• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, April 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಉಗ್ರರನ್ನ ಕತ್ತರಿಸಿ ಪೀಸ್ ಪೀಸ್ ಮಾಡಿ ಎಂದ ಪ್ರೇಮ್..!

ಗುಂಡನ ಜೊತೆ ಜೋಗಿ ಪ್ರೇಮ್ ಹೊಡೆದ್ರು ಗುಂಡು

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 30, 2025 - 5:55 pm
in ಸಿನಿಮಾ
0 0
0
Film 2025 04 30t175007.702

ಮತ್ತೆ ಸದ್ದು ಮಾಡ್ತಿದ್ದಾನೆ ನಾನು & ಗುಂಡ. ಗುಂಡನಿಗಾಗಿ 17 ವರ್ಷಗಳ ನಂತ್ರ ಆರ್‌‌.ಪಿ. ಪಟ್ನಾಯಕ್ ಮತ್ತೆ ಕನ್ನಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಅದಕ್ಕೆ ಜೋಗಿ ಪ್ರೇಮ್ ಕೂಡ ಸಾಥ್ ನೀಡಿದ್ದು, ರಾಕೇಶ್ ಅಡಿಗ- ಗುಂಡನ ಜೋಶ್ ಹೇಗಿದೆ ಅನ್ನೋದನ್ನ ನಾವು ಹೇಳೋದಕ್ಕಿಂತ ನೀವೇ ಒಮ್ಮೆ ಕಣ್ತುಂಬಿಕೊಳ್ಳಿ.

ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್, ದಿ ಶೋಮ್ಯಾನ್ ಜೋಗಿ ಪ್ರೇಮ್ ಇತ್ತೀಚೆಗೆ ನಾನು & ಗುಂಡ-2 ಸಿನಿಮಾದ ಟೈಟಲ್ ಸಾಂಗ್ ಲಾಂಚ್ ಮಾಡಿದ್ರು. ಆ ಸಂದರ್ಭದಲ್ಲಿ ಶಿಷ್ಯ ರಘು ಹಾಸನ್ ಹೊಸ ಪ್ರಯೋಗ ಹಾಗೂ ಪ್ರಯತ್ನವನ್ನು ಕೊಂಡಾಡಿದ್ದಲ್ಲದೆ, ತಂಡಕ್ಕೆ ಶುಭ ಕೋರಿದ್ರು.

RelatedPosts

ಮೇ 15 ರಂದು ಕಿರಣ್ ರಾಜ್-ಕ್ರಿಶ್ ಅಭಿನಯದ “ಶೇರ್” ಚಿತ್ರ ತೆರೆಗೆ

ಶ್ರೀದೇವಿ ಸಾ*ವಿನ ರಹಸ್ಯ ಬಯಲು? ನಟಿ ಆತ್ಮ ಮಾತನಾಡಿಸಿದ ತನಿಖಾಧಿಕಾರಿ.!

ಚಂದನ್ ಶೆಟ್ಟಿ ಅಭಿನಯದ “ಎಲ್ರ ಕಾಲೆಳಿಯತ್ತೆ ಕಾಲ” ಚಿತ್ರ ಏಪ್ರಿಲ್ 24 ರಂದು ಬಿಡುಗಡೆ 

‘ಜವಾನ್’ ಡೈರೆಕ್ಟರ್ ಅಟ್ಲೀ, ಪ್ರಿಯಾ ದಂಪತಿಗೆ ಹೆಣ್ಣು ಮಗು ಜನನ

ADVERTISEMENT
ADVERTISEMENT

Whatsapp image 2025 04 29 at 2.10.07 pm (1)

ಅಷ್ಟೇ ಅಲ್ಲ, ಪಹಲ್ಗಾಮ್ ಟೆರರ್ ಅಟ್ಯಾಕ್ ಬಗ್ಗೆ ಟೆರಿಫಿಕ್ ಆಗಿ ರಿಯಾಕ್ಟ್ ಮಾಡಿದ ಪ್ರೇಮ್, ಈ ಸಂದರ್ಭದಲ್ಲಿ ಸೆಂಟಿಮೆಂಟ್ ತೋರುವ ಅವಶ್ಯಕತೆಯಿಲ್ಲ. ಉಗ್ರರನ್ನ ಕತ್ತರಿಸಿ ಪೀಸ್ ಪೀಸ್ ಮಾಡಬೇಕು ಎಂದರು. ಹೇಡಿಗಳು ಅವರು ಎಂದ ಪ್ರೇಮ್, ಮೋದಿ ಸಾಹೇಬ್ರು ಹಂಡ್ರೆಡ್ ಪರ್ಸೆಂಟ್ ಹ್ಯಾಂಡಲ್ ಮಾಡ್ತಾರೆ ಅಂತ ಆ ಅಮಾನವೀಯ ಕೃತ್ಯದ ಬಗ್ಗೆ ಕಿಡಿಕಾರಿದರು.

