• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, September 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಕೊರಗಜ್ಜ’ ಸಿನಿಮಾಗೆ ಪ್ಯಾನ್ ಇಂಡಿಯಾ ಟಚ್..!

ಶ್ರುತಿ-ಭವ್ಯ, ಜೈ ಜಗದೀಶ್ ದಂಪತಿಗೆ ಕೋಲ ದರ್ಶನ 

admin by admin
November 12, 2025 - 4:38 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design (38)

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

ಕಾಂತಾರ ಚಾಪ್ಟರ್ 1 ಚಿತ್ರದ ಕೊನೆಯ ದೃಶ್ಯದಲ್ಲಿ ಕೊರಗಜ್ಜ ಬರ್ತಾರೆ. ಈಗ ತುಳುನಾಡಿನ ದೈವದ ಮಹಿಮೆಯನ್ನು ಹೇಳುವುದಕ್ಕೆ ಹೊಸ ಟೀಂ ಬರ್ತಿದೆ. ಅದುವೇ ‘ಕೊರಗಜ್ಜ’. ಸಿನಿಮೋತ್ಸಾಹಿ ತಂಡ ಕೊರಗಜ್ಜ ಸಿನಿಮಾಗೆ ಕೈ ಹಾಕಿದ್ದು ಯಾಕೆ..? ಜೈ ಜಗದೀಶ್ ಈ ಸಿನಿಮಾ ಕೈ ಬಿಟ್ಟಿದ್ದು ಯಾಕೆ..? ಕೋಲ ಸೇವೆಯಲ್ಲಿ ಭಾಗಿಯಾದ ನಟಿ ಶ್ರುತಿ, ಭವ್ಯ ಏನು ಹೇಳಿದ್ರು ಅನ್ನೋದಕ್ಕೆ ಈ ಸ್ಟೋರಿ ನೋಡಿ.

RelatedPosts

ಕತ್ರಿನಾ ವಿರುದ್ಧ ಬಾಡಿ ಶೇಮಿಂಗ್; ಟ್ರೋಲರ್ಸ್‌ಗೆ ಸಲ್ಮಾನ್ ಖಾನ್ ಖಡಕ್ ವಾರ್ನಿಂಗ್

‘ಸಿಗ್ಮಾ’ಗೆ ರಾಜಮೌಳಿ ಜೈ..ಹೇಗಿದೆ s/o ಸಿಎಂ ವಿಜಯ್ ಸಿನ್ಮಾ?

ತಾರಮ್ಮ-ಚಿಕ್ಕಣ್ಣನ ‘ಲಕ್ಷ್ಮೀಪುತ್ರ’ ಅಡ್ಡಾದಿಂದ ಅಮ್ಮನ ಆ್ಯಂಥೆಮ್

‘ನಾವಿಬ್ಬರು ನಮಗಿಬ್ಬರು’ ಎಂದ ರಣವೀರ್‌-ದೀಪಿಕಾ ಪಡುಕೋಣೆ

ADVERTISEMENT
ADVERTISEMENT

ಕಾಂತಾರ ಸೂಪರ್ ಹಿಟ್ ನಂತರ ದೈವದ ಮೇಲಿನ ನಂಬಿಕೆ ಆಚಾರ ವಿಚಾರ ಜಗತ್ಜಾಹೀರು ಆಗಿದೆ. ಅದ್ರಲ್ಲೂ ಕೊರಗಜ್ಜ ಅಂದ್ರೆ ವಿದೇಶಿಗರನ್ನು ಕಣ್ಣು ಅರಳಿಸುತ್ತದೆ ಅಷ್ಟರ ಮಟ್ಟಿಗೆ ಪವರ್ ಫುಲ್ ದೇವರು ಎಂಬುದು ಸಾಬೀತು ಆಗಿದೆ. ಸದ್ಯ ಕೊರಗಜ್ಜ ಟೈಟಲ್ ನಲ್ಲೆ ಸಿನಿಮಾವೊಂದು ಬರ್ತಿದ್ದು ಬಿಡುಗಡೆಗೆ ತಯಾರಿ ನಡೆಸಿದೆ. ಎಸ್, 2010 ರಲ್ಲಿಯೇ ಕನ್ನಡದ ನಟ ಜೈಜಗದೀಶ್ ಕೊರಗ್ಗಜ್ಜ ಸಿನಿಮಾ ಮಾಡ್ಬೇಕು ಅಂದುಕೊಂಡಿದ್ದರು. ಈ ಕಥೆ ಮೇಲೆ ಒಂದು ವರ್ಷದ ಕೆಲಸ ಕೂಡ ಮಾಡಿದ್ದರು. ಆದರೆ, ಅದ್ಯಾಕೋ ಕೆಲಸವೇ ಮುಂದೆ ಹೋಗ್ತಾ ಇರಲಿಲ್ಲ.

