• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, February 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅಬ್ಬಬ್ಬಾ..ಕಿಚ್ಚ ಟಫ್ ವರ್ಕೌಟ್..BRB ಗುಡ್ ನ್ಯೂಸ್

ತ್ರಿಬಲ್ ರೋಲ್‌‌ಗಾಗಿ ಹೈದ್ರಾಬಾದ್‌‌ನಲ್ಲಿ ಕಿಚ್ಚ ಸುದೀಪ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 7, 2025 - 2:39 pm
in ಸಿನಿಮಾ
0 0
0
Film 2025 04 07t142046.267

ಮ್ಯಾಕ್ಸ್ ಮೂಲಕ ಮ್ಯಾಕ್ಸಿಮಮ್ ಎಂಟರ್‌ಟೈನ್ಮೆಂಟ್ ಕೊಟ್ಟ ಬಾದ್ ಷಾ ಕಿಚ್ಚ ಸುದೀಪ್, ಇದೀಗ ಬಿಲ್ಲ ರಂಗ ಬಾಷನಾಗಿ ಒಂದಲ್ಲ ಎರಡಲ್ಲ ತ್ರೀ ಶೇಡ್ಸ್ ನಲ್ಲಿ ಕಿಕ್ ಕೊಡೋಕೆ ಸಜ್ಜಾಗ್ತಿದ್ದಾರೆ. ಇಷ್ಟಕ್ಕೂ ಅವ್ರ ವರ್ಕೌಟ್ ನೋಡಿದ್ರೆ ನೀವು ಬೆರಗಾಗೋದು ಗ್ಯಾರಂಟಿ.

ಬಿಲ್ಲ ರಂಗ ಬಾಷ.. ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್ ನೆಕ್ಸ್ಟ್ ವೆಂಚರ್. ಈ ಹಿಂದೆ ವಿಕ್ರಾಂತ್ ರೋಣ ಚಿತ್ರ ಮಾಡಿದ್ದ ಅನೂಪ್ ಭಂಡಾರಿ ಆ್ಯಕ್ಷನ್ ಕಟ್‌ನಲ್ಲಿ ತಯಾರಾಗ್ತಿರೋ ಸಿನಿಮಾ. ಸುದೀಪ್- ಅನೂಪ್ ಮಧ್ಯೆ ಒಂದೊಳ್ಳೆ ಬಾಂಡಿಂಗ್ ಏರ್ಪಟ್ಟಿದ್ದು, ಈ ಕಥೆಗಾಗಿ ವಿಕ್ರಾಂತ್ ರೋಣ ಡೈರೆಕ್ಟರ್ ಬೇರಾವ ಸಿನಿಮಾಗೂ ಕಮಿಟ್ ಆಗದೆ ಮೂರು ವರ್ಷ ಕಾದಿದ್ದಾರೆ.

RelatedPosts

ರಿಷಬ್ ಶೆಟ್ಟಿ ಚಿತ್ರಕ್ಕೆ ಆಸ್ಕರ್ ವಿನ್ನರ್ ಕೀರವಾಣಿ ಮ್ಯೂಸಿಕ್

ಜಾತಿ ತಾರತಮ್ಯದ ವಿರುದ್ಧ ಅಶೋಕನ ಘರ್ಜನೆ ..ಟ್ರೈಲರ್ ಬೊಂಬಾಟ್‌

ನಾಳೆ ರಾಕಿಂಗ್ ಸ್ಟಾರ್ ಯಶ್ ನಟನೆಯ ʼಟಾಕ್ಸಿಕ್‌ʼ ಟೀಸರ್ ರಿಲೀಸ್: ಮಾರ್ಚ್ 19ಕ್ಕೆ ಸಿನಿಮಾ ರಿಲೀಸ್‌ ಫಿಕ್ಸ್‌

“ಮದುವೆಗೆ ಕರೆಯಲ್ಲ ಅನ್ನೋದು ಗೊತ್ತಿರುವ ವಿಚಾರ”: ರಶ್ಮಿಕಾ ಬಗ್ಗೆ ಪ್ರಮೋದ್ ಶೆಟ್ಟಿ ಓಪನ್ ಟಾಕ್

ADVERTISEMENT
ADVERTISEMENT

Brb (1)

ಮ್ಯಾಕ್ಸ್ ಹಿಟ್ ಆದ ಬಳಿಕ ಸಹಜವಾಗಿಯೇ ಮುಂದಿನ ಸಿನಿಮಾದ ಮೇಲೆ ಅತೀವ ನಿರೀಕ್ಷೆ ಇದ್ದೇ ಇರಲಿದೆ. ಸೋ.. ಕಳೆದ ವರ್ಷಾಂತ್ಯದಲ್ಲಿ ಒಂದೊಳ್ಳೆ ಕಥೆ, ಅದ್ಭುತ ಪರ್ಫಾಮೆನ್ಸ್ ಮೂಲಕ ಬ್ಲಾಕ್ ಬಸ್ಟರ್ ನೀಡಿದ್ರು ಅಭಿನಯ ಚಕ್ರವರ್ತಿ. ಇದೀಗ ಮ್ಯಾಕ್ಸ್ ನಂತ್ರ ಬಿಲ್ಲ ರಂಗ ಬಾಷ ಟೈಟಲ್ ನಿಂದಲೇ ಸಖತ್ ಸೌಂಡ್ ಮಾಡ್ತಿದೆ.

