• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, July 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕಂಠೀರವ ಸ್ಟುಡಿಯೋದಲ್ಲಿ ತಲೆ ಎತ್ತಿದೆ BRB ಸೆಟ್..! ಕಿಚ್ಚನ ಕಾಲೆಳೆಯೋರೆಲ್ಲಾ ಮ್ಯಾಕ್ಸಿಮಮ್ ಸೈಲೆಂಟ್..!

KGF ಶಿವು ಸಾರಥ್ಯ..60 ದಿನ..50 ಮಂದಿಯ ಕೆಲಸ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 16, 2025 - 4:21 pm
in ಸಿನಿಮಾ
0 0
0
Film (54)

ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್ ಒಂಥರಾ ಸರ್ವಾಂತರ್ಯಾಮಿ. ಸಿನಿಮಾ, ಕ್ರಿಕೆಟ್, ಪರ್ಸನಲ್ ಲೈಫ್.. ಮೂರನ್ನೂ ಪರ್ಫೆಕ್ಟ್ ಆಗಿ ಬ್ಯಾಲೆನ್ಸ್ ಮಾಡೋ ಮಿಸ್ಟರ್ ಪರ್ಫೆಕ್ಟ್. ಮ್ಯಾಕ್ಸ್ ಮ್ಯಾಕ್ಸಿಮಮ್ ಹಿಟ್ ಆದ ಬೆನ್ನಲ್ಲೇ ಬಿಲ್ಲ ರಂಗ ಬಾಷ ಕಿಕ್‌‌ಸ್ಟಾರ್ಟ್ ಮಾಡಿದ್ದಾರೆ. ಇಷ್ಟಕ್ಕೂ ಹೇಗಿರಲಿದೆ BRB ಪ್ರಪಂಚ ಅಂತೀರಾ..?

ದಿ ವೆಯ್ಟ್ ಈಸ್ ಓವರ್.. ಸ್ಯಾಂಡಲ್‌‌ವುಡ್ ಅಂಗಳದಲ್ಲಿ ಬಿಗ್ ಸ್ಟಾರ್ಸ್‌ ಬೇಗ ಬೇಗ ಸಿನಿಮಾ ಮಾಡಲ್ಲ. ವರ್ಷಕ್ಕೆ ಒಂದು ಸಿನಿಮಾ ಮಾಡಿದ್ರೆ ಸಾಕು ಇಂಡಸ್ಟ್ರಿಗೆ ಒಳಿತಾಗಲಿದೆ ಅಂತೆಲ್ಲಾ ಸಾಕಷ್ಟು ಮಂದಿ ಮಾತಾಡ್ಕೊಳ್ತಿದ್ರು. ಆದ್ರೀಗ ಮ್ಯಾಕ್ಸ್ ಸಿನಿಮಾ ಮ್ಯಾಕ್ಸಿಮಮ್ ಹಿಟ್ ಆದ ಮೂರೇ ತಿಂಗಳಲ್ಲಿ ಬಹುಕೋಟಿ ಪ್ರಾಜೆಕ್ಟ್ ಶೂಟಿಂಗ್ ಶುರು ಮಾಡೋ ಮೂಲಕ ಎಲ್ಲರ ಬಾಯ್ ಮುಚ್ಚಿಸಿದ್ದಾರೆ ಬಾದ್‌ ಷಾ.

