• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, March 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಲ್ಯಾಂಡ್‌‌ಲಾರ್ಡ್‌ ಮೆಚ್ಚಿದ ಶಿವಣ್ಣ, ರಚಿತಾ ರಾಮ್‌.. DCM ಡಿಕೆ ಶಿವಕುಮಾರ್ ಹೇಳಿದ್ದೇನು?

ಸಿಎಂ ರೀತಿ ಡಿಸಿಎಂ ಕೂಡ ನೋಡ್ತಾರಂತೆ ‘ಲ್ಯಾಂಡ್‌ಲಾರ್ಡ್‌’

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 29, 2026 - 5:39 pm
in Flash News, ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 01 29T173727.344

ದುನಿಯಾ ವಿಜಯ್ ಲ್ಯಾಂಡ್‌ಲಾರ್ಡ್‌ಗೆ ಸಿಎಂ ಅಷ್ಟೇ ಅಲ್ಲ ಡಿಸಿಎಂ ಬೆಂಬಲ ಕೂಡ ಸಿಕ್ಕಿದೆ. ಸಂಚಲನ ಮೂಡಿಸಿರೋ ಸಿನಿಮಾದ ಕುರಿತು ಡಿಕೆಶಿ ಹೇಳಿದ್ದೇನು..? ಸಿನಿಮಾ ನೋಡಿದ ದೊಡ್ಮನೆ ದೊರೆ ಶಿವಣ್ಣ ಹಾಗೂ ರಚಿತಾ ಏನಂದ್ರು ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ.

  • ಲ್ಯಾಂಡ್‌‌ಲಾರ್ಡ್‌ ಮೆಚ್ಚಿದ ಶಿವಣ್ಣ, ರಚ್ಚು.. DCM ಹೇಳಿದ್ದೇನು?
  • ಸಿಎಂ ರೀತಿ ಡಿಸಿಎಂ ಕೂಡ ನೋಡ್ತಾರಂತೆ ‘ಲ್ಯಾಂಡ್‌ಲಾರ್ಡ್‌’
  • ಕಥೆ, ಪಾತ್ರಗಳು ಹಾಗೂ ಪರ್ಫಾಮೆನ್ಸ್‌ನ ಕೊಂಡಾಡಿದ ಶಿವಣ್ಣ
  • ಗ್ಯಾರಂಟಿ ನ್ಯೂಸ್‌‌ ಜೊತೆ ನಿಂಗವ್ವ ರಚಿತಾ ಎಕ್ಸ್‌ಕ್ಲೂಸಿವ್ ಟಾಕ್

ಸಿನಿಮಾ ಬರೀ ಕಲಾವಿದರು, ತಂತ್ರಜ್ಞರಿಗೆ ಸೀಮಿತ ಆಗಬಾರದು. ಜನಕ್ಕೆ ರೀಚ್ ಆಗಬೇಕು. ಆಗಲೇ ಅದ್ರ ಉದ್ದೇಶ ಸಫಲವಾಗುತ್ತೆ. ಸದ್ಯ ದುನಿಯಾ ವಿಜಯ್, ರಾಜ್ ಬಿ ಶೆಟ್ಟಿ ಹಾಗೂ ರಚಿತಾ ರಾಮ್ ಅವರ ಲ್ಯಾಂಡ್‌ಲಾರ್ಡ್‌ ಅಂತಹ ಸಿನಿಮಾಗಳ ಸಾಲಿನಲ್ಲಿ ನಿಂತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಹೆಚ್. ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಸಾಕಷ್ಟು ಮಂದಿ ರಾಜಕಾರಣಿಗಳು ಸಿನಿಮಾದ ಬಗ್ಗೆ ಮಾತನಾಡ್ತಿದ್ದಾರೆ. ಕೆಲವರು ಸಿನಿಮಾ ನೋಡಿದ್ದಾರೆ. ಕೆಲವರು ನೋಡುವ ಭರವಸೆ ನೀಡಿದ್ದಾರೆ.

