• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, February 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮೈಲಿಗಲ್ಲು ಚಿತ್ರ ಕೊಟ್ಟ ಡೈರೆಕ್ಟರ್‌ಗೆ ‘ವಿಜಯ’ದ ಅಪ್ಪುಗೆ

ಲ್ಯಾಂಡ್‌ಲಾರ್ಡ್‌ಗೆ CM ಬೆಂಬಲ.. ಟೀಂಗೆ ಆನೆ ಬಲ..!!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 24, 2026 - 4:55 pm
in ಸಿನಿಮಾ, ಸಿನಿಮಾ ವಿಮರ್ಶೆ, ಸ್ಯಾಂಡಲ್ ವುಡ್
0 0
0
Untitled design 2026 01 24T165335.966

ದುನಿಯಾ ವಿಜಯ್ ಸಿನಿ ಕರಿಯರ್‌‌ಗೊಂದು ಮೈಲಿಗಲ್ಲು ಸಿನಿಮಾ ಕೊಟ್ಟ ಲ್ಯಾಂಡ್‌‌ಲಾರ್ಡ್ ಡೈರೆಕ್ಟರ್ ಜಡೇಶ್‌ಗೆ ವಿಜಯದ ಅಪ್ಪುಗೆ ಸಿಕ್ಕಿದೆ. ಅಷ್ಟೇ ಅಲ್ಲ.. ಸ್ವತಃ ಸಿಎಂ ಸಿದ್ದರಾಮಯ್ಯನವರೇ ಸಿನಿಮಾ ನೋಡ್ತೀನಿ. ಇಂತಹ ಚಿತ್ರಗಳ ಅವಶ್ಯಕತೆ ಸಮಾಜಕ್ಕಿದೆ ಅಂತ ಚಿತ್ರತಂಡವನ್ನ ಬೆನ್ನು ತಟ್ಟಿದ್ದಾರೆ.

Land Lord - Movie Synopsis, Cast & Crew | District

RelatedPosts

‘ಕರಿಕಾಡ’ 30 ಶೋ ಹೌಸ್‌‌ಫುಲ್..ಇದು ಹೊಸಬರ ಗಮ್ಮತ್ತು

ರಿವೈಸಿಂಗ್ ಕಮಿಟಿಗೆ ಜನನಾಯಗನ್.. ಫೆ-19ಕ್ಕೆ ದಳಪತಿ ವಿಜಯ್ ಎಂಟ್ರಿ?

ಹನುಮನಿಗೆ ಅಪಮಾನ ಮಾಡಿದ ಕನಕಪುರ ಶ್ರೀನಿವಾಸ್: ಧಾರ್ಮಿಕ ಸಂಘಟನೆಗಳು ಸೈಲೆಂಟ್

ರಿಲೀಸ್‌ಗೂ ಮುನ್ನವೇ ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ಗೆ ಭಾರಿ ಡಿಮ್ಯಾಂಡ್.!

ADVERTISEMENT
ADVERTISEMENT

ಸಿನಿಮಾ ಅಂದ್ರೆ ಮನರಂಜನೆ. ಆದ್ರೆ ಸಿನಿಮಾ ನಮ್ಮ ಸಮಾಜದ ಅಂಕು ಡೊಂಕುಗಳನ್ನ ತಿದ್ದುವ ಮಾಧ್ಯಮವೂ ಹೌದು. ನಟಸಾರ್ವಭೌಮ ಡಾ. ರಾಜ್‌‌ಕುಮಾರ್ ಕಾಲದಲ್ಲಿ ಸಾಮಾಜಿಕ ಕಳಕಳಿಯ ಚಿತ್ರಗಳಿಗೆ ಪಾರವೇ ಇರಲಿಲ್ಲ. ಆದ್ರೀಗ ಹೊಡಿ, ಬಡಿ, ಕಡಿ ಅನ್ನೋ ಬಗೆಯ ಕ್ರೌರ್ಯ ಹಾಗೂ ಹಿಂಸಾತ್ಮಕ ಚಿತ್ರಗಳದ್ದೇ ಅಬ್ಬರ, ಆಡಂಬರ. ಅಂತಹ ಚಿತ್ರಗಳ ನಡುವೆ ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ ಅವರ ಲ್ಯಾಂಡ್‌ಲಾರ್ಡ್‌ ಸಿನಿಮಾ ಬಹಳ ವಿಶಿಷ್ಠವಾಗಿ, ವಿಭಿನ್ನವಾಗಿ ಕಾಣ್ತಿದ್ದು, ಎಲ್ಲರ ಹುಬ್ಬೇರಿಸುತ್ತಿದೆ.

