌಡ ಟೈಮ್ ಸರಿಯೇ ಹೋಗ್ತಿಲ್ಲ ಅನಿಸ್ತಿದೆ. ಒಂದ್ಕಡೆ ಡಿವೋರ್ಸ್ ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಆಡಿಕೊಳ್ಳೋರಿಗೆ ಆಹಾರ ಆಗಿಬಿಟ್ಟಿದ್ರು. ಆದ್ರೀಗ ಅದ್ರಿಂದ ಹೊರಬಂದು ಹೊಸ ಜೀವನ ಆರಂಭಿಸಿದ್ದ ನಿವಿಗೆ ನವಿಲುಗರಿ ಕೇಸ್ ತಗ್ಲಾಕ್ಕೊಂಡಿದೆ. ಹೌದು.. ಸುಮ್ಮನೆ ಇರಲಾರದೆ ಇರುವೆ ಬಿಟ್ಟುಕೊಳ್ಳೋದು ಅಂದ್ರೆ ಇದೇ ಅನಿಸುತ್ತೆ. ಸದಾ ಸೋಶಿಯಲ್ ಮೀಡಿಯಾ ಅಟೆನ್ಷನ್‌‌‌ ನಿರೀಕ್ಷಿಸೋ ನಿವೇದಿತಾ, ಅಂಥದ್ದೇ ಒಂದು ಕಾರ್ಯ ಮಾಡಲು ಹೋಗಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ.

RelatedPosts

ರಜನಿಕಾಂತ್-ಕಮಲ್ ಹಾಸನ್ 173..ಧರ್ಮನ್ ಟೈಟಲ್ ಫೈನಲ್

ಕರ್ನಾಟಕದಲ್ಲಿ ಮತ್ತೆ ಬೈಕ್ ಆ್ಯಂಬುಲೆನ್ಸ್ ಸೇವೆ: ಆರೋಗ್ಯ ಇಲಾಖೆಯಿಂದ ಮಹತ್ವದ ನಿರ್ಧಾರ

ನಮ್ಮ ಶ್ರೀಲೀಲಾಗೆ ನ್ಯಾಷನಲ್ ಲೆವೆಲ್‌‌‌ನಲ್ಲಿ ಅವಮಾನ..?!

ಯುರೋಪಿಯನ್ ರಾಷ್ಟ್ರಗಳಲ್ಲಿ ಉಷ್ಣಮಾರುತ: ಕಳೆದ 5 ದಿನಗಳಲ್ಲಿ 40 ಮಂದಿ ಬಲಿ

ADVERTISEMENT
ADVERTISEMENT

ನಟ, ಬಿಗ್‌ಬಾಸ್ ಮಾಜಿ ಸ್ಪರ್ಧಿ ಕಮ್ ಡ್ಯಾನ್ಸರ್ ಕಿಶನ್ ಬಿಳಗಲಿ ಕಾನ್ಸೆಪ್ಟ್ ಬೇಸ್ಡ್ ಡ್ಯಾನ್ಸ್ ವಿಡಿಯೋಸ್ ಮಾಡೋದ್ರಲ್ಲಿ ಎತ್ತಿದ ಕೈ. ಪ್ರತೀ ಬಾರಿ ಕಿಶನ್ ಚಿತ್ರರಂಗದ ಒಬ್ಬೊಬ್ಬ ನಟಿಮಣಿಯ ಜೊತೆ ಸ್ಟೆಪ್ ಹಾಕ್ತಾರೆ. ರೊಮ್ಯಾನ್ಸ್ ಮಾಡ್ತಾರೆ. ಈ ಬಾರಿ ನಟಿ ನಿವೇದಿತಾ ಗೌಡರನ್ನ ಆಸರಿಸಿಕೊಂಡಿದ್ರು. ಆದ್ರೆ ಈ ಸಲ ಅವ್ರ ರೀಲ್ಸ್‌‌ನಲ್ಲಿ ನವಿಲುಗರಿ ಹೊದ್ದುಕೊಂಡ ಕಾಸ್ಟ್ಯೂಮ್ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿತ್ತು. ಅದು ರೈನ್‌ಲ್ಯಾಂಡ್ ಟ್ರಸ್ಟ್‌‌ನ ಉದಯ್ ಸಾಗರ್ ಕಣ್ಣಿಗೂ ಬಿತ್ತು.

