• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, August 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬೆಂಗಳೂರು ಇತಿಹಾಸ ಹೇಳೋ ‘ಕೆಂಪಾಂಬುಧಿ’ ಟೀಸರ್ ರಿಲೀಸ್

ದಿಶಾ ಕೆ. ಎಸ್. by ದಿಶಾ ಕೆ. ಎಸ್.
June 28, 2026 - 2:49 pm
in ಸಿನಿಮಾ
0 0
0
Web Photo Editor (85)

ಲೋಕಲ್ ಹುಡುಗರಿಗೆ ಶಾಕ್ ಕೊಟ್ಟು, ಗಾರ್ಡನ್ ಸಿಟಿಯ ಹಳೇ ಗತ್ತನ್ನ ನೆನಪಿಸೋಕೆ ಬರ್ತಿದ್ದಾರೆ ಲವ್ಲಿ ಸ್ಟಾರ್ ಪ್ರೇಮ್. ಹೌದು, ಸದಾ ಲವರ್ ಬಾಯ್ ಆಗಿ ಕಣ್ಣು ಹೊಡೆಯುತ್ತಿದ್ದ ನೆನಪಿರಲಿ ಪ್ರೇಮ್, ಈಗ ಕೈಯಲ್ಲಿ ಕತ್ತಿ ಹಿಡಿದು ನಾಡಪ್ರಭು ಕೆಂಪೇಗೌಡರಾಗಿ ಅಬ್ಬರಿಸಿದ್ದಾರೆ.

ಲವರ್ ಬಾಯ್ ಇಮೇಜ್‌ಗೆ ಬ್ರೇಕ್, ಗಂಡುಗಲಿಯಾದ ಪ್ರೇಮ್..!

RelatedPosts

ನಿಷೇಧಿತ ಪಾನ್ ಮಸಾಲಾ ಜಾಹೀರಾತು ಪ್ರಚಾರ: ಶಾರುಖ್, ದೇವಗನ್,ಟೈಗರ್ ಶ್ರಾಫ್‌ಗೆ ನೋಟಿಸ್

ಕಿರಿಯ ನಟಿ ಜೊತೆ ಓಡಾಟ: ‘ಶುಗರ್ ಡ್ಯಾಡಿ’ ಎಂದ ಪತ್ನಿಗೆ ತಿರುಗೇಟು ನೀಡಿದ ನಟ ಗೋವಿಂದ

ಯೂಟರ್ನ್ ಶ್ರದ್ಧಾ ಶ್ರೀನಾಥ್‌‌ಗೆ ಬೇಕಿದೆ ಟರ್ನಿಂಗ್ ಪಾಯಿಂಟ್

ನ್ಯೂ ಟೈಟಲ್..ಭಾರತಕ್ಕಿಂತ ಮೊದಲೇ ಚೀನಾದಲ್ಲಿ ರಾಮಾಯಣ ದರ್ಶನ

ADVERTISEMENT
ADVERTISEMENT

ಬೆಂಗಳೂರು ಇತಿಹಾಸ ಹೇಳೋ ‘ಕೆಂಪಾಂಬುಧಿ’ ಟೀಸರ್ ರಿಲೀಸ್..!

‘ಕೆಂಪಾಂಬುಧಿ’ ಟೀಸರ್‌ನಲ್ಲಿ ರಾಜಗಾಂಭೀರ್ಯ ಮೆರೆದ ಪ್ರೇಮ್..!

ಲಾಂಗ್ ಹೇರ್.. ಗತ್ತಿನ ಮೀಸೆ.. ಪ್ರೇಮ್ ಹೊಸ ಅವತಾರ..!

ಇಷ್ಟು ವರ್ಷ ರೋಮ್ಯಾಂಟಿಕ್ ಹಾಡುಗಳಿಗೆ ಸ್ಟೆಪ್ ಹಾಕ್ತಿದ್ದ ಲವ್ಲಿ ಸ್ಟಾರ್ ಪ್ರೇಮ್ ಅವರ ಕೆರಿಯರ್‌ನಲ್ಲೇ ಇಂತಹದೊಂದು ಸಾಹಸಕ್ಕೆ ಕೈ ಹಾಕಿರ್ಲಿಲ್ಲ. ಸದಾ ಕ್ಯೂಟ್ ಲುಕ್‌ನಲ್ಲಿ ಕಾಣಿಸಿಕೊಳ್ತಿದ್ದ ಪ್ರೇಮ್, ಇಲ್ಲಿ ಕಂಪ್ಲೀಟ್ ಆಗಿ ಟ್ರಾನ್ಸ್‌ಫಾರ್ಮ್ ಆಗಿದ್ದಾರೆ. ರಾಜ ಗಾಂಭೀರ್ಯ, ಮುಖದಲ್ಲಿ ರೌದ್ರಾವತಾರ, ಹೆಗಲ ಮೇಲೆ ನಾಡಪ್ರಭುವಿನ ಜವಾಬ್ದಾರಿಯನ್ನ ಹೊತ್ತ ಗೆಟಪ್‌ನಲ್ಲಿ ಪ್ರೇಮ್ ಅವರನ್ನ ನೋಡೋದೆ ಒಂದು ಹಬ್ಬ. ಅವರ ಈ ಮಾಸ್ ಮತ್ತು ಕ್ಲಾಸ್ ಕಾಂಬಿನೇಷನ್‌ನ ಐತಿಹಾಸಿಕ ಅವತಾರ ನೋಡಿ ಸ್ಯಾಂಡಲ್‌ವುಡ್ ಫ್ಯಾನ್ಸ್ ಮದ್ವೆ ಗಂಡಿನ ತರ ಇದ್ದ ಪ್ರೇಮ್ ಹೀಗೆ ಗರ್ಜಿಸ್ತಿದ್ದಾರಲ್ಲ ಅಂತ ಫುಲ್ ಫಿದಾ ಆಗಿದ್ದಾರೆ.

ಯಾವಾಗಲೂ ಕ್ಲೀನ್ ಶೇವ್ ಲುಕ್‌ನಲ್ಲಿ, ಚಾಕೊಲೇಟ್ ಬಾಯ್ ತರ ಕಾಣಿಸ್ತಿದ್ದ ಪ್ರೇಮ್ ಈ ಸಿನಿಮಾಗೆ ಮಾಡಿರೋ ಬಾಡಿ ಮತ್ತು ಲುಕ್ ಟ್ರಾನ್ಸ್‌ಫಾರ್ಮೇಷನ್ ಮಾತ್ರ ನೆಕ್ಸ್ಟ್ ಲೆವೆಲ್. ನಾಡಪ್ರಭುಗಳ ಪಾತ್ರಕ್ಕೆ ಜೀವ ತುಂಬಲು ಪ್ರೇಮ್ ತಮ್ಮ ಎಂದಿನ ಸ್ಟೈಲ್ ಬಿಟ್ಟು, ರಗಡ್ ಆಗಿ ಲಾಂಗ್ ಹೇರ್ ಬಿಟ್ಟು, ಗತ್ತಿನ ಮೀಸೆ ತಿರುವಿ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಗಾಂಭೀರ್ಯದ ಗೆಟಪ್‌ಗಾಗಿ ಅವರು ತಮ್ಮ ದೇಹದ ತೂಕ ಮತ್ತು ಫಿಟ್ನೆಸ್ ಅನ್ನು ಕಂಪ್ಲೀಟ್ ಆಗಿ ಬದಲಾಯಿಸಿಕೊಂಡಿದ್ದು, ಟೀಸರ್‌ನಲ್ಲಿ ರಾಜಮನೆತನದ ಆ ಗತ್ತು ನೋಡುಗರ ಕಣ್ಣು ಕುಕ್ಕುವಂತಿದೆ.

ಹೊಂಬಾಳೆ ಮ್ಯೂಸಿಕ್ ಸಹಯೋಗದಲ್ಲಿ ಬಂದಿರೋ ಈ ಟೀಸರ್ ಕೇವಲ ಆಕ್ಷನ್ ಮಾತ್ರವಲ್ಲ, ನಮ್ಮ ಹೆಮ್ಮೆಯ ಬೆಂಗಳೂರು ಹೇಗೆ ಹುಟ್ಟಿತು ಅನ್ನೋ ಭವ್ಯ ಇತಿಹಾಸವನ್ನ ಕಣ್ಣಿಗೆ ಕಟ್ಟುವಂತೆ ತೋರಿಸ್ತಿದೆ. ನಿರ್ದೇಶಕ ರಮೇಶ್ ಬೇಗಾರ್ ಜಾಣಗೆರೆ ವೆಂಕಟರಾಮಯ್ಯನವರ ಪ್ರಸಿದ್ಧ ಕಾದಂಬರಿಯನ್ನ ತೆರೆಗೆ ತರ್ತಿದ್ದು, ಇದರಲ್ಲಿ ಯಾವುದೇ ಫೇಕ್ ಮಸಾಲೆ ಇಲ್ಲ. ಕಾಂಕ್ರೀಟ್ ಕಾಡಾಗಿರೋ ಇಂದಿನ ಸಿಟಿಗೂ, ಅಂದು ಕೆಂಪೇಗೌಡರು ಪರಿಸರ ಕಾಳಜಿಯಿಂದ ಕಟ್ಟಿದ ಹಸಿರು ಸಾಮ್ರಾಜ್ಯಕ್ಕೂ ಇರೋ ಕನೆಕ್ಷನ್ ಅನ್ನ ಟೀಸರ್‌ನಲ್ಲಿ ಸಖತ್ ಇಂಟರೆಸ್ಟಿಂಗ್ ಆಗಿ ಬಿಟ್ಟುಕೊಡಲಾಗಿದೆ. ವೀರ್ ಸಮರ್ಥ್ ಅವರ ಹಿನ್ನೆಲೆ ಸಂಗೀತ ಮತ್ತು ಗ್ರಾಂಡ್‌ ವಿಶುವಲ್ಸ್ ಟೀಸರ್‌ನ ತೂಕ ಹೆಚ್ಚಿಸಿದೆ.

ಈ ಚಿತ್ರಕ್ಕೆ ಕೇವಲ ಪ್ರೇಮ್ ಒಬ್ಬರೇ ಬಲವಲ್ಲ, ಮೇಘನಾ ಗಾಂವ್ಕರ್, ಸಂಯುಕ್ತಾ ಹೊರನಾಡು, ರಾಜೇಶ್ ನಟರಂಗ, ಮತ್ತು ಸುಧಾ ಬೆಳವಾಡಿ ಅವರಂತಹ ಘಟಾನುಘಟಿ ಕಲಾವಿದರ ದಂಡೇ ಸಿನಿಮಾದಲ್ಲಿದೆ. ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್ ಅರ್ಪಿಸುತ್ತಿರೋ ಈ ಸಿನಿಮಾಗೆ ಸ್ಯಾಂಡಲ್‌ವುಡ್ ಕಿಂಗ್ ಮೇಕರ್ಸ್ ಹೊಂಬಾಳೆ ಮ್ಯೂಸಿಕ್ ಕೈ ಜೋಡಿಸಿರೋದ್ರಿಂದ ಚಿತ್ರದ ಹೈಪ್ ನೆಕ್ಸ್ಟ್ ಲೆವೆಲ್‌ಗೆ ಹೋಗಿದೆ. ಒಟ್ಟಿನಲ್ಲಿ, ಪ್ರೇಮ್ ಅವರ ಈ ಬಿಗ್ ಚೇಂಜ್ ಓವರ್ ಮತ್ತು ಬೆಂಗಳೂರಿನ ಮಣ್ಣಿನ ಕತೆ ಬಾಕ್ಸ್ ಆಫೀಸ್‌ನಲ್ಲಿ ಹೊಸ ಹವಾ ಸೃಷ್ಟಿಸೋ ಮುನ್ಸೂಚನೆ ಸಿಗುತ್ತಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ದಿಶಾ ಕೆ. ಎಸ್.

ದಿಶಾ ಕೆ. ಎಸ್.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದಿಶಾ ಕೆ. ಎಸ್. ಮೂರು ವರ್ಷಗಳ ಕಾಲ ಡಿಜಿಟಲ್ ಮಾಧ್ಯಮ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2026ರಿಂದ ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿಶಾ, ರಾಜ್ಯ, ರಾಷ್ಟ್ರ & ರಾಜಕೀಯ ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.

Please login to join discussion

ತಾಜಾ ಸುದ್ದಿ

ಅರ್ಷದ್ (7)

ಆಷಾಢಕ್ಕೆ ತವರಿಗೆ ಹೋಗಿದ್ದ ಪತ್ನಿ ವಾಪಸ್ ಬರದಿದ್ದಕ್ಕೆ ಪತಿ ಆತ್ಮಹತ್ಯೆ

by ಶಾಲಿನಿ ಕೆ. ಡಿ
August 16, 2026 - 11:49 am
0

ಅರ್ಷದ್ (6)

ನಿಷೇಧಿತ ಪಾನ್ ಮಸಾಲಾ ಜಾಹೀರಾತು ಪ್ರಚಾರ: ಶಾರುಖ್, ದೇವಗನ್,ಟೈಗರ್ ಶ್ರಾಫ್‌ಗೆ ನೋಟಿಸ್

by ಶಾಲಿನಿ ಕೆ. ಡಿ
August 16, 2026 - 11:25 am
0

ಅರ್ಷದ್ (5)

ವಾಹನ ಸವಾರರಿಗೆ ಶಾಕ್: ಎಮಿಷನ್ ಟೆಸ್ಟ್ ಶುಲ್ಕ ಧಿಡೀರ್ ಹೆಚ್ಚಳ

by ಶಾಲಿನಿ ಕೆ. ಡಿ
August 16, 2026 - 11:04 am
0

ಅರ್ಷದ್ (4)

ಪ. ಬಂಗಾಳ ವಿಧಾನಸಭೆ ಮಾಜಿ ಉಪಸಭಾಪತಿ ಆಶಿಶ್ ಬ್ಯಾನರ್ಜಿ ಟಿಎಂಸಿ ಕಚೇರಿಯಲ್ಲಿ ಶವವಾಗಿ ಪತ್ತೆ

by ಶಾಲಿನಿ ಕೆ. ಡಿ
August 16, 2026 - 10:32 am
0

ಸಂಬಂಧಿಸಿದ ಪೋಸ್ಟ್‌ಗಳು

  • ಅರ್ಷದ್ (6)
    ನಿಷೇಧಿತ ಪಾನ್ ಮಸಾಲಾ ಜಾಹೀರಾತು ಪ್ರಚಾರ: ಶಾರುಖ್, ದೇವಗನ್,ಟೈಗರ್ ಶ್ರಾಫ್‌ಗೆ ನೋಟಿಸ್
    August 16, 2026 | 0
  • ಅರ್ಷದ್ (1)
    ಕಿರಿಯ ನಟಿ ಜೊತೆ ಓಡಾಟ: ‘ಶುಗರ್ ಡ್ಯಾಡಿ’ ಎಂದ ಪತ್ನಿಗೆ ತಿರುಗೇಟು ನೀಡಿದ ನಟ ಗೋವಿಂದ
    August 16, 2026 | 0
  • ಖರ್ಗೆ (8)
    ಯೂಟರ್ನ್ ಶ್ರದ್ಧಾ ಶ್ರೀನಾಥ್‌‌ಗೆ ಬೇಕಿದೆ ಟರ್ನಿಂಗ್ ಪಾಯಿಂಟ್
    August 15, 2026 | 0
  • ಖರ್ಗೆ (6)
    ನ್ಯೂ ಟೈಟಲ್..ಭಾರತಕ್ಕಿಂತ ಮೊದಲೇ ಚೀನಾದಲ್ಲಿ ರಾಮಾಯಣ ದರ್ಶನ
    August 15, 2026 | 0
  • ChatGPT Image Aug 15, 2026, 04 42 07 PM
    ಸ್ವಾತಂತ್ರ್ಯ ದಿನದಂದು ನೋಡಲೇಬೇಕಾದ 8 ಕನ್ನಡ ದೇಶಭಕ್ತಿ ಸಿನಿಮಾಗಳು
    August 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version