• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, January 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಸುದೀಪ್ ಪತ್ನಿ ಸಾಮಾಜಿಕ ಕಾರ್ಯಕ್ಕೆ ಜನ ಶಹಬ್ಬಾಸ್‌‌ಗಿರಿ

ಅಂಗ ಹಾಗೂ ಅಂಗಾಂಶ ದಾನ ಮಾಡಿ ಮಾದರಿ ಆದ ಪ್ರಿಯಾ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 11, 2025 - 8:27 pm
in Flash News, ಸಿನಿಮಾ
0 0
0
Your paragraph text (9)

RelatedPosts

ಮನುಷ್ಯರು ರಿಟೈರ್ಮೆಂಟ್​ಗೆಂದು ಹಣ ಉಳಿಸುವುದು ವ್ಯರ್ಥ: ಎಲಾನ್ ಮಸ್ಕ್ ಅಚ್ಚರಿ ಹೇಳಿಕೆ

2025ರಲ್ಲಿ 4.3 ಕೋಟಿ ಪ್ರಯಾಣಿಕರ ಓಡಾಟ: ಹೊಸ ದಾಖಲೆ ಬರೆದ ಬೆಂಗಳೂರು ಏರ್‌ಪೋರ್ಟ್‌

ಕೇಂದ್ರ ಸಚಿವ ಮುರುಗನ್ ನಿವಾಸದಲ್ಲಿ ಪೊಂಗಲ್‌ ಹಬ್ಬ ಆಚರಿಸಿದ ಪ್ರಧಾನಿ ಮೋದಿ

3 ಲಕ್ಷ ರೂ. ತಲುಪಿದೆ ಬೆಳ್ಳಿ ದರ: ಒಂದೇ ದಿನಕ್ಕೆ 4.22% ಜಿಗಿತ, ಗ್ರಾಹಕರಿಗೆ ಶಾಕ್!

ADVERTISEMENT
ADVERTISEMENT

ಬಾದ್‌ಷಾ ಕಿಚ್ಚ ಸುದೀಪ್‌‌ಗೆ ಅವರ ಅರ್ಧಾಂಗಿ ಪ್ರಿಯಾ ಅವ್ರೇ ಅಸಲಿ ಸ್ಟ್ರೆಂಥ್. ಒಂದ್ಕಡೆ ಕಿಚ್ಚ ಸಿನಿಮಾ, ಬಿಗ್‌ಬಾಸ್ ಅಂತ ಬ್ಯುಸಿ ಆಗಿದ್ರೆ, ಮತ್ತೊಂದ್ಕಡೆ ಕಿಚ್ಚ ಫೌಂಡೇಷನ್‌‌ ಜವಾಬ್ದಾರಿಯನ್ನ ತಾನು ಹೊತ್ತಿದ್ದಾರೆ ಪತ್ನಿ ಪ್ರಿಯಾ. ಅಲ್ಲದೆ, ಅಂಗ ಹಾಗೂ ಅಂಗಾಂಶಗಳನ್ನ ದಾನ ಮಾಡುವ ಮೂಲಕ ರೋಲ್ ಮಾಡೆಲ್ ಕೂಡ ಆಗಿದ್ದಾರೆ.

  • ಸುದೀಪ್ ಪತ್ನಿ ಸಾಮಾಜಿಕ ಕಾರ್ಯಕ್ಕೆ ಜನ ಶಹಬ್ಬಾಸ್‌‌ಗಿರಿ
  • ಅಂಗ ಹಾಗೂ ಅಂಗಾಂಶ ದಾನ ಮಾಡಿ ಮಾದರಿ ಆದ ಪ್ರಿಯಾ
  • ಬಾದ್‌ಷಾ ಬರ್ತ್ ಡೇಗೆ ಪ್ರಿಯಾ ಸುದೀಪ್ ಮಹತ್ವದ ಹೆಜ್ಜೆ
  • ನಿಮ್ಮ ಸಣ್ಣ ನಿರ್ಧಾರದಿಂದ ಒಂದು ಜೀವ ಉಳಿಸಿ- ಕಿಚ್ಚನ ಪತ್ನಿ

ಇತ್ತೀಚೆಗೆ ಕಿಚ್ಚ ಸುದೀಪ್ 52ನೇ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡರು. ನಂದಿ ಲಿಂಕ್ಸ್ ಗ್ರೌಂಡ್‌‌‌ನಲ್ಲಿ ಸಹಸ್ರಾರು ಅಭಿಮಾನಿಗಳ ಜೊತೆ ಅರ್ಥಪೂರ್ಣ ಹಾಗೂ ಅಭಿಮಾನದ ಹೊಳೆಯಲ್ಲಿ ಮಿಂದೆದ್ದರು ಬಾದ್‌ಷಾ ಸುದೀಪ್. ಅದಕ್ಕೆ ಕಿಚ್ಚನ ಕುಟುಂಬವಾದ ಪ್ರಿಯಾ ಸುದೀಪ್, ಸಾನ್ವಿ ಸುದೀಪ್, ಸಂಚಿತ್ ಸೇರಿದಂತೆ ಸಿಸಿಎಲ್ ಗೆಳೆಯರ ಬಳಗ, ವೀರಕಪುತ್ರ ಶ್ರೀನಿವಾಸ್ ಹೀಗೆ ಸಾಕಷ್ಟು ಮಂದಿ ಸಾಕ್ಷಿ ಆಗಿದ್ರು.

