• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, March 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

“ಕೊರಗಜ್ಜ” ಸಿನಿಮಾದ ಶ್ರೇಯ ಘೋಷಾಲ್ ಹಾಡಿನ ಸಾಹಿತ್ಯ ಬಿಡುಗಡೆ.!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
December 9, 2025 - 10:35 pm
in ಸಿನಿಮಾ
0 0
0
Untitled design 2025 12 09T223138.239

ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿಯ”ಕೊರಗಜ್ಜ” ಚಿತ್ರದ ಜೀ಼ ಮ್ಯೂಸಿಕ್ ಬಿಡುಗಡೆ ಗೊಳಿಸಿದ್ದ
ಗುಳಿಗಾ…ಗುಳಿಗಾ…ಹಾಡು ದೇಶಾದ್ಯಂತ ಎಬ್ಬಿಸಿದ ಧೂಳು ಇನ್ನೂ ಹಾರಾಡುತ್ತಿರುವಂತೆಯೇ, ಈಗ ಶ್ರೇಯಾ ಘೋಷಾಲ್ ಜೊತೆ ಅರ್ಮಾನ್ ಮಲಿಕ್ ಹಾಡಿರುವ ಅತ್ಯಂತ ಸುಮಧುರ ಮತ್ತು “ರಿಚ್ ಪೊಯೆಟಿಕ್” ಸಾಲುಗಳುಳ್ಳ , ನಿರ್ದೇಶಕ ಸುಧೀರ್ ಅತ್ತಾವರ್ ಬರೆದಿರುವ ಹಾಡು ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.

ಈ ನಡುವೆ ವಿಶೇಷ ವಿದ್ಯಮಾನವೆಂಬಂತೆ,ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕವಿ ಸುಧೀರ್ ಅತ್ತಾವರ್ ಬರೆದ ಈ
ಹಾಡಿನ ಕಾವ್ಯಮಯ ಸಾಹಿತ್ಯವನ್ನು ಚಿತ್ರತಂಡವು ಮೊದಲು ಬಿಡುಗಡೆಗೊಳಿಸಿದೆ.

RelatedPosts

‘ಮಂಜುಮ್ಮಲ್ ಬಾಯ್ಸ್’ ನಿರ್ದೇಶಕ ಚಿದಂಬರಂ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು

ಅರವಿಂದ್ ಕೌಶಿಕ್ ನಿರ್ದೇಶನದ ‘ಕಂಟ್ರಿ ಮೇಡ್ ಭಾಗ 2’ ಚಿತ್ರದ ಟೈಟಲ್ ಅನಾವರಣ

ಮದುವೆ ಬಳಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಘೋಷಿಸಿದ ವಿಜಯ್ ದೇವರಕೊಂಡ

ವಿಜಯ್‌ಗಿಂತ ಪತ್ನಿ ಸಂಗೀತಾ ಶ್ರೀಮಂತೆನಾ? ಎಷ್ಟು ಕೋಟಿ ಆಸ್ತಿ ಗೊತ್ತಾದ್ರೆ ಶಾಕ್ ಆಗ್ತೀರಾ?

ADVERTISEMENT
ADVERTISEMENT

ಇಲ್ಲಿದೆ ಈ ಅಪರೂಪದ ಸಾಹಿತ್ಯ…

(ಶ್ರೇಯ ಘೋಷಲ್)
ಗಾಳಿ ಗಂಧ…..ತೀಡಿ ತಂದಾ…..
ಶಬ್ದವಿರದ ಮಾತೂ…. !
(ಅರ್ಮಾನ್ ಮಲಿಕ್):
ಕೇಳಿದಂತಾ….
ಜೋಡಿಯಿಂದಾ…..
ಮುಗ್ಧ ವಿರಹ ಹಾಡೂ….!!

ಗಾಳಿ ಗಂಧ…..ತೀಡಿ ತಂದಾ…..
ಶಬ್ದವಿರದ ಮಾತೂ…. !

( ಶ್ರೇಯ ಘೋಷಲ್ )
ಮೂಗುದಾಣ ಹಾಕಲೇನು ಪ್ರೀತಿ…..
ಸಾಕು ಗಿಣಿಯೇ..?
ಮೂರು ದಾರ ಕಟ್ಟಿ ನಾನು ಬಂಧಿ….
ಸಾಕು ಪ್ರಿಯನೇ…..!

