• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, September 18, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸ್ವಿಟ್ಜರ್ಲೆಂಡ್‌‌ನಲ್ಲಿ KD ಗ್ಯಾಂಗ್.. ರಿಲೀಸ್ ಯಾವಾಗ..?!

ಒಂದು ವಾರ ಒಂದು ಸಾಂಗ್.. ಕಣ್ಣು ಕೋರೈಸೋ ತಾಣ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 26, 2025 - 2:37 pm
in ಸಿನಿಮಾ
0 0
0
Befunky collage 2025 05 26t142225.049

ಬೇಸರದಲ್ಲಿದ್ದ ಧ್ರುವ ಸರ್ಜಾ ಫ್ಯಾನ್ಸ್‌ಗೆ ಕೊನೆಗೂ ಗುಡ್‌ನ್ಯೂಸ್ ಸಿಕ್ಕಿದೆ. ಯೆಸ್.. ಶೂಟಿಂಗ್ ಮುಗಿಸಿ ಬಹಳ ದಿನಗಳಾದ್ರೂ, ಒಂದೇ ಒಂದು ಹಾಡು ಮಾತ್ರ ಪೆಂಡಿಂಗ್ ಇತ್ತು. ಅದಕ್ಕೀಗ ಮುಹೂರ್ತ ಕೂಡಿಬಂದಿದೆ. ಇಡೀ ಕೆಡಿ ಟೀಂ ಸ್ವಿಟ್ಜರ್ಲೆಂಡ್‌‌‌ಗೆ ಹಾರಿದೆ. ಎಷ್ಟು ದಿನ ಬೀಡುಬಿಡಲಿದೆ..? ರಿಲೀಸ್ ಯಾವಾಗ..? ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ ನೋಡಿ.

  • ಸ್ವಿಟ್ಜರ್ಲೆಂಡ್‌‌ನಲ್ಲಿ KD ಗ್ಯಾಂಗ್.. ರಿಲೀಸ್ ಯಾವಾಗ..?!
  • ಒಂದು ವಾರ ಒಂದು ಸಾಂಗ್.. ಕಣ್ಣು ಕೋರೈಸೋ ತಾಣ
  • ಧ್ರುವ ಜೊತೆ ರೀಷ್ಮಾ ರಂಗು.. ಪ್ರೇಮ್‌ಗೆ ಕ್ರೇಜಿಕ್ವೀನ್ ಸಾಥ್
  • ‘KD’ ಕಿಂಗ್‌ಡಮ್‌ಗೆ ಶಿವಣ್ಣ/ ಸುದೀಪ್ ಗ್ರ್ಯಾಂಡ್ ಎಂಟ್ರಿ..!

KD- ದಿ ಡೆವಿಲ್.. ಈ ವರ್ಷದ ಮೋಸ್ಟ್ ಎಕ್ಸ್‌‌ಪೆಕ್ಟೆಡ್ ಮೂವಿ. ನಟ ಧ್ರುವ ಸರ್ಜಾ ಕರಿಯರ್‌ನ ಬಿಗ್ಗೆಸ್ಟ್ ಪ್ಯಾನ್ ಇಂಡಿಯಾ ಎಂಟರ್‌ಟೈನರ್. ರೆಟ್ರೋ ಆ್ಯಕ್ಷನ್ ಡ್ರಾಮಾ ಕೆಡಿ, ಟೈಟಲ್‌ ಅನೌನ್ಸ್‌ಮೆಂಟ್‌‌ ಆದ ದಿನದಿಂದ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಅದಕ್ಕೆ ಕಾರಣ ಡೈರೆಕ್ಟರ್ ಜೋಗಿ ಪ್ರೇಮ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್.