ಕ್ರಿ.ಶ.2209ರ ಕಾಲಘಟ್ಟದ ಕಥಾನಕ ಬಿಲ್ಲ ರಂಗ ಬಾಷ ಚಿತ್ರದಲ್ಲಿರಲಿದ್ದು, ವೈಜ್ಞಾನಿಕತೆಯನ್ನ ಬೆರೆಸಿದ ಫ್ಯಾಂಟಸಿ ಎಂಟರ್‌ಟೈನರ್ ಜಾನರ್‌‌ನಿಂದ ಕೂಡಿರಲಿದೆ. ಚೈತನ್ಯ ರೆಡ್ಡಿ ಹಾಗೂ ನಿರಂಜನ ರೆಡ್ಡಿ ನಿರ್ಮಾಣದ ಈ ಸಿನಿಮಾ ಸುದೀಪ್ ಫಿಲ್ಮ್ ಕರಿಯರ್‌‌ನಲ್ಲೇ ಬಿಗ್ಗೆಸ್ಟ್ ಸಿನಿಮಾ ಆಗಲಿದ್ದು, ತ್ರಿಬಲ್ ರೋಲ್‌‌ನಲ್ಲಿ ಕಿಕ್ ಕೊಡಲಿದ್ದಾರೆ ಕಿಚ್ಚ. ಅದಕ್ಕಾಗಿ ಹೈದ್ರಾಬಾದ್‌‌ನಲ್ಲಿ ದೇಹವನ್ನ ಹುರಿಗೊಳಿಸುತ್ತಿದ್ದು, ರಿವೀಲ್ ಆಗಿರೋ ಸುದೀಪ್ ಫೋಟೋಸ್ ಹುಬ್ಬೇರಿಸುವಂತಿವೆ.

Ksab3 1198x960

ಕೆಜಿಎಫ್, ವಿಕ್ರಾಂತ್ ರೋಣ ಸಿನಿಮಾಗಳ ಖ್ಯಾತಿಯ ಆರ್ಟ್‌ ಡೈರೆಕ್ಟರ್ ಶಿವಕುಮಾರ್ ಕಲಾ ಕುಂಚದಲ್ಲಿ ಸೆಟ್ ವರ್ಕ್‌ ನಡೆಯುತ್ತಿದೆ. ಒಂದಲ್ಲ ಎರಡೆರಡು ಕಡೆ ಬಿಆರ್‌ಬಿ ಚಿತ್ರಕ್ಕಾಗಿ ಬೃಹತ್ ಸೆಟ್‌ಗಳನ್ನ ನಿರ್ಮಿಸಲಾಗ್ತಿದೆ. ಕಂಠೀರವ ಸ್ಟುಡಿಯೋ ಹಾಗೂ ನೈಸ್ ರೋಡ್‌‌ನಲ್ಲಿನ ಸೆಟ್‌ಗಳಲ್ಲೇ ಬಿಆರ್‌ಬಿ ಪ್ರಮುಖ ದೃಶ್ಯಗಳು ಸೆರೆಯಾಗಲಿವೆಯಂತೆ. ಅಂದಹಾಗೆ ವಿಕ್ರಾಂತ್ ರೋಣ, ಕಬ್ಜ ಫೇಮ್ ವಿಲಿಯಂ ಡೇವಿಡ್ ಈ ಚಿತ್ರದ ಸಿನಿಮಾಟೋಗ್ರಾಫರ್.