(ಅರ್ಮಾನ್ ಮಲಿಕ್)
ಕಾಡಿಬಂದ ನಿನ್ನ ನೆನಪು….
ಕಾಡಿನಲ್ಲೆ ಸೆಳೆಯಿತೂ…..!

( ಶ್ರೇಯ ಘೋಷಲ್)
ಹೇಳದಂತ ನನ್ನ ಮಾತು….
ಮಾಧುರ್ಯ ತುಂಬಿದಿಂಚರಾ…..!!

ದಾಟಿ ಬಂದ‌ ಮೌನ ಕಲಹ….
ಧಾಟಿ ಯಾಯ್ತು ಕಾವ್ಯಕೇ…..!

(ಅರ್ಮಾನ್ ಮಲಿಕ್)
ತಾಳದಂತ ನನ್ನ ಪುಳಕ….
ಮಾರ್ಧನಿಸಿ ನಿಶಾಚರಾ….!!

( ಶ್ರೇಯ ಘೋಷಲ್ )
IIಮೂಗು ದಾಣII

(ಅರ್ಮಾನ್ ಮಲಿಕ್)
ಮೌನ ಬೇಲಿ ಹಾರಿಬಂದಾ ಮೋಹದಲ್ಲಿ ಸದ್ದೇ…!?

( ಶ್ರೇಯ ಘೋಷಲ್)
ಮೌನ ಬೇಲಿ ಹಾರಿಬಂದಾ ಮೋಹದಲ್ಲಿ ಸದ್ದೇ…!?

(ಕೋರಸ್)
ತಾರೆ ತಂತೀಗ ತಂತೀ…
ತಾಳ ಮೇಳಾ…ತಂಪೂ ನಾದಾ…
ಬಾರೆ ಬಂತೀಗ ಬಂತೀ…
ಢಾಳ ಡೋಲೀ…
ಡೌಲು ಡೋಲೂ….
ಸೇರೆ ಸೇವಂತಿ ಸೋನೇ…ಮಳೆಯಲ್ಲೀ…

( ಶ್ರೇಯ ಘೋಷಲ್ )
IIಮೂಗು ದಾಣII

(ಅರ್ಮಾನ್ ಮಲಿಕ್)
ಲಜ್ಜೆ ಸದ್ದು ಕಾನನಕ್ಕೂ….
ಮತ್ತು ತಂತು ತುಸುನಕ್ಕೂ……!
ಕತ್ತಲನ್ನು ಹೊದ್ದು ಮಲಗಿ….
ಕಾಡು ಕೂಡ ಕನಲಿತೂ…..!!

( ಶ್ರೇಯ ಘೋಷಲ್ )
ಹೆಜ್ಜೆ ಕದ್ದ ಕಾಜಣವೂ…
ಗೆಜ್ಜೆ ಕಟ್ಟಿತು ಹಾಡುತಾ…!
ಮುಗ್ಧ ಪ್ರೀತಿ ಕಂಡು ಹೇಳಿತು..
ಕೆಂಪಾಗದಿರು ಕಾದಂಬಿನಿಯೇ….!!

(ಶ್ರೇಯ ಘೋಷಲ್)
IIಮೂಗು ದಾಣII

(ಅರ್ಮಾನ್ ಮಲಿಕ್)
ಜೌಗು ಮನದ ಜಾರೋ ಕನಸು….
ಮೈಯ ಬಿಸಿಗೆ…..ಒದ್ದೇ…..!

( ಶ್ರೇಯ ಘೋಷಲ್)
ಜೌಗು ಮನದ ಜಾರೋ ಕನಸು….
ಮೈಯ ಬಿಸಿಗೆ…..ಒದ್ದೇ…..!

(ಕೋರಸ್)
IIತಾರೆ ತಂತೀಗ ತಂತೀ…II

ಈ ಅತ್ಯಾಕರ್ಷಕ ನವ್ಯ ಸಾಹಿತ್ಯದ ಸಾಲುಗಳಿಗೆ ದಕ್ಷಿಣಭಾರತದ ಖ್ಯಾತ ಸಂಗೀತ ನಿರ್ದೇಶಕ ಗೋಪಿಸುಂದರ್ ರಾಗ ಕಂಪೋಸ್ ಮಾಡಿದ್ದಾರೆ.