RelatedPosts

ನಟಿ ಬಿ. ಸರೋಜಾದೇವಿ ಹೆಸರಲ್ಲಿ ‘ಅಭಿನಯ ಸರಸ್ವತಿ’ ಪ್ರಶಸ್ತಿ ಘೋಷಣೆ

“ಗೆರಿಲ್ಲಾ WAR” ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ-ಓಂಪ್ರಕಾಶ್ ರಾವ್

ರಾಜಮೌಳಿಯ 2 ಬಾಹುಬಲಿಗಳು..ಒಂದೇ ಸಿನಿಮಾ ಆಗಿ ತೆರೆಗೆ

ನಟ ದರ್ಶನ್‌ಗೆ ಹಾಸಿಗೆ, ದಿಂಬು ಕೊಡ್ಬೇಕಾ? ಬೇಡ್ವಾ?: ಸೆ.19ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

ADVERTISEMENT
ADVERTISEMENT

487534693 1183085346555567 4888216522171022812 n (1)ಸಿನಿಮಾನ ಪಬ್ಲಿಸಿಟಿ ಹಾಗೂ ಮಾರ್ಕೆಟಿಂಗ್ ಮಾಡೋದ್ರಲ್ಲಿ ಪ್ರೇಮ್ ಒಂಥನಾ ಮಾನ್‌ಸ್ಟರ್. ಇವ್ರನ್ನ ಮೀರಿಸೋ ಮತ್ತೊಬ್ಬ ಡೈರೆಕ್ಟರ್ ಇಲ್ಲ. ಅದರಲ್ಲೂ ಇದೊಂದು ಭಿನ್ನ ಅಲೆಯ ಸಿನಿಮಾ ಆಗಿದ್ದು, ಧ್ರುವ ಸರ್ಜಾ ಜೊತೆ ಸಂಜಯ್ ದತ್‌, ರವಿಚಂದ್ರನ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ ಸೇರಿದಂತೆ ಬಹುದೊಡ್ಡ ತಾರಾಗಣವಿದೆ. Jt0m6btg shilpa shetty 625x300 22 march 23 (1)ಮಾರ್ಟಿನ್ ಸಿನಿಮಾದ ಶೂಟಿಂಗ್ ಜೊತೆ ಜೊತೆಗೇ ಕೆಡಿ ಸಿನಿಮಾದ ಶೂಟಿಂಗ್ ಕೂಡ ಭರದಿಂದ ಸಾಗುತ್ತಿತ್ತು. ಆದ್ರೀಗ ಮಾರ್ಟಿನ್ ರಿಲೀಸ್ ಆಗಿ ಇಷ್ಟು ತಿಂಗಳಾದ್ರೂ ಕೆಡಿ ರಿಲೀಸ್ ಅಪ್ಡೇಟ್ಸ್ ಇಲ್ಲ. ಹಾಗಂತ ಕೆಡಿ ಚಿತ್ರದ ಶೂಟಿಂಗ್ ಏನೂ ಜಾಸ್ತಿ ಪೆಂಡಿಂಗ್ ಉಳಿದಿಲ್ಲ. ಒಂದೇ ಒಂದು ಹಾಡು ಹಾಗೂ ಒಬ್ಬ ಸ್ಟಾರ್ ನಟನ ಗೆಸ್ಟ್ ಅಪಿಯರೆನ್ಸ್ ಸೀಕ್ವೆನ್ಸ್ ಮುಗಿದ್ರೆ ಕೆಡಿ ಕುಂಬಳಕಾಯಿ ಕನ್ಫರ್ಮ್‌.