 

ಮೈಲಿಗಲ್ಲು ಚಿತ್ರ ಕೊಟ್ಟ ಡೈರೆಕ್ಟರ್‌ಗೆ ‘ವಿಜಯ’ದ ಅಪ್ಪುಗೆ

ಲ್ಯಾಂಡ್‌ಲಾರ್ಡ್‌ಗೆ CM ಬೆಂಬಲ.. ಟೀಂಗೆ ಆನೆ ಬಲ..!!

80ರ ದಶಕದಲ್ಲಿನ ಸಾಮಾಜಿಕ ಅಸಮಾನತೆ, ಶೋಷಣೆ, ಸಂವಿಧಾನ, ಕಾನೂನು ಕಟ್ಟಲೆಗಳ ಕುರಿತ ಸಿನಿಮಾ ಲ್ಯಾಂಡ್‌ಲಾರ್ಡ್‌. ಜಡೇಶ್ ನಿರ್ದೇಶನದ ಹಾಗೂ ಸಾರಥಿ ಪೀಲಂಸ್ ನಿರ್ಮಾಣದ ಈ ಚಿತ್ರ ನಿನ್ನೆಯಷ್ಟೇ ತೆರೆಕಂಡಿದ್ದು, ಎಲ್ಲೆಡೆ ಹೌಸ್‌‌ಫುಲ್ ಪ್ರದರ್ಶನದ ಜೊತೆ, ಒಳ್ಳೆಯ ಪ್ರಶಂಸೆ, ಪ್ರತಿಕ್ರಿಯೆಗಳನ್ನ ಪಡೆದುಕೊಳ್ತಿದೆ. ಸದಾ ಅಂಬೇಡ್ಕರ್ ಹಾಗೂ ಸಂವಿಧಾನದ ಮೌಲ್ಯಗಳ ಬಗ್ಗೆ ಅಪಾರ ಗೌರವ, ಅಭಿಮಾನ ಇಟ್ಕೊಂಡು, ಅವುಗಳ ಪಾಲನೆಯಲ್ಲಿ ಸಾಗ್ತಿರೋ ನಟ ದುನಿಯಾ ವಿಜಯ್ ಅವ್ರ ಸ್ಟಾರ್ ವ್ಯಾಲ್ಯೂ ಹೆಚ್ಚಿಸಿದೆ ಈ ಲ್ಯಾಂಡ್‌‌‌ಲಾರ್ಡ್‌. ಇಂತಹ ಮೈಲಿಗಲ್ಲು ಚಿತ್ರ ನೀಡಿದ ನಿರ್ದೇಶಕರಿಗೆ ವಿಜಯ್ ಅವರು ವಿಜಯದ ಪ್ರೀತಿಯ ಅಪ್ಪುಗೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರನ್ನ ಕೂಡ ಭೇಟಿ ಮಾಡಿರೋ ಚಿತ್ರತಂಡ, ಅವರನ್ನ ಲ್ಯಾಂಡ್‌ಲಾರ್ಡ್‌ ಸಿನಿಮಾ ನೋಡಲು ಪ್ರೀತಿಯ ಆಮಂತ್ರಣ ನೀಡಿದೆ. ಸದ್ಯದಲ್ಲೇ ಸಿನಿಮಾ ನೋಡೇ ನೋಡ್ತೀನಿ ಎಂದ ಸಿಎಂ ಸಿದ್ದು, ಇಂತಹ ಸಿನಿಮಾಗಳ ಅಗತ್ಯತೆ ಪ್ರಸ್ತುತ ಸಮಾಜಕ್ಕಿದೆ ಅಂತ ನಟ ದುನಿಯಾ ವಿಜಯ್ ಹಾಗೂ ಡೈರೆಕ್ಟರ್ ಜಡೇಶ್ ಕೆ ಹಂಪಿಯನ್ನ ಪ್ರಶಂಸಿಸಿದ್ದಾರೆ.

ಸಂವಿಧಾನದ ಮಹತ್ವ ಸಾರುವ ಹಳ್ಳಿ ಸೊಗಡಿದ ಸಿನಿಮಾ

ಕರ್ನಾಟಕದಲ್ಲಿ ಚಿತ್ರಕ್ಕೆ ಟ್ಯಾಕ್ಸ್ ಫ್ರೀ ಮಾಡುತ್ತಾ ಸರ್ಕಾರ..?