Istockphoto 186835568 612x612 copy

ಇದೇ ಏಪ್ರಿಲ್ 16ರಿಂದ ಬಿಲ್ಲ ರಂಗ ಬಾಷ ಚಿತ್ರ ಸೆಟ್ಟೇರಲಿದ್ದು, ಪರಭಾಷಾ ಕಲಾವಿದರು ಕೂಡ ತಾರಾಗಣದಲ್ಲಿ ಇರಲಿದ್ದಾರೆ ಎನ್ನಲಾಗ್ತಿದೆ. ಈಗಾಗ್ಲೇ ಒಂದೊಳ್ಳೆ ಫೋಟೋಶೂಟ್ ಮಾಡಿಸಿ, ಲುಕ್ಸ್ ಕೂಡ ರಿವೀಲ್ ಮಾಡಿದ್ರು ಡೈರೆಕ್ಟರ್ ಅನೂಪ್ ಭಂಡಾರಿ. ಪೈಲ್ವಾನ್ ಸಿನಿಮಾದ ವೇಳೆ ಸಿಜಿ, ಗ್ರಾಫಿಕ್ಸ್‌‌ನಿಂದ ಸುದೀಪ್ ತೋಳುಗಳನ್ನ ಹಿಗ್ಗಿಸಲಾಗಿದೆ ಅಂದವ್ರಿಗೆ, ವಿಕ್ರಾಂತ್ ರೋಣ ಹಾಗೂ ಮ್ಯಾಕ್ಸ್‌ನಲ್ಲಿ ಉತ್ತರ ನೀಡಿದ್ರು. ಇದೀಗ ಬಿಲ್ಲ ರಂಗ ಬಾಷಗಾಗಿ ಸ್ವತಃ ಕಿಚ್ಚನೇ ಕೊಂಚ ಜಾಸ್ತಿ ವರ್ಕೌಟ್ ಮಾಡಲು ಜಿಮ್‌ಗಿಳಿದಿದ್ದಾರೆ. ಹಗಲಿರುಳು, ಸ್ಟ್ರಿಕ್ಟ್ ಡಯೆಟ್‌ನೊಂದಿಗೆ ದೇಹವನ್ನು ಹುರಿಗೊಳಿಸಿ, ಮಸಲ್ ಮ್ಯಾನ್ ಆಗ್ತಿದ್ದಾರೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage 2026 02 19T150929.380

ಸಾರಿಗೆ ನೌಕರರ ಜಟಾಪಟಿಗೆ ಫುಲ್‌ಸ್ಟಾಪ್‌ ನೀಡಲು ಸರ್ಕಾರ ಸಜ್ಜು..!

by ಶ್ರೀದೇವಿ ಬಿ. ವೈ
February 19, 2026 - 3:11 pm
0

Untitled design 2026 02 19T144835.068

ರಿಷಬ್ ಶೆಟ್ಟಿ ಚಿತ್ರಕ್ಕೆ ಆಸ್ಕರ್ ವಿನ್ನರ್ ಕೀರವಾಣಿ ಮ್ಯೂಸಿಕ್

by ಯಶಸ್ವಿನಿ ಎಂ
February 19, 2026 - 2:53 pm
0

Untitled design 2026 02 19T141654.615

ಜಾತಿ ತಾರತಮ್ಯದ ವಿರುದ್ಧ ಅಶೋಕನ ಘರ್ಜನೆ ..ಟ್ರೈಲರ್ ಬೊಂಬಾಟ್‌

by ಯಶಸ್ವಿನಿ ಎಂ
February 19, 2026 - 2:33 pm
0

Untitled design 2026 02 19T131616.736

ಸಿಲಿಕಾನ್ ಸಿಟಿಯ ‘ಸರ್ವಂ AI’ ಮ್ಯಾಜಿಕ್: ದೈತ್ಯ ಕಂಪನಿಗಳನ್ನೇ ಮೀರಿಸಿದ ಭಾರತದ ದೇಶೀಯ AI ಮಾದರಿ

by ಯಶಸ್ವಿನಿ ಎಂ
February 19, 2026 - 2:07 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 19T144835.068
    ರಿಷಬ್ ಶೆಟ್ಟಿ ಚಿತ್ರಕ್ಕೆ ಆಸ್ಕರ್ ವಿನ್ನರ್ ಕೀರವಾಣಿ ಮ್ಯೂಸಿಕ್
    February 19, 2026 | 0
  • Untitled design 2026 02 19T141654.615
    ಜಾತಿ ತಾರತಮ್ಯದ ವಿರುದ್ಧ ಅಶೋಕನ ಘರ್ಜನೆ ..ಟ್ರೈಲರ್ ಬೊಂಬಾಟ್‌
    February 19, 2026 | 0
  • Untitled design 2026 02 19T122549.709
    ನಾಳೆ ರಾಕಿಂಗ್ ಸ್ಟಾರ್ ಯಶ್ ನಟನೆಯ ʼಟಾಕ್ಸಿಕ್‌ʼ ಟೀಸರ್ ರಿಲೀಸ್: ಮಾರ್ಚ್ 19ಕ್ಕೆ ಸಿನಿಮಾ ರಿಲೀಸ್‌ ಫಿಕ್ಸ್‌
    February 19, 2026 | 0
  • Untitled design 2026 02 18T232230.616
    “ಮದುವೆಗೆ ಕರೆಯಲ್ಲ ಅನ್ನೋದು ಗೊತ್ತಿರುವ ವಿಚಾರ”: ರಶ್ಮಿಕಾ ಬಗ್ಗೆ ಪ್ರಮೋದ್ ಶೆಟ್ಟಿ ಓಪನ್ ಟಾಕ್
    February 18, 2026 | 0
  • BeFunky collage 2026 02 18T190108.017
    ಡಿಬಾಸ್ ಬರ್ತ್ ಡೇಗೆ ಹಯಗ್ರೀವ ಆ್ಯಕ್ಷನ್ ಟೀಸರ್..!
    February 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version