• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, March 23, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕಿಚ್ಚನ 30 ವರ್ಷಗಳ ಪರಿಶ್ರಮಕ್ಕೆ ಡಿಜಿಟಲ್ ಹೋಲಿಕೆ..?

ಬಿಗ್ ಬಾಸ್ ಬೂಮ್ ನಂತ್ರ ಗಿಲ್ಲಿ ಕ್ರೇಜ್ ಪೀಕ್..!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
January 26, 2026 - 4:39 pm
in ಸಿನಿಮಾ
0 0
0
BeFunky collage (77)

ಒಂದು ಕಡೆ 30 ವರ್ಷದ ಸ್ಟಾರ್‌ಡಮ್ ಮತ್ತೊಂದು ಕಡೆ ಮೂರು ತಿಂಗಳ ರಿಯಾಲಿಟಿ ಹೈಪ್. ಡಿಜಿಟಲ್ ಮೀಟರ್ ಮೇಲೆ ಮಿನುಗ್ತಿರೋ ಸಂಖ್ಯೆಗಳು ಈಗ ಫ್ಯಾನ್ಸ್ ಮಧ್ಯೆ ಫೈರ್ ಡಿಬೇಟ್‌ಗೆ ಕಾರಣವಾಗಿವೆ. ಸೂಪರ್ ಸ್ಟಾರ್ ಪವರ್‌ಗೂ, ಬಿಗ್ ಬಾಸ್ ಕ್ರೇಜ್‌ಗೂ ಹೋಲಿಕೆ ಶುರುವಾದ್ಮೇಲೆ ಕಮೆಂಟ್ ಸೆಕ್ಷನ್ ಕಾವೇರಿದೆ. ಡಿಜಿಟಲ್ ಸ್ಟಾರ್ ಆಗೋದು ಮುಖ್ಯವಾ? ಇತಿಹಾಸದಲ್ಲಿ ಹೆಸರು ಕೆತ್ತಿಸೋದು ಮಹತ್ವವಾ..? ಕಿಚ್ಚ vs ಗಿಲ್ಲಿ ಇನ್ಸ್ಟಾಗ್ರಾಮ್ ಫಾಲೋವರ್ಸ್ ಕಾಂಟ್ರೋ ಎಕ್ಸ್‌ಕ್ಲೂಸಿವ್ ಇಲ್ಲಿದೆ.

ಕನ್ನಡ ಚಿತ್ರರಂಗದಲ್ಲಿ ಈಗ ಫಾಲೋವರ್ಸ್ ಚರ್ಚೆ ಜೋರಾಗಿದೆ. ಸೂಪರ್ ಸ್ಟಾರ್‌ಗಳ ದಶಕಗಳ ಪಯಣಕ್ಕೂ, ರಿಯಾಲಿಟಿ ಶೋ ಸ್ಟಾರ್‌ಗಳ ತಾಜಾ ಕ್ರೇಜ್‌ಗೂ ಹೋಲಿಕೆ ಮಾಡಲಾಗುತ್ತಿದೆ. ಒಂದು ಕಡೆ ವರ್ಷಗಳ ಪರಿಶ್ರಮ, ಹಿಟ್ ಸಿನಿಮಾಗಳು, ಅಭಿಮಾನಿಗಳ ವಿಶ್ವಾಸದಿಂದ ಕಟ್ಟಿದ ಅಜರಾಮರ ಹೆಸರು. ಮತ್ತೊಂದು ಕಡೆ ಮೂರು ತಿಂಗಳ ರಿಯಾಲಿಟಿ ವೇದಿಕೆಯಲ್ಲಿ ತೋರಿಸಿದ ಆಟ, ಅಟ್ಟಹಾಸ ಮತ್ತು ಜನಮನ ಗೆದ್ದ ಆತ್ಮವಿಶ್ವಾಸ. ಇದೇ ಈಗ ಫ್ಯಾನ್ಸ್ ಮಧ್ಯೆ ಫೈರ್ ಡಿಬೇಟ್ ಆಗ್ತಿದೆ.

RelatedPosts

ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಉಗಾಂಡ ಏಜೆಂಟ್ ಜೊತೆ 50 ಕೆಜಿ ಚಿನ್ನ ಸಾಗಣೆಗೆ ಡೀಲ್

ಭಾವನಾ ರಾಮಣ್ಣ ಮಗಳ ಅದ್ದೂರಿ ನಾಮಕರಣ ಶಾಸ್ತ್ರ..!

ರವಿಚಂದ್ರನ್ ಬರ್ತ್ ಡೇಗೆ ಕ್ರೇಜಿ-ಬ್ರಹ್ಮ ಗ್ರೇಟೆಸ್ಟ್ ಟ್ರಿಬ್ಯೂಟ್..!

ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್ ಸುನಾಮಿ ಆದ್ರೂ ಮೆಚ್ಚಲಿಲ್ಲ ರಮ್ಯಾ

ADVERTISEMENT
ADVERTISEMENT

Vote cast. Energy unmatched. Gilli Nata, let’s shake things up 🚀🗳️ @official gilli nata......

3 ದಶಕಗಳ ಗರ್ಜನೆ v/s 3 ತಿಂಗಳ ರಿಯಾಲಿಟಿ ಹೈಪ್

ಕಿಚ್ಚನ 30 ವರ್ಷಗಳ ಪರಿಶ್ರಮಕ್ಕೆ ಡಿಜಿಟಲ್ ಹೋಲಿಕೆ..?

479550526 1149150293239334 6620370559286024651 n

ಬಿಗ್ ಬಾಸ್ ಕನ್ನಡ 12ರಲ್ಲಿ ಗೆಲುವು ಸಾಧಿಸಿದ ಬಳಿಕ ಗಿಲ್ಲಿ ನಟನಿಗೆ ಎಲ್ಲಿಲ್ಲದ ಜನಪ್ರಿಯತೆ ಸಿಕ್ಕಿದೆ. ಬಿಬಿಕೆ ಮನೆ ಒಳಗೆ ಇದ್ದಾಗಲೇ ಅವರ ಹೆಸರು ಟ್ರೆಂಡ್ ಆಗುತ್ತಿತ್ತು. ಮನೆ ಹೊರಗೆ ಬಂದ್ಮೇಲೆ ಗಿಲ್ಲಿ ಕ್ರೇಜ್ ಪೀಕ್‌ಗೆ ತಲುಪಿದೆ.  ಎಲ್ಲಿ ಹೋದರೂ ಜನರ ಮುತ್ತಿಗೆ ಸೆಲ್ಫಿಗಾಗಿ ಸಾಲು ಭದ್ರತೆ ಕಂಟ್ರೋಲ್ ಮಾಡೋದು ದೊಡ್ಡ ಸವಾಲಾಗಿದೆ. ಒಂದು ರಿಯಾಲಿಟಿ ಶೋ ವೇದಿಕೆಯಿಂದಲೇ ಹೊಸ ತಲೆಮಾರಿಗೆ ಹೀರೋ ಆಗಿ ಹೊರಹೊಮ್ಮಿದ ಈ ಪಯಣ ನಿಜಕ್ಕೂ ರಾಕೆಟ್ ವೇಗದದ್ದು.

A000c58d75c0f8d4f86a272c81aff3dd

ಎಲ್ಲಾ ಓಕೆ ಗಿಲ್ಲಿ ಫಾಲೋವರ್ಸ್ ನ ಕಿಚ್ಚನ ಫಾಲೋವರ್ಸ್ ಸಂಖ್ಯೆಗೆ ಯಾಕೆ ಹೋಲಿಕೆ ಎನ್ನುವ ಪ್ರಶ್ನೆ ಎದಿದ್ದೆ. ಯುಎಸ್, KFI ಬ್ರ್ಯಾಂಡ್  ಕಿಚ್ಚ ಸುದೀಪ್ ಇದೆ ಬಿಗ್ ಬಾಸ್ ಶೋ ನ ಸತತವಾಗಿ 12ಸೀಸನ್ ನಿರೂಪಕರಾಗಿ ನಡೆಸಿಕೊಟ್ಟವರು. ಸೋಶಿಯಲ್ ಮೀಡಿಯಾ ಹುಟ್ಟೇ ಇರದ ಕಾಲದಲ್ಲಿ ಇಂಡಸ್ಟ್ರಿಗೆ ಕಾಲಿಟ್ಟವರು. 30 ವರ್ಷಗಳ ಕಾಲ ಹಿಟ್ ಮೇಲೆ ಹಿಟ್ ಕೊಟ್ಟು, ಅಭಿಮಾನಿಗಳ ವಿಶ್ವಾಸವನ್ನು ಗಟ್ಟಿಗೊಳಿಸಿದವರು. ಇಂದಿಗೂ ಸೂಪರ್ ಹಿಟ್ ಸಿನಿಮಾಗಳನ್ನು ಕೊಡ್ತಿರುವ ಅಭಿನಯ ಚಕ್ರವರ್ತಿ. ಇನ್‌ಸ್ಟಾದಲ್ಲಿ 2.9 ಮಿಲಿಯನ್ ಫಾಲೋವರ್ಸ್ ಇದ್ದರೂ, ಅವರ ಸ್ಟಾರ್‌ಡಮ್ ಸಂಖ್ಯೆಗಳಿಂದ ಅಳೆಯೋದು ಸರಿನಾ ಎನ್ನುವ ಪ್ರಶ್ನೆ ಫ್ಯಾನ್ಸ್ ನಡುವೆ ಎದ್ದು ಬಂದಿದೆ. ಟ್ರೆಂಡ್ ಆಗೋದು ಸುಲಭ. ಲೆಜೆಂಡ್ ಆಗೋದು ಕಷ್ಟ ಅನ್ನೋ ಮಾತು ಈಗ ಕಮೆಂಟ್ ಸೆಕ್ಷನ್‌ನಲ್ಲಿ ಜ್ವಾಲೆಯಂತೆ ಹರಡುತ್ತಿದೆ.

53e7f6c7d19ed4d992b19bc7e1863675

ಬಿಗ್ ಬಾಸ್ ಬೂಮ್ ನಂತ್ರ ಗಿಲ್ಲಿ ಕ್ರೇಜ್ ಪೀಕ್..!

2 ಲಕ್ಷದಿಂದ 2 ಮಿಲಿಯನ್ ಫಾಲೋವರ್ಸ್..ಬಿಗ್ ಮ್ಯಾಜಿಕ್

479550526 1149150293239334 6620370559286024651 n

ಬಿಗ್ ಬಾಸ್ ಕನ್ನಡ 12 ವಿನ್ನರ್ ಗಿಲ್ಲಿ ಮನೆ ಒಳಗೆ ಕಾಲಿಟ್ಟ ದಿನದಿಂದಲೇ ಗೇಮ್ ಚೇಂಜ್ ಎಂಬ ಪಟ್ಟ ಗಿಟ್ಟಿಸಿಕೊಂಡವರು. ಮೊದಲಿಗೆ ಇನ್ಸ್ಟಾಗ್ರಾಮ್ ನಲ್ಲಿ ಕೇವಲ 2 ಲಕ್ಷ ಫಾಲೋವರ್ಸ್ ಇದ್ದ ಗಿಲ್ಲಿ, ಒಳ್ಳೆಯ ಕಂಟೆಂಟ್ ಹಾಕಿದ್ರೂ ಲೆಕ್ಕ ಜಾಸ್ತಿ ಆಗ್ತಿರಲಿಲ್ಲ. ಒಂದು ಮಿಲಿಯನ್ ಆದ್ರೆ ಸಾಕು ಅಂತ ಆಸೆಪಟ್ಟಿದ್ದವರು ಮನೆ ಒಳಗೆ ಆಟ ಶುರು ಮಾಡಿದ್ಮೇಲೆ literally ರಾಕೆಟ್ ಸ್ಪೀಡ್ ನಂತೆ ಫಾಲೋವರ್ಸ್ ಸಂಖ್ಯೆ ಏರಿಕೆ ಆಯ್ತು. ಈಗ ಗಿಲ್ಲಿಗೆ ಇರುವ 2 ಮಿಲಿಯನ್ ಫಾಲೋವರ್ಸ್ ಹಾಗೆ ಕಿಚ್ಚನನ್ನು ಫಾಲೋ ಮಾಡ್ತಿರುವ 2.9 ಫಾಲೋವರ್ಸ್ ಗೂ ಕಂಪರಿಷನ್ ಶುರುವಾಗಿದೆ.

Getಗಿಲ್ಲಿಯ ಫಾಲೋವರ್ಸ್ ಆರ್ಗಾನಿಕ್ ಆಗಿ ಹೆಚ್ಚಾಗಿದೆ. ಇದು ಅವರ ಎಂಟರ್ಟೈಮೆಂಟ್ ಗೆ ಸಿಕ್ಕ ಪ್ರೀತಿಯ ಪ್ರತಿಫಲ. ಅದೇ ಸಮಯದಲ್ಲಿ, 30 ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಸ್ಟಾರ್‌ಡಮ್ ಹೊತ್ತು ಸಾಗುತ್ತಿರುವ ಕಿಚ್ಚನ ಪಯಣವೂ ಅಷ್ಟೇ ಗೌರವಕ್ಕೆ ಅರ್ಹ. ಹೋಲಿಕೆಗಿಂತ ಗೌರವ ದೊಡ್ಡದು ಎಂದು ಕಿಚ್ಚನ ಫ್ಯಾನ್ಸ್ ಹೇಳ್ತಿದ್ದಾರೆ. ಆದ್ರೆ ಇಲ್ಲಿ ನಿಜವಾದ ಪಾಯಿಂಟ್ ಏನು ಗೊತ್ತಾ? ಫಾಲೋವರ್ಸ್ ಸಂಖ್ಯೆ ಟ್ರೆಂಡ್ ತೋರಿಸಬಹುದು, ಆದರೆ ಲೆಜೆಂಡ್ ಸ್ಥಾನವನ್ನು ಕಾಲವೇ ತೀರ್ಮಾನಿಸುತ್ತದೆ. ಡಿಜಿಟಲ್ ಮೀಟರ್ ಏರಬಹುದು ಇಳಿಯಬಹುದು ಆದರೆ ಜನರ ಹೃದಯದಲ್ಲಿ ಬರೆದ ಹೆಸರು ಶಾಶ್ವತ. ಹೋಲಿಕೆಗೆ ಮೀರಿದ ಸಂಭ್ರಮವೇ ಕನ್ನಡ ಇಂಡಸ್ಟ್ರಿಯ ನಿಜವಾದ ಸ್ಟೈಲ್. ಇದು ಫೈಟ್ ಅಲ್ಲ ಇದು ಫ್ಯಾನ್ಸ್ ಫೀಲ್.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 03 22T231737.105

ಸಚಿವ ಶಿವರಾಜ್ ತಂಗಡಗಿ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

by ಶಾಲಿನಿ ಕೆ. ಡಿ
March 22, 2026 - 11:21 pm
0

Untitled design 2026 03 22T225907.626

ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಉಗಾಂಡ ಏಜೆಂಟ್ ಜೊತೆ 50 ಕೆಜಿ ಚಿನ್ನ ಸಾಗಣೆಗೆ ಡೀಲ್

by ಶಾಲಿನಿ ಕೆ. ಡಿ
March 22, 2026 - 11:06 pm
0

Untitled design 2026 03 22T224931.893

ಲೋಕದ ಆಗುಹೋಗುಗಳ ಬಗ್ಗೆ ಕತಕನಹಳ್ಳಿ ಶ್ರೀಗಳ‌ ಕಾಲಜ್ಞಾನ ಭವಿಷ್ಯ

by ಶಾಲಿನಿ ಕೆ. ಡಿ
March 22, 2026 - 10:50 pm
0

Untitled design 2026 03 22T215359.460

ಸಿಲಿಂಡರ್ ಕೊರತೆ: ರಾಜ್ಯದಲ್ಲಿ ಮತ್ತಷ್ಟು ರೆಸ್ಟೋರೆಂಟ್, ಹೋಟೆಲ್‌ಗಳು ಬಂದ್

by ಶಾಲಿನಿ ಕೆ. ಡಿ
March 22, 2026 - 10:10 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 22T225907.626
    ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಉಗಾಂಡ ಏಜೆಂಟ್ ಜೊತೆ 50 ಕೆಜಿ ಚಿನ್ನ ಸಾಗಣೆಗೆ ಡೀಲ್
    March 22, 2026 | 0
  • Untitled design 2026 03 22T201530.208
    ಭಾವನಾ ರಾಮಣ್ಣ ಮಗಳ ಅದ್ದೂರಿ ನಾಮಕರಣ ಶಾಸ್ತ್ರ..!
    March 22, 2026 | 0
  • Untitled design 2026 03 22T193906.012
    ರವಿಚಂದ್ರನ್ ಬರ್ತ್ ಡೇಗೆ ಕ್ರೇಜಿ-ಬ್ರಹ್ಮ ಗ್ರೇಟೆಸ್ಟ್ ಟ್ರಿಬ್ಯೂಟ್..!
    March 22, 2026 | 0
  • Untitled design 2026 03 22T181358.006
    ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್ ಸುನಾಮಿ ಆದ್ರೂ ಮೆಚ್ಚಲಿಲ್ಲ ರಮ್ಯಾ
    March 22, 2026 | 0
  • Untitled design 2026 03 22T172606.428
    ದರ್ಶನ್ ಜೈಲಲ್ಲಿದ್ದಾಗ ‘ಸಾರಥಿ’..ಮತ್ತೆ ಜೈಲಲ್ಲಿದ್ದಾಗ್ಲೇ ರೀ-ರಿಲೀಸ್
    March 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version