‘ಕೊರಗಜ್ಜ’ ಸಿನಿಮಾಗೆ ಪ್ಯಾನ್ ಇಂಡಿಯಾ ಟಚ್..!

ಕೊರಗಜ್ಜ ತಂಡದಿಂದ ಮಂಗಳೂರಲ್ಲಿ ಕೋಲ ಸೇವೆ

ಶ್ರುತಿ-ಭವ್ಯ, ಜೈ ಜಗದೀಶ್ ದಂಪತಿಗೆ ಕೋಲ ದರ್ಶನ

ಹೀಗಾಗಿ ಜೈಜಗದೀಶ್ ಪತ್ನಿ ವಿಜಯಲಕ್ಷ್ಮಿ ದೇವರ ಮೊರೆ ಹೋದರು. ದೇವರಲ್ಲಿ ಪ್ರಶ್ನೆ ಇಟ್ಟು ಕೇಳಿದಾಗ ಕೊರಗಜ್ಜನ ಸಿನಿಮಾ ನಿಮಗೆ ಆಗಿ ಬರೋದಿಲ್ಲ. ಇದನ್ನ ಮಾಡೋಕೆ ಹೋಗ್ಬೇಡಿ. ಹಾಗಂತ ದೈವದಿಂದ ಉತ್ತರ ಬಂತು. ಅಷ್ಟೆ ನೋಡಿ. ಇದಾದ್ಮೇಲೆ ಈ ಚಿತ್ರದ ಕೆಲಸವನ್ನ ಇವರು ಮುಂದುವರಿಸಲೇ ಇಲ್ಲ. ತಪ್ಪು ಕಾಣಿಕೆ ಇಟ್ಟು ಈ ಟೈಟಲ್ ನ ಈಗ ಸುಧೀರ್ ಅವ್ರಿಗೆ ಕೊಟ್ಟುಬಿಟ್ರು

ಈಗ ಸುಧೀರ್ ಅತ್ತಾವರ್ ನಿರ್ದೇಶನದ  ಕೊರಗಜ್ಜ ಸಿನಿಮಾದ ಫಸ್ಟ್ ಲುಕ್ ಟೀಸರ್ ಹಾಗೂ ತ್ರಿಡಿ ಮೋಷನ್ ಪೋಸ್ಟರ್ ಇತೀಚೆಗೆ ಬಿಡುಗಡೆ ಆಗಿತ್ತು. ಸದ್ಯ ಮಂಗಳೂರಿನಲ್ಲಿ ಸುದ್ಧಿಗೋಷ್ಠಿ ಹಮ್ಮಿಕೊಂಡ ಚಿತ್ರತಂಡ ಚಿತ್ರದ ಎರಡು ಹಾಡುಗಳನ್ನ ಬಿಡುಗಡೆಗೊಳಿಸಿದ್ದರು. ಮೂರು ವರ್ಷಗಳ ಹಿಂದೆ ಕೊರಗಜ್ಜ ಸಿನಿಮಾ ಆರಂಭವಾಗಿದ್ದು, ಚಿತ್ರದಲ್ಲಿ ಆರು ಭಾಷೆಗಳಿಂದ ಒಟ್ಟು 31 ಹಾಡುಗಳಿವೆ. ಗೋಪಿ ಸುಂದರ್ ಅವರ ಸಂಗೀತ ಸಂಯೋಜನೆಯಲ್ಲಿ ಭಾರತದ ಪ್ರಸಿದ್ಧ ಗಾಯಕ – ಗಾಯಕಿಯರು ಹಾಡಿದ್ದಾರೆ. ಸಿನಿಮಾದ ಸಂಗೀತ ಹಕ್ಕನ್ನು ಝೀ ಮ್ಯೂಸಿಕ್‌ ಖರೀದಿಸಿದೆ. ಸುಮಾರು ಇಪ್ಪತ್ತನಾಲ್ಕು ವರ್ಷದ ತನಿಯ ದೈವತ್ವಕ್ಕೇರಿ ಕೊರಗಜ್ಜನಾದ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ ಎಂದು ನಿರ್ದೇಶಕ ಸುಧೀರ್ ಹೇಳಿದ್ದಾರೆ