ಅಷ್ಟೇ ಅಲ್ಲ, ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಹೆಚ್. ಸಿ ಮಹದೇವಪ್ಪ ಅವರನ್ನ ಕೂಡ ಭೇಟಿ ಆಗಿರೋ ದುನಿಯಾ ವಿಜಯ್, ಲ್ಯಾಂಡ್‌ಲಾರ್ಡ್‌ ಚಿತ್ರ ವೀಕ್ಷಣೆಗೆ ಆಹ್ವಾನ ನೀಡಿದ್ರು. ಈ ಸಿನಿಮಾ ಸಮಾಜದ ಕೈಗನ್ನಡಿ ಆಗಿದ್ದು, ಇಂತಹ ಪ್ರಯೋಗಾತ್ಮಕ ಚಿತ್ರಗಳು ಸಮಾಜ ಹಾಗೂ ವ್ಯವಸ್ಥೆಯ ಕಣ್ಣು ತೆರೆಸುವ ಕಾರ್ಯ ಮಾಡಲಿವೆ. ಹಾಗಾಗಿ ಇದಕ್ಕೆ ಕರ್ನಾಟಕದಲ್ಲಿ ಟ್ಯಾಕ್ಸ್ ಫ್ರೀ ಮಾಡುವ ವಿಚಾರ ಕೂಡ ಚರ್ಚೆ ಆಗ್ತಿದ್ದು, ಸದ್ಯದಲ್ಲೇ ಚಿತ್ರತಂಡಕ್ಕೆ ರಾಜ್ಯ ಸರ್ಕಾರ ಟ್ಯಾಕ್ಸ್ ಫ್ರೀ ಮಾಡಿದ್ರೆ, ಮತ್ತಷ್ಟು, ಮಗದಷ್ಟು ಜನರನ್ನ ತಲುಪುವಲ್ಲಿ ಯಶಸ್ವಿಯಾಗಲಿದೆ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 02 10T144351.722

‘ಕರಿಕಾಡ’ 30 ಶೋ ಹೌಸ್‌‌ಫುಲ್..ಇದು ಹೊಸಬರ ಗಮ್ಮತ್ತು

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 10, 2026 - 2:45 pm
0

Untitled design 2026 02 10T143528.835

ರಿವೈಸಿಂಗ್ ಕಮಿಟಿಗೆ ಜನನಾಯಗನ್.. ಫೆ-19ಕ್ಕೆ ದಳಪತಿ ವಿಜಯ್ ಎಂಟ್ರಿ?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 10, 2026 - 2:35 pm
0

Untitled design 2026 02 10T142634.696

ಹನುಮನಿಗೆ ಅಪಮಾನ ಮಾಡಿದ ಕನಕಪುರ ಶ್ರೀನಿವಾಸ್: ಧಾರ್ಮಿಕ ಸಂಘಟನೆಗಳು ಸೈಲೆಂಟ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 10, 2026 - 2:27 pm
0

Untitled design 2026 02 10T135231.999

ಧುರಂದರ್ ಸಾಂಗ್‌‌ಗೆ ಗನ್ ಹಿಡಿದು ಡ್ಯಾನ್ಸ್ ಮಾಡಿದ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್

by ಶಾಲಿನಿ ಕೆ. ಡಿ
February 10, 2026 - 1:55 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 10T144351.722
    ‘ಕರಿಕಾಡ’ 30 ಶೋ ಹೌಸ್‌‌ಫುಲ್..ಇದು ಹೊಸಬರ ಗಮ್ಮತ್ತು
    February 10, 2026 | 0
  • Untitled design 2026 02 10T143528.835
    ರಿವೈಸಿಂಗ್ ಕಮಿಟಿಗೆ ಜನನಾಯಗನ್.. ಫೆ-19ಕ್ಕೆ ದಳಪತಿ ವಿಜಯ್ ಎಂಟ್ರಿ?
    February 10, 2026 | 0
  • Untitled design 2026 02 10T142634.696
    ಹನುಮನಿಗೆ ಅಪಮಾನ ಮಾಡಿದ ಕನಕಪುರ ಶ್ರೀನಿವಾಸ್: ಧಾರ್ಮಿಕ ಸಂಘಟನೆಗಳು ಸೈಲೆಂಟ್
    February 10, 2026 | 0
  • Untitled design 2026 02 10T124009.717
    ರಿಲೀಸ್‌ಗೂ ಮುನ್ನವೇ ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ಗೆ ಭಾರಿ ಡಿಮ್ಯಾಂಡ್.!
    February 10, 2026 | 0
  • Untitled design 2026 02 10T113819.753
    ಗಿಲ್ಲಿ ನಾಯಕನಾಗಿ ನಟಿಸಿರುವ `ಸೂಪರ್ ಹಿಟ್’ ಚಿತ್ರ ಫೆಬ್ರವರಿ 27ಕ್ಕೆ ರಿಲೀಸ್
    February 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version