Maxresdefaultಸದ್ಯ ಕೆಡಿ- ದಿ ಡೆವಿಲ್ ಟೀಂ ಸ್ವಿಟ್ಜರ್ಲೆಂಡ್‌‌ನಲ್ಲಿ ಬೀಡು ಬಿಟ್ಟಿದೆ. ಮೇ 21ಕ್ಕೆ ಧ್ರುವ ಸರ್ಜಾ, ರೀಷ್ಮಾ, ಡೈರೆಕ್ಟರ್ ಪ್ರೇಮ್    , ನಿರ್ಮಾಪಕ ಸುಪ್ರೀತ್ ಸೇರಿದಂತೆ ಸುಮಾರು 25 ಮಂದಿ ಟೀಂ ಸ್ವಿಟ್ಜರ್ಲೆಂಡ್‌ಗೆ ಫ್ಲೈಟ್ ಏರಿತ್ತು. ಅದಕ್ಕೆ ಕ್ರೇಜಿಕ್ವೀನ್ ರಕ್ಷಿತಾ ಪ್ರೇಮ್ ಕೂಡ ಸಾಥ್ ನೀಡಿರೋದು ಇಂಟರೆಸ್ಟಿಂಗ್. ಸೆಟ್ ಆಗಲ್ಲ ಹೋಗೆ ನಂಗೂ ನಿಂಗೂ ಅನ್ನೋ ಸಾಂಗ್ ಈಗಾಗ್ಲೇ ಸಖತ್ ಹಿಟ್ ಆಗಿದ್ದು, ಅದೇ ಹಾಡಿನ ದೃಶ್ಯೀಕರಿಸೋಕೆ ಅಲ್ಲಿಗೆ ತೆರಳಿದೆ ಟೀಂ. ಬಹುಶಃ ಇದೇ ಮೇ 28ರ ಬುಧವಾರದ ನೈಟ್ ಬೆಂಗಳೂರಿಗೆ ವಾಪಸ್ ಆಗಲಿದೆ ಗ್ಯಾಂಗ್ ಕೆಡಿ.

Gfinjs8awaajನಿರ್ದೇಶಕ ಪ್ರೇಮ್, ಸಿನಿಮಾದ ಕಥೆ ಹಾಗೂ ಪಾತ್ರಗಳಿಗೆ ಎಷ್ಟು ತಲೆ ಕೆಡಿಸಿಕೊಳ್ತಾರೋ ಅದಕ್ಕಿಂತ ಜಾಸ್ತಿ ಸಾಂಗ್ಸ್‌ಗೆ ಒತ್ತು ಕೊಡ್ತಾರೆ. ಅದೇ ಕಾರಣದಿಂದ ಪ್ರೇಮ್ ಚಿತ್ರದ ಮ್ಯೂಸಿಕ್ ಆಲ್ಬಮ್ಸ್‌‌ಗೆ ಎಂಥದ್ದೇ ಸಿನಿಮಾ ಆಗಲಿ ದೊಡ್ಡ ಸಕ್ಸಸ್ ಸಿಗುತ್ತೆ. ಸದ್ಯ ಅದೇ ಕಾರಣಕ್ಕೆ ಬಹಳ ಕಲರ್‌‌ಫುಲ್ ಆಗಿ ಹಾಡು ಮೂಡಿಬರಬೇಕು ಅಂತ ಕಣ್ಣು ಕೋರೈಸೋ ಸ್ವಿಟ್ಜರ್ಲೆಂಡ್ ಬ್ಯೂಟಿಫುಲ್ ಲೊಕೇಷನ್ಸ್‌‌‌ನಲ್ಲಿ ಈ ಹಾಡನ್ನ ಸೆರೆಹಿಡಿಯಲಾಗ್ತಿದೆ.

487826209 1184144436449658 1988000673926583202 nಮತ್ತೊಂದು ಮೆಗಾ ಇಂಟರೆಸ್ಟಿಂಗ್ ವಿಷಯ ಏನಪ್ಪಾಂದ್ರೆ ಕೆಡಿ ಸಿನಿಮಾಗೆ ಸ್ಯಾಂಡಲ್‌ವುಡ್‌ನ ಮತ್ತೊಬ್ಬ ದೊಡ್ಡ ಸ್ಟಾರ್ ಎಂಟ್ರಿ ಕೊಡಲಿದ್ದಾರೆ. ಹೌದು.. ಅದೊಂದು ಗೆಸ್ಟ್ ಅಪಿಯರೆನ್ಸ್ ಆಗಿರಲಿದ್ದು, ಚಿತ್ರದಲ್ಲಿ ಪ್ರಮುಖ ಸೀಕ್ವೆನ್ಸ್ ಆಗಿರಲಿದೆಯಂತೆ. ಅದಕ್ಕಾಗಿ ಈಗಾಗಲೇ ಚಿತ್ರತಂಡ ನಟ ಶಿವಣ್ಣ ಹಾಗೂ ಸುದೀಪ್‌ ಜೊತೆ ಚರ್ಚೆ ಕೂಡ ನಡೆಸಿದೆ ಎನ್ನಲಾಗ್ತಿದೆ. ಇಬ್ಬರಲ್ಲಿ ಒಬ್ಬರು ಆ ಪಾತ್ರ ಮಾಡಲಿದ್ದು, ಯಾರಾಗ್ತಾರೆ ಆ ಸ್ಪೆಷಲ್ ಸ್ಟಾರ್ ಅನ್ನೋದನ್ನ ನಿರೀಕ್ಷಿಸಬೇಕಿದೆ. ಇನ್ನು ಬಹುಶಃ ಸ್ವಿಟ್ಜರ್ಲೆಂಡ್ ಸಾಂಗ್ ಶೂಟಿಂಗ್‌ನಿಂದ ವಾಪಸ್ ಆದ ಬಳಿಕ ಅದ್ರ ಮೇಕಿಂಗ್ ಝಲಕ್‌ನೊಂದಿಗೆ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ ಕೆವಿಎನ್ ಪ್ರೊಡಕ್ಷನ್ಸ್.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