RelatedPosts

ಮಧ್ಯಪ್ರಾಚ್ಯ ಬಿಕ್ಕಟ್ಟು: ನಾಳೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಮಾತುಕತೆ

ರಾಮನಾಮ ಜಪದಲ್ಲಿ ‘ಬೃಂದಾವಿಹಾರಿ’ ಗಣೇಶ್ ಝಲಕ್

ಇರಾನ್‌ನ ಯುರೇನಿಯಂ ಕೈವಶ ಮಾಡಿಕೊಳ್ಳಲು ಅಮೆರಿಕ ಸೀಕ್ರೆಟ್ ಪ್ಲಾನ್

ಇರಾನ್‌ ನೌಕಾಪಡೆಯ ಮುಖ್ಯಸ್ಥನನ್ನೇ ಹ*ತ್ಯೆಗೈದ ಇಸ್ರೇಲ್‌

ADVERTISEMENT
ADVERTISEMENT

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕೂಡ ಲ್ಯಾಂಡ್‌ಲಾರ್ಡ್‌ ಸಿನಿಮಾನ ಎಲ್ಲರೂ ನೋಡಬೇಕು. ಅಂಬೇಡ್ಕರ್ ಒಂದು ಜಾತಿಗೆ ಸೀಮಿತ ಆದವರಲ್ಲ. ಹಾಗಾಗಿ ಇಂತಹ ಚಿತ್ರಗಳು ಬರಬೇಕು ಅಂತ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್‌‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

ಇನ್ನೂ ನಿನ್ನೆ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಸಿನಿಮಾ ನೋಡಿ, ಸುಮಾರು 6 ನಿಮಿಷಗಳಷ್ಟು ರಿವ್ಯೂನ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ನನಗೆ ವೇದ ಸಿನಿಮಾ ನೆನಪಾಯ್ತು. ತಂದೆ-ಮಗಳ ವಿಷಯ ಬಂದಾಗ ಎಂದ ಶಿವಣ್ಣ ಚಿತ್ರದ ಕಥೆ, ಪಾತ್ರಗಳು, ಅವರುಗಳ ಪರ್ಫಾಮೆನ್ಸ್‌ನ ಕೊಂಡಾಡಿದ್ರು.

ಸಿನಿಮಾಗಳ ಶೂಟಿಂಗ್, ಕಿರುತೆರೆ, ಪಬ್ಲಿಸಿಟಿ ಓಡಾಟಗಳ ನಡುವೆ ತಮ್ಮದೇ ಎರಡು ಸಿನಿಮಾಗಳು ಒಂದೇ ದಿನ ಒಟ್ಟೊಟ್ಟಿಗೆ ರಿಲೀಸ್ ಆಗಿದ್ರೂ ನೋಡಲಾಗದ ರಚಿತಾ, ಇಂದು ಜಿಟಿ ಮಾಲ್‌‌ನಲ್ಲಿ ಲ್ಯಾಂಡ್‌ಲಾರ್ಡ್ ವೀಕ್ಷಿಸಿದ್ರು. ಗ್ಯಾರಂಟಿ ಪಿಚ್ಚರ್ ಟೀಂ ಜೊತೆ ಮಾತನಾಡಿದ ರಚ್ಚು, ಪಾತ್ರಕ್ಕೆ ಸಿಕ್ಕಿರೋ ಪ್ರಶಂಸೆ ಹಾಗೂ ಪೈರಸಿ ಬಗ್ಗೆ ಮುಕ್ತವಾಗಿ ಮಾತನಾಡಿದ್ರು.