467465301 1137185484443929 4208226097467278499 nಕಳೆದ ವರ್ಷ ಮ್ಯಾಕ್ಸ್ ಅನ್ನೋ ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದ ಕಿಚ್ಚ, ಈ ಬಾರಿ ಮತ್ತೊಂದು ಅಂಥದ್ದೇ ಅದೇ ಡೈರೆಕ್ಟರ್ ಜೊತೆ ಹೈ ವೋಲ್ಟೇಜ್ ಮಾಸ್ ವೆಂಚರ್ ಮಾರ್ಕ್ ಜೊತೆ ಬರ್ತಿದ್ದಾರೆ. ಅದರ ಟೀಸರ್ ಟಾಕ್ ಆಫ್ ದಿ ಟೌನ್ ಆಗಿದೆ. ಸದ್ಯ ಕಿಚ್ಚ ಮಾರ್ಕ್‌ ಚಿತ್ರದ ಶೂಟಿಂಗ್ ಜೊತೆ ಬಿಗ್‌ಬಾಸ್ ಶೋ ಕೂಡ ಹೋಸ್ಟ್ ಮಾಡೋಕೆ ಸಜ್ಜಾಗಿದ್ದಾರೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದೇ ಇರ್ತಾಳೆ ಅನ್ನೋ ಮಾತಿದೆ. ಕಿಚ್ಚನ ಹಿಂದಿನ ಅಸಲಿ ಶಕ್ತಿ ಕೂಡ ಅವ್ರ ಅರ್ಧಾಂಗಿ ಪ್ರಿಯಾ ಸುದೀಪ್.

150215295 3476872142438457 4853869916189586697 n (1)ಹೌದು, ಪತಿ ಮಾಡಿದ ನೇಮು, ಫೇಮ್‌ನ ಉಳಿಸಿಕೊಂಡು ಹೋಗೋದು ಕೂಡ ದೊಡ್ಡ ಜವಾಬ್ದಾರಿ. ಸದ್ಯ ಪ್ರಿಯಾ ಸುದೀಪ್ ಅವರು ಬರೀ ಹೆಸರು ಉಳಿಸ್ತಿಲ್ಲ. ಅದನ್ನ ಮತ್ತಷ್ಟು ಎತ್ತರಕ್ಕೆ ಬೆಳೆಸೋಕೆ ಮುಂದಾಗಿದ್ದಾರೆ. ಅಲ್ಲದೆ, ತಾನು ಕೂಡ ಸಮಾಜಕ್ಕೆ ಏನಾದ್ರು ಮಾಡಬೇಕು ಅನ್ನೋ ಮಹದಾಸೆಯಿಂದ ಕಿಚ್ಚ ಸುದೀಪ ಕೇರ್ ಫೌಂಡೇಷನ್ ವತಿಯಿಂದ ಹೊಸ ಅಭಿಯಾನ ಶುರು ಮಾಡಿದ್ದಾರೆ. ಅದೇ ಅಂಗ ಹಾಗೂ ಅಂಗಾಂಶ ದಾನ.

482014806 9644741208880965 2667144667622297929 nಪ್ರಿಯಾ ಸುದೀಪ್ ಅವರು ಅಂಗ ಹಾಗೂ ಅಂಗಾಂಶಗಳನ್ನ ಡೊನೇಟ್ ಮಾಡಿ ಅಂತ ಜಸ್ಟ್ ಬಾಯಿ ಮಾತಲ್ಲಿ ಹೇಳ್ತಿಲ್ಲ. ಸ್ವತಃ ಅವರೇ ದಾನ ಮಾಡಿ, ನಂತರ ಉಳಿದವರಿಗೂ ಮಾಡಲು ಮನವಿ ಮಾಡಿದ್ದಾರೆ. ನಿಮ್ಮ ಒಂದು ಸಣ್ಣ ನಿರ್ಧಾರದಿಂದ ಜೀವ ಉಳಿಸಿದ್ರೆ, ಅದಕ್ಕಿಂತ ಮಹತ್ವದ ಕಾರ್ಯ ಮತ್ತೇನಿದೆ ಎಂದಿದ್ದಾರೆ ಅಭಿನಯ ಚಕ್ರವರ್ತಿ ಸುದೀಪ್ ಪತ್ನಿ.