‘ಕೊರಗಜ್ಜ’ ಸಿನಿಮಾಗೆ ಪ್ಯಾನ್ ಇಂಡಿಯಾ ಟಚ್..!

ಕಾಂತಾರ ಚಾಪ್ಟರ್ 1 ಚಿತ್ರದ ಕೊನೆಯ ದೃಶ್ಯದಲ್ಲಿ ಕೊರಗಜ್ಜ ಬರ್ತಾರೆ. ಈಗ ತುಳುನಾಡಿನ ದೈವದ ಮಹಿಮೆಯನ್ನು ಹೇಳುವುದಕ್ಕೆ ಹೊಸ ಟೀಂ ಬರ್ತಿದೆ. ಅದುವೇ ‘ಕೊರಗಜ್ಜ’. ಸಿನಿಮೋತ್ಸಾಹಿ ತಂಡ ಕೊರಗಜ್ಜ ಸಿನಿಮಾಗೆ ಕೈ ಹಾಕಿದ್ದು ಯಾಕೆ..? ಜೈ ಜಗದೀಶ್ ಈ ಸಿನಿಮಾ ಕೈ ಬಿಟ್ಟಿದ್ದು ಯಾಕೆ..? ಕೋಲ ಸೇವೆಯಲ್ಲಿ ಭಾಗಿಯಾದ ನಟಿ ಶ್ರುತಿ, ಭವ್ಯ ಏನು ಹೇಳಿದ್ರು ಅನ್ನೋದಕ್ಕೆ ಈ ಸ್ಟೋರಿ ನೋಡಿ.

ಕಾಂತಾರ ಸೂಪರ್ ಹಿಟ್ ನಂತರ ದೈವದ ಮೇಲಿನ ನಂಬಿಕೆ ಆಚಾರ ವಿಚಾರ ಜಗತ್ಜಾಹೀರು ಆಗಿದೆ. ಅದ್ರಲ್ಲೂ ಕೊರಗಜ್ಜ ಅಂದ್ರೆ ವಿದೇಶಿಗರನ್ನು ಕಣ್ಣು ಅರಳಿಸುತ್ತದೆ ಅಷ್ಟರ ಮಟ್ಟಿಗೆ ಪವರ್ ಫುಲ್ ದೇವರು ಎಂಬುದು ಸಾಬೀತು ಆಗಿದೆ. ಸದ್ಯ ಕೊರಗಜ್ಜ ಟೈಟಲ್ ನಲ್ಲೆ ಸಿನಿಮಾವೊಂದು ಬರ್ತಿದ್ದು ಬಿಡುಗಡೆಗೆ ತಯಾರಿ ನಡೆಸಿದೆ. ಎಸ್, 2010 ರಲ್ಲಿಯೇ ಕನ್ನಡದ ನಟ ಜೈಜಗದೀಶ್ ಕೊರಗ್ಗಜ್ಜ ಸಿನಿಮಾ ಮಾಡ್ಬೇಕು ಅಂದುಕೊಂಡಿದ್ದರು. ಈ ಕಥೆ ಮೇಲೆ ಒಂದು ವರ್ಷದ ಕೆಲಸ ಕೂಡ ಮಾಡಿದ್ದರು. ಆದರೆ, ಅದ್ಯಾಕೋ ಕೆಲಸವೇ ಮುಂದೆ ಹೋಗ್ತಾ ಇರಲಿಲ್ಲ.