RelatedPosts

ಸ್ಪೈಡರ್ ಮ್ಯಾನ್ ಜೊತೆ ರಿಷಬ್.. ಹಾಲಿವುಡ್‌‌ನಲ್ಲಿ ಶೆಟ್ರ ಹವಾ

ಶಿಲ್ಪಾ ಗಣೇಶ್ ಕಾಮಿಡಿ ಟೈಂ.. ಪಿಕ್ಚರ್ ಗುಟ್ಟು ಟ್ರೈಲರ್‌‌ನಲ್ಲಿ ರಟ್ಟು

ಪರಭಾಷೆಗಳತ್ತ ‘ಕರಾವಳಿ’: 3 ದಿನಕ್ಕೆ 5 ಕೋಟಿ ಕ್ಲಬ್ ಸೇರಿದ ಚಿತ್ರ

ನೀಟ್ ಪ್ರತಿಭಟನೆ ವಿಡಿಯೋಗಳ ಬಗ್ಗೆ ಕಂಗನಾ ಅಸಮಾಧಾನ

ADVERTISEMENT
ADVERTISEMENT

Whatsapp image 2025 04 16 at 11.01.53 am (1)

ಯೆಸ್..ಟೈಟಲ್ ಹಾಗೂ ಫೋಟೋಶೂಟ್‌‌ನಿಂದಲೇ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ ಅನಿಸಿದ್ದ ಬಿಲ್ಲ ರಂಗ ಬಾಷ ಸಿನಿಮಾದ ಶೂಟಿಂಗ್ ಇಂದಿನಿಂದ ಶುಭಾರಂಭವಾಗಿದೆ. ರಂಗಿತರಂಗ ಮೂಲಕ ಕನ್ನಡ ಚಿತ್ರರಂಗವನ್ನ ಪರಭಾಷಿಗರು ಕೂಡ ತಿರುಗಿ ನೋಡುವಂತೆ ಮಾಡಿದ್ದ ಅನೂಪ್ ಭಂಡಾರಿ ಆರಡಿ ಕಟೌಟ್ ಕಿಚ್ಚನಿಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಅಂದಹಾಗೆ ಇದು ಸುದೀಪ್-ಅನೂಪ್ ಫಸ್ಟ್ ಕಾಂಬೋ ಅಲ್ಲ. ವಿಕ್ರಾಂತ್ ರೋಣ ಬಳಿಕ ಎರಡನೇ ಬಾರಿ ಮೋಡಿ ಮಾಡೋಕೆ ಒಂದಾಗ್ತಿದೆ ಈ ಜೋಡಿ.

398223086 885839372913174 8597823515599403545 n

ಕ್ರಿ.ಶ. 2209ರ ಕಾಲಘಟ್ಟದ ಕಥಾನಕ ಇದಾಗಿರಲಿದ್ದು, ಕಿಚ್ಚ ಸುದೀಪ್ ಅವರು ಕಥೆ ಕೇಳಿ ಸಖತ್ ಇಂಪ್ರೆಸ್ ಆಗಿದ್ದರಂತೆ. 200 ವರ್ಷಗಳ ಭವಿಷ್ಯದಲ್ಲಿ ನಡೆಯೋ ಫ್ಯಾಂಟಸಿ ಎಂಟರ್‌ಟೈನರ್‌ನಲ್ಲಿ ಏನೆಲ್ಲಾ ಇರಲಿದೆ ಅನ್ನೋದು ದೊಡ್ಡ ಕೌತುಕತೆ. ಮತ್ತೊಂದು ಮೂಲಗಳ ಪ್ರಕಾರ ಬಿಲ್ಲ ರಂಗ ಬಾಷ ಸಿನಿಮಾ ಒಂದೇ ಆದ್ರೂ ಮೂರು ಕ್ಯಾರೆಕ್ಟರ್‌‌ಗಳ ಕುರಿತ ಚಿತ್ರ ಎನ್ನಲಾಗ್ತಿದೆ. ಇಲ್ಲಿ ಬಿಲ್ಲ, ರಂಗ ಹಾಗೂ ಬಾಷ ಅನ್ನೋ ಮೂರೂ ಪಾತ್ರಗಳನ್ನ ಬಾದ್‌ಷಾ ಕಿಚ್ಚನೇ ನಿರ್ವಹಿಸ್ತಾರೆ ಅನ್ನೋದು ಕೂಡ ಇಂಟರೆಸ್ಟಿಂಗ್.

469146249 1125687275595048 8962065209309655199 n

ಅಲ್ಲಿಗೆ ಬಿಲ್ಲ ರಂಗ ಬಾಷ ಸಿನಿಮಾ ಅಣ್ಣಾವ್ರು ತ್ರಿಮೂರ್ತಿಗಳು ಸಿನಿಮಾದಲ್ಲಿ ನಟಿಸಿದ ಹಾಗೆ ಮೂರು ರೋಲ್‌‌ಗಳಲ್ಲಿ ನಟಿಸ್ತಾರಾ ಅಥ್ವಾ ಮೂರು ಶೇಡ್‌‌ಗಳುಳ್ಳ ಪಾತ್ರಕ್ಕೆ ಜೀವ ತುಂಬ್ತಾರಾ ಅನ್ನೋದನ್ನ ನಿರೀಕ್ಷಿಸಬೇಕಿದೆ. ವಿಕ್ರಾಂತ್ ರೋಣ ಚಿತ್ರದಲ್ಲಿ ಕ್ಯಾಮೆರಾ ಕೈಚಳಕ ತೋರಿದ್ದ ವಿಲಿಯಂ ಡೇವಿಡ್ ಇಲ್ಲಿಯೋ ಸಿನಿಮಾಟೋಗ್ರಾಫರ್ ಆಗಿ ಕಿಚ್ಚನಿಗೆ ಫ್ರೇಮ್ ಇಟ್ಟಿದ್ದಾರೆ.

Whatsapp image 2025 04 16 at 11.01.53 am (2)

ಭಾರತೀಯ ಚಿತ್ರರಂಗವೇ ನಿಬ್ಬೆರಗಾಗಿ ನೋಡುವಂತಹ ಬೃಹತ್ ಸೆಟ್‌‌ಗಳನ್ನ ನಿರ್ಮಿಸೋದ್ರಲ್ಲಿ ಕೆಜಿಎಫ್ ಖ್ಯಾತಿಯ ಆರ್ಟ್ ಡೈರೆಕ್ಟರ್ ಶಿವಕುಮಾರ್ ಎತ್ತಿದ ಕೈ. ಈ ಹಿಂದೆ ಸುದೀಪ್‌ರ ವಿಕ್ರಾಂತ್ ರೋಣಗಾಗಿ 200 ಅಡಿ ಫ್ಲೋರ್‌‌ನಲ್ಲಿ ಕಾಡನ್ನೇ ಸೃಷ್ಠಿಸಿದ್ದ ಶಿವಕುಮಾರ್ ಅವರು ಈ ಬಾರಿಯೂ ಕೂಡ ಬಿಲ್ಲ ರಂಗ ಬಾಷಗೆ ಸೆಟ್ ವರ್ಕ್‌ ಮಾಡ್ತಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಆರಂಭವಾಗಿರೋ ಶೂಟಿಂಗ್ ಸೆಟ್ ಶಿವು & ಟೀಂ ಕಲಾಕುಂಚದಲ್ಲೇ ಅರಳಿದೆ.

470699646 18364807366137326 6858360391184113180 n

ಕೇವಲ 11 ದಿನಗಳ ಕಾಲ ಚಿತ್ರೀಕರಣ ನಡೆಯಲಿರೋ ಕಂಠೀರವ ಸ್ಟುಡಿಯೋದಲ್ಲಿರೋ ಸೆಟ್‌‌ನ ಸುಮಾರು ಎರಡು ತಿಂಗಳ ಕಾಲ, ಪ್ರತೀ ದಿನ 50ಕ್ಕೂ ಅಧಿಕ ಮಂದಿ ಕೆಲಸ ಮಾಡಿ ನಿರ್ಮಿಸಿದ್ದಾರೆ ಅನ್ನೋದು ವಿಶೇಷ. ಹೌದು.. ನಮ್ಮ ಗ್ಯಾರಂಟಿ ಪಿಚ್ಚರ್‌‌ಗೆ ಆರ್ಟ್ ಡೈರೆಕ್ಟರ್ ಶಿವಕುಮಾರ್ ನೀಡಿದ ಮಾಹಿತಿಯ ಪ್ರಕಾರ 60 ದಿನಗಳ ಕಾಲ 50 ಮಂದಿ ಕೆಲಸ ಮಾಡಿದ ಹಿನ್ನೆಲೆ ಇಂದಿನಿಂದ ಶೂಟಿಂಗ್ ಶುರುವಾಗಿರೋ ಸೆಟ್ ನಿರ್ಮಾಣಗೊಂಡಿದೆ. ಅಲ್ಲದೆ, ನೈಸ್ ರೋಡ್‌‌ನಲ್ಲೂ ಸೆಟ್‌ ವರ್ಕ್‌ ನಡೀತಿದ್ದು, ನೆಕ್ಸ್ಟ್ ಶೆಡ್ಯೂಲ್ ಅಲ್ಲಿ ಚಿತ್ರೀಕರಣ ಆಗಲಿದೆಯಂತೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (62)

ತೆರಿಗೆದಾರರಿಗೆ ಅಲರ್ಟ್..! ITR ಸಲ್ಲಿಕೆ ವಿಳಂಬ ಮಾಡಿದರೆ ದಂಡ, ಬಡ್ಡಿ ಫಿಕ್ಸ್

by ಕವಿತಾ
July 27, 2026 - 8:11 pm
0

ನಲ್ಲಿ (2)

26 ದಿನಗಳ ಉಪವಾಸದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸೋನಮ್ ವಾಂಗ್ಚುಕ್

by ಶಾಲಿನಿ ಕೆ. ಡಿ
July 27, 2026 - 8:00 pm
0

Untitled design (60)

194 ಪ್ರಯಾಣಿಕರಿದ್ದ ಇಂಡಿಗೋ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್..!

by ಕವಿತಾ
July 27, 2026 - 8:00 pm
0

Untitled design (58)

ನಮ್ಮ ಮೆಟ್ರೋ ಹಳಿಗೆ ಬಿದ್ದು ವ್ಯಕ್ತಿ ಆ*ತ್ಯಹ*ತ್ಯೆ

by ಕವಿತಾ
July 27, 2026 - 7:24 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (51)
    ಸ್ಪೈಡರ್ ಮ್ಯಾನ್ ಜೊತೆ ರಿಷಬ್.. ಹಾಲಿವುಡ್‌‌ನಲ್ಲಿ ಶೆಟ್ರ ಹವಾ
    July 27, 2026 | 0
  • Untitled design (36)
    ಶಿಲ್ಪಾ ಗಣೇಶ್ ಕಾಮಿಡಿ ಟೈಂ.. ಪಿಕ್ಚರ್ ಗುಟ್ಟು ಟ್ರೈಲರ್‌‌ನಲ್ಲಿ ರಟ್ಟು
    July 27, 2026 | 0
  • Untitled design (28)
    ಪರಭಾಷೆಗಳತ್ತ ‘ಕರಾವಳಿ’: 3 ದಿನಕ್ಕೆ 5 ಕೋಟಿ ಕ್ಲಬ್ ಸೇರಿದ ಚಿತ್ರ
    July 27, 2026 | 0
  • Untitled design 2026 07 27T155834.002
    ನೀಟ್ ಪ್ರತಿಭಟನೆ ವಿಡಿಯೋಗಳ ಬಗ್ಗೆ ಕಂಗನಾ ಅಸಮಾಧಾನ
    July 27, 2026 | 0
  • Untitled design (26)
    ಧನುಷ್ ನ್ಯಾಷನಲ್ ಅವಾರ್ಡ್ ಕಿರಿಕ್: ಸ್ಟಾರ್‌ ವಾರ್ ಶುರು
    July 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version