ನಿಜಕ್ಕೂ ಈ ಸಿನಿಮಾ ಇಷ್ಟೆಲ್ಲಾ ಸೌಂಡ್ ಮಾಡ್ತಿದೆ ಅಂದ್ರೆ ಅದಕ್ಕೆ ಪ್ರಮುಖ ಕಾರಣ ಜಡೇಶ್ ಕೆ ಹಂಪಿ ಕಥೆ & ನಿರ್ದೇಶನ. ಮಾಸ್ತಿ ಅವ್ರ ನ್ಯಾಚುರಲ್ ಡೈಲಾಗ್ಸ್. ಸಾರಥಿ ಫಿಲಂಸ್ ಕ್ವಾಲಿಟಿ ಪ್ರೊಡಕ್ಷನ್ ವ್ಯಾಲ್ಯೂಸ್. ಕಮರ್ಷಿಯಲ್ ಸ್ಟಾರ್‌‌ಡಮ್‌‌ನ ಪಕ್ಕಕ್ಕಿಟ್ಟು ಸಾಂವಿಧಾನಿಕ ಅಂಶಗಳ ಮಹತ್ವ ಸಾರಲು ಇಂತಹ ಪಾತ್ರಗಳಿಗೆ ಜೀವ ತುಂಬಿರೋ ವಿಜಯ್, ರಾಜ್ ಹಾಗೂ ರಚಿತಾ ಸೆಂಟರ್ ಆಫ್ ಅಟ್ರ್ಯಾಕ್ಷನ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 26T172505.708

ಮಧ್ಯಪ್ರಾಚ್ಯ ಬಿಕ್ಕಟ್ಟು: ನಾಳೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಮಾತುಕತೆ

by ಶಾಲಿನಿ ಕೆ. ಡಿ
March 26, 2026 - 5:26 pm
0

Untitled design 2026 03 26T170039.517

ರಾಮನಾಮ ಜಪದಲ್ಲಿ ‘ಬೃಂದಾವಿಹಾರಿ’ ಗಣೇಶ್ ಝಲಕ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 26, 2026 - 5:02 pm
0

Untitled design 2026 03 26T164816.237

ಇರಾನ್‌ನ ಯುರೇನಿಯಂ ಕೈವಶ ಮಾಡಿಕೊಳ್ಳಲು ಅಮೆರಿಕ ಸೀಕ್ರೆಟ್ ಪ್ಲಾನ್

by ಶಾಲಿನಿ ಕೆ. ಡಿ
March 26, 2026 - 4:48 pm
0

Untitled design 2026 03 26T160843.283

ಇರಾನ್‌ ನೌಕಾಪಡೆಯ ಮುಖ್ಯಸ್ಥನನ್ನೇ ಹ*ತ್ಯೆಗೈದ ಇಸ್ರೇಲ್‌

by ಶಾಲಿನಿ ಕೆ. ಡಿ
March 26, 2026 - 4:20 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 26T172505.708
    ಮಧ್ಯಪ್ರಾಚ್ಯ ಬಿಕ್ಕಟ್ಟು: ನಾಳೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಮಾತುಕತೆ
    March 26, 2026 | 0
  • Untitled design 2026 03 26T164816.237
    ಇರಾನ್‌ನ ಯುರೇನಿಯಂ ಕೈವಶ ಮಾಡಿಕೊಳ್ಳಲು ಅಮೆರಿಕ ಸೀಕ್ರೆಟ್ ಪ್ಲಾನ್
    March 26, 2026 | 0
  • Untitled design 2026 03 26T160843.283
    ಇರಾನ್‌ ನೌಕಾಪಡೆಯ ಮುಖ್ಯಸ್ಥನನ್ನೇ ಹ*ತ್ಯೆಗೈದ ಇಸ್ರೇಲ್‌
    March 26, 2026 | 0
  • BeFunky collage (15)
    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಕ್ ಡ್ರಿಲ್: ಐಪಿಎಲ್ ಪಂದ್ಯಕ್ಕೆ ಬಿರುಸಿನ ಸಿದ್ಧತೆ!
    March 26, 2026 | 0
  • BeFunky collage (10)
    ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರು ಬದಲಾಗುವುದಿಲ್ಲ ಎಂದು ಅನನ್ಯಾ ಬಿರ್ಲಾ ಸ್ಪಷ್ಟನೆ
    March 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version