ಕೊರಗಜ್ಜ ಸಿನಿಮಾದಲ್ಲಿ ನಟಿ ಭವ್ಯ ಹಾಗು ಶೃತಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಯಾವುದೇ ಅಡೆತಡೆ ಇಲ್ಲದೆ ಸಿನಿಮಾ ಮೂಡಿಬಂದರೆ ಕೋಲ ಸೇವೆ ನೆರವೇರಿಸೋದಾಗಿ ಚಿತ್ರತಂಡ ಹರಕೆ ಹೋತಿದ್ರು. ಹೀಗಾಗಿ ಚಿತ್ರತಂಡದಿಂದ ಮಾರ್ನಮಿಕಟ್ಟೆಯಲ್ಲಿ ಕೋಲ ಸೇವೆ ನಡೆಯಿತು. ಈ ವೇಳೆ ನಟಿ ಶೃತಿ ಅವರ ತಂದೆ ತಾಯಿ ಜೊತೆ ಕೋಲದಲ್ಲಿ ಭಾಗಿಯಾಗಿ ಕೊರಗಜ್ಜನ ಆಶೀರ್ವಾದ ಪಡೆದರು. ಹಾಗೆ ನಟಿ ಭವ್ಯ.. ಜೈಜಗದೀಶ್.. ವಿಜಯಲಕ್ಷ್ಮಿ ಸೇರಿದಂತೆ ಕೊರಗಜ್ಜ ಚಿತ್ರತಂಡವೇ ಕೋಲಸೇವೆಯಲ್ಲಿ ಭಾಗಿಯಾಗಿ ತಮ್ಮ ಅನುಭವನ್ನು ಹಂಚಿಕೊಂಡರು.

ಅಂದಹಾಗೆ ಈ ಚಿತ್ರಕ್ಕೆ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ನಿರ್ಮಾಣ ಮಾಡಿದ್ದಾರೆ. ಆದಷ್ಟು ಬೇಗ ಕೊರಗಜ್ಜ ಬಿಗ್ ಸ್ಕ್ರೀನ್ ಮೇಲೆ ದರ್ಶನ ಕೊಡಲಿದೆ.

 

 

 

 

 

ShareSendShareTweetShare
admin

admin

Please login to join discussion

ತಾಜಾ ಸುದ್ದಿ

ಶೃಂಗೇರಿ (1)

ಕಿಂಗ್ ಕೊಹ್ಲಿಯ ಫೇವರಿಟ್ ಫುಡ್ ಸಲಾಡ್: ಮಾಡೋದು ಹೇಗೆ?

by ಶಾಲಿನಿ ಕೆ. ಡಿ
September 20, 2026 - 10:19 pm
0

ಶೃಂಗೇರಿ

ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ; ನಾಳೆ ಶೃಂಗೇರಿ ಬಂದ್

by ಶಾಲಿನಿ ಕೆ. ಡಿ
September 20, 2026 - 10:00 pm
0

Untitled design 2026 09 20T213940.349

ಸೆ.21ರಿಂದ ಮೂರು ದಿನ ವಿಧಾನಮಂಡಲ ವಿಶೇಷ ಅಧಿವೇಶನ: ಮಹತ್ವದ ವಿಷಯದ ಬಗ್ಗೆ ಚರ್ಚೆ

by ಶಾಲಿನಿ ಕೆ. ಡಿ
September 20, 2026 - 9:43 pm
0

Untitled design 2026 09 20T212335.708

ಪಂದ್ಯಕ್ಕೂ ಮುನ್ನ ಫುಟ್ಬಾಲರ್ ಮೇಲೆ ಹರಿದ ಪಿಚ್ ರೋಲರ್.!

by ಶಾಲಿನಿ ಕೆ. ಡಿ
September 20, 2026 - 9:25 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 09 20T194512.242
    ಕತ್ರಿನಾ ವಿರುದ್ಧ ಬಾಡಿ ಶೇಮಿಂಗ್; ಟ್ರೋಲರ್ಸ್‌ಗೆ ಸಲ್ಮಾನ್ ಖಾನ್ ಖಡಕ್ ವಾರ್ನಿಂಗ್
    September 20, 2026 | 0
  • Untitled design 2026 09 20T184050.285
    ‘ಸಿಗ್ಮಾ’ಗೆ ರಾಜಮೌಳಿ ಜೈ..ಹೇಗಿದೆ s/o ಸಿಎಂ ವಿಜಯ್ ಸಿನ್ಮಾ?
    September 20, 2026 | 0
  • Untitled design 2026 09 20T172616.307
    ತಾರಮ್ಮ-ಚಿಕ್ಕಣ್ಣನ ‘ಲಕ್ಷ್ಮೀಪುತ್ರ’ ಅಡ್ಡಾದಿಂದ ಅಮ್ಮನ ಆ್ಯಂಥೆಮ್
    September 20, 2026 | 0
  • Untitled design 2026 09 20T162645.292
    ‘ನಾವಿಬ್ಬರು ನಮಗಿಬ್ಬರು’ ಎಂದ ರಣವೀರ್‌-ದೀಪಿಕಾ ಪಡುಕೋಣೆ
    September 20, 2026 | 0
  • Untitled design 2026 09 20T140953.598
    ವೆಟ್ಟುವಮ್ ಸಿನಿಮಾದ ಕನ್ನಡ ವರ್ಷನ್​ಗೆ ಧ್ವನಿ ನೀಡಿದ ಕಿಚ್ಚ ಸುದೀಪ್
    September 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version