469486831 1102342521253445 4548524026835577330 nಈಗಾಗ್ಲೇ ಸುದೀಪ್ ಚಾರಿಟಬಲ್ ಟ್ರಸ್ಟ್‌ನಿಂದ ಸಾಕಷ್ಟು ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ. ಅದೆಷ್ಟ     ೋ ಮಂದಿ ಅಸಹಾಯಕರ ಬಾಳಿಗೆ ಟ್ರಸ್ಟ್ ಬೆಳಕಾಗಿದೆ. ಇದೀಗ ಪ್ರಿಯಾ ಸುದೀಪ್ ಅವರು ಅದನ್ನ ಮುಂದುವರೆಸಿಕೊಂಡು ಹೋಗ್ತಿರೋದು ಕಿಚ್ಚನ ಉತ್ಸಾಹವನ್ನು ಇಮ್ಮಡಿಗೊಳಿಸಿದಂತಾಗಿದೆ. ಈ ತಿಂಗಳಾಂತ್ಯಕ್ಕೆ ಬಿಗ್‌ಬಾಸ್ ಶುರು, ಕ್ರಿಸ್‌ಮಸ್‌ಗೆ ಮಾರ್ಕ್, ಇದೊಂಥರಾ ಡಬಲ್ ಧಮಾಕ.
Ethereal vibes only in dubai🖤🌟...outfit @archithanarayanamofficialjewellery @emmadi silver (2)

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage 2026 01 14T144326.179

ಸಂವಿಧಾನ ಸಂರಕ್ಷಣೆ ಮತ್ತು ಸವಾಲುಗಳು ಕುರಿತು ಬೆಂವಿವಿ ಚಿಂಥನ ಮಂಥನ

by ಶ್ರೀದೇವಿ ಬಿ. ವೈ
January 14, 2026 - 2:45 pm
0

BeFunky collage 2026 01 14T143330.192

Video: ಹಲ್ಲಿಯನ್ನು ಹಿಡಿದು ಮುತ್ತು ಕೊಟ್ಟ ಪುಟಾಣಿ, ನೆಟ್ಟಿಗರು ಫಿದಾ!

by ಶ್ರೀದೇವಿ ಬಿ. ವೈ
January 14, 2026 - 2:34 pm
0

Untitled design 2026 01 14T141737.227

ಮನುಷ್ಯರು ರಿಟೈರ್ಮೆಂಟ್​ಗೆಂದು ಹಣ ಉಳಿಸುವುದು ವ್ಯರ್ಥ: ಎಲಾನ್ ಮಸ್ಕ್ ಅಚ್ಚರಿ ಹೇಳಿಕೆ

by ಶಾಲಿನಿ ಕೆ. ಡಿ
January 14, 2026 - 2:23 pm
0

BeFunky collage 2026 01 14T141238.117

ಬೀದರ್ ದುರಂತ: ಬೈಕ್‌ ಸವಾರನ ಕುತ್ತಿಗೆ ಕೊಯ್ದ ಗಾಳಿಪಟದ ಮಾಂಜಾ ದಾರ!

by ಶ್ರೀದೇವಿ ಬಿ. ವೈ
January 14, 2026 - 2:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 01 14T141737.227
    ಮನುಷ್ಯರು ರಿಟೈರ್ಮೆಂಟ್​ಗೆಂದು ಹಣ ಉಳಿಸುವುದು ವ್ಯರ್ಥ: ಎಲಾನ್ ಮಸ್ಕ್ ಅಚ್ಚರಿ ಹೇಳಿಕೆ
    January 14, 2026 | 0
  • Untitled design 2026 01 14T133730.055
    2025ರಲ್ಲಿ 4.3 ಕೋಟಿ ಪ್ರಯಾಣಿಕರ ಓಡಾಟ: ಹೊಸ ದಾಖಲೆ ಬರೆದ ಬೆಂಗಳೂರು ಏರ್‌ಪೋರ್ಟ್‌
    January 14, 2026 | 0
  • Untitled design 2026 01 14T125307.094
    ಕೇಂದ್ರ ಸಚಿವ ಮುರುಗನ್ ನಿವಾಸದಲ್ಲಿ ಪೊಂಗಲ್‌ ಹಬ್ಬ ಆಚರಿಸಿದ ಪ್ರಧಾನಿ ಮೋದಿ
    January 14, 2026 | 0
  • BeFunky collage 2026 01 14T131121.963
    3 ಲಕ್ಷ ರೂ. ತಲುಪಿದೆ ಬೆಳ್ಳಿ ದರ: ಒಂದೇ ದಿನಕ್ಕೆ 4.22% ಜಿಗಿತ, ಗ್ರಾಹಕರಿಗೆ ಶಾಕ್!
    January 14, 2026 | 0
  • Untitled design 2026 01 14T122009.977
    ತೆಲಂಗಾಣದಲ್ಲಿ ಬೆಚ್ಚಿಬೀಳಿಸುವ ಘಟನೆ: ವಿಷದ ಇಂಜೆಕ್ಷನ್ ಕೊಟ್ಟು 500 ನಾಯಿಗಳ ಹತ್ಯೆ
    January 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version