ಹೀಗಾಗಿ ಜೈಜಗದೀಶ್ ಪತ್ನಿ ವಿಜಯಲಕ್ಷ್ಮಿ ದೇವರ ಮೊರೆ ಹೋದರು. ದೇವರಲ್ಲಿ ಪ್ರಶ್ನೆ ಇಟ್ಟು ಕೇಳಿದಾಗ ಕೊರಗಜ್ಜನ ಸಿನಿಮಾ ನಿಮಗೆ ಆಗಿ ಬರೋದಿಲ್ಲ. ಇದನ್ನ ಮಾಡೋಕೆ ಹೋಗ್ಬೇಡಿ. ಹಾಗಂತ ದೈವದಿಂದ ಉತ್ತರ ಬಂತು. ಅಷ್ಟೆ ನೋಡಿ. ಇದಾದ್ಮೇಲೆ ಈ ಚಿತ್ರದ ಕೆಲಸವನ್ನ ಇವರು ಮುಂದುವರಿಸಲೇ ಇಲ್ಲ. ತಪ್ಪು ಕಾಣಿಕೆ ಇಟ್ಟು ಈ ಟೈಟಲ್ ನ ಈಗ ಸುಧೀರ್ ಅವ್ರಿಗೆ ಕೊಟ್ಟುಬಿಟ್ರು.

ಈಗ ಸುಧೀರ್ ಅತ್ತಾವರ್ ನಿರ್ದೇಶನದ  ಕೊರಗಜ್ಜ ಸಿನಿಮಾದ ಫಸ್ಟ್ ಲುಕ್ ಟೀಸರ್ ಹಾಗೂ ತ್ರಿಡಿ ಮೋಷನ್ ಪೋಸ್ಟರ್ ಇತೀಚೆಗೆ ಬಿಡುಗಡೆ ಆಗಿತ್ತು. ಸದ್ಯ ಮಂಗಳೂರಿನಲ್ಲಿ ಸುದ್ಧಿಗೋಷ್ಠಿ ಹಮ್ಮಿಕೊಂಡ ಚಿತ್ರತಂಡ ಚಿತ್ರದ ಎರಡು ಹಾಡುಗಳನ್ನ ಬಿಡುಗಡೆಗೊಳಿಸಿದ್ದರು. ಮೂರು ವರ್ಷಗಳ ಹಿಂದೆ ಕೊರಗಜ್ಜ ಸಿನಿಮಾ ಆರಂಭವಾಗಿದ್ದು, ಚಿತ್ರದಲ್ಲಿ ಆರು ಭಾಷೆಗಳಿಂದ ಒಟ್ಟು 31 ಹಾಡುಗಳಿವೆ. ಗೋಪಿ ಸುಂದರ್ ಅವರ ಸಂಗೀತ ಸಂಯೋಜನೆಯಲ್ಲಿ ಭಾರತದ ಪ್ರಸಿದ್ಧ ಗಾಯಕ – ಗಾಯಕಿಯರು ಹಾಡಿದ್ದಾರೆ. ಸಿನಿಮಾದ ಸಂಗೀತ ಹಕ್ಕನ್ನು ಝೀ ಮ್ಯೂಸಿಕ್‌ ಖರೀದಿಸಿದೆ. ಸುಮಾರು ಇಪ್ಪತ್ತನಾಲ್ಕು ವರ್ಷದ ತನಿಯ ದೈವತ್ವಕ್ಕೇರಿ ಕೊರಗಜ್ಜನಾದ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ ಎಂದು ನಿರ್ದೇಶಕ ಸುಧೀರ್ ಹೇಳಿದ್ದಾರೆ.

ಕೊರಗಜ್ಜ ಸಿನಿಮಾದಲ್ಲಿ ನಟಿ ಭವ್ಯ ಹಾಗು ಶೃತಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಯಾವುದೇ ಅಡೆತಡೆ ಇಲ್ಲದೆ ಸಿನಿಮಾ ಮೂಡಿಬಂದರೆ ಕೋಲ ಸೇವೆ ನೆರವೇರಿಸೋದಾಗಿ ಚಿತ್ರತಂಡ ಹರಕೆ ಹೋತಿದ್ರು. ಹೀಗಾಗಿ ಚಿತ್ರತಂಡದಿಂದ ಮಾರ್ನಮಿಕಟ್ಟೆಯಲ್ಲಿ ಕೋಲ ಸೇವೆ ನಡೆಯಿತು. ಈ ವೇಳೆ ನಟಿ ಶೃತಿ ಅವರ ತಂದೆ ತಾಯಿ ಜೊತೆ ಕೋಲದಲ್ಲಿ ಭಾಗಿಯಾಗಿ ಕೊರಗಜ್ಜನ ಆಶೀರ್ವಾದ ಪಡೆದರು. ಹಾಗೆ ನಟಿ ಭವ್ಯ.. ಜೈಜಗದೀಶ್.. ವಿಜಯಲಕ್ಷ್ಮಿ ಸೇರಿದಂತೆ ಕೊರಗಜ್ಜ ಚಿತ್ರತಂಡವೇ ಕೋಲಸೇವೆಯಲ್ಲಿ ಭಾಗಿಯಾಗಿ ತಮ್ಮ ಅನುಭವನ್ನು ಹಂಚಿಕೊಂಡರು.