Prem (4)

ಜೋಶ್ ಖ್ಯಾತಿಯ ರಾಕೇಶ್ ಅಡಿಗ ಹಾಗೂ ರಚನಾ ಇಂದರ್ ಕಾಂಬೋನಲ್ಲಿ ನಾನು ಮತ್ತು ಗುಂಡ-2 ಸಿನಿಮಾ ಬರ್ತಿದೆ. ಮೊದಲ ಭಾಗದಲ್ಲಿ ಶಿವರಾಜ್ ಕೆ ಆರ್ ಪೇಟೆ ನೋಡುಗರ ಕಣ್ಣುಗಳನ್ನ ಒದ್ದೆಯಾಗಿಸಿದ್ದರು. ಆದ್ರೀಗ ಅದಕ್ಕಿಂತ ಹತ್ತು ಪಟ್ಟು ಬೆಸ್ಟ್ ಕ್ವಾಲಿಟಿ ಪ್ರಾಡಕ್ಟ್‌‌ನೊಂದಿಗೆ ಅದ್ರ ಸೀಕ್ವೆಲ್ ನಾನು & ಗುಂಡ-2 ಬರ್ತಿದೆ.

Whatsapp image 2025 04 29 at 2.10.06 pm

ವಿಭಿನ್ನವಾಗಿ ಕಾನ್ಸೆಪ್ಟ್ ಮಾಡಿ ಚಿತ್ರವನ್ನು ಅನೌನ್ಸ್ ಮಾಡಿದ್ರು ಸ್ಯಾಂಡಲ್‌ವುಡ್‌‌ನ ಮೋಸ್ಟ್ ಪ್ಯಾಷನೇಟ್ ಡೈರೆಕ್ಟರ್ ರಘು ಹಾಸನ್. ಹೌದು.. ಜೋಗಿ ಪ್ರೇಮ್ ಗರಡಿಯಲ್ಲಿ ಪಳಗಿರೋ ರಘು ಹಾಸನ್ ಅವರು ಈ ಸಿನಿಮಾಗೆ ಬಂಡವಾಳ ಹೂಡುವುದರ ಜೊತೆಗೆ ಡೈರೆಕ್ಷನ್ ಕೂಡ ಮಾಡಿದ್ದಾರೆ.

Whatsapp image 2025 04 29 at 2.10.02 pm

ಸದ್ಯ ನಾನು & ಗುಂಡ-2 ಚಿತ್ರದ ಟೈಟಲ್ ಸಾಂಗ್‌ನ ಪ್ರೇಮ್ ಜೊತೆ ಚಿತ್ರತಂಡವೆಲ್ಲಾ ಕೂಡಿ ಲಾಂಚ್ ಮಾಡಿದೆ. ರಘು ಹಾಸನ್ ಅವರೇ ಸಾಹಿತ್ಯ ಒದಗಿಸಿದ್ದು, ಖ್ಯಾತ ಸಂಗೀತ ಸಂಯೋಜಕ ಆರ್ ಪಿ ಪಟ್ನಾಯಕ್ ರಾಗ ಸಂಯೋಜನೆ ಮಾಡಿದ್ದಾರೆ. ಈ ಹಾಡಿನಿಂದಲೇ ಸಿನಿಮಾದ ಕ್ವಾಲಿಟಿ ಯಾವ ರೇಂಜ್‌ಗಿರಲಿದೆ ಅನ್ನೋದು ಎದ್ದು ಕಾಣ್ತಿದೆ.

Whatsapp image 2025 04 29 at 2.10.06 pm (1)

ವಿಶೇಷ ಅಂದ್ರೆ ಟಾಲಿವುಡ್‌‌ನ ಸೆನ್ಸೇಷನಲ್ ಕಂಪೋಸರ್ ವಂಶಿ ಸಿನಿಮಾದ ಬಳಿಕ ಈ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಹೌದು.. ಪಟ್ನಾಯಕ್ ಅವರು 17 ವರ್ಷಗಳ ನಂತ್ರ ಕನ್ನಡಕ್ಕೆ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ.

Prem (1)

ಕನ್ನಡದ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಐದು ಭಾಷೆಗಳಲ್ಲಿ ನಾನು & ಗುಂಡ-2 ತೆರೆಗೆ ಬರ್ತಿರೋದು ಇಂಟರೆಸ್ಟಿಂಗ್.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 20T233523.124

GT vs MI: ತಿಲಕ್‌ ವರ್ಮ ಚೊಚ್ಚಲ ಶತಕ, ಗುಜರಾತ್‌ ವಿರುದ್ಧ ಮುಂಬೈಗೆ ಭರ್ಜರಿ ಗೆಲುವು

by ಶಾಲಿನಿ ಕೆ. ಡಿ
April 20, 2026 - 11:42 pm
0

Untitled design 2026 04 20T231006.240

‘ವಾಟ್ಸಾಪ್ ಪ್ಲಸ್’ ಎಂಟ್ರಿ: ಈ ಫೀಚರ್‌ಗಳಿಗೆ ಇನ್ಮುಂದೆ ಹಣ ಪಾವತಿಸಲೇಬೇಕು.!

by ಶಾಲಿನಿ ಕೆ. ಡಿ
April 20, 2026 - 11:18 pm
0

Untitled design 2026 04 20T225938.289

ಕಾಫಿನಾಡು ಸೇರಿದಂತೆ ರಾಜ್ಯದ ಹಲವಡೆ ಮಳೆ ಅಬ್ಬರ: ಧರೆಗುರುಳಿದ ಮರಗಳು, ಟ್ರಾಫಿಕ್ ಜಾಮ್

by ಶಾಲಿನಿ ಕೆ. ಡಿ
April 20, 2026 - 11:01 pm
0

Untitled design 2026 04 20T222701.767

ಪ್ರಧಾನಿ ಮೋದಿ ಭೇಟಿಯಿಂದ ರಾತ್ರೋರಾತ್ರಿ ವೈರಲ್‌ ಆದ ಚುರುಮುರಿ ವ್ಯಾಪಾರಿ

by ಶಾಲಿನಿ ಕೆ. ಡಿ
April 20, 2026 - 10:39 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 20T205224.129
    ಮೇ 15 ರಂದು ಕಿರಣ್ ರಾಜ್-ಕ್ರಿಶ್ ಅಭಿನಯದ “ಶೇರ್” ಚಿತ್ರ ತೆರೆಗೆ
    April 20, 2026 | 0
  • Untitled design 2026 04 20T204433.592
    ಶ್ರೀದೇವಿ ಸಾ*ವಿನ ರಹಸ್ಯ ಬಯಲು? ನಟಿ ಆತ್ಮ ಮಾತನಾಡಿಸಿದ ತನಿಖಾಧಿಕಾರಿ.!
    April 20, 2026 | 0
  • Untitled design 2026 04 20T195702.119
    ಚಂದನ್ ಶೆಟ್ಟಿ ಅಭಿನಯದ “ಎಲ್ರ ಕಾಲೆಳಿಯತ್ತೆ ಕಾಲ” ಚಿತ್ರ ಏಪ್ರಿಲ್ 24 ರಂದು ಬಿಡುಗಡೆ 
    April 20, 2026 | 0
  • Untitled design 2026 04 20T191414.158
    ‘ಜವಾನ್’ ಡೈರೆಕ್ಟರ್ ಅಟ್ಲೀ, ಪ್ರಿಯಾ ದಂಪತಿಗೆ ಹೆಣ್ಣು ಮಗು ಜನನ
    April 20, 2026 | 0
  • Untitled design 2026 04 20T175952.111
    ಪವನ್ ಕಲ್ಯಾಣ್‌ ಆರೋಗ್ಯ ಸ್ಥಿರ ಎಂದ ಚಿರು..ಟಾಲಿವುಡ್ ಕಂಗಾಲು
    April 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version