ರಾಷ್ಟ್ರ ಪಕ್ಷಿ ನವಿಲು ಗರಿಗಳಿಂದ ಡ್ಯಾನ್ಸ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಯ್ತು. ಸಾಕಷ್ಟು ಟೀಕೆಗಳು ವ್ಯಕ್ತವಾದವು. ಈ ಹಿನ್ನೆಲೆಯಲ್ಲಿ ಆ್ಯಕ್ಟಿವಿಸ್ಟ್, ಜರ್ನಲಿಸ್ಟ್ ಕೂಡ ಆಗಿರೋ ಉದಯ್ ಸಾಗರ್, ತಮ್ಮ ರೈನ್‌ಲ್ಯಾಂಡ್ ಟ್ರಸ್ಟ್‌‌ನಿಂದ ಫಾರೆಸ್ಟ್ ಕ್ರೈಂ ಸೆಲ್‌ಗೆ ದೂರು ನೀಡಿದ್ರು. ನವಿಲುಗರಿಗಳ ಮೂಲದ ಬಗ್ಗೆ ತನಿಖೆ ನಡೆಸಿ. ಸೂಕ್ತ ಕ್ರಮ ಜರುಗಿಸಬೇಕು ಅಂತ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ರಾಜ್ಯ ಅರಣ್ಯ ಅಪರಾಧ ನಿಯಂತ್ರಣ ಕೋಶ ಅಂದ್ರೆ ಫಾರೆಸ್ಟ್ ಕ್ರೈಂ ಸೆಲ್‌‌‌ನಿಂದ ವಿಚಾರಣೆ ನಡೆಸಿ, ನಂತ್ರ ಅದನ್ನ ಹೆಚ್ಚಿನ ತನಿಖೆಗಾಗಿ ಕಗ್ಗಲಿಪುರ RFOಗೆ ಹಸ್ತಾಂತರಿಸಲಾಗಿದೆ.

ನೋಟಿಸ್ ಪಡೆದಿದ್ದ ನಟ ಕಿಶನ್ ವಿಚಾರಣೆಗೆ ಹಾಜರಾಗಿ, ಆ ನವಿಲುಗರಿಗಳನ್ನ ಫ್ಯಾಷನ್ ಶಾಪ್‌‌ವೊಂದರಿಂದ ಪಡೆದಿರೋದಾಗಿ ಹೇಳಿ, ತಪ್ಪೊಪ್ಪಿಗೆ ಸ್ಟೇಟ್‌‌ಮೆಂಟ್ ನೀಡಿದ್ರು. ಅದ್ರ ಬೆನ್ನಲ್ಲಿ ನಿವೇದಿತಾ ಕೂಡ ವಿಚಾರಣೆಗೆ ಬಂದು ಕ್ಷಮೆ ಕೋರಿದ್ದಾರೆ.

ಇನ್ನೂ ಅರಣ್ಯಾಧಿಕಾರಿಗಳು ಆ ಫ್ಯಾಷನ್ ಶಾಪ್ ಮಾಲೀಕರನ್ನೂ ತನಿಖೆ ನಡೆಸಿ, ನವಿಲುಗರಿಗಳ ಮೂಲದ ಜಾಡು ಶೋಧಿಸಲು ಮುಂದಾಗಿದ್ದಾರೆ. ಇದ್ರಿಂದ ಯಾಱರಿಗೆ ಸಂಕಷ್ಟ ಕಾದಿದೆಯೋ ಗೊತ್ತಿಲ್ಲ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಇದ್ದುಕೊಂಡೇ.. ರಾಷ್ಟ್ರಪಕ್ಷಿಯ ರೆಕ್ಕೆ ಪುಕ್ಕಗಳನ್ನೇ ಕಿತ್ತು ಹೀಗೆ ಫ್ಯಾಷನ್, ರೀಲ್ಸ್, ವೀವ್ಸ್‌ಗಾಗಿ ಬಳಸೋ ಇಂತಹ ಅವಿವೇಕಿಗಳನ್ನ ಬಿಟ್ಟುಬಿಟ್ರೆ, ಮುಂದೊಂದು ದಿನ ನವಿಲುಗಳ ಸಂತತಿ ಏನಾಗಬೇಡ ನೀವೇ ಹೇಳಿ. ಇನ್ನೂ ಈ ಬಗ್ಗೆ ಮೊದಲು ಧ್ವನಿ ಎತ್ತಿ, ಕೇಸ್ ಫೈಲ್ ಮಾಡಿದ ಆ್ಯಕ್ಟಿವಿಸ್ಟ್ ಉದಯ್ ಸಾಗರ್ ಹಾಗೂ ರೈನ್‌ಲ್ಯಾಂಡ್ ಟ್ರಸ್ಟ್‌ಗೆ ಜನ ಅಭಿನಂದನೆಗಳನ್ನ ಸಲ್ಲಿಸುತ್ತಿರೋದು ವಿಶೇಷ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 06 24T193245.289

ರಜನಿಕಾಂತ್-ಕಮಲ್ ಹಾಸನ್ 173..ಧರ್ಮನ್ ಟೈಟಲ್ ಫೈನಲ್

by ಶಾಲಿನಿ ಕೆ. ಡಿ
June 24, 2026 - 7:33 pm
0

Untitled design 2026 06 24T182842.988

ಕರ್ನಾಟಕದಲ್ಲಿ ಮತ್ತೆ ಬೈಕ್ ಆ್ಯಂಬುಲೆನ್ಸ್ ಸೇವೆ: ಆರೋಗ್ಯ ಇಲಾಖೆಯಿಂದ ಮಹತ್ವದ ನಿರ್ಧಾರ

by ಶಾಲಿನಿ ಕೆ. ಡಿ
June 24, 2026 - 6:34 pm
0

Untitled design 2026 06 24T175856.508

ನಮ್ಮ ಶ್ರೀಲೀಲಾಗೆ ನ್ಯಾಷನಲ್ ಲೆವೆಲ್‌‌‌ನಲ್ಲಿ ಅವಮಾನ..?!

by ಶಾಲಿನಿ ಕೆ. ಡಿ
June 24, 2026 - 5:59 pm
0

Untitled design 2026 06 24T173707.467

ಯುರೋಪಿಯನ್ ರಾಷ್ಟ್ರಗಳಲ್ಲಿ ಉಷ್ಣಮಾರುತ: ಕಳೆದ 5 ದಿನಗಳಲ್ಲಿ 40 ಮಂದಿ ಬಲಿ

by ಶಾಲಿನಿ ಕೆ. ಡಿ
June 24, 2026 - 5:37 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 24T182842.988
    ಕರ್ನಾಟಕದಲ್ಲಿ ಮತ್ತೆ ಬೈಕ್ ಆ್ಯಂಬುಲೆನ್ಸ್ ಸೇವೆ: ಆರೋಗ್ಯ ಇಲಾಖೆಯಿಂದ ಮಹತ್ವದ ನಿರ್ಧಾರ
    June 24, 2026 | 0
  • Untitled design 2026 06 24T173707.467
    ಯುರೋಪಿಯನ್ ರಾಷ್ಟ್ರಗಳಲ್ಲಿ ಉಷ್ಣಮಾರುತ: ಕಳೆದ 5 ದಿನಗಳಲ್ಲಿ 40 ಮಂದಿ ಬಲಿ
    June 24, 2026 | 0
  • Untitled design 2026 06 24T154602.688
    ವಿವಾಹಿತ ಮಹಿಳೆಗಾಗಿ ಇಬ್ಬರು ಪುರುಷರ ನಡುವೆ ಫೈಟ್: ಮಚ್ಚಿನೇಟಿಗೆ ಯುವಕನ ಹಸ್ತ ಕಟ್
    June 24, 2026 | 0
  • Karnataka Rain Deficit
    ಆರಂಭದಲ್ಲೇ ಕೈಕೊಟ್ಟ ಮುಂಗಾರು ಮಳೆ..! ಕರ್ನಾಟಕಕ್ಕೆ ಕಾದಿದ್ಯಾ ಭೀಕರ ಬರಗಾಲ..?
    June 24, 2026 | 0
  • 123345
    ಆರ್ಥಿಕ ಹಿಂಜರಿತದ ಭೀತಿಯಲ್ಲಿದೆ ವಿಶ್ವ..! ಭಾರತಕ್ಕೂ ಅಪ್ಪಳಿಸುತ್ತಾ ರಿಸೆಷನ್ ಸುನಾಮಿ..?  
    June 24, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version