ಅಂದಹಾಗೆ ಈ ಚಿತ್ರಕ್ಕೆ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ನಿರ್ಮಾಣ ಮಾಡಿದ್ದಾರೆ. ಆದಷ್ಟು ಬೇಗ ಕೊರಗಜ್ಜ ಬಿಗ್ ಸ್ಕ್ರೀನ್ ಮೇಲೆ ದರ್ಶನ ಕೊಡಲಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design (19)

ಇಂದಿನ ರಾಶಿ ಭವಿಷ್ಯ: ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ಧನಲಾಭ..!

by ಯಶಸ್ವಿನಿ ಎಂ
March 3, 2026 - 6:38 am
0

Untitled design 2026 03 02T232440.991

ಇರಾನ್‌-ಇಸ್ರೇಲ್‌ ಯುದ್ಧದಿಂದ ಪರದಾಡ್ತಿದ್ದ ಕನ್ನಡಿಗರು ಕರುನಾಡಿಗೆ ವಾಪಸ್‌

by ಶಾಲಿನಿ ಕೆ. ಡಿ
March 2, 2026 - 11:25 pm
0

Untitled design 2026 03 02T230111.630

ಇರಾನ್ ಸಂಘರ್ಷದ ಬೆನ್ನಲ್ಲೇ ಇಸ್ರೇಲ್‌‌ ಬೆಂಬಲಕ್ಕೆ ನಿಂತ ಮೋದಿಗೆ ನೆತನ್ಯಾಹು ಧನ್ಯವಾದ

by ಶಾಲಿನಿ ಕೆ. ಡಿ
March 2, 2026 - 11:06 pm
0

Untitled design 2026 03 02T224917.563

ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದ ಪರದಾಡ್ತಿದ್ದೀರಾ? ಈ 5 ಉಪಾಯಗಳನ್ನು ಟ್ರೈ ಮಾಡಿ!

by ಶಾಲಿನಿ ಕೆ. ಡಿ
March 2, 2026 - 10:51 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 02T220348.718
    ‘ಮಂಜುಮ್ಮಲ್ ಬಾಯ್ಸ್’ ನಿರ್ದೇಶಕ ಚಿದಂಬರಂ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು
    March 2, 2026 | 0
  • Untitled design 2026 03 02T212836.236
    ಅರವಿಂದ್ ಕೌಶಿಕ್ ನಿರ್ದೇಶನದ ‘ಕಂಟ್ರಿ ಮೇಡ್ ಭಾಗ 2’ ಚಿತ್ರದ ಟೈಟಲ್ ಅನಾವರಣ
    March 2, 2026 | 0
  • Untitled design 2026 03 02T201654.631
    ಮದುವೆ ಬಳಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಘೋಷಿಸಿದ ವಿಜಯ್ ದೇವರಕೊಂಡ
    March 2, 2026 | 0
  • ವಿಜಯ್‌ಗಿಂತ ಸಂಗೀತಾ ಶ್ರೀಮಂತೆ!
    ವಿಜಯ್‌ಗಿಂತ ಪತ್ನಿ ಸಂಗೀತಾ ಶ್ರೀಮಂತೆನಾ? ಎಷ್ಟು ಕೋಟಿ ಆಸ್ತಿ ಗೊತ್ತಾದ್ರೆ ಶಾಕ್ ಆಗ್ತೀರಾ?
    March 2, 2026 | 0
  • Untitled design 2026 03 02T181758.290
    ಬಿಜೆಪಿಯಿಂದ ನಟಿ ಅಮೂಲ್ಯ ಪತಿ ಜಗದೀಶ್ ಆರ್ ಚಂದ್ರಗೆ ಮಹತ್ವದ ಹುದ್ದೆ..ಏನದು?
    March 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version