114 (12)

ಹ್ಯಾಂಡ್‌ಶೇಕ್‌ ವಿವಾದ: ಯುಎಇ ವಿರುದ್ಧ ಪಂದ್ಯ ಬಹಿಷ್ಕರಿಸಿದ ಪಾಕ್‌

by ಶಾಲಿನಿ ಕೆ. ಡಿ
September 17, 2025 - 7:45 pm
0

114 (11)

ಶಾಸಕ ಮುನಿರತ್ನಗೆ ಹೈಕೋರ್ಟ್‌ನಿಂದ ಬಿಗ್‌ ರಿಲೀಫ್: ಅ*ತ್ಯಾಚಾರ ಆರೋಪ ಪ್ರಕರಣ ರದ್ದು

by ಶಾಲಿನಿ ಕೆ. ಡಿ
September 17, 2025 - 7:36 pm
0

114 (10)

ನಟಿ ಬಿ. ಸರೋಜಾದೇವಿ ಹೆಸರಲ್ಲಿ ‘ಅಭಿನಯ ಸರಸ್ವತಿ’ ಪ್ರಶಸ್ತಿ ಘೋಷಣೆ

by ಶಾಲಿನಿ ಕೆ. ಡಿ
September 17, 2025 - 7:14 pm
0

114 (9)

ಮಹಾರಾಷ್ಟ್ರದಲ್ಲಿ ಇಬ್ಬರು ಮಹಿಳಾ ನಕ್ಸಲರು ಎನ್‌ಕೌಂಟರ್‌ಗೆ ಬಲಿ

by ಶಾಲಿನಿ ಕೆ. ಡಿ
September 17, 2025 - 7:01 pm
0

ಸಂಬಂಧಿಸಿದ ಪೋಸ್ಟ್‌ಗಳು

  • 114 (10)
    ನಟಿ ಬಿ. ಸರೋಜಾದೇವಿ ಹೆಸರಲ್ಲಿ ‘ಅಭಿನಯ ಸರಸ್ವತಿ’ ಪ್ರಶಸ್ತಿ ಘೋಷಣೆ
    September 17, 2025 | 0
  • 114 (8)
    “ಗೆರಿಲ್ಲಾ WAR” ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ-ಓಂಪ್ರಕಾಶ್ ರಾವ್
    September 17, 2025 | 0
  • 114 (6)
    ರಾಜಮೌಳಿಯ 2 ಬಾಹುಬಲಿಗಳು..ಒಂದೇ ಸಿನಿಮಾ ಆಗಿ ತೆರೆಗೆ
    September 17, 2025 | 0
  • 114 (5)
    ನಟ ದರ್ಶನ್‌ಗೆ ಹಾಸಿಗೆ, ದಿಂಬು ಕೊಡ್ಬೇಕಾ? ಬೇಡ್ವಾ?: ಸೆ.19ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್
    September 17, 2025 | 0
  • 114 (3)
    ಬ್ರಹ್ಮರಾಕ್ಷಸನಾಗಲಿರೋ ಪ್ರಭಾಸ್..ಹೊಂಬಾಳೆ ನ್ಯೂ ಚಾಪ್ಟರ